ಹಾಲಿನ ಜೊತೆಗೆ ಈ ಆಹಾರ ಪದಾರ್ಥಗಳನ್ನು ಎಂದಿಗೂ ಕೂಡ ಸೇವನೆ ಮಾಡಬೇಡಿ

0

ನಮಸ್ಕಾರ ಸ್ನೇಹಿತರೆ ಮಾನವನ ದೇಹಕ್ಕೆ ಹಾಲು ತುಂಬಾನೇ ಮುಖ್ಯವಾದದ್ದು ಇದು ನಮ್ಮ ದೇಹದ ರಚನೆ ಮತ್ತು ಆರೋಗ್ಯವನ್ನು ಕಾಪಾಡಲು ಇದು ತುಂಬಾನೇ ಮಹತ್ವದ ಪಾತ್ರವನ್ನು ವಹಿಸುತ್ತದೆ ಹಾಲು ವ್ಯಕ್ತಿಗೆ ಬೇಕಾದಂತಹ ಕ್ಯಾಲ್ಸಿಯಂ ಪ್ರೋಟೀನ್ ಪೋಷಕಾಂಶಗಳನ್ನು ನೀಡುವುದರ ಮೂಲಕ ನಮ್ಮ ದೇಹಕ್ಕೆ ಅದ್ಭುತವಾದ ಆರೈಕೆಯನ್ನು ಮಾಡುತ್ತದೆ ಹಾಲಿನಲ್ಲಿ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್ ಡಿ ಇತ್ಯಾದಿಗಳು ಸಮೃದ್ಧವಾಗಿವೆ ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಹಾಲನ್ನು ನಾವು ಕೆಲವು ಒಂದಿಷ್ಟು ಆಹಾರಗಳ ಜೊತೆಗೆ ಹಾಲನ್ನು ಎಂದಿಗೂ ಸೇವನೆ ಮಾಡಬಾರದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಿದ್ದರೆ ಯಾವ ಆಹಾರದ ಜೊತೆ ಹಾಲನ್ನು ಸೇವನೆ ಮಾಡಬಾರದು ಎಂದು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಆರೋಗ್ಯ ಹಾಗೂ ಪಿಟ್ನೆಸ್ ವಿಷಯಕ್ಕೆ ಬಂದಾಗ ಹಾಲಿನ ಸೇವನೆ ತುಂಬಾ ಅಗತ್ಯ ಎಂದು ಪರಿಗಣಿಸಲಾಗುತ್ತದೆ ಹಾಲಿನಲ್ಲಿ ಪ್ರೋಟೀನ್ ಖನಿಜಗಳು ಪೋಷಕಾಂಶಗಳು ವಿಟಮಿನ್ಗಳು ಸಮೃದ್ಧವಾಗಿವೆ ಆದ್ದರಿಂದ ಪ್ರತಿದಿನ ಹಾಲನ್ನು ಸೇವಿಸುವುದು ಅವಶ್ಯಕವಾಗಿರುತ್ತದೆ ಆದರೆ ಅದೇ ಸಮಯದಲ್ಲಿ ಇತರ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತೆ ಯಾಕೆ ಅಂದರೆ ಕೆಲವು ಆಹಾರ ಪದಾರ್ಥಗಳು ಇದಕ್ಕೆ ತದ್ವಿರುದ್ಧವಾಗಿ ಇರುತ್ತದೆ

ಹಾಗಾಗಿ ನೋವುಗಳನ್ನು ಸೇವನೆ ಮಾಡಿದಾಗ ಬೇರೆ ಆಹಾರಗಳನ್ನು ಸೇವನೆ ಮಾಡಬಾರದು ಇದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವ ಹಾನಿ ಆಗುವ ಸಂಭವವಿರುತ್ತದೆ ಹಾಗಗಾಗಿ ಹಾಲು ಸೇವನೆ ಮಾಡಿದ ನಂತರ ಅಥವಾ ಹಾಲಿನ ಜೊತೆ ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ನೋಡುವುದಾದರೆ ಮೊದಲನೆಯದಾಗಿ ಹಾಲಿನ ಜೊತೆ ಯಾವುದೇ ರೀತಿಯ ಹುಳಿ ಪದಾರ್ಥಗಳನ್ನು ಸೇವನೆ ಮಾಡಲು ಹೋಗಬೇಡಿ ಅದು ನಿಂಬೆಹಣ್ಣು ಉಪ್ಪಿನಕಾಯಿ ಯಾವುದೇ ಆಗಿರಬಹುದು ಯಾಕೆ ಅಂದರೆ ಇದರಲ್ಲಿ ಸಿಟ್ರಿಕ್ ಕಂಡುಬರುತ್ತದೆ ಹಾಲಿನ ಜೊತೆ ಅಥವಾ ಹಾಲು ಸೇವನೆ ಮಾಡಿದ ನಂತರ ನೀವು ಇಂತಹ ಹುಳಿ ಪದಾರ್ಥಗಳನ್ನು ಸೇವನೆ ಮಾಡಿದರೆ ಹೊಟ್ಟೆ ನೋವು ಅಥವಾ ವಾಂತಿಯಾಗುವ ಸಂಭವವಿರುತ್ತದೆ

