ನವೆಂಬರ್ 13 ದೀಪಾವಳಿ ಅಮಾವಾಸ್ಯೆ!5ರಾಶಿಯವರಿಗೆ ಗುರುಬಲ ಶನಿದೇವರ ಕೃಪೆ ಆಗರ್ಭ ಶ್ರೀಮಂತರು 

0

ನವೆಂಬರ್ 13ನೇ ತಾರೀಖು ಬಹಳ ಭಯಂಕರವಾದ ದೀಪಾವಳಿ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆಯಂದು ಈ ಐದು ರಾಶಿಯವರಿಗೆ ಗುರು ಬಲ ಪ್ರಾರಂಭವಾಗುತ್ತಿದೆ. ಶನಿದೇವರ ಕೃಪೆಯಿಂದಾಗಿ ಇವರು ಆಗರ್ಭ ಶ್ರೀಮಂತರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ಐದು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಅದಕ್ಕೂ ಮುನ್ನ ನೀವೇನಾದರೂ ಶನಿ ದೇವರ ಭಕ್ತರಾಗಿದ್ದಲ್ಲಿ ಈ ವಿಡಿಯೋಗೆ ಈಗಲೇ ಒಂದು ಲೈಕ್ ಕೊಡಿ ಮತ್ತು ತಪ್ಪದೇ ನಮ್ಮ ಈ ರಾಶಿಯವರು ಏನಾದರೂ ಒಂದು ಸಾಧನೆಯನ್ನು ಇದೇ ದೀಪಾವಳಿ ಅಮಾವಾಸ್ಯೆಯ ನಂತರ ಮಾಡಲಿದ್ದಾರೆ. ಇನ್ನು ವ್ಯಾಪಾರ ಮತ್ತು ವ್ಯವಹಾರವನ್ನು ಮಾಡುವವರಿಗೆ ಕೆಲಸದಲ್ಲಿ ಉತ್ತಮ ಲಾಭ ಸಿಗುತ್ತದೆ. ನಿರುದ್ಯೋಗಿಗಳಿಗೆ ತುಂಬಾನೇ ಒಳ್ಳೆಯ ಉದ್ಯೋಗ ಸಿಗುವ

ಸಾಧ್ಯತೆ ಇದ್ದು ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಿದರೆ ಇನ್ನೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀವು ಯಾರಿಗೂ ಕೂಡ ಸಾಲವನ್ನು ಕೊಡಬೇಡಿ. ಯಾಕೆಂದರೆ ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ. ಹಾಗೆ ಈ ರಾಶಿಯವರಿಗೆ ಹಣದ ಹರಿವು ಆಗಿದ್ದು, ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ.

ಇನ್ನು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ತುಂಬಾನೇ ಖುಷಿಯನ್ನು ತಂದುಕೊಡುತ್ತದೆ. ಹಾಗೆ ನೀವು ಸಂಜೆಯ ಸಮಯದಲ್ಲಿ ದೀಪಾವಳಿ ಅಮಾವಾಸ್ಯೆಯಂದು ಶನಿದೇವರ ಆರಾಧನೆ ಮಾಡಿದರೆ, ಭಕ್ತಿಯಿಂದ ಬೇಡಿಕೊಂಡರೆ ನೀವು ಅಂದುಕೊಂಡಿದ್ದು ಸರಾಗವಾಗಿ ನಡೆಯಲಿದೆ. ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಾ ಇರುವುದರಿಂದ

ನಿಮ್ಮ ಮೇಲೆ ಬಿದ್ದಿರುವಂತಹ ಎಲ್ಲಾ ರೀತಿಯ ಕೆಟ್ಟ ದೃಷ್ಟಿ ದೋಷಗಳು ಕೂಡ ದೂರವಾಗತ್ತೆ. ಇನ್ನು ಶನಿದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ಮೂಕ ಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ಕೊಟ್ಟರೆ ನಿಮಗೆ ಪುಣ್ಯ ಬರಲಿದೆ. ಮುಂದಿನ ದಿನಗಳಲ್ಲಿ ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಇನ್ನು ಈ ರಾಶಿಯವರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತದೆ.

ಏನೇ ಕೆಲಸ ಮಾಡಿದರೂ ಕೂಡ ಜಯ ಪ್ರಾಪ್ತಿಯಾಗತ್ತೆ. ಕುಟುಂಬದಲ್ಲಿ ಏನೇ ಸಮಸ್ಯೆಗಳು ಇದ್ದರೂ ಕೂಡ ಎಲ್ಲವೂ ಕೂಡ ನಿವಾರಣೆಯಾಗತ್ತೆ. ಸುಖಕರ ಜೀವನ ನಿಮ್ಮದಾಗುತ್ತೆ. ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆದುಕೊಂಡು ಈ ರಾಶಿಯವರು ಮದುವೆಯ ಮಾತುಕತೆಯನ್ನು ಈ ಸಮಯದಲ್ಲಿ ಮಾಡಿಕೊಳ್ಳುತ್ತಾರೆ. ಎಂದರೆ ಮದುವೆಯಾಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ.

ಇದು ಬಹಳಾನೇ ಒಳ್ಳೆಯ ಸಮಯ. ಮತ್ತು ಪ್ರೇಮಿಗಳಿಗೆ ಪ್ರೀತಿಯನ್ನು ಹೇಳಿಕೊಳ್ಳಲು ಕೂಡ ಇದು ಅದ್ಭುತ ಸಮಯವಾಗಿರುತ್ತದೆ. ಹಿಂದಿನ ಚಿಂತನೆಗಳಿಗೆ ಪರಿಹಾರ ಸಿಗುತ್ತದೆ. ನೆಮ್ಮದಿಯ ಜೀವನ ನಿಮ್ಮದಾಗತ್ತೆ. ಇಷ್ಟೆಲ್ಲ ಲಾಭವನ್ನು ಪಡೆಯುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ಮಕರ ರಾಶಿ, ತುಲಾ ರಾಶಿ, ಕರ್ಕಾಟಕ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಶನಿದೇವ ಅಂತ ಕಮೆಂಟ್ ಮಾಡಿರಿ. ಧನ್ಯವಾದಗಳು.

Leave A Reply

Your email address will not be published.