ಸಿಕ್ಕರೆ ಬಿಡಬೇಡಿ ಇದೇನು ಸಾಮಾನ್ಯವಾದ ಹೂವು ಅಲ್ಲಾ ಇದು ದುಡ್ಡನ್ನ ನಿಮ್ಮತ್ತ ಸೆಳೆಯುತ್ತದೆ

ನಾವು ಈ ಲೇಖನದಲ್ಲಿ ಈ ಹೂ ಸಿಕ್ಕರೆ ಬಿಡಬೇಡಿ ಇದೇನು ಸಾಮಾನ್ಯವಾದ ಹೂವು ಅಲ್ಲಾ. ಇದು ದುಡ್ಡನ್ನು ನಿಮ್ಮತ್ತ ಯಾವ ರೀತಿ ಸೆಳೆಯುತ್ತದೆ ಎಂದು ತಿಳಿಯೋಣ. ಎಲ್ಲಾ ಋತುವಿನಲ್ಲೂ ದಾಸವಾಳ ಹೂವು ಬಿಡುತ್ತದೆ. ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳವನ್ನು ಬಳಕೆ ಮಾಡಲಾಗುತ್ತದೆ . ದಾಸವಾಳದ ಹೂವು , ಎಲೆ , ಕಾಂಡ , ಮತ್ತು ಬೇರು ಎಲ್ಲವೂ ಔಷಧಕ್ಕೆ ಬಳಕೆಯಾಗುತ್ತದೆ . ದಾಸವಾಳ ಹೂವು ಸೌಂದರ್ಯ ವರ್ಧಕ ಮತ್ತು ಔಷಧಿ ಪದಾರ್ಥಗಳ ತಯಾರಿಕೆಯಲ್ಲಿ ಕೂಡ ಸಹಕಾರಿಯಾಗುತ್ತದೆ .

ಅಷ್ಟೇ ಅಲ್ಲದೆ ವೇದ ಪುರಾಣಗಳಲ್ಲಿ ಇದು ಸಕಾರಾತ್ಮಕ ಯೋಚನೆಗಳನ್ನು ಹಾಗೂ ಮನೆಯಲ್ಲಿ ಹೊಸ ಹೊಸ ಚೈತನ್ಯವನ್ನು ತರುತ್ತದೆ, ಎಂಬ ನಂಬಿಕೆ ಕೂಡ ಇದೆ. ದುಡ್ಡಿನ ದೇವತೆಯಾದ ಕುಬೇರನಿಗೆ ಈ ಒಂದು ಪುಷ್ಪ ಅತ್ಯಂತ ಪ್ರಿಯಕರ ಎಂದು ಹೇಳಲಾಗುತ್ತದೆ . ಶ್ರೀಮಂತಿಕೆಗೆ ಇನ್ನೊಂದು ಹೆಸರು ಈ ದಾಸವಾಳ ಹೂವಾಗಿದೆ . ಈ ಹೂವುಗಳಿಂದ ಆಗುವ ಕೆಲವು ಅದ್ಭುತ ಲಾಭಗಳ ಬಗ್ಗೆ ಹಾಗೂ ಇನ್ನೂ ಕೆಲವು ಕುತೂಹಲ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.ದಾಸವಾಳದ ಹೂವು ಸಾಕಷ್ಟು ಪೋಷಕಾಂಶದ ಸಮೃದ್ಧಿಯಾಗಿದೆ .

ಇದರಲ್ಲಿ ಹಲವು ಬಣ್ಣದ ಹಲವು ವಿಧವಾದ ಹೂಗಳು ಇವೆ . ದಾಸವಾಳ ಬಹು ಉಪಯೋಗಿ ಸಸ್ಯ ಕೂಡ ಆಗಿದೆ . ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದಾಸವಾಳದ ಹೂವು ದೀರ್ಘಕಾಲದ ಹೂ ಬಿಡುವ ಸಸ್ಯವಾಗಿದೆ . ಎಲ್ಲರೂ ಋತುವಿನಲ್ಲೂ ದಾಸವಾಳ ಸಿಗುತ್ತದೆ .ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳವನ್ನು ಬಳಕೆ ಮಾಡಲಾಗುತ್ತದೆ . ಇತ್ತೀಚೆಗೆ ಅಮೆರಿಕಾ ಮತ್ತು ಯುರೋಪ್ ಖಂಡದಲ್ಲಿ ಈ ಹೂವಿನ ಮಾಹಿತಿ ಗೊತ್ತಾಗಿ ,