ಹಾಗೆ ಬಿಸಿ ಬಿಸಿ ಆಗಿರುವಂತ ಅನ್ನದ ಜೊತೆ ಮೊಸರು ಮತ್ತು ಹಾಲನ್ನು ಮಿಕ್ಸ್ ಮಾಡಿ ಎಂದಿಗೂ ಉಡ ಊಟವನ್ನು ಮಾಡಬೇಡಿ ಇದರಿಂದ ಕಾಮಣಿ ಆಗುವ ಸಂಭವವಿರುತ್ತದೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಹಾಲಿನ ಜೊತೆಗೆ ಬ್ರೆಡ್ಡನ್ನು ಸೇವನೆ ಮಾಡುತ್ತಾ ಇರುತ್ತಾರೆ ನಿಮಗೆ ಏನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ಅಥವಾ ತಿಂದಂತ ಆಹಾರ ಜೀರ್ಣ ಆಗದೆ ಇದ್ದರೆ ಎಂದಿಗೂ ಕೂಡ ನೀವು ಬ್ರೆಡ್ಡಿನ ಜೊತೆಗೆ ಹಾಲನ್ನು ಸೇವನೆ ಮಾಡಬೇಡಿ ಯಾಕೆ ಅಂದರೆ ಇದು ಜೀರ್ಣ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಬಹಳಷ್ಟು ಜನರು ಜಿಮ್ಮಿಗೆ ಹೋಗುವವರು ಹಾಲಿನ ಜೊತೆಗೆ ಪ್ರೋಟೀನ್ ಪೌಡರ್ ಅನ್ನು ಹಾಕಿಕೊಂಡು ಸೇವನೆ ಮಾಡುತ್ತಾ ಇರುತ್ತಾರೆ ನಿಮಗೇನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ

ಹಾಲಿನ ಬದಲು ನೀರಿನ ಜೊತೆ ಈ ಪೌಡರ್ ಅನ್ನು ಹಾಕಿಕೊಂಡು ಕುಡಿಯಿರಿ ಮತ್ತು ಆದಷ್ಟು ನೀವು ರಾತ್ರಿವೇಳೆ ಹಾಲು ಸೇವನೆ ಮಾಡುವುದನ್ನು ತಪ್ಪಿಸಿ ಯಾಕೆ ಅಂದರೆ ನೀವು ಮಲಗಿದ್ದಾಗ ದೈಹಿಕ ಚಟುವಟಿಕೆಗಳು ಕಡಿಮೆ ಇರುತ್ತವೆ ಆದ್ದರಿಂದ ರಾತ್ರಿ ವೇಳೆ ಹಾಲನ್ನು ಸೇವನೆ ಮಾಡಿದಾಗ ಕರಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ರಾತ್ರಿಯ ಸಮಯದಲ್ಲಿ ವಿಶೇಷವಾಗಿ ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ನೀವು ಹಾಲಿನ ಸೇವನೆ ಮಾಡುವುದನ್ನು ತಪ್ಪಿಸಬೇಕಾಗುತ್ತದೆ ಇನ್ನು ಹಾಲಿನ ಸೇವನೆ ಮಾಡಿದ ನಂತರ ಮೆಣಸಿನಕಾಯಿ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡಬೇಡಿ

ಏಕೆಂದರೆ ನಿಮ್ಮ ಜೀರ್ಣಾಂಗದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಮತ್ತು ನಿಮಗೆ ಅಸಿಡಿಟಿ ಅಂತಹ ಕೆಟ್ಟ ಪರಿಣಾಮ ಬೀರಬಹುದು ಹಾಗೆ ಹಾಲನ್ನು ಸೇವನೆ ಮಾಡಿದ ನಂತರ ಮೀನನ್ನು ತಿನ್ನಬೇಡಿ ಯಾಕೆ ಅಂದರೆ ಇದು ಒಳ್ಳೆಯ ಕಾಂಬಿನೇಷನ್ ಅಲ್ಲ ಹೀಗೆ ತಿಂದರೆ ನಿಮಗೆ ಅಲರ್ಜಿ ಆಗುವ ಸಂಭವ ಇರುತ್ತದೆ ಹಾಗೂ ತ್ವಚೆಗೆ ಸಂಬಂಧಪಟ್ಟ ಕಾಯಿಲೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ ಹಾಗಾಗಿ ಹಾಲನ್ನು ಸೇವನೆ ಮಾಡಿದ ನಂತರ ಮೀನನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು ಸ್ನೇಹಿತರೆ ಪ್ರತಿನಿತ್ಯ ನಾವು ಇಂತಹ ತಪ್ಪುಗಳನ್ನು ಮಾಡುತ್ತಿರುತ್ತೇವೆ ಹಾಗಾಗಿ ಇಂತಹ ತಪ್ಪುಗಳನ್ನು ತಿದ್ದಿಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಸ್ನೇಹಿತರೆ ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ನಿಮ್ಮ ಫ್ಯಾಮಿಲಿಗೆ ನಿಮ್ಮ ಸಂಬಂಧಿಕರಿಗೆ ಹಂಚಿಕೊಳ್ಳಿ ಇದು ಅವರಿಗೆ ಸಹಾಯ ಆಗಬಹುದು ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ ಮತ್ತು ಒಂದು ಲೈಕ್ ಕೊಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.