ಶನಿವಾರ ರಾತ್ರಿ ಇಲ್ಲಿ ಎಸೆಯಿರಿ 5 ಕರಿಮೆಣಸು ಕಾಳು, ಎಲ್ಲಾ ತೊಂದರೆ ಸಂಕಟ ಅಂತ್ಯ ಆಗುತ್ತವೆ, ಹಣದ ಮಳೆಯಾಗುತ್ತದೆ

0

ನಾವು ಈ ಲೇಖನದಲ್ಲಿ ಶನಿವಾರದ ರಾತ್ರಿ ಗುಪ್ತವಾಗಿ ಐದು ಕಪ್ಪು ಮೆಣಸಿನ ಕಾಳುಗಳನ್ನು ಎಸೆಯುವುದರಿಂದ ಜೀವನದ ಎಲ್ಲಾ ಕಷ್ಟಗಳಿಂದ ನಿಮಗೆ ಹೇಗೆ ಮುಕ್ತಿ ಸಿಗುತ್ತದೆ ಎಂಬುದನ್ನು ನೋಡೋಣ . ಶನಿ ದೇವರ ಕೃಪೆಯಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ . ನಿಮ್ಮ ಜೀವನದಲ್ಲಿ ನಡೆದಿರುವಂತಹ ಎಲ್ಲಾ ರೀತಿಯ ಸಮಸ್ಯೆಗಳು , ಅಡಚಣೆ , ದುಃಖಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ಇಷ್ಟ ಪಡುತ್ತಿದ್ದರೆ , ನಿಮ್ಮ ಅದೃಷ್ಟ ಮತ್ತು ನಿಮ್ಮ ಭಾಗ್ಯ ಬದಲಾಗಬೇಕು ಎಂದು ಬಯಸುತ್ತಿದ್ದರೆ ,

ಶನಿವಾರದ ದಿನ ಕಪ್ಪು ಮೆಣಸಿನ ಕಾಳಿನ ಈ ಒಂದು ಉಪಾಯವನ್ನು ಮಾಡಬೇಕು . ಇದರ ಬಗ್ಗೆ ಧರ್ಮ ಶಾಸ್ತ್ರದಲ್ಲೂ ಕೂಡ ವರ್ಣಣೆ ಮಾಡಲಾಗಿದೆ . ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಿದ್ದಾರೆ . ಕಪ್ಪು ಮೆಣಸಿನ ಕಾಳು ಶನಿಗ್ರಹದ ಕಾರಕ ವಸ್ತು ಎಂದು ಹೇಳಲಾಗಿದೆ . ನಿಮ್ಮ ಜೀವನದಲ್ಲಿ ಶನಿ ದೋಷದಿಂದ ನೀವು ಬಳಲುತ್ತಿದ್ದರೆ , ನಿಮ್ಮ ಮನೆಯ ವಾಸ್ತು ದೋಷ ಸರಿಯಾಗಿ ಇಲ್ಲ ಅಂದರೆ , ಅಥವಾ ಯಾವುದಾದರೂ ರೋಗಗಳು ನಿಮ್ಮನ್ನು ಆವರಿಸಿದ್ದರೆ ,

ನಿಮ್ಮ ಜೀವನದಲ್ಲಿ ಹಣ ಉಳಿಯುತ್ತಿಲ್ಲ ಎಂದರೆ , ನಿರಂತರವಾಗಿ ಧನ ಸಂಪತ್ತಿನ ಹಾನಿಯಾಗುತ್ತಿದ್ದರೆ , ಇಂತಹ ಘಟನೆಗಳು ನಡೆಯುತ್ತಿದೆ ಎಂದರೆ , ಆದ್ದರಿಂದ ನಿಮ್ಮ ಜೀವನದಲ್ಲಿ ಶನಿ ಗ್ರಹದ ಪ್ರಭಾವ ಚೆನ್ನಾಗಿರುವುದಿಲ್ಲ . ಕಪ್ಪು ಮೆಣಸಿನ ಕಾಳು ಶನಿ ಗ್ರಹಕ್ಕೆ ಹೊಂದಿಕೊಂಡಿರುತ್ತದೆ . ಒಂದು ವೇಳೆ ಕಪ್ಪು ಮೆಣಸಿನ ಕಾಳಿನ ಉಪಾಯವನ್ನು ಶನಿವಾರದ ದಿನ ಮಾಡಿದರೆ , ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ . ಈ ಮಾತು ಸತ್ಯವಾಗಿದೆ . ಇಲ್ಲಿ ಸ್ವಲ್ಪವೂ ಶ್ರಮವಿಲ್ಲದೆ , ಹಣ ಗಳಿಸಲು ಸಾಧ್ಯವಿಲ್ಲ . ಆದರೆ ಕೆಲವೊಮ್ಮೆ ಚಮತ್ಕಾರಗಳು ಕೂಡ ನಡೆಯುತ್ತವೆ .

