ಪ್ರತಿದಿನ ಚಕ್ಕೆ ನೀರು ಕುಡಿದರೆ ಏನಾಗುತ್ತೆ?

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಈ ದಿನದ ಸಂಚಿಕೆಯಲ್ಲಿ ಚಕ್ಕೆ ಅಥವಾ ದಾಲ್ಚಿನ್ನಿ ಅಂತ ಏನು ಹೇಳುತ್ತಾರೆ ಇದರ ಆರೋಗ್ಯದ ಲಾಭಗಳ ಕುರಿತಾಗಿ ಹಾಗೂ ಇದರಲ್ಲಿ ಇರುವಂತಹ ಪೋಷಕಾಂಶಗಳ ಕುರಿತಾಗಿ ಹಾಗೂ ಔಷಧೀಯ ತತ್ವಗಳ ಕುರಿತಾಗಿ ಇರುವಂತಹ