ನಮಸ್ಕಾರ ಸ್ನೇಹಿತರೆ ಗರ್ಭದಲ್ಲಿ ಇರುವುದು ಗಂಡು ಮಗುವ ಅತವಾ ಹೆಣ್ಣು ಮಗುವ ಇದರ ಬಗ್ಗೆ ಇಂದು ನಾವು ನಿಮಗೆ 70% ಸತ್ಯವನ್ನು ತಿಳಿಸುತ್ತೇವೆ ಆದರೆ ಅದಕ್ಕೂ ಮುನ್ನ ನಾವು ನಿಮಗೆ ಹೇಳಬೇಕು ಅಂದರೆ ಇದೊಂದು ರೀತಿಯ ಪುರಾತನಕಾಲದ ನಂಬಿಕೆಯಾಗಿದೆ ಗಂಡು ಮತ್ತು ಹೆಣ್ಣು ಇವುಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಇದು ಕೇವಲ ಸಾಮಾಜಿಕ ಮಾನ್ಯತೆ ಗಳ ಮೇಲೆ ಆಧಾರಿತ ಗೊಂಡ ಒಂದು ಮೌಲ್ಯಮಾಪನ ಆಗಿದೆ ಅಷ್ಟೇ ಇದನ್ನು ನಾವು ನಿಮಗೆ ತಿಳಿಸುತ್ತಾ ಇದ್ದೇವೆ ಪ್ರಗ್ನೆಂಟ್ ಆದ ಮೇಲೆ ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಈ ರೀತಿ ಯೋಚನೆ ಮಾಡುತ್ತಾರೆ ಅದು ಮುಂದೆ ಬರುವ ಪೀಳಿಗೆ ಯಾವ ರೀತಿ ಇದೆ ಅಂತ ಗರ್ಭದಲ್ಲಿ ಇರುವುದು ಗಂಡ ಅಥವಾ ಹೆಣ್ಣಾ ಅಂತ ಯೋಚನೆ ಮಾಡುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗಾಗಿ ಇಲ್ಲಿ ತಂದೆ-ತಾಯಿಯರಾಗಲಿ ಅಥವಾ ಹಿರಿಯರಾಗಲೀ ಗರ್ಭದಲ್ಲಿ ಇರುವುದು ಹೆಣ್ಣು ಅಥವಾ ಗಂಡು ಎಂದು ತಿಳಿಯಲು ಹರಸಾಹಸ ಮಾಡುತ್ತಾರೆ ಆದರೆ ಗರ್ಭದಲ್ಲಿ ಇರುವುದು ಗಂಡ ಅಥವಾ ಹೆಣ್ಣಾ ಎಂದು ತಿಳಿಯುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ ಆದರೂ ನಾವು ನಿಮಗೆ ಕೆಲವು ವಿಷಯಗಳನ್ನು ಇಲ್ಲಿ ತಿಳಿಸುತ್ತೇವೆ ಗರ್ಭಿಣಿಯರ ಹೊಟ್ಟೆಯಲ್ಲಿ ನಡೆಯುತ್ತಿರುತ್ತವೆ ಇವುಗಳ ಮೂಲಕ ಗರ್ಭದಲ್ಲಿ ಹೆಣ್ಣು ಇದೆಯಾ ಅಥವಾ ಗಂಡು ಇದೆಯಾ ಎನ್ನುವುದನ್ನು 70 ಪರ್ಸೆಂಟ್ ತಿಳಿಯಬಹುದಾಗಿದೆ ಹಾಗಾದರೆ ಬನ್ನಿ ಈ ವಿಷಯಗಳ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ 01 ಹಾರ್ಟ್ ಸ್ಪೀಡ್ ಯಾವ ಮಗು ನಿಮ್ಮ ಹೊಟ್ಟೆಯಲ್ಲಿ ಇದೆಯೋ ಅದರ ಹಾರ್ಟ್ ಬೀಟ್ ಏನಾದರೂ 140 ಪಿಪಿಎಂ ಇದ್ದರೆ ಹುಡುಗ ಆಗುವ ಸಾಧ್ಯತೆ ಇರುತ್ತದೆ ಒಂದು ವೇಳೆ ಅದು ಹೆಚ್ಚಾಗಿದ್ದರೆ ಹುಡುಗಿ
