ಮನೆಯ ಈ 3 ದಿಕ್ಕಿನಲ್ಲಿ ನವಿಲು ಗರಿಯನ್ನ ಮುಚ್ಚಿಡಿ ಧನಸಂಪತ್ತಿನ ಆಗಮನ10 ಪಟ್ಟು ಹೆಚ್ಚಾಗುತ್ತದೆ

0

ನಮಸ್ಕಾರ ಸ್ನೇಹಿತರೆ. ನಾವು ಇವತ್ತಿನ ಲೇಖನದಲ್ಲಿ ನವಿಲುಗರಿಯ 20 ವಿಶೇಷತೆಗಳನ್ನು ನಾವು ಇವತ್ತಿನ ಸಂಚಿಕೆಯಲ್ಲಿ ತಿಳಿಸ್ತಾ ಇದ್ದೇವೆ ನೀವೇನಾದ್ರು ಈ ವಿಶೇಷತೆಯನ್ನು ತಿಳ್ಕೊಂಡ್ರೆ ಖಂಡಿತ ನಿಮ್ಮ ಮನೆಗೆ ನವಿಲುಗರಿಯನ್ನು ತಂದು ಇಡುತೀರಾ ಸ್ನೇಹಿತರೆ ಪೌರಾಣಿಕ ದಲ್ಲಿ ನವಿಲುಗರಿಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ ನವಿಲುಗರಿಗೆ ಭಗವಂತನಾದ ಕೃಷ್ಣನ ಕೀರಿಟದಲ್ಲಿ ಸ್ಥಾನ ಸಿಕ್ಕಿದೆ ಹಾಗೇನೆ ಇಂದ್ರದೇವನ ವಾಹನ ಕೂಡ ನವಿಲು ಆಗಿದೆ ಅವರು ಎಂದಿಗೂ ಭಿನ್ನವಾಗುವುದಿಲ್ಲ 02. ಯಾವ ವ್ಯಕ್ತಿ ತನ್ನ ಜೊತೆ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾನೆ ಅವರಿಗೆ ಯಾವತ್ತಿಗೂ ಕೂಡ ಆಮಂಗಳ ಉಂಟಾಗುವುದಿಲ್ಲ ಅವರು ದುರ್ಘಟನೆ ಗಳಿಂದ ಬಚಾವಾಗುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

03. ಮನೆಯಲ್ಲಿ ನವಿಲುಗರಿ ಇರುವುದರಿಂದ ನಕಾರತ್ಮಕ ಶಕ್ತಿಗಳು ನಾಶವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿಗಳು ವಾಸವಾಗುತ್ತದೆ 04. ಮಕ್ಕಳ ಸ್ಕೂಲ್ ಬ್ಯಾಗ್ ನಲ್ಲಿ ಒಂದು ನವಿಲುಗರಿಯನ್ನು ಇಡುವುದರಿಂದ ಅವರ ವಿದ್ಯಾಭ್ಯಾಸವು ಚೆನ್ನಾಗಿ ಆಗುತ್ತದೆ 05.ನಿಮ್ಮ ಜೇಬು ಅಥವಾ ಡೈರಿಯಲ್ಲಿ ನವಿಲುಗರಿ ನೀಡುವುದರಿಂದ ನಿಮ್ಮ ಮೇಲೆ ರಾಹುದೋಷ ಬೀರುವುದಿಲ್ಲ 06. ನವಿಲುಗಳು ಇದ್ದಲ್ಲಿ ಹಾವುಗಳು ಹೋಗುವುದಿಲ್ಲ ಹಾಗಾಗಿ ನಿಮಗೆ ಹಾವುಗಳಿಂದ ಭಯವಿದ್ದರೆ ನಿಮ್ಮ ಹತ್ತಿರ ಒಂದು ನವಿಲುಗರಿಯನ್ನು ಇಟ್ಟುಕೊಳ್ಳಬಹುದು ಇದರಿಂದ ನಿಮಗೆ ಭಯ ಹೋಗುತ್ತದೆ 07. ಕೆಲವೊಮ್ಮೆ ನವಿಲಗರಿಯನ್ನು ನಿಮ್ಮ ತಲೆಯಲ್ಲಿ ಧರಿಸುವುದರಿಂದ ನಿಮಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯುತ್ತದೆ