ಈ ಹೂವನ್ನು ಹಲವಾರು ಸೌಂದರ್ಯ ವರ್ಧಕದಲ್ಲಿ ಬಳಸುವಂತಹ ದ್ರವ್ಯಗಳಲ್ಲಿ ಮತ್ತು ಪೌಡರ್ ಗಳಲ್ಲಿ ಬಳಸಲಾಗುತ್ತಿದೆ. ಏಕೆಂದರೆ, ಈ ಒಂದು ಹೂವನ್ನು ಬಳಸಿದರೆ , ಮುಖಕ್ಕೆ ಹೆಚ್ಚು ಕಾಂತಿ ಬರುತ್ತದೆ ಎಂಬ ನಂಬಿಕೆ ಇದೆ. ದಾಸವಾಳದ ಎಲೆ , ಹೂವು , ಕಾಂಡ , ಬೀಜ , ಮತ್ತು ಬೇರು ಎಲ್ಲವೂ ಔಷಧಕ್ಕೆ ಬಳಕೆಯಾಗುತ್ತದೆ . ದಾಸವಾಳ ಹೂವು ಸೌಂದರ್ಯ ವರ್ಧಕ . ಔಷಧಿ ತಯಾರಿಕೆಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ . ಇದೇ ಕಾರಣ ಭಾರತದಿಂದ ಈ ಹೂವನ್ನು ಹೆಚ್ಚಾಗಿ ರಪ್ತು ಮಾಡಲಾಗುತ್ತಿದೆ. ರೈತರು ಕೂಡ ಇದನ್ನು ಕೃಷಿಯಾಗಿ ಬಳಕೆಯಲ್ಲಿ ಬಳಸುತ್ತಿದ್ದಾರೆ .

ದಾಸವಾಳ ಹೂವು ಕ್ಯಾಲ್ಸಿಯಂ, ಕಬ್ಬಿಣ, ಹಯಾಮಿನ್ , ರೋಬೊ ಫ್ಲಾವಿನ್ , ನಿಯಾಸಿನ್ ಪೋಷಕಾಂಶ ಹೊಂದಿದ್ದು , ಇದು ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಸೆಪ್ಟಿಕ್ ಕ್ಯಾನ್ಸರ್ ವಿರೋಧ ಗುಣವನ್ನು ಕೂಡ ಹೊಂದಿದೆ . ಇದು ಸ್ನಾಯು ಸೆಳೆತಕ್ಕೆ ಪರಿಹಾರ ನೀಡುತ್ತದೆ . ಮಲಬದ್ಧತೆಯನ್ನು ನಿವಾರಿಸುತ್ತದೆ . ದಾಸವಾಳ ಕೇವಲ ಒಂದು ಸುಂದರವಾದ ಹೂವು ಅಲ್ಲ . ಈ ಅದ್ಭುತವಾದ ಹೂವು ಅನೇಕರ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ದೂರ ಇರಿಸುತ್ತದೆ .

ಇದು ನಿಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೇ ಹೃದಯ , ರಕ್ತ ನಾಳದ ಖಾಯಿಲೆಗಳನ್ನು ತಡೆಯುತ್ತದೆ . ರಕ್ತವನ್ನು ಶುದ್ಧೀಕರಿಸುವುದರಲ್ಲಿ ನಂಬರ್ ಒನ್ ಹೂವು ಇದಾಗಿದೆ . ಇನ್ನು ಮಧುಮೇಹ ಖಾಯಿಲೆ ಇರುವವರು ನಿಯಮಿತವಾಗಿ ದಾಸವಾಳದ ಹೂವಿನ ಟೀ ಕುಡಿಯುವುದರಿಂದ , ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಇದರಲ್ಲಿ ಮುಖ್ಯವಾಗಿ ಹೈಪೋ ಗ್ಲೆಮೀಸಿಯಾ ಮತ್ತು ಹೈಪೋ ಲೀ ಪೆಡಮಿಕ್ ಎನ್ನುವ ಗುಣಲಕ್ಷಣಗಳು ಜನಪ್ರಿಯವಾಗಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ .

