ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಜನರು ಉಪ್ಪನ್ನು ಬಳಿಸಿಕೊಂಡು ಹೇಗೆ ಶ್ರೀಮಂತರು ಆಗ್ತಾ ಇದ್ದಾರೆ ಯಾಕೆ ಉಪ್ಪಿನ ಕಾರಣದಿಂದ ಹಣವೂ ಬರುತ್ತದೆ ಇದರ ಹಿಂದೆ ಇರುವ ಸತ್ಯವನ್ನು ನೀವು ಸಹ ತಿಳಿಯಬಹುದಾಗಿದೆ ಉಪ್ಪು ಅಂತು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಒಂದು ವೇಳೆ ಅಡಿಗೆಯಲ್ಲಿ ಏನಾದರೂ ಉಪ್ಪಿನ ಅಂಶ ಏನಾದರೂ ಕಡಿಮೆ ಆದರೆ ಅದರ ಸ್ವಾದ ಇರುವುದಿಲ್ಲ. ಉಪ್ಪಿನ ಸಂಶೋಧನೆ ಯಾವ ಆಯಿತು ಅವಾಗದಿಂದ
ಇದರಲ್ಲಿ ನಕಾರಾತ್ಮಕ ದೂರ ಮಾಡುವ ಗುಣ ಇದೆ ಅಂತ ತಿಳಿಯಲಾಗುತ್ತದೆ. ವಾಸ್ತು ಪ್ರಕಾರ ವಿಜ್ಞಾನದ ಅನುಸಾರವಾಗಿ ಉಪ್ಪಿನ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ಬೇಗನೇ ಸಂಚಾರ ಮಾಡುತ್ತದೆ. ಎಲ್ಲಿ ಉಪ್ಪು ಇರುವುದಿಲ್ಲವೂ ಅಲ್ಲಿ ಭೂತ ಪೇತಗಳ ವಾಸ ಇರುತ್ತದೆ ಎಂದು ಇಂತಹ ಮನೆಯಲ್ಲಿ ಯಾವುದೇ ರೀತಿಯ ಸುಖ ಸಮೃದ್ಧಿ ನೆಲೆಸುವುದಿಲ್ಲ. ಹಾಗಾದರೆ ಬನ್ನಿ ಉಪ್ಪು ಬಳಸುವುದರಿಂದ ಯಾವ ರೀತಿಯಾಗಿ ಶ್ರೀಮಂತ ಆಗಬಹುದು ಎಂದು ನೋಡೋಣ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಒಂದು ವೇಳೆ ತಾಯಿ ಲಕ್ಷ್ಮಿ ದೇವಿಯ ನಿಮ್ಮ ಮನೆಗೆ ಕರೆತರುವುದಾರೆ ಭಕ್ತಿಯಿಂದ ಜೈ ಮಹಾಲಕ್ಷ್ಮಿ ಅಂತ ಕಮೆಂಟ್ ಮಾಡಿ. ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ಅನುಸಾರವಾಗಿ ಉಪ್ಪಿನಲ್ಲಿ ಬಿನ್ನವಾದ ಆಕರ್ಷಣೆ ಇರುತ್ತದೆ ಅಂತನೇ ಹೇಳಬಹುದು ಇದೆ ಒಂದು ಕಾರಣದಿಂದ ಉಪ್ಪನ್ನು ಹಲವಾರು ರೀತಿಯ ತಂತ್ರ ಗಳಲ್ಲಿ ಸಹ ಜನರು ಬಳಸುತ್ತಾರೆ. ಉಪ್ಪು ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಿ ಸಕಾರಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುತ್ತದೆ.ಮೊದಲನೇಯದಾಗಿ ಉಪ್ಪು ಮತ್ತು ಗಾಜು ರಾಹುವಿನ ಕಾರಕ ಆಗಿರುತ್ತವೆ ಇದೆ ಒಂದು ಕಾರಣದಿಂದ