ಅಚಾನಕ್ಕಾಗಿ ಧನ ಪ್ರಾಪ್ತಿಯೂ ಆಗುತ್ತದೆ . ವ್ಯಾಪಾರದಲ್ಲಿ ವೃದ್ಧಿಯಾಗುವ ಸಾಧ್ಯತೆ ಇರುತ್ತದೆ . ನಿಮ್ಮ ಜೀವನದಲ್ಲೂ ಈ ರೀತಿಯ ಚಮತ್ಕಾರ ನಡೆಯಬೇಕೆಂಬ ಆಸೆ ಇದ್ದರೆ , ಈ ಒಂದು ಉಪಾಯವನ್ನು ಮಾಡಿ . ಈ ಉಪಾಯವನ್ನು ಕಪ್ಪು ಕಾಳುಮೆಣಸನ್ನು ಬಳಸಿಕೊಂಡು ಶನಿವಾರದ ದಿನ ಮಾಡಬೇಕು . ನಿಮ್ಮ ಜೀವನದಲ್ಲಿ ಇದರಿಂದ ಸಕಾರಾತ್ಮಕ ಮತ್ತು ಒಳ್ಳೆಯ ಬದಲಾವಣೆಗಳನ್ನು ನೋಡಬಹುದು . ಇಲ್ಲಿ ಕಪ್ಪು ಮೆಣಸಿನ ಕಾಳಿನ ಬಳಕೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳು , ಕಷ್ಟ, ದುಃಖಗಳಿಂದ ಮುಕ್ತಿ ಸಿಗುವುದು ಅಲ್ಲದೆ , ಮೊದಲಿಗೆ ಶನಿ ದೇವರ ಕೃಪೆಯಿಂದ

ನಿಮ್ಮ ಜೀವನದಲ್ಲಿ ನೀವು ಸುಖ , ಸಂಪತ್ತು , ಧನ , ಸಮೃದ್ಧಿ ಹೇಗೆ ಸಿಗುತ್ತದೆ ಎಂಬುದನ್ನು ನೋಡಬಹುದು . ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ಕಪ್ಪು ಮೆಣಸಿನ ಉಪಾಯವನ್ನು ಶನಿವಾರದ ದಿನವೇ ಮಾಡಬೇಕು . ಇದು ಯಾವತ್ತಿಗೂ ವ್ಯರ್ಥವಾಗುವುದಿಲ್ಲ . ಬದಲಿಗೆ ನಿಮ್ಮ ಜೀವನದಲ್ಲಿ ಕಪ್ಪು ಮೆಣಸಿನ ಉಪಾಯವನ್ನು ಮಾಡಿ ಭಾಗ್ಯ ಮತ್ತು ಅದೃಷ್ಟದ ಸಾತನ್ನು ಪಡೆಯಬಹುದು . ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ , ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ನಿಮಗೆ ಶನಿ ದೇವರ ಹತ್ತಿರವೇ ಸಿಗುತ್ತದೆ .