02 ಒಂದು ವೇಳೆ ನಿಮ್ಮ ಮನಸ್ಸಿಗೆ ಭಯ ಆಗುತ್ತಾ ಇದ್ದರೆ ದೌರ್ಬಲ್ಯದ ಅನುಭವ ಆಗುತ್ತಿದ್ದರೆ ಪದೇ ಪದೇ ತಲೆ ಸುತ್ತುವುದು ವಾಂತಿ ಆಗುತ್ತಿರುವುದು ಆಗುತ್ತಿದ್ದರೆ ಹೊಟ್ಟೆಯಲ್ಲಿ ಹುಡುಗಿ ಆಗುವ ಸಾಧ್ಯತೆ ಇರುತ್ತದೆ 03 ಮುಖದಲ್ಲಿ ನೀವು ಸರಿಯಾಗಿ ಗಮನಿಸಿ ನೋಡಬೇಕು ಒಂದು ವೇಳೆ ನಿಮ್ಮ ಮುಖದ ಬಣ್ಣ ಏನಾದರೂ ಹಾರಿ ಹೋಗಿದ್ದರೆ ಅಂದರೆ ಮುಖದ ಕಾಂತಿ ಏನಾದರೂ ಹೊರಟುಹೋಗಿದ್ದರೆ ಇದರ ಅರ್ಥ ಗರ್ಭದಲ್ಲಿ ಹುಡುಗ ಇದೆ ಅಂತ ಅರ್ಥ ಆಗುತ್ತದೆ 04 ಸಿಕ್ಕ ಒಂದು ಮಾಹಿತಿಯ ಪ್ರಕಾರ ಒಂದು ಸಂಶೋಧನೆಯಲ್ಲಿ ಈ ರೀತಿ ತಿಳಿದುಬಂದಿದೆ ಯಾವ ಮಹಿಳೆಯೂ ಕಾರ ಮತ್ತು ಹುಳಿಯನ್ನು ಹೆಚ್ಚಾಗಿ ತಿನ್ನುತ್ತಾರೆ ಅವರಲ್ಲಿ ಹುಟ್ಟುವ ಮಗು ಗಂಡು ಆಗಿರುತ್ತದೆ 05 ತಿನ್ನುವ ವಿಷಯದಲ್ಲಿ ಹುಡುಗರು ಹುಡುಗಿಯರಿಗಿಂತ ಹಿಂದೆ ಇರುತ್ತಾರೆ ವಿಶೇಷವಾಗಿ ಮಹಿಳೆಯರು ಯಾವಾಗ ಗರ್ಭವನ್ನು ಧರಿಸುತ್ತಾರೆ ಇಂತಹ ಸ್ಥಿತಿಯಲ್ಲಿ ಯಾವ ಮಹಿಳೆಯೂ ಹೆಚ್ಚಾಗಿ ಆಹಾರವನ್ನು ಸೇವಿಸುತ್ತಾರೆ ಇಲ್ಲಿ ಆಗುವಂತಹ ಮಗು ಗಂಡು ಆಗಬಹುದು
06 ಸ್ತನಗಳ ಆಕೃತಿಯ ಬದಲಾವಣೆ ಯಾವ ಗರ್ಭಿಣಿ ಸ್ರೀಯರ ಬಲಭಾಗದ ಸ್ತನ ದೊಡ್ಡದಾಗಿ ಕಾಣುತ್ತದೆಯೋ ಇಲ್ಲಿ ನೀವು ಈ ರೀತಿ ಅರ್ಥ ಮಾಡಿಕೊಳ್ಳಬೇಕು ಇಲ್ಲಿ 70 ಪರ್ಸೆಂಟ್ ಗಂಡು ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇರುತ್ತದೆ 07 ಮೂತ್ರದ ಬಣ್ಣ ದಲ್ಲಿ ಬದಲಾವಣೆ ಪ್ರೆಗ್ನೆನ್ಸಿ ಸಮಯದಲ್ಲಿ ಮಹಿಳೆಯರ ಮೂತ್ರವು ಗಾಢವಾಗಿ ಕಾಣುತ್ತದೆ ಒಂದು ವೇಳೆ ಆ ಬಣ್ಣವು ಇನ್ನೂ ಗಾಢವಾಗಿ ಕಂಡರೆ ಗರ್ಭದಲ್ಲಿ ಗಂಡು ಶಿಶು ಇದೆ ಎಂದು ತಿಳಿಯಬಹುದಾಗಿದೆ 08 ಬಾಡಿಯಲ್ಲಿ ಬದಲಾವಣೆ ಇಲ್ಲಿ 80 ಪರ್ಸೆಂಟ್ ತಿಳಿಯಬಹುದಾದ ವಿಷಯ ಯಾವ ರೀತಿ ಇದೆ ಎಂದರೆ ಮಹಿಳೆಯರ ದೇಹದಲ್ಲಿ ಈ ರೀತಿಯ ಬದಲಾವಣೆಗಳು ಕಂಡರೆ ಇಲ್ಲಿ ಗಂಡು ಮಗು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಒಂದು ವೇಳೆ ಮಹಿಳೆಯರ ಗರ್ಭದಲ್ಲಿ ಗಂಡು ಶಿಶು ಇದ್ದರೆ ಅವರು ಹುಡುಗರ ರೀತಿ ವರ್ತಿಸಲು ಶುರುಮಾಡುತ್ತಾರೆ ಮತ್ತು ಹುಡುಗರ ರೀತಿ ತಿನ್ನಲು ಆಸೆ ಪಡುತ್ತಾರೆ