ತ್ವಚೆಯಲ್ಲಿ ವಯಸ್ಸಾದ ಚಿಹ್ನೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ. ದಾಸವಾಳ ಹಲವಾರು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ . ಇದೇ ಕಾರಣದಿಂದ ಈ ಹೂವಿನ ಲೇಪನವನ್ನು ತಿಂಗಳಲ್ಲಿ ಕೇವಲ ಎರಡು ಬಾರಿ ಬಳಸುವುದರಿಂದ , ಚರ್ಮಕ್ಕೆ ಹೊಸ ಕಾಂತಿ ಮತ್ತು ಚೈತನ್ಯ ಸಿಗುತ್ತದೆ . ಹೀಗೆ ಮಾಡುವುದರಿಂದ , ನಿಮ್ಮ ಚರ್ಮದ ಗುಣಲಕ್ಷಣ ಹೊಳೆಯಲು ಪ್ರಾರಂಭಿಸುತ್ತದೆ . ಇದರಲ್ಲಿ ಆಮ್ಲಜನಕ ಸಮೃದ್ಧಿಯಾಗಿ ಇರುವುದರಿಂದ , ದಾಸವಾಳದ ಚಹಾ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವುದರಲ್ಲಿ ಸಹಕಾರಿ ಆಗುತ್ತದೆ .

ಉತ್ತರ ಅಮೆರಿಕಾ , ದಕ್ಷಿಣ ಅಮೆರಿಕಾ , ಯುರೋಪ್ ಖಂಡಗಳಲ್ಲಿ ದಾಸವಾಳ ಹೂವಿನ ಚಹಾವನ್ನು ಅತೀ ಹೆಚ್ಚಿನ ರೀತಿಯಲ್ಲಿ ಬಳಸಲಾಗುತ್ತಿದೆ . ಅದರಲ್ಲೂ ಮಧ್ಯಾಹ್ನದ ಸಮಯದಲ್ಲಿ ಊಟ ಆದ ನಂತರ , ದಾಸವಾಳದ ಹೂವಿನ ಚಹಾ ವನ್ನು ಬಳಸುವುದರಿಂದ, ಜೀರ್ಣಕ್ರಿಯೆಗೆ ಒಳ್ಳೆಯ ಸಹಾಯ ಆಗಲಿದೆ . ದಾಸವಾಳದ ಚಹಾ ವನ್ನು ಸೇವಿಸುವುದರಿಂದ,ಜೀರ್ಣಕ್ರಿಯೆ ಸುಧಾರಿಸುತ್ತದೆ .ಇದು ತೂಕ ನಷ್ಟಕ್ಕೂ ಕಾರಣವಾಗುತ್ತದೆ . ಕಿಹ್ನತೆಯನ್ನು ಶಮನಗೊಳಿಸುತ್ತದೆ . ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ , ಯಕೃತ್ತಿನ ಸಮಸ್ಯೆಯಿಂದ ಪಾರು ಮಾಡುತ್ತದೆ ಈ ದಾಸವಾಳ ಹೂವು .

ಇದು ರಕ್ತದ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ . ದಾಸವಾಳದ ಹೂವು ಮತ್ತು ದಾಸವಾಳದ ಹೂವಿನ ಚಹಾ ವನ್ನು ಕುಡಿಯುವುದರಿಂದ , ಸುಲಭವಾಗಿ ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು . ದಾಸವಾಳದ ಹೂವಿನಲ್ಲಿ ಇರುವ ಸಾರಗಳು ಕೊಬ್ಬಿನ ಕೋಶಗಳನ್ನು ಸಂಗ್ರಹಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ . ಅಂದರೆ ಕೊಲೆಸ್ಟ್ರಾಲ್ ಅನ್ನು ನೇರವಾಗಿ ಕಡಿಮೆ ಮಾಡುತ್ತದೆ . ಕೆಲವು ಅಧ್ಯಯನಗಳ ಪ್ರಕಾರ ದಾಸವಾಳವನ್ನು ಆಹಾರವನ್ನಾಗಿ ಸೇವನೆ ಮಾಡುವುದರಿಂದ, ದೇಹದ ತೂಕ ಮತ್ತು ದೇಹದ ಕೊಬ್ಬು , ಮತ್ತು ಕೊಬ್ಬಿನ ಅಂಗಾಂಶದಲ್ಲಿ ಇರುವ ಉರಿ ಊತದ ಸಂಯುಕ್ತಗಳನ್ನು ಕಡಿಮೆ ಮಾಡುತ್ತದೆ .