ಏಕೆಂದರೆ ಶನಿ ದೇವರ ಕೈಯಲ್ಲಿಯೇ ನಿಮ್ಮ ಶನಿಗ್ರಹದ ನಿಯಂತ್ರಣವೆ ಇರುತ್ತದೆ . ಶನಿ ಗ್ರಹ ಒಂದು ಉಗ್ರ ಗ್ರಹವಾಗಿದ್ದು , ಮಾಹಿತಿಯ ಪ್ರಕಾರ ಯಾವ ವ್ಯಕ್ತಿಯ ಶನಿ ಗ್ರಹ ಚೆನ್ನಾಗಿರುವುದಿಲ್ಲ , ಆ ವ್ಯಕ್ತಿ ತಮ್ಮ ಜೀವನದಲ್ಲಿ ಎಷ್ಟೇ ಶ್ರಮ ಪಟ್ಟರು, ಎಷ್ಟೇ ಕಷ್ಟಪಟ್ಟರು ಯಾವತ್ತಿಗೂ ಅವರು ಏನನ್ನು ಮಾಡಲು ಸಾಧ್ಯವಾಗುವುದಿಲ್ಲ . ಅವರು ಮುಂದೆ ಬರಲು ಸಾಧ್ಯವಾಗುವುದಿಲ್ಲ . ಒಂದು ವೇಳೆ ಯಾವುದಾದರೂ ವ್ಯಕ್ತಿಯ ಶನಿ ಗ್ರಹ ಶಕ್ತಿ ಶಾಲಿಯಾಗಿದ್ದರೆ , ಆ ವ್ಯಕ್ತಿ ತಪ್ಪಾದ ನಿರ್ಣಯಗಳನ್ನು ತೆಗೆದುಕೊಂಡರು ,

ಎಲ್ಲಾದರೂ ಒಂದು ಕಡೆ ಆ ನಿರ್ಣಯದಿಂದ ಅವರಿಗೆ ಲಾಭ ಸಿಗುತ್ತದೆ . ಧರ್ಮ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಲಾಗುತ್ತದೆ . ಶನಿ ದೇವರ ಕೃಪೆ ಯಾವ ವ್ಯಕ್ತಿಗೆ ಸಿಗುತ್ತದೆಯೋ , ಅಂತಹ ವ್ಯಕ್ತಿಗಳನ್ನು ಕೋಟ್ಯಾಧೀಶ್ವರರು ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ . ಒಂದು ವೇಳೆ ಶನಿದೇವರ ತಪ್ಪಾದ ದೃಷ್ಟಿ ಒಂದು ವ್ಯಕ್ತಿಯ ಮೇಲೆ ಬಿದ್ದರೆ , ಆ ವ್ಯಕ್ತಿ ಕೋಟ್ಯಾಧೀಶನು ಆಗಿದ್ದರು ಕೂಡ , ತಕ್ಷಣವೇ ಬೇಗ ಬಿಕಾರಿಯಾಗುತ್ತಾನೆ. ಹಾಗಾಗಿ ತುಂಬಾ ಜನರು ಸಾಡೇಸಾತಿ ಅಂತಹ ಶನಿ ಸಮಸ್ಯೆಗಳು ಅನ್ನುವ ವಿಚಾರಗಳಿಗೆ ಎದುರುತ್ತಾರೆ.

ಈ ದೋಷವು ಶನಿ ದೇವರ ವಕ್ರ ದೃಷ್ಠಿಯಿಂದ ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಬರುತ್ತದೆ . ಒಂದು ವೇಳೆ ನಿಮ್ಮ ಜೀವನದಲ್ಲಿ ಈ ಒಂದು ತಪ್ಪನ್ನು ಮಾಡಿದ್ದರೆ , ಇವುಗಳ ಕಾರಣದಿಂದ ಶನಿ ದೇವರು ನಿಮ್ಮ ಮೇಲೆ ಸಿಟ್ಟಾಗಿರುತ್ತಾರೆ . ಇದರಿಂದ ನಿಮ್ಮ ಸಾಡೇಸಾತಿ ಅಂತಹ ಸಮಸ್ಯೆಗಳು ನಡೆಯುತ್ತಿರುತ್ತವೆ .ಯಾವುದಾದರೂ ನಿಮ್ಮ ಮೇಲೆ ಶನಿ ದೋಷವಿದ್ದರೆ , ಕಪ್ಪು ಕಾಳುಮೆಣಸಿನ ಉಪಾಯವನ್ನು ಮಾಡುವುದನ್ನು ಧರ್ಮ ಶಾಸ್ತ್ರದಲ್ಲಿ ಹೇಳಿದ್ದಾರೆ .

