ನಿಮ್ಮ ಪಾದದ ಆಕಾರದ ಮೇಲೆ ನಿಮ್ಮ ಸ್ವಭಾವ ಮತ್ತು ಭವಿಷ್ಯ ತಿಳಿಯಿರಿ – ಸಾಮುದ್ರಿಕ ಶಾಸ್ತ್ರ

0

ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳ ಮೂಲಕ ಮನುಷ್ಯನ ಶರೀರದ ಅಂಗಗಳು ಲಕ್ಷಣಗಳನ್ನು ನೋಡಿ ವ್ಯಕ್ತಿತ್ವ ಅಥವಾ ಭವಿಷ್ಯವನ್ನು ಹೇಳುವ ಶಾಸ್ತ್ರವನ್ನು ಸಮುದ್ರಿಕಾ ಶಾಸ್ತ್ರ ಅಂತ ಹೇಳುತ್ತಾರೆ ಇದು ಜ್ಯೋತಿಷ್ಯಶಾಸ್ತ್ರದ ಒಂದು ಅಭಿನ್ನವಾದ ಅಂಗ ಕೂಡ ಆಗಿದೆ ಮತ್ತುಈ ಶಾಸ್ತ್ರದ ಇತಿಹಾಸವು ತುಂಬಾನೇ ಪ್ರಾಚೀನವಾಗಿದೆ ಸಾಮುದ್ರಿಕಾಶಾಸ್ತ್ರದದಲ್ಲಿ ಇರುವ ಮಾಹಿತಿಯ ಪ್ರಕಾರ ಮನುಷ್ಯನ ತಲೆಯಿಂದ ಹಿಡಿದು ಅಂಗಾಲಿನ ವರೆಗೆ ಪ್ರತಿಯೊಂದು ಅಂಗಗಳಿಗೂ ಒಂದು ವಿಶಿಷ್ಟವಾದ ಲಕ್ಷಣವನ್ನು ತಿಳಿಸಿದ್ದಾರೆ ಅಂಗಗಳ ಆಕಾರ ಆಗಲಿ ವಿನ್ಯಾಸ ಆಗಲಿ ಅವುಗಳ ಬಣ್ಣಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವಗಳ ಬಗ್ಗೆ ತಿಳಿಯಬಹುದಾಗಿದೆ ಜೊತೆಗೆ ಕೆಲವು ರಹಸ್ಯಗಳನ್ನು ಕೂಡ ಇಲ್ಲಿ ತಿಳಿಯಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವುಗಳ ಮೂಲಕ ವ್ಯಕ್ತಿಗಳ ಭವಿಷ್ಯ ಸುಲಭವಾಗಿ ಸಿಗುತ್ತದೆ ಯಾವುದೇ ವ್ಯಕ್ತಿಯ ಕಾಲುಗಳ ಆಕಾರವನ್ನು ನೋಡಿ ಸುಲಭವಾಗಿ ಸ್ತ್ರೀಪುರುಷರ ವ್ಯವಹಾರ ಆಚಾರ-ವಿಚಾರ ಕಾರ್ಯಕ್ಷೇತ್ರದ ಬಗ್ಗೆ ಇರುವಂತಹ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ ಪ್ರತಿಯೊಬ್ಬ ವ್ಯಕ್ತಿಯ ಕಾಲುಗಳ ಆಕಾರ ಭಿನ್ನವಾಗಿರುತ್ತದೆ ಹಿಂದಿ ಐದು ಪಾದಗಳ ಆಕಾರವನ್ನು ವರ್ಣಿಸಲಾಗಿದೆ 01 ಇತರರ ಮೇಲೆ ಪ್ರಾಬಲ್ಯಸಾದಿಸುವ ಪ್ರವೃತ್ತಿಯಾಗಿದೆ

ಯಾರ ಪಾದದ ಬೆರಳುಗಳು ಎತ್ತರದಿಂದ ಇಳಿಮುಖವಾಗಿ ಹೋಗುತ್ತದೆಯೋ ಇಂಥಾ ಜನರು ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಅಧಿಕಾರವನ್ನು ವ್ಯಕ್ತಪಡಿಸುವ ಗುಣ ಕೂಡ ಇವರಲ್ಲಿ ಇರುತ್ತದೆ ಇವರು ಎಲ್ಲಿ ಹೋದರೂ ಕೂಡ ಅವರಿಗೆ ಗೌರವ ನೀಡಲಿ ಅಂತ ಇವರು ಬಯಸುತ್ತಾರೆ ಎಲ್ಲರೂ ಇವರ ಮಾತನ್ನು ಕೇಳಬೇಕು ಅನ್ನುವ ಆಸೆ ಇವರದಾಗಿರುತ್ತದೆ ಒಂದು ವೇಳೆ ಮನೆಯಲ್ಲಾಗಲಿ ಅಥವಾ ಹೊರಗಡೆ ಯಾಗಲಿ ಇವರ ಅನುಸಾರವಾಗಿ ನಡೆದುಕೊಂಡಿಲ್ಲ ಅಂದರೆ ಇವರಿಗೆ ಸಿಟ್ಟು ಬರುತ್ತದೆ