09 ನಮ್ಮ ಸಮಾಜದಲ್ಲಿ ಇರುವಂತ ಕೆಲವು ಜನರು ಹೇಳುವ ಪ್ರಕಾರ ಒಂದು ವೇಳೆ ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಕೆಳಗಿನತ್ತ ಜಾರಿದರೆ ಒಂದು ವೇಳೆ ನಿಮ್ಮ ಹೊಟ್ಟೆ ಕೆಳಗಿನತ್ತ ಏನಾದರೂ ಬಾಗಿಕೊಂಡಿದ್ದರೆ ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗು 70ಪರ್ಸೆಂಟ್ ಗಂಡು ಮಗು ಎಂದು ತಿಳಿಯಬಹುದಾಗಿದೆ 10 ಸಿಟ್ಟು ಬರುವುದು ಯಾವ ಗರ್ಭಿಣಿ ಸ್ತ್ರೀಯರಿಗೆ ನಾರ್ಮಲ್ ಗಿಂತ ಹೆಚ್ಚು ಸಿಟ್ಟು ಬರುತ್ತಾ ಇರುತ್ತದೆ ಇಲ್ಲಿ ನಾವು ಈ ಒಂದು ಮಾತನ್ನು ಅಂದಾಜಿಸಬಹುದಾಗಿದೆ ಅದು ಗರ್ಭದಲ್ಲಿ ಹೆಣ್ಣು ಮಗು ಇದೆ ಅಂತ ಅರ್ಥ ಅದೇ ಯಾವ ಗರ್ಭಿಣಿಯರ ಮನಸ್ಸು ಆಚೆ ತಿರುಗಾಡಲು ಬಯಸುತ್ತಾ ಇರುತ್ತದೆಯೋ ಅಥವಾ ಆಟವಾಡಲು ಮನಸ್ಸು ಆಗುತ್ತಾ ಇರುತ್ತದೆಯೋ
ಈ ಮೂಲಕ ಗರ್ಭದಲ್ಲಿ ಹೆಣ್ಣು ಮಗು ಇದೆ ಎಂದು ತಿಳಿಯಬಹುದಾಗಿದೆ ಇನ್ನೊಂದು ಮಹತ್ವವಾದ ಮಾಹಿತಿ ಶಾಸ್ತ್ರಗಳಲ್ಲಿ ಭಗವಂತನಾದ ಶ್ರೀಕೃಷ್ಣನು ಈ ರೀತಿ ಹೇಳುತ್ತಾನೆ ಯಾರ ಮನೆಯಲ್ಲಿ ಹೆಣ್ಣು ಮಕ್ಕಳ ಜನನ ಆಗುವುದಿಲ್ಲವೋ ಅಂತಹ ಮನೆಯು ಅಪವಿತ್ರ ಅಂತ ತಿಳಿಯಲಾಗಿದೆ ಯಾಕೆ ಅಂದರೆ ಹೆಣ್ಣುಮಕ್ಕಳು ಆ ಮನೆಗೆ ಕಾಲು ಇಡುತ್ತಾ ಇದ್ದಂತೆ ಆ ಮನೆಯು ಪವಿತ್ರ ಆಗುತ್ತದೆ ಇಲ್ಲಿ ವ್ಯಕ್ತಿಗಳ ಹಿಂದಿನ ಜನ್ಮದ ಪಾಪಗಳು ಕೂಡ ಕಳೆದುಹೋಗುತ್ತವೆ ಈ ಜನ್ಮದಲ್ಲಿ ವ್ಯಕ್ತಿಯು ಮಗಳ ಸೇವೆಯನ್ನು ಮಾಡಿದರೆ ಎಲ್ಲಾ ಪಾಪಕರ್ಮಗಳು ಕಳೆದುಹೋಗುತ್ತವೆ ಮುಂದಿನ ಜನ್ಮದಲ್ಲಿ ಆತನಿಗೆ ಸಾವಿರ ಪಟ್ಟು ಸುಖ ಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755