ಉಪಾಯವನ್ನು ಮಾಡಿದ ನಂತರ ಸ್ವತಃ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಆಗುವುದನ್ನು ನೀವೇ ನೋಡಬಹುದು . ಈ ಉಪಾಯ ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ , ಇದು ನಿಮಗೆ ತಕ್ಷಣವೇ ಲಾಭವನ್ನು ತಂದುಕೊಡುತ್ತದೆ . ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ . ಹಾಗಾಗಿ ಶನಿದೇವರ ಆಶೀರ್ವಾದ ಮತ್ತು ಕೃಪೆ ನಿಮ್ಮ ಕುಟುಂಬದವರ ಮೇಲೆ ಇರಬೇಕು ಎಂದರೆ , ಮತ್ತು ಹಣದ ಸುರಿಮಳೆ ಆಗಬೇಕು ಎಂದರೆ , ನೀವು ಯಾವ ಕಾರ್ಯಗಳನ್ನು ಮಾಡುತ್ತೀರಾ ಆ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ಶನಿ ದೇವರ ವರದಾನದಿಂದ ನೀವು ಬಯಸಿದ ಎಲ್ಲ ಯಶಸ್ಸುಗಳು ಸಿಗಬೇಕು ಎಂದರೆ,

ಈ ಒಂದು ಉಪಾಯವನ್ನು ಮಾಡಿ . ನೀವು ಉಪಾಯವನ್ನು ಮಾಡಿದರೆ , ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದು ನಿಮಗೆ ತಿಳಿಸುತ್ತದೆ .ಯಾವಾಗ ಈ ನಿಯಮಗಳನ್ನು ಅನುಸಾರವಾಗಿ ಮಾಡಲಾಗುತ್ತದೆ ಆಗ ಮಾತ್ರ ಈ ಕಪ್ಪು ಮೆಣಸು ಲಾಭವನ್ನು ಕೊಡುತ್ತದೆ . ಶನಿವಾರದಂದು ಯಾವ ವಿಧಾನದಲ್ಲಿ ಮತ್ತು ಯಾವ ಮುಹೂರ್ತದಲ್ಲಿ ಈ ಒಂದು ವಿಧಾನವನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು .

ಮೊದಲನೇ ಉಪಾಯ ಆರ್ಥಿಕ ಕಷ್ಟಗಳಿಂದ ಮುಕ್ತಿ ಪಡೆಯಲು ಇರುವ ಉಪಾಯ . ಸಾಲದ ಸಮಸ್ಯೆ ಇರುವಾಗ , ಗಳಿಸಿದ ಹಣ ಉಳಿಯುತ್ತಿಲ್ಲ ಎಂದಾಗ , ಆರ್ಥಿಕ ಕಷ್ಟಗಳಿಂದ ಮುಕ್ತಿ ಸಿಗಲೆಂದು ಇಷ್ಟ ಪಡುತ್ತಿದ್ದರೆ , ಈ ಉಪಾಯವನ್ನು ಮಾಡಿ. ಆರ್ಥಿಕ ಕಷ್ಟಗಳು , ಶನಿ ಬಲ ದುರ್ಬಲವಾದಾಗ ಬರುತ್ತದೆ . ನಿಮಗೆ ಶನಿಯ ಅನುಗ್ರಹ ಇರಬೇಕು ಎಂದರೆ , ಇಲ್ಲಿ ತಿಳಿಸಿರುವ ಹಾಗೆ ಮೂರು ಶನಿವಾರಗಳ ಕಾಲ ಈ ಒಂದು ಉಪಾಯ ಮಾಡಿ . ಮೂರು ಶನಿವಾರಗಳು ಕಳೆದ ನಂತರ ಶನಿ ದೇವರ ಕೃಪೆ ಯಾವ ರೀತಿ ದೊರೆಯುತ್ತದೆ ಎಂದರೆ , ಇದೇ ನಿಮ್ಮ ಆರ್ಥಿಕ ಕಷ್ಟಗಳು ದೂರವಾಗುತ್ತವೆ .