ದಾಸವಾಳ ಲಿವರ್ ಆರೋಗ್ಯವಾಗಿ ಇರುವಂತೆ ಮಾಡುತ್ತದೆ . ಕೆಲವು ಅಧ್ಯಯನಗಳ ಪ್ರಕಾರ ದಾಸವಾಳದ ಸಾರಗಳು ಕೀಮೋ ಥೆರಪಿ ಔಷಧಿಗಳಿಗೆ ಸಂಬಂಧಿಸಿದ್ದು , ಯಕೃತ್ತಿನ ವಿಷತ್ವ ದಿಂದ ರಕ್ಷಿಸುತ್ತದೆ ಎಂದು ತಿಳಿದು ಬಂದಿದೆ . ಕೆಲವು ಅಧ್ಯಯನಗಳ ಪ್ರಕಾರ ದಾಸವಾಳದ ಸಾರವು ಫ್ರಾಸ್ಟೆಡ್ ಕ್ಯಾನ್ಸರ್ ಬೆಳವಣಿಗೆಯಲ್ಲಿ ಒಳಗೊಂಡಿರುವ ಕಿಣ್ವಗಳನ್ನು ಪ್ರತಿಬಿಂಬಿಸುತ್ತದೆ . ಸ್ತನ ಕ್ಯಾನ್ಸರ್ ಗೆ ಇದು ಉತ್ತಮವಾದ ಚಿಕಿತ್ಸೆಯನ್ನು ಇದು ನೀಡುತ್ತದೆ .

ದಾಸವಾಳದ ಹೂವು ಹೃದಯದ ರಕ್ತನಾಳದ ಖಾಯಿಲೆಗಳನ್ನು ತಡೆಯುವುದರಲ್ಲಿ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ . ಋತು ಚಕ್ರದ ಸಮಯದಲ್ಲಿ ದಾಸವಾಳದ ಹೂವು ಹೆಚ್ಚು ಪ್ರಯೋಜನಕಾರಿಯಾಗಿದೆ . ಮುಟ್ಟಿನ ಸಮಯದಲ್ಲಿ ಮಹಿಳೆಯರು ನೋವು ಸೆಳೆತದಿಂದ ಹೊರಬರಲು, ದಾಸವಾಳ ಉಪಯುಕ್ತವಾಗಿದೆ ಎಂದು ಹೇಳಲಾಗಿದೆ . ಏಕೆಂದರೆ ಇದು ಹಾರ್ಮೋನುಗಳ ಸಮತೋಲನವನ್ನು ಮರು ಸ್ಥಾಪಿಸುವ ಮೂಲಕ ಇದನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ . ದಾಸವಾಳದ ಹೂವು ಪರಿಪೂರ್ಣ ಪಾನಿಯ ಆಗಿದ್ದು ,

