ಏನೇ ಆದರೂ ಈ 2 ವಸ್ತು ದಾನ ಮಾಡಬೇಡಿ, ದರಿದ್ರ ಮತ್ತು ಬಡತನ ಬೆನ್ನು ಹತ್ತುತ್ತವೆ

0

ನಾವು ಈ ಲೇಖನದಲ್ಲಿ ಏನೇ ಆದರೂ ಈ ಎರಡು ವಸ್ತು ದಾನ ಮಾಡಬೇಡಿ, ದರಿದ್ರ ಮತ್ತು ಬಡತನ ಬೆನ್ನು ಹತ್ತುತ್ತದೆ. ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ದುರ್ಭಾಗ್ಯ ವನ್ನು ದೂರಮಾಡುವ ಅಪರೂಪದ ಉಪಾಯವನ್ನು ಹೇಳಲಾಗಿದೆ . ಶಿವ ಪುರಾಣದಲ್ಲಿ ಯಾವ ರೀತಿಯ ವಸ್ತುಗಳ ವರ್ಣನೆ ಇದೆ ಎಂದರೆ, ಮನುಷ್ಯ ನು ಈ ವಸ್ತುಗಳನ್ನು ದಾನ ಮಾಡಿದರೆ, ಯಾವುದೇ ಸಮಸ್ಯೆ ಇದ್ದರೂ ದೂರವಾಗುತ್ತದೆ. ಕೆಲವೊಂದು ಸಮಸ್ಯೆಗಳಿಂದ ಮನುಷ್ಯರು ಕುಗ್ಗುತ್ತಾ ಹೋಗುತ್ತಿರುತ್ತಾರೆ.

ಶಿವನ ಪೂಜೆ ಮತ್ತು ಆರಾಧನೆ ಮಾಡುವುದರಿಂದ , ಎಲ್ಲಾ ಪಾಪಗಳು – ಕಷ್ಟಗಳು ದೂರವಾಗುತ್ತವೆ. ಶಿವನ ಮುಂದೆ ಕೂತು ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ, ಶಿವ ಮಹಾ ಪುರಾಣವನ್ನು ನಂಬುವುದಾದರೆ, ಖಂಡಿತವಾಗಿ ನಿಮ್ಮಿಂದ ಏನೇ ತಪ್ಪು ನಡೆದಿದ್ದರೂ, ಅಥವಾ ಏನೇ ಕಷ್ಟ ಎದುರಾದರೂ , ನೀವು ಸೋಮವಾರ ಆರಾಧನೆ ಶುರು ಮಾಡಿದರೆ, ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಇಲ್ಲಿ ದುರ್ಭಾಗ್ಯವನ್ನು ದೂರ ಮಾಡುವ ಒಂದು ಚಮತ್ಕಾರಿ ಉಪಾಯವನ್ನು ತಿಳಿಸಲಾಗುತ್ತದೆ.

ನೀವು ಇಲ್ಲಿ ದಾನ ಮಾಡುವ ವಸ್ತುಗಳಿಂದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನೀವು ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಪ್ರತ್ಯೇಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಅನುಭವಿಸುತ್ತಿರುವ ಕಷ್ಟಗಳು ದೂರವಾಗುತ್ತವೆ. ಶಿವ ಪುರಾಣದಲ್ಲಿ ಶಿವನ ವಿಸ್ತಾರವಾದ ಚರ್ಚೆ ಇದೆ. ಶಿವನ ಬಗ್ಗೆ ವಿಸ್ತಾರವಾದ ಮಾಹಿತಿ ತಿಳಿಸಿದ್ದಾರೆ. ಇದರಲ್ಲಿ ಈ ಆರೂ ವಸ್ತುಗಳ ವರ್ಣನೆ ಇದೆ. ಇವುಗಳನ್ನು ದಾನ ಮಾಡಿದರೆ , ಮನುಷ್ಯನು ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಹೊಂದುತ್ತಾನೆ.