ಸಾಲದ ಸಮಸ್ಯೆಗಳು ಕೂಡ ನಾಶವಾಗುತ್ತದೆ . ಮೊದಲನೇ ಶನಿವಾರದಿಂದ ಯಾವುದಾದರೂ ಶನಿ ದೇವರ ದೇವಾಲಯಕ್ಕೆ ಹೋಗಬೇಕು. ಸೂರ್ಯಾಸ್ತ ಆದ ನಂತರ ಈ ಎಲ್ಲ ಉಪಾಯಗಳನ್ನು ಮಾಡಬೇಕು . ಶನಿ ದೇವಾಲಯಕ್ಕೆ ಹೋಗಿ ಅಲ್ಲಿ ಸೂರ್ಯಾಸ್ತ ಆದ ನಂತರ , ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಬೇಕು . ಇದನ್ನು ಪೂರ್ವ ದಿಕ್ಕಿನಲ್ಲಿ ಹಚ್ಚಬೇಕು . ಶನಿ ದೇವರ ಮುಂದೆ ಕೈಮುಗಿದು ನಿಂತು 11 ಸಲ ಶನಿ ಚಾಲಿಸವನ್ನು ಜಪ ಮಾಡಬೇಕು . ಹನ್ನೊಂದು ಬಾರಿ ಜಪ ಮಾಡಿದ ನಂತರ ,

ಉರಿಯುತ್ತಿರುವ ಅದೇ ದೀಪದಲ್ಲಿ ಮೂರು ಕಪ್ಪು ಮೆಣಸಿನ ಕಾಳುಗಳನ್ನು ಹಾಕಬೇಕು .ಈ ರೀತಿಯಾಗಿ ನಿರಂತರವಾಗಿ ಮೂರು ಶನಿವಾರಗಳ ಕಾಲ ಮಾಡಬೇಕು . ಮೂರು ಶನಿವಾರ ಮುಗಿದ ನಂತರ ಶನಿದೇವರ ಕೃಪೆ ನಿಮಗೆ ದೊರೆಯುತ್ತದೆ . ನಿಮ್ಮ ಮೇಲೆ ಇರುವ ದೋಷಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ . ಇದೊಂದು ಮಹಾ ಉಪಾಯವಾಗಿದ್ದು , ಇದನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಜನರು ಬರುತ್ತಿದ್ದಾರೆ . ನೀವು ನಂಬಿಕೆಯಿಂದ ಮಾಡಿರಿ . ಇದರಿಂದ ನಿಮಗೆ ಖಂಡಿತವಾಗಿ ಹೆಚ್ಚಿನ ಲಾಭ ದೊರೆಯುತ್ತದೆ .

ಎರಡನೇ ಉಪಾಯ ಮನೆಯ ವೃದ್ಧಿಗಾಗಿ ಇರುತ್ತದೆ . ಇದು ಯಾವ ರೀತಿಯ ಉಪಾಯ ಆಗಿದೆ ಎಂದರೆ ,
ಇದನ್ನು ನೀವು ಮಾಡಿದರೆ , ನಿಮ್ಮ ಮನೆ ಖಂಡಿತವಾಗಿ ವೃದ್ಧಿಯಾಗುತ್ತದೆ . ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ , ಇದನ್ನು ಮಾಡುವುದರಿಂದ ದೂರವಾಗುತ್ತದೆ . ನೀವು ಈಡೀ ದಿನ ಮನೆಯಿಂದ ಹೊರಗೆ ಹೋಗಿ ಬರುವಾಗ , ಹೊರಗಡೆಯಿಂದ ನಕಾರಾತ್ಮಕ ಶಕ್ತಿಗಳನ್ನು ಮನೆಗೆ ತರಬಹುದು. ಇವುಗಳ ಕಾರಣದಿಂದ ಮನೆಯ ವಾತಾವರಣ ಹಾಳಾಗುತ್ತದೆ . ಶಾಶ್ವತವಾಗಿ ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಗಳು ಆಚೆ ಹೋಗಬೇಕು ಎಂದರೆ , ಪ್ರತಿ ಶನಿವಾರ ಸೂರ್ಯಸ್ತ