02. ತುಂಬಾನೇ ಕಠಿಣ ಪರಿಶ್ರಮ ಪಡುವಂತ ಜನರು ಯಾರ ಪಾದದ ಮೊದಲ ಮೂರು ಬೆರಳುಗಳು ಸಮನಾಗಿರುತ್ತವೆಯೋ ಉಳಿದ ಎರಡು ಬೆರಳುಗಳು ಚಿಕ್ಕದಾಗಿರುತ್ತವೆಯೋ ಇವರು ಕಠಿಣ ಪರಿಶ್ರಮ ಪಡುವಂತ ವ್ಯಕ್ತಿಗಳಾಗಿರುತ್ತಾರೆ ಇಂತಹ ಜನರು ತಮ್ಮ ಶ್ರಮದ ಶಕ್ತಿಯ ಮೇಲೆ ತಮ್ಮ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ ಜೊತೆಗೆ ಸಮಾಜದಲ್ಲಿ ಗೌರವ ಕೂಡ ಹೆಚ್ಚಾಗಿ ಸಿಗುತ್ತದೆ 03. ಅದ್ಭುತವಾಗಿ ಕಾರ್ಯವನ್ನು ಮಾಡುವಂಥವರು

ಯಾರ ಪಾದದಲ್ಲಿ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಉಳಿದ ಬೆರಳುಗಳು ಕ್ರಮೇಣವಾಗಿ ಚಿಕ್ಕದಾಗುತ್ತಾ ಹೋಗುತ್ತವೆಯೋ ಇಂತಹ ಜನರು ಯಾವುದೇ ರೀತಿಯ ಕೆಲಸಗಳನ್ನು ಹೀಮಿಕ್ಆಗಿ ಮಾಡಲು ಇಷ್ಟ್ಟ ಪಾಡುತ್ತಾರೆ ಕಾರ್ಯಕ್ಷೇತ್ರಗಳಲ್ಲಿ ಇವರ ಪ್ಲಾನಿಂಗ್ ತುಂಬಾನೇ ಭಿನ್ನವಾಗಿರುತ್ತದೆ ಮತ್ತು ಶ್ರೇಷ್ಠವಾಗಿರುತ್ತದೆ ತಮ್ಮ ಯೋಜನೆಗಳ ಬಲದ ಮೇಲೆ ಇವರಿಗೆ ವಿಶೇಷವಾದ ಸ್ಥಾನ ಕೂಡ ಸಿಗುತ್ತದೆ ಇವರ ಕುಟುಂಬದಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ

04. ಶಾಂತಿಪ್ರಿಯ ಜನರು ಯಾರ ಪಾದದಲ್ಲಿ ಹೆಬ್ಬೆರಳು ದೊಡ್ಡದಾಗಿದ್ದು ಉಳಿದ ಬೆರಳುಗಳು ಚಿಕ್ಕದಾಗಿರುತ್ತವೆಯೋ ಒಂದು ವೇಳೆ ಉಳಿದ ನಾಲ್ಕು ಬೆರಳುಗಳ ಗಾತ್ರವು ಸಮನಾಗಿದ್ದರೆ ಇವರ ಮೈಂಡ್ಕೂಲ್ಆಗಿ ಇರುತ್ತದೆ ಯಾವುದೇ ಕಾರ್ಯವನ್ನು ಇವರು ಶಾಂತವಾಗಿ ಮಾಡಲು ಇಷ್ಟಪಡುತ್ತಾರೆ ಇವರು ಯಾವತ್ತಿಗೂ ಆವೇಶ ಪಡುವುದಿಲ್ಲ ಇವರು ವಿರೋಧಿಗಳಲ್ಲಿ ಶಾಂತಿಯಿಂದ ಜಯವನ್ನು ಸಾಧಿಸುತ್ತಾರೆ 05. ಶಕ್ತಿಶಾಲಿ ಜನರು ಯಾರ ಪಾದದ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಅದರ ಪಕ್ಕದಲ್ಲಿನ ಬೆರಳು ಸ್ವಲ್ಪ ಉದ್ದವಾಗಿದ್ದು ಉಳಿದ ಬೆರಳುಗಳು ಇನ್ನಷ್ಟು ಚಿಕ್ಕ ವಾಗಿದ್ದಾರೆ ಇಂತಹ ವ್ಯಕ್ತಿಗಳು ಶಕ್ತಿಶಾಲಿ ಮತ್ತು ಬುದ್ಧಿಜೀವಿಗಳ ಆಗಿರುತ್ತಾರೆ ಸಾಮಾನ್ಯವಾಗಿ ಇಂತಹ ಜನರು ಕ್ರೇಜಿ ಆಗಿರುತ್ತಾರೆ

ಇವರು ಯಾವುದೇ ರೀತಿ ಕೆಲಸವನ್ನು ತುಂಬಾನೇ ಖುಷಿಯಿಂದ ಮತ್ತು ಜೋಶ್ ಇಂದ ಮಾಡ್ತಾರೆ ಇವರು ತಮ್ಮ ಜೀವನವನ್ನು ಪೂರ್ತಿಯಾಗಿ ಸಂತೋಷದಿಂದ ಮತ್ತು ಆನಂದದಿಂದ ಕಳೆಯುತ್ತಾರೆ ಇವರು ಖುಷಿಯಾಗಿತ್ತು ಮತ್ತು ಇನ್ನೊಬ್ಬರನ್ನು ಕೂಡ ಖುಷಿಯಾಗಿ ಇಡಲು ಪ್ರಯತ್ನಿಸುತ್ತಾರೆ ಸ್ನೇಹಿತರೆ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಪಾದ ಯಾವ ರೀತಿ ಇದೆ ಎಂದು ತಪ್ಪದೇ ಬರೆಯಿರಿ ನಮ್ಮ ಈ ಲೇಖನ ನಿಮಗೆ ಇಷ್ಟ ಆದ್ರೆ ಒಂದು ಲೈಕ್ ಕೊಡಿ ಮತ್ತು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.