ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹದೆಸೆ.!

0

ನಾವು ಈ ಲೇಖನದಲ್ಲಿ ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹಾದೆಸೆ… ಬಯಸಿದ್ದೆಲ್ಲಾ ಸಿಗುವ ಅದೃಷ್ಟದ ಸಮಯ, ಕೀರ್ತಿ ಗೌರವದ ಜೊತೆ ಧನ ಸಂಪತ್ತು ಹೇಗೆ ವೃದ್ಧಿ! ಆಗುತ್ತದೆ ಎಂದು ತಿಳಿಯೋಣ .

ಶುಕ್ರ ಗೋಚಾರ : – ಶುಕ್ರ ಗ್ರಹವು ಮೇ 19, 2024 ರಂದು ವೃಷಭ ರಾಶಿಗೆ ಸಂಚರಿಸಿದೆ. ವೃಷಭ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ಯೋಗ ರೂಪುಗೊಂಡಿದೆ. ಮಾಲವ್ಯ ರಾಜ ಯೋಗದಿಂದ ಕೆಲವು ರಾಶಿಗಳ ಜನರು ಅಧಿಕ ಲಾಭವನ್ನು ಕಾಣಬಹುದು.

1 . ಕನ್ಯಾ ರಾಶಿ:- ಅನಿರೀಕ್ಷಿತ ಸ್ಥಳಗಳಿಂದ ಹಣ ಬರಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಯಶಸ್ಸನ್ನು ಸಾಧಿಸಲು ಉತ್ತಮ ಅವಕಾಶಗಳಿವೆ. ಹೊಸ ಉದ್ಯೋಗಾವಕಾಶಗಳು ಬರಬಹುದು. ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳ.

2 . ವೃಷಭ ರಾಶಿ : – ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವವು ಹೆಚ್ಚು ಆಕರ್ಷಕ ಆಗುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೈವಾಹಿಕ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯುವಿರಿ .

3 . ಕುಂಭ ರಾಶಿ:- ಕಛೇರಿಯಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳವಾಗುವ ಸಂಭವವಿದೆ . ಆದಾಯದ ಹೊಸ ಮೂಲಗಳು ಹೊರ ಹೊಮ್ಮುತ್ತದೆ . ಆರ್ಥಿಕ ಸ್ಥಿತಿ ಬಲವಾಗಿ ಇರುತ್ತದೆ. ಹೊಸ ವಾಹನ, ಆಸ್ತಿ ಖರೀದಿ ಯೋಗ ಇದೆ . ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ . ವಿದೇಶ ಪ್ರವಾಸ ಮಾಡುವ ಅವಕಾಶ ದೊರೆಯಲಿದೆ.

Leave A Reply

Your email address will not be published.