ಆದ ನಂತರ ಮನೆಯ ಆಚೆ ಒಂದು ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ . ಒಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದ ನಂತರ ಆ ದೀಪದಲ್ಲಿ ಒಂದು ಕಪ್ಪು ಮೆಣಸಿನ ಕಾಳನ್ನು ಹಾಕಬೇಕು . ಕಪ್ಪು ಮೆಣಸಿನ ಕಾಳು ಹಾಕುವ ಮುನ್ನ ಈ ರೀತಿಯಾಗಿ ಹೇಳಬೇಕು . ” ಜೈ ಶನಿ ಮಹಾರಾಜ ” ಎಂದು ಈ ರೀತಿಯಾಗಿ ಇಡೀ ಒಂದು ವಾರ ನಿಮ್ಮ ಮನೆಯ ಮೇಲೆ ಶನಿ ದೇವರ ಕೃಪೆ ಇರುತ್ತದೆ. ಪ್ರತೀ ಶನಿವಾರ ಈ ರೀತಿ ಮಾಡುವುದರಿಂದ, ನಿಮ್ಮ ಮನೆಯ ಮೇಲೆ ಶನಿ ದೇವರ ಕೃಪೆ ಇರುತ್ತದೆ .

ಮೂರನೇ ಉಪಾಯ ಶನಿದೋಷರಿಂದ ಮುಕ್ತಿ ಪಡೆಯುವುದು . ಶನಿ ದೋಷದಿಂದ ಮುಕ್ತಿ ಸಿಗಲಿ ಎಂದು ನೀವು ಬಯಸುತ್ತಿದ್ದರೆ , ನಿಮ್ಮ ಜೀವನದಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದ್ದರೆ , ಇಲ್ಲಿ ಹೇಳುವುದಾದರೆ , ಶನಿ ದೋಷದಿಂದ ಮುಕ್ತಿಯಂತೂ ಸಿಗುವುದಿಲ್ಲ . ಶನಿಯ ಪ್ರಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು . ನಮ್ಮ ಧರ್ಮ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಿದ್ದಾರೆ . ಶನಿ ದೋಷದಿಂದ ಯಾರು ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ . ಶನಿಯ ಸಮಸ್ಯೆಗಳು ಇದ್ದರೆ , ಅದನ್ನು ಅನುಭವಿಸಲೇಬೇಕಾಗುತ್ತದೆ .

ಒಂದು ಕಪ್ಪು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ 51 ಕಪ್ಪು ಮೆಣಸಿನ ಕಾಳುಗಳನ್ನು ಹಾಕಿ .ಕಪ್ಪು ಮೆಣಸಿನ ಕಾಳಿನ ಮೇಲೆ 11 ರೂಪಾಯಿಯನ್ನು ಇಡಿ . 11 ರೂಪಾಯಿಯಲ್ಲಿ 10 ರೂಪಾಯಿಯ ಒಂದು ನೋಟು , ಒಂದು ರೂಪಾಯಿಯ ಒಂದು ನಾಣ್ಯ ಇಡಬೇಕು . ನಂತರ ಇದನ್ನು ಕಪ್ಪು ದಾರದಿಂದ ಕಟ್ಟಿ ಒಂದು ಗಂಟನ್ನು ರೆಡಿ ಮಾಡಿ . ಶನಿ ದೇವರ ಮಂದಿರಕ್ಕೆ ಪ್ರತಿದಿನ ಸೂರ್ಯಾಸ್ತ ಆದ ಮೇಲೆ ಹೋಗಿ .ಈ ಗಂಟನ್ನು ಯಾವುದಾದರೂ ಬಡ ವ್ಯಕ್ತಿಗೆ ಕೊಡಬೇಕು. ಇದೇ ರೀತಿಯಾಗಿ ಪ್ರತಿ ಶನಿವಾರ ಮಾಡಿದರೆ , ಜೀವನದಲ್ಲಿ ಇರುವ ಶನಿ ದೋಷ ಶೂನ್ಯವಾದ ಹಾಗೆ ಆಗುತ್ತದೆ .