08. ಮನೆಯ ಮುಖ್ಯದ್ವಾರವು ವಾಸ್ತುವಿಗೆ ವಿರುದ್ಧವಾಗಿದ್ದಾರೆ ಮನೆಯ ಮುಖ್ಯ ದ್ವಾರದ ಮೇಲೆ ಮೂರು ನವಿಲುಗರಿಯನ್ನು ಸ್ಥಾಪಿಸಿ ಅದರ ಕೆಳಗೆ ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ಮನೆಯಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತದೆ 09. ನಿಮ್ಮ ಜೀವನದಲ್ಲಿ ಕಷ್ಟಗಳು ಏನಾದರೂ ಬಂದರೆ ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ನವಿಲುಗರಿಯನ್ನು ಇಡುವುದರಿಂದ ನಿಮ್ಮ ಕಷ್ಟ ದೂರ ಆಗುತ್ತದೆ 10. ಗಂಡ-ಹೆಂಡತಿಯ ಮಧ್ಯೆ ಸಾಮಾನ್ಯವಾಗಿ ಜಗಳಗಳು ನಡೆಯುತ್ತಿರುತ್ತವೆ ಹೇಗೆ ನಡಿತಾ ಇದ್ರೆ ನೀವು ಎರಡು ನವಿಲುಗರಿಗಳನ್ನು ತಂದು ಮದುವೆಯ ಆಲ್ಬಮ್ ನಲ್ಲಿ ಮುಚ್ಚಿಡಬೇಕು ಹೀಗೆ ಮಾಡುವುದರಿಂದ ನೀವು ಜಗಳ ಆಡುವುದು ತಪ್ಪುತ್ತೆ.

11. ನವಿಲುಗರಿಯನ್ನು ಮನೆಯಂಗಳದಲ್ಲಿ ರಾತ್ರಿ ಹೊತ್ತು ಇಡಬೇಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ 12.ನವಿಲುಗರಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ನಿಮ್ಮ ಎಲ್ಲಾ ಕೆಲಸದಲ್ಲಿ ಇಂದಿಗೂ ಕೂಡ ಅಸಫಲತೆ ಕಾಣುವುದಿಲ್ಲ ಎಲ್ಲಾ ಕೆಲಸಗಳಲ್ಲಿ ಸಪಲತೆ ಕಾಣುತೀರಾ 13. ನವಿಲುಗರಿಯನ್ನು ನಿಮ್ಮ ತಲೆಯ ಹತ್ತಿರ ಇಟ್ಟು ಮಲಗುವುದರಿಂದ ನಿಮಗೆ ಯಾವತ್ತು ಕೂಡ ಕೆಟ್ಟ ಕನಸುಗಳು ಬೀಳುವುದಿಲ್ಲ

14. ನವಿಲಗರಿಯನ್ನು ಯಾವತ್ತೂ ಕೂಡ ಕೆಳಗೆ ಎಸೆಯಬೇಡಿ ಹೀಗೆ ಎಸೆದರೆ ಭಗವಂತನಾದ ಕೃಷ್ಣನಿಗೆ ಅವಮಾನ ಮಾಡಿದಂತಾಗುತ್ತದೆ 15. ಯಾರಾದ್ರೂ ನಿಮಗೆ ಅಚಾನಕ್ಕಾಗಿ ನವೀನ ಗಿರಿ ನಾ ನೀಡಿದರೆ ಆಗ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ 16. ನವಿಲು ಗರಿಯು ಮುರಿದ ನಂತರವೂ ಕೂಡ ಜೀವಂತವಾಗಿರುತ್ತದೆ ಇದು ನಾವು ಹೇಳುವ ಮಾತಲ್ಲಪುರಾಣ ದಿಂದ ಹೇಳಲ್ಪಟ್ಟಿದೆ ಹಾಗಾಗಿ ಇದರ ಪ್ರಭಾವ ಯಾವಾಗಲೂ ಇರುತ್ತೆ

17. ನವಿಲುಗರಿಯನ್ನು ಯಾವುದಾದರೂ ಶುಭ ಕಾರ್ಯಗಳಲ್ಲಿ ಉಪಯೋಗಿಸಿ ಇದರಿಂದ ನೀವು ಮಾಡುವ ಕೆಲಸ ಸಫಲವಾಗುತ್ತದೆ 18. ಮನೆಯ ಆಗ್ನೇಯ ದಿಕ್ಕಿನಲ್ಲಿ ನವಿಲುಗರಿಯನ್ನು ಇಡುವುದರಿಂದ ಧನ ಸಂಪತ್ತಿನ ಕೊರತೆ ಆಗುವುದಿಲ್ಲ 19. ನವಿಲುಗರಿಯನ್ನು ಖರೀದಿಸುವಾಗ ಎಚ್ಚರಿಕೆವಹಿಸಬೇಕು ಯಾಕೆಂದರೆ ನವಿಲುಗರಿ ಮುರಿದಿದ್ದರೆ ಅದು ಅಶುಭದ ಸಂಕೇತ 20. ನವಿಲುಗರಿಯನ್ನು ಮನೆಗೆ ತೆಗೆದುಕೊಂಡು ಬರುವಾಗ ಭಗವಂತನಾದ ಕೃಷ್ಣನನ್ನು ನೆನೆಯಿರಿ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಲಭಿಸುತ್ತದೆ ಸ್ನೇಹಿತರೆ ನಮ್ಮ ಬರವಣಿಗೆ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.