ದಾನ ಮಾಡುವುದರ ಅರ್ಥ ನಿಮ್ಮ ಶಕ್ತಿಗಿಂತ ಮೀರಿ ದಾನ ಮಾಡುವುದು ಅಲ್ಲ, ಯಾವುದೇ ದಾನ ಮಾಡಿದರೂ ನಿಮ್ಮ ಸಾಮರ್ಥ್ಯದ ಅನುಸಾರವಾಗಿ ಮಾಡಬೇಕು . ನೀವು ದಾನ ಮಾಡಿದರೆ, ಶಾಸ್ತ್ರಗಳ ಅನುಸಾರವಾಗಿ ಆ ದಾನವು ದುಪಟ್ಟಾಗಿ ಅಧಿಕವಾಗಿ ಮರಳಿ ನಿಮಗೆ ಸಿಗುತ್ತದೆ . ಯಾವತ್ತಿಗೂ ದಾನವನ್ನು ಮಾಡಿದರೆ, ನಿಮ್ಮ ಹತ್ತಿರ ಇರುವ ಧನ ಸಂಪತ್ತು, ಖಾಲಿಯಾಗುತ್ತದೆ, ಎಂಬ ಕೆಟ್ಟ ವಿಚಾರವನ್ನು ಯಾವತ್ತಿಗೂ ಮಾಡಬಾರದು . ಶಿವನ ಮೇಲೆ ಯಾವುವಾದರೂ ಒಂದು ವಸ್ತುವನ್ನು ಅರ್ಪಿಸಿದರೆ,

ಅಥವಾ ಶಿವನ ಹೆಸರಿನ ಮೇಲೆ ಯಾವುದಾದರೂ ವಸ್ತು ದಾನ ಮಾಡಿದರೆ, ಖಂಡಿತವಾಗಿ ಅದು ನೂರು ಪಟ್ಟು ಆಗಿ ಮರಳಿ ನಿಮಗೆ ಸಿಗುತ್ತದೆ. ಜೀವನ ಶಾಸ್ತ್ರಗಳ ಅನುರೂಪವಾಗಿಯೇ ನಡೆಯುತ್ತದೆ. ಹಾಗಾಗಿ ಖಂಡಿತವಾಗಿ ನಾವು ದಾನ ಧರ್ಮ ಮಾಡಬೇಕು. ಯಾವ ರೀತಿಯ ವಸ್ತುಗಳನ್ನು ದಾನ ಮಾಡಿದರೆ, ಸಮಸ್ಯೆಗಳು ಯಾವ ರೀತಿ ದೂರವಾಗುತ್ತದೆ ಎಂದು ತಿಳಿದುಕೊಳ್ಳೋಣ.

ಮೊದಲನೆಯ ವಸ್ತು ಉಪ್ಪು. ಒಂದು ವೇಳೆ ವ್ಯಕ್ತಿ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಕಷ್ಟಗಳನ್ನು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ಸೋಮವಾರದ ದಿನ ನೀವು ಉಪ್ಪನ್ನು ದಾನ ಮಾಡಿದರೆ, ದುರ್ಭಾಗ್ಯ , ಬಡತನ , ಸಮಸ್ಯೆ ಏನೇ ಇದ್ದರೂ, ಇವೆಲ್ಲಾ ದೂರವಾಗುತ್ತವೆ. ಉಪ್ಪಿನ ದಾನವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯ ಹೊಂದಿದೆ , ನೀವು ಉಪ್ಪು ದಾನ ಮಾಡುವಾಗ , ನೀವು ಉಪ್ಪನ್ನು ನೇರವಾಗಿ ಇನ್ನೊಬ್ಬರ ಕೈಗೆ ಕೊಡಬಾರದು. ಕಲ್ಲು ಉಪ್ಪು ದಾನ ಮಾಡುವುದು ಸರ್ವ ಶ್ರೇಷ್ಠವಾಗಿದೆ. ಇದರಿಂದ ನಿಮ್ಮ ದುರ್ಭಾಗ್ಯ ದೂರವಾಗುತ್ತದೆ.