ನಾಲ್ಕನೆಯ ಉಪಾಯ ವ್ಯಾಪಾರ ಚೆನ್ನಾಗಿ ಆಗಬೇಕು ಎಂದು . ಒಂದು ವೇಳೆ ನಿಮ್ಮ ವ್ಯಾಪಾರ ನಿಂತು ಹೋಗಿದ್ದರೆ , ನಿಮ್ಮ ವ್ಯಾಪಾರ ನಡೆಯುತ್ತಿಲ್ಲ ಎಂದರೆ , ಇಲ್ಲಿ ಹಲವಾರು ರೀತಿಯ ಕಾರಣಗಳು ಇರುತ್ತವೆ . ನಿಮ್ಮ ವ್ಯಾಪಾರದ ಮೇಲೆ ಯಾರಾದರೂ ಕೆಟ್ಟ ದೃಷ್ಟಿಯನ್ನು ಹಾಕಿರಬಹುದು . ನಿಮ್ಮ ವ್ಯಾಪಾರದ ಮೇಲೆ ಯಾವುದಾದರೂ , ದೋಷ ಅಂಟಿ ಕೊಂಡಿರಬಹುದು . ನಿಮ್ಮ ವ್ಯಾಪಾರ ಸರಿಯಾಗಿ ನಡೆಯಲಿ ಎಂದು ನೀವು ಇಷ್ಟಪಡುತ್ತಿದ್ದರೆ ,
ಒಂದು ಸರಳವಾದ ಉಪಾಯವನ್ನು ಹೇಳಲಾಗುತ್ತದೆ .

ನೀವು ಶನಿ ದೇವಾಲಯಕ್ಕೆ ಹೋಗಬೇಕು . ಒಂದು ಸಾಸಿವೆ ಎಣ್ಣೆಯಿಂದ ಒಂದು ದೀಪವನ್ನು ಹಚ್ಚಬೇಕು . ಅದರಲ್ಲಿ ಒಂದು ಕಪ್ಪು ಮೆಣಸಿನ ಕಾಳನ್ನು ಹಾಕಬೇಕು . ಇದನ್ನು ಶನಿ ಮಹಾರಾಜರ ಮುಂದೆ ಮಾಡಬೇಕು . ನಂತರ ಅಲ್ಲಿಂದ ಸ್ವಲ್ಪ ದೂರ ಸರಿಯಬೇಕು . ಶನಿ ಮಹಾರಾಜರ ದೃಷ್ಟಿಯಿಂದ ನೀವು ಒಂದು ಕಪ್ಪು ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು . ಅದರಲ್ಲಿ ಒಂದು ಮುಷ್ಟಿಯಷ್ಟು ಕಪ್ಪು ಮೆಣಸಿನ ಕಾಳನ್ನು ಹಾಕಬೇಕು . ಅದರಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಹಾಕಬೇಕು.

ನಂತರ ಅದರಲ್ಲಿ 11 ಲವಂಗವನ್ನು ಹಾಕಬೇಕು . ನಂತರ ಈ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟಬೇಕು . ಉಪಾಯವನ್ನು ಶನಿವಾರದ ದಿನದ ರಾತ್ರಿ ಸೂರ್ಯಾಸ್ತ ಆದ ಮೇಲೆ ಮಾಡಬೇಕು . ಇದಾದ ನಂತರ ತಕ್ಷಣ ನೀವು ಆ ಕಪ್ಪು ಗಂಟನ್ನು ತೆಗೆದುಕೊಂಡು ಹೋಗಿ ಎಲ್ಲಿ ವ್ಯಾಪಾರ ಮಾಡುತ್ತೀರಾ , ಆ ಸ್ಥಳದಲ್ಲಿ ಹೋಗಿ ಇಡಬೇಕು . ಕೇವಲ ಇಷ್ಟು ಮಾಡಿದರೆ , ನಿಂತು ಹೋಗಿರುವ ವ್ಯಾಪಾರ ಶನಿ ದೇವರ ಕೃಪೆಯಿಂದ ಯಶಸ್ವಿಯಾಗಿ ನಡೆಯುತ್ತದೆ .