ನಿಮ್ಮ ದೈನಂದಿನ ಜೀವನದಲ್ಲಿ ಈ ಹೂವನ್ನು ಆಹಾರವಾಗಿ ಬಳಸಿ . ಮನುಷ್ಯನ ತಲೆ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ಎಂದರೆ , ಬಿಳಿ ಕೂದಲು, ತಲೆ ಹೊಟ್ಟು , ಕೂದಲು ಉದುರುವಿಕೆ, ಮತ್ತು ನೆತ್ತಿಯ ಸೋಂಕು . ಇದರ ಜೊತೆಗೆ ಬೋಳು ತಲೆಯ ಸಮಸ್ಯೆ ಹೊಂದಿದವರು ಹಲವರು ಇದ್ದಾರೆ . ಮಾರುಕಟ್ಟೆಯಲ್ಲಿ ಅನೇಕ ಕೂದಲು ಆರೈಕೆಯ ಉತ್ಪನ್ನಗಳು ಕೂದಲು ಆರೋಗ್ಯಕ್ಕೆ ಸಹಕಾರಿಯಾಗಿ ಈಗಲೇ ತಲೆ ಎತ್ತಿದೆ. ಕೂದಲಿನ ಉತ್ತಮ ಬೆಳವಣಿಗೆಗೆ ಹೇರ್‌ ಆಯಿಲ್ ಇಂದ ಮಸಾಜ್ ಮಾಡುವುದು ಒಂದು ಉತ್ತಮ ವಿಧಾನ . ಅವರಲ್ಲೂ ಪೌಷ್ಟಿಕ ಸತ್ವವನ್ನು ಹೊಂದಿದ ಎಣ್ಣೆ ಕೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿ .

ದಾಸವಾಳ ಎಣ್ಣೆಯಲ್ಲಿ ಕೂದಲಿಗೆ ಅವಶ್ಯಕವಾಗಿ ಬೇಕಾಗಿರುವ ಪೌಷ್ಠಿಕ ಅಂಶಗಳು ಇವೆ. ವಾರಕ್ಕೆ ಎರಡು ಬಾರಿಯಾದರೂ ಈ ಎಣ್ಣೆಯಿಂದ ನಿಮ್ಮ ತಲೆಯ ನೆತ್ತಿಯ ಭಾಗವನ್ನು ಮಸಾಜ್ ಮಾಡಿ . ದಾಸವಾಳದ ಇನ್ನೊಂದು ವಿಶೇಷ ಗುಣವೆಂದರೆ ಇದು ನೊರೆಯನ್ನು ಉಂಟುಮಾಡುತ್ತದೆ .ಈ ಕಾರಣದಿಂದ ಇದನ್ನು ಶಾಂಪೂ ತಯಾರಿಸಲು ಕೂಡ ಬಳಸುತ್ತಾರೆ . ದಾಸವಾಳ ಕೇವಲ ದೇಹದ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ .ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು ಎಂದು ಹೇಳಲಾಗಿದೆ .

ಈ ಹೂಗಳನ್ನು ಮನೆಯಲ್ಲಿ ದೇವರಿಗೆ ಅರ್ಪಿಸಿದರೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ . ಹಾಗೆಯೇ ಮನೆಯಲ್ಲಿ ಹಣದ ಹೊಳೆಯು ಹರಿಯುತ್ತದೆ . ಇದರ ಅರ್ಥ ಹಣವನ್ನು ತನ್ನ ಹತ್ತಿರ ಸೆಳೆಯುತ್ತದೆ ಎಂದರ್ಥ . ಹೀಗೆ ವೇದ ಪುರಾಣಗಳಲ್ಲಿ ಕೂಡ ಈ ಒಂದು ವಿಷಯವನ್ನು ವೇದ ಪುರಾಣ ಕಾಲದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಕಾರಣ ಈ ಹೂವನ್ನು ಅದರಲ್ಲೂ ಕುಬೇರನಿಗೆ ಅರ್ಪಿಸಿದರೆ , ಒಳ್ಳೆಯ ಧನಾತ್ಮಕ ಫಲ ಸಿಗುತ್ತದೆ ಎನ್ನುವ ಮಾಹಿತಿ ಕೂಡ ಇದೆ. ಇದೇ ಕಾರಣಕ್ಕೆ ಈ ಹೂವನ್ನು ಸಿಕ್ಕರೆ ಬಿಡ ಬೇಡಿ. ಇದನ್ನು ಹಲವು ರೀತಿ ನೀವು ದೇಹಕ್ಕೆ ಆಗಲಿ,ದೈವಕ್ಕೆ ಆಗಲಿ , ಹಾಗೂ ನಿಮ್ಮ ಭವಿಷ್ಯವನ್ನು ಸುಧಾರಿಸಲೂ ಕೂಡ ಬಳಸಬಹುದು.

Leave a Comment