ಎರಡನೇ ವಸ್ತು ಬೆಲ್ಲ. ಬೆಲ್ಲವನ್ನು ದಾನವಾಗಿ ಯಾರಿಗಾದರೂ ಕೊಟ್ಟರೆ, ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತವೆ . ಮತ್ತು ಗಂಡ ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಗಂಡ – ಹೆಂಡತಿಯ ನಡುವೆ ಜಗಳ ಆಗುತ್ತಿದ್ದರೆ, ಒಂದು ವೇಳೆ ಪ್ರೀತಿ ಕಡಿಮೆ ಇದ್ದರೆ, ಇಂತಹ ಸ್ಥಿತಿಯಲ್ಲಿ ಶಿವನ ಶರಣಕ್ಕೆ ನೀವು ಹೋಗಬೇಕು. ನಿಮ್ಮ ಎಲ್ಲಾ ಸಂಕಟಗಳು ದೂರವಾಗುತ್ತದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ , ನೀವು ಜ್ಯೋತಿಷ್ಯ ರ ಹತ್ತಿರ ಹೋದರೂ ಶಿವನ ಹರಣಕ್ಕೆ ಹೋಗಿ ಎಂದು ಹೇಳುತ್ತಾರೆ.

ಮತ್ತು ಮಹಾ ಮೃತ್ಯುಂಜಯ ಮಂತ್ರ ಜಪವನ್ನು ಮಾಡಿ ಎಂದು ಹೇಳುತ್ತಾರೆ . ನಿಮ್ಮ ಸಂಬಂಧ ಬೇರ್ಪಡುವ ಸ್ಥಿತಿಗೆ ಹೋಗಿದ್ದರೆ , ಸೋಮವಾರ ಶಿವನ ಶರಣಕ್ಕೆ ಹೋಗಿ ಬೆಲ್ಲವನ್ನು ಅರ್ಪಣೆ ಮಾಡಿ . ಬೆಲ್ಲವನ್ನು ದಾನ ಮಾಡುವುದರಿಂದ , ಯಾವುದೇ ಸಂಬಂಧ ಆಗಿದ್ದರು , ಅದು ಸರಿಹೋಗುತ್ತದೆ. ಮತ್ತು ಬೆಲ್ಲ ಮತ್ತು ರೊಟ್ಟಿಯನ್ನು ಹಸುವಿಗೆ ತಿನ್ನಿಸುವುದರಿಂದ ನಿಮ್ಮ ಸಂಬಂಧಗಳು ಮಧುರಗೊಳ್ಳುತ್ತದೆ. ಲಕ್ಷ್ಮೀಯ ಪ್ರಾಪ್ತಿಯೂ ಆಗುತ್ತದೆ.

ಮೂರನೆಯ ವಸ್ತು ಎಳ್ಳು – ವ್ಯಕ್ತಿಯ ಆತ್ಮ ವಿಶ್ವಾಸ ಕುಗ್ಗಿದ್ದರೆ , ಸೋಮವಾರ ಕಪ್ಪು ಅಥವಾ ಬಿಳಿ ಎಳ್ಳು ದಾನ ಮಾಡಬಹುದು. ಕಪ್ಪು ಎಳ್ಳನ್ನು ಶನಿವಾರದ ದಿನ ದಾನ ಮಾಡಿ, ಇದು ಕೂಡ ಅತ್ಯಂತ ಶುಭ ದಿನ ಆಗಿದೆ.