ನಂತರ ರೋಗ ಮುಕ್ತಿಯ ಮಹಾ ಉಪಾಯವನ್ನು ತಿಳಿಸಲಾಗುತ್ತದೆ . ತುಂಬಾ ದಿನದಿಂದ ನಿಮ್ಮ ಮನೆಯಲ್ಲಿ ಅನಾರೋಗ್ಯದಿಂದ ಇರುವ ವ್ಯಕ್ತಿಗಳು ಇದ್ದರೆ , ಚಿಕಿತ್ಸೆಗೆ ಅಂತ ಹಣ ಖರ್ಚು ಮಾಡಿ ಸಾಕಾಗಿದ್ದರೆ , ಒಂದು ಉಪಾಯವನ್ನು ತಿಳಿಸಲಾಗಿದೆ. ಈ ಉಪಾಯವನ್ನು ನಿರಂತರವಾಗಿ ಐದು ಶನಿವಾರ ಗಳ ಕಾಲ ಮಾಡಬೇಕು . ಇದನ್ನು ಬೆಳಿಗ್ಗೆ ಅಥವಾ ರಾತ್ರಿಯ ಸಮಯದಲ್ಲಿ ಮಾಡಬಹುದು . ನಿಮ್ಮ ಮನೆಯಲ್ಲಿ ಇರುವ ಅನಾರೋಗ್ಯ ಇರುವ ವ್ಯಕ್ತಿಯ ಕೈಯಲ್ಲಿ 11 ಮೆಣಸಿನ ಕಾಳುಗಳನ್ನು ಬಲಗೈಗೆ ಕೊಡಿ .

ಅವರ ಎಡಗೈಗೆ ಏಳು ರೊಟ್ಟಿಗಳನ್ನು ಹಿಡಿದುಕೊಳ್ಳಲು ಕೊಡಿ . ನಂತರ ಆ ವ್ಯಕ್ತಿಗೆ ತನ್ನ ಎಡ ಭಾಗದಿಂದ ಬಲಭಾಗದತ್ತ ಆ ಕಪ್ಪು ಮೆಣಸಿನಕಾಳು ಗಳನ್ನು ಎಡಗಡೆಯಿಂದ ಬಲ ಭಾಗಕ್ಕೆ ಏಳು ಸರಿ ತಿರುಗಿಸಲು ಹೇಳಬೇಕು . ನಂತರ ನಿಮ್ಮ ಮನೆಯ ಮುಖ್ಯ ದ್ವಾರದಿಂದ ಎಲ್ಲಾದರೂ ಆಚೆ ಎಸೆಯಬೇಕು . ಆ ರೊಟ್ಟಿಯನ್ನು ಯಾವುದಾದರು ಕಪ್ಪು ಬಣ್ಣದ ನಾಯಿಗೆ ತಿನ್ನಿಸಬೇಕು . ಈ ಉಪಾಯವನ್ನು ಐದು ಶನಿವಾರ ಮಾಡಿದರೆ , ಆ ವ್ಯಕ್ತಿಯಲ್ಲಿ ಆರೋಗ್ಯದ ಸುಧಾರಣೆ ಕಾಣುತ್ತದೆ. ಹೀಗೆ ತಿಳಿಸಿರುವಂತೆ ಈ ಉಪಾಯವನ್ನು ಮಾಡುವುದರಿಂದ ನೀವು ಶನಿ ದೇವರ ಕೃಪೆಯನ್ನು ಪಡೆದುಕೊಳ್ಳಬಹುದು .

Leave A Reply

Your email address will not be published.