ನವೆಂಬರ್ 1ನೇ ತಾರೀಕಿನಿಂದ 7 ರಾಶಿಯವರಿಗೆ ಗಜಕೇಸರಿಯೋಗ ಶುರು ನೀವೇ ಅದೃಷ್ಟವಂತರು ಶುಕ್ರದೆಸೆ ಆರಂಭ ಕುಬೇರದೇವನ ಕೃಪೆ

0

ನವೆಂಬರ್ ಒಂದರಿಂದ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಸಿಗಲಿದೆ ಎಂದು ಹೇಳಬಹುದು. ಈ ನವಂಬರ್ ಒಂದರಿಂದ ಗಜಕೇಸರಿ ಯೋಗ ಆರಂಭವಾಗಲಿದೆ ಎಂದು ಹೇಳಬಹುದು ಯಾವುದೇ ಕೆಲಸ ಆರಂಭ ಮಾಡಲು ಉತ್ತಮ ತಿಂಗಳಾಗಿದೆ. ಹಿರಿಯರ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಬೇಕಾಗುತ್ತದೆ.

ಉದ್ಯೋಗದಲ್ಲಿರುವವರು ಇನ್ನು ಉನ್ನತ ಮಟ್ಟದ ಸ್ಥಾನದಲ್ಲಿ ಏರುತ್ತಿರ ಎಂದು ಹೇಳಬಹುದು. ನೀವು ಮಾಡುವ ಕೆಲಸ ಸ್ಥಳದಲ್ಲಿ ನಿಮಗೆ ಉತ್ತಮ ಗೌರವ ಸ್ಥಾನಮಾನ ಸಿಗುತ್ತದೆ. ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಲಾಭವನ್ನು ಪಡೆದುಕೊಳ್ಳುತ್ತೀರಾ.

ಪ್ರಗತಿಯನ್ನು ಪಡೆದುಕೊಳ್ಳುತ್ತೀರಾ. ದಾಂಪತ್ಯ ಜೀವನದಲ್ಲಿ ಸುಖ ಸಮೃದ್ಧಿಯನ್ನು ಪಡೆದುಕೊಳ್ಳುತ್ತೀರಾ. ಪ್ರೀತಿ ಪ್ರೇಮದ ವಿಷಯದಲ್ಲಿ ಉತ್ತಮ ಫಲವನ್ನು ಪಡೆದು ಕೊಳ್ಳುತ್ತೀರಾ. ಈ ಒಂದು ನವೆಂಬರ ತಿಂಗಳಲ್ಲಿ ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳು ಯಾವುದೆಂದರೆ, ಮೇಷ ರಾಶಿ ,ವೃಷಭ ರಾಶಿ, ಮಿಥುನ ರಾಶಿ ,ಕುಂಭ ರಾಶಿ, ಮೀನ ರಾಶಿ ,ಕಟಕ ರಾಶಿ ಮತ್ತು ಧನಸ್ಸು ರಾಶಿ.

Leave A Reply

Your email address will not be published.