ನಾಲ್ಕನೆ ವಸ್ತು ತುಪ್ಪ . ತುಪ್ಪದ ದಾನ ಮಾಡಿದರೆ ರೋಗಗಳು ದೂರವಾಗುತ್ತದೆ. ರೋಗಗಳಿಂದ ನಿಮ್ಮ ಶರೀರದ ರಕ್ಷಣೆ ಕೂಡ ಆಗುತ್ತದೆ. ಮಕ್ಕಳು ನೆಗಡಿ, ಜ್ವರ ಇತ್ಯಾದಿಗಳಿಂದ ಬಳಲುತ್ತಿದ್ದರೆ, ಅವರ ಕೈಗಳಿಂದ ತುಪ್ಪ ಸ್ಪರ್ಶ ಮಾಡಿಸಿ ನೀವು ತುಪ್ಪವನ್ನು ದಾನ ಮಾಡಿ . ತುಪ್ಪದಲ್ಲಿ ಹಸುವಿನ ತುಪ್ಪವನ್ನು ದಾನ ಮಾಡಿದರೆ , ಅದು ತುಂಬಾ ಶ್ರೇಷ್ಠವಾಗುತ್ತದೆ. ಇದನ್ನು ಶುದ್ಧ ಮತ್ತು ಪವಿತ್ರ ಎಂದು ತಿಳಿಯಲಾಗಿದೆ. ಮಹಾ ದೇವನಿಗೆ ನೀವು ತುಪ್ಪವನ್ನು ಅರ್ಪಿಸಿದರೆ, ನಿಮ್ಮಲ್ಲಿರುವ ಸಮಸ್ಯೆಗಳು ಮತ್ತು ರೋಗಗಳು ದೂರವಾಗುತ್ತದೆ. ಲಕ್ಷ್ಮಿ ಪ್ರಾಪ್ತಿಯೂ ಆಗುತ್ತದೆ. ಶಿವಲಿಂಗಕ್ಕೆ ತುಪ್ಪವನ್ನು ಅರ್ಪಿಸುವುದರಿಂದ ಮಹಾ ದೇವನು ನಿಮ್ಮ ಮನಸ್ಥಿತಿಗಳನ್ನು ಈಡೇರಿಸುತ್ತಾನೆ.

ಮುಂದಿನ ವಸ್ತು ಕಾಳುಗಳು . ಹಲವಾರು ರೀತಿಯ ಕಾಳುಗಳನ್ನು ನಾವು ದಾನ ಮಾಡುತ್ತೇವೆ. ಯಾವಾಗಲೂ ನಾವು ಬ್ರಾಹ್ಮಣರಿಗೆ ಊಟ ಹಾಕಲು ಸಾಧ್ಯವಿಲ್ಲ ಎಂದಾಗ ಹಾಗಾಗಿ ಬ್ರಾಹ್ಮಣರ ಹೆಸರಿನ ಮೇಲೆ ಕೆಲವು ಕಾಳುಗಳನ್ನು ದಾನ ಮಾಡಬಹುದು . ಕಾಳುಗಳನ್ನು ದಾನ ಮಾಡುವುದರಿಂದ ಅನ್ನಪೂಣೇಶ್ವರಿ ದೇವಿಯು ಯಾವಾಗಲೂ ನಿಮ್ಮ ಮನೆಯಲ್ಲಿ ದವಸ ಧಾನ್ಯಗಳು ಕಡಿಮೆಯಾಗದಂತೆ ನೋಡಿಕೊಳ್ಳುತ್ತಾಳೆ. ತಾಯಿ ಅನ್ನ ಪೂರ್ಣೇಶ್ವರಿ ದೇವಿಯು ಶಿವನ ಅರ್ಧಾಂಗಿ ಆಗಿದ್ದಾಳೆ .

ತಾಯಿ ಜಗದಾಂಬೆಯ ಸ್ವರೂಪ ಆಗಿದ್ದಾರೆ . ಭಗವಂತನಾದ ಶಿವನಿಗೆ ಒಂದು ವರವನ್ನು ಕೊಟ್ಟಿದ್ದಾಳೆ . ಯಾರು ಅವರಿಗೆ ಅಗೌರವ ಕೊಡುವುದಿಲ್ಲ ಅವರ ಮನೆಯಲ್ಲಿ ದವಸ ಧಾನ್ಯ ಖಾಲಿ ಆಗುವುದಿಲ್ಲ . ನಿಮ್ಮ ಮನೆ ಧನ ಧಾನ್ಯದಿಂದ ತುಂಬಿಕೊಂಡಿರುತ್ತದೆ . ಯಾರ ಮನೆಯಲ್ಲಿ ಸಮೃದ್ಧಿ ತುಂಬಿಕೊಂಡಿರುತ್ತದೆ, ಅಲ್ಲಿ ದವಸ ಧಾನ್ಯ ಗಳಿಗೆ ಕೊರತೆ ಇರುವುದಿಲ್ಲ . ಶನಿವಾರ ಕಪ್ಪು ಎಳ್ಳು ಮತ್ತು ಸೋಮವಾರ ಬಿಳಿ ಎಳ್ಳು ದಾನ ಮಾಡಿದರೆ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ . ನೀವು ಯಾವುದೇ ಸಮಸ್ಯೆ ಮತ್ತು ದುರ್ಭಾಗ್ಯದಿಂದ ಬಳಲುತ್ತಿದ್ದರೆ, ಇವೆಲ್ಲಾ ನಿಧಾನವಾಗಿ ದೂರವಾಗುತ್ತದೆ.