ನೀವು ಏನಾದರೂ ಕಪ್ಪು ಗಾಜಿನಲ್ಲಿ ಉಪ್ಪು ತುಂಬಿ ಶೌಚಾಲಯದ ಬಳ್ಳಿ ಏನಾದರೂ ಇಟ್ಟರೆ ಅಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಎರಡನೇಯದಾಗಿ ಸ್ವಲ್ಪ ಉಪ್ಪಿನು ನೀರಿಗೆ ಹಾಕಿ ನೆಲ ಉದ್ದಿದರೆ ಚಮತ್ಕಾರವೇ ಆಗುತ್ತದೆ. ಇದನ್ನು ವಾರದಲ್ಲಿ ಎರಡು ಬಾರಿಯಾದರೂ ಉಪ್ಪಿನ ನೀರಿನಿಂದ ವರೆಸಬೇಕು ಖಂಡಿತಾ ಧನ ಸಂಪತ್ತಿನ ವೃದ್ಧಿಯನ್ನು ಕಾಣುತ್ತೀರಿ. ಈ ಉಪ್ಪು ನಿಮ್ಮ ಮನೆಯ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಮನೆಯ ಉದ್ದರಾಕ್ಕಾಗಿ ಈ ಉಪಾಯವನ್ನು ಖಂಡಿತವಾಗಿಯೂ ಮಾಡಲೇ ಬೇಕು ಎಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆಯೋ ತಾಯಿ ಲಕ್ಷ್ಮಿ ದೇವಿಯನ್ನು ಒಳಗೆ ಬರುವಂತೆ ಮಾಡುತ್ತದೆ.
ಮೂರನೇಯದಾಗಿ ಗಾಜಿನ ಡಬ್ಬಿಯಲ್ಲಿ ಉಪ್ಪನ್ನು ಹಾಕಿ ಅದರಲ್ಲಿ ಒಂದೆರಡು ಲವಂಗಗಳನ್ನು ಹಾಕಿ ಇಡಬಹುದು ಈ ರೀತಿ ಮಾಡುವುದರಿಂದ ಧನ ಸಂಪತ್ತಿನ ಆಗಮನ ಆಗುತ್ತಲೇ ಇರುತ್ತದೆ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ. ನಾಲ್ಕನೇಯದಾಗಿ ಉಪ್ಪಿನ ನೀರಿನಿಂದ ಸ್ನಾನ ಮಾಡಿದರೆ ಹಾಗೂ ಉಪ್ಪಿನ ನೀರಿನಿಂದ ಕೈಕಾಲು ತೊಳೆದರು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಉಪ್ಪಿನ ನೀರಿನಿಂದ ಸ್ನಾನ ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ ಜೊತೆಗೆ ಯಾವ ರೋಗ ಕೂಡ ನಿಮ್ಮನ್ನು ಸ್ಪರ್ಶ ಮಾಡುವುದಿಲ್ಲ.
ಐದನೇಯದಾಗಿ ಪ್ರತಿ ಶನಿವಾರದಂದು ಸ್ವಲ್ಪ ಉಪ್ಪುನ್ನು ತೆಗೆದುಕೊಳ್ಳಬೇಕು, 200gm ಕಪ್ಪು ಬೇಳೆ, 500 ಗ್ರಾಂ ಅಕ್ಕಿ, ಒಣಗಿದ ಕೆಮ್ಮು ಮೆಣಸಿನಕಾಯಿ ಒಂದು ವೇಳೆ ಈ ಎಲ್ಲಾ ವಸ್ತುಗಳನ್ನು ಧಾನ ಮಾಡುವುದರಿಂದ ವ್ಯಕ್ತಿಗೆ ಎಲ್ಲಾ ರೀತಿಯ ಸುಖ ಸಮೃದ್ಧಿ, ಧನ ಸಂಪತ್ತು ಎಲ್ಲವೂ ಸಿಗುತ್ತದೆ. ಶನಿಯ ವಕ್ರ ದೃಷ್ಟಿ ಏನಾದರೂ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.