ಫೆಬ್ರವರಿ9 ಭಯಂಕರ ಅಮಾವಾಸ್ಯೆ!8ರಾಶಿಗಳಿಗೆ ದುಡ್ಡಿನ ಸುರಿಮಳೆ ಮುಟ್ಟಿದ್ದೆಲ್ಲಾ ಚಿನ್ನ ಲಕ್ಷ್ಮಿ ಕೃಪೆ

0

ನಾವು ಈ ಲೇಖನದಲ್ಲಿ ಫೆಬ್ರವರಿ 9 ಅಮಾವಾಸ್ಯೆ ಈ ಎಂಟೂ ರಾಶಿಯವರಿಗೆ ಹೇಗೆ ಶುಕ್ರ ದೆಸೆ ಬರುತ್ತದೆ. ಎಂದು ತಿಳಿಯೋಣ . ಈ ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ದುಡ್ಡಿನ ಸುರಿಮಳೆ ಮತ್ತು ಮುಟ್ಟಿದ್ದೆಲ್ಲ ಚಿನ್ನ ಆಗುವ ಸಾಧ್ಯತೆ ಇದೆ .ಹಾಗಾದರೆ ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ . ಫೆಬ್ರವರಿ 9ನೇ ತಾರೀಖಿನಿಂದ ಎಂಟೂ ರಾಶಿಯವರಿಗೆ ಬಾರೀ ಅದೃಷ್ಟದ ದಿನಗಳು ಆರಂಭವಾಗಲಿದೆ .

ಈ ಅಮಾವಾಸ್ಯೆಯಿಂದ ತಾಯಿ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯನ್ನು ಪಡೆಯುವುದರಿಂದ ಇವರ ಜೀವನದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ . ಸಾಕಷ್ಟು ರೀತಿಯ ಅನುಕೂಲವನ್ನು ಇವರು ಪಡೆಯುತ್ತಾರೆ .ಇವರು ಮಾಡುವ ಕೆಲಸದಲ್ಲಿ ತಮ್ಮದೇ ಆದ ಸ್ವಂತ ನಿರ್ಧಾರ ಇದ್ದರೆ , ಮಾತ್ರ ಯಶಸ್ಸು ಮತ್ತು ಕೀರ್ತಿಯನ್ನು ಪಡೆದುಕೊಳ್ಳಲು ಇವರಿಗೆ ಸಾಧ್ಯವಾಗುತ್ತದೆ . ನೀವು ಮನೆ ಅಥವಾ ಆಭರಣವನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರೆ ,

ಈ ಸಮಯ ತುಂಬಾ ಯೋಗ್ಯವಾಗಿ ಇರುವುದರಿಂದ , ನೀವು ಖರೀದಿ ಮಾಡಲು ಸಾಧ್ಯವಾಗುತ್ತದೆ . ವ್ಯಾಪಾರ ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳು ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಲಾಭವನ್ನು ಪಡೆಯುತ್ತಾರೆ . ಜೊತೆಗೆ ಅಭಿವೃದ್ಧಿಯನ್ನು ಕೂಡ ಕಾಣುತ್ತಾರೆ . ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚು ಪ್ರಗತಿ ಮತ್ತು ಸಾಧನೆಯನ್ನು ಮಾಡುತ್ತಾರೆ . ಇದರಿಂದ ಪೋಷಕರಿಗೆ ಗೌರವ ಮತ್ತು ಒಳ್ಳೆಯ ಸ್ಥಾನಮಾನ ಹೆಚ್ಚಾಗುತ್ತದೆ . ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವ ವ್ಯಕ್ತಿಗಳಿಗೆ ಒಳ್ಳೆಯ ಉದ್ಯೋಗ ದೊರೆಯುತ್ತದೆ .

ಹಾಗೆಯೇ ಈ ಉದ್ಯೋಗದಲ್ಲಿ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಂಡು , ಈ ಉದ್ಯೋಗವನ್ನು ನಿರ್ವಹಿಸುವುದು ತುಂಬಾ ಉತ್ತಮವಾಗಿರುತ್ತದೆ .ಆಸ್ತಿಯನ್ನು ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಆಸ್ತಿಯನ್ನು ಖರೀದಿ ಮಾಡಲಾಗುತ್ತದೆ . ಪಿತ್ರಾರ್ಜಿತ ಆಸ್ತಿಯಲ್ಲಿ ಇರುವ ಸಮಸ್ಯೆಗಳು ಕೂಡ ದೂರವಾಗಿ , ಆಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ಬಂಡವಾಳವನ್ನು ಹೂಡಿಕೆ ಮಾಡಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ,

ಬಂಡವಾಳ ಹೂಡಿಕೆ ಮಾಡಿ ಅದರಿಂದ ಬಂದ ಸಾಕಷ್ಟು ಲಾಭವನ್ನು ನೀವು ಪಡೆಯಬಹುದು. ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ . ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣಗಳು ಸೃಷ್ಟಿಯಾಗುತ್ತದೆ . ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವಂತಹ ವ್ಯಕ್ತಿಗಳು ರಾಜಕೀಯ ಕ್ಷೇತ್ರದಲ್ಲಿ ಹಲವಾರು ರೀತಿಯ ಅವಕಾಶಗಳನ್ನು ಬಳಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆಯನ್ನು ಸಾಧಿಸಬಹುದು . ನೀವು ಯಾವುದೇ ಕೆಲಸ ಮಾಡುವಾಗ ನಿಮ್ಮ ಮನೆಯಲ್ಲಿರುವ ಹಿರಿಯರ ಮಾರ್ಗದರ್ಶನ ನೀವು ಮಾರ್ಗದರ್ಶನ ಇಲ್ಲದೆ ಆ ಕೆಲಸಗಳನ್ನು ಮಾಡಬೇಡಿ .

ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆದುಕೊಂಡು ಆ ಕೆಲಸವನ್ನು ನೀವು ಶುರು ಮಾಡುವುದರಿಂದ ನೀವು ತುಂಬಾ ಶುಭಫಲವನ್ನು ಪಡೆಯಬಹುದು .ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಇದೇ ಅಮಾವಾಸ್ಯೆಯಿಂದ ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ, ವೃಷಭ ರಾಶಿ, ಕರ್ಕಾಟಕ ರಾಶಿ , ಮಿಥುನ ರಾಶಿ, ಮೇಷ ರಾಶಿ, ಕನ್ಯಾ ರಾಶಿ , ಸಿಂಹ ರಾಶಿ , ಕುಂಭ ರಾಶಿ , ಮತ್ತು ಮೀನ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ , ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ

Leave A Reply

Your email address will not be published.