ಇಲ್ಲಿ ಯಾವುದೇ ಉಪಾಯಗಳು ಜಾದು ಆಗುವ ರೀತಿ ಬಗೆಹರಿಯುವುದಿಲ್ಲ . ನೀವು ಭಗವಂತನ ಮೊರೆ ಹೋಗಿ ಕೆಲವೊಂದು ವಸ್ತುಗಳನ್ನು ದಾನ ಮಾಡಿದಾಗ ಖಂಡಿತ ಭಗವಂತ ನಿಮ್ಮನ್ನು ಸ್ವಲ್ಪ ಸಮಯದವರೆಗೆ ಪರೀಕ್ಷೆ ಮಾಡುತ್ತಾನೆ .ಕಷ್ಟಗಳು ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ಅನ್ನಿಸುತ್ತದೆ . ಆದರೆ ಆ ಸಂಕಟಗಳು ದೊಡ್ಡದಾಗಿ ಇರುವುದಿಲ್ಲ. ನಿಧಾನವಾಗಿ ಮಹಾ ದೇವನು ಅವುಗಳನ್ನು ದೂರ ಮಾಡುತ್ತಾನೆ . ನೀವು ತಾಳ್ಮೆಯಿಂದ ಕಾಯಬೇಕು . ಮಹಾದೇವರ ಕೃಪೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ . ನಿಮ್ಮ ಜೀವನ ಸಂತೋಷದಿಂದ ತುಂಬುತ್ತದೆ.

ಮುಂದಿನ ವಸ್ತು ಬಟ್ಟೆಗಳು . ವಸ್ತ್ರಗಳನ್ನು ದಾನ ಮಾಡುವುದು ಉತ್ತಮ ಎಂದು ತಿಳಿಯಲಾಗಿದೆ . ಚಳಿಗಾಲ ನಡೆಯುತ್ತಿದ್ದರೆ ಕಂಬಳಿಗಳನ್ನು ದಾನ ಮಾಡಬಹುದು . ವಸ್ತ್ರದಾನ ಮಾಡುವುದರಿಂದ , ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ . ಅನಾರೋಗ್ಯದಿಂದ ಬಳಲುತ್ತಿದ್ದರೆ , ಅವರ ಕೈಗಳಿಂದ ಬಟ್ಟೆಗಳನ್ನು ಸ್ಪರ್ಶ ಮಾಡಿಸಿ , ದಾನ ಮಾಡಬೇಕು . ಆ ವ್ಯಕ್ತಿ ಹೋಗಲು ಸಾಧ್ಯವಾದರೆ ಆ ವ್ಯಕ್ತಿಯ ಕೈಯಿಂದ ದಾನ ಮಾಡಿಸಿ . ಇದನ್ನು ಶಾಸ್ತ್ರಗಳಲ್ಲಿ ವರ್ಣಿಸಲಾಗಿದೆ . ಖಂಡಿತವಾಗಿ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತದೆ . ನಿಮ್ಮಲ್ಲಿ ಯಾವುದೇ ದುರ್ಭಾಗ್ಯಗಳು ಇದ್ದರೂ , ಮಹಾದೇವರ ಕೃಪೆಯಿಂದ ಅವೆಲ್ಲವೂ ನಾಶವಾಗುತ್ತದೆ .

Leave A Reply

Your email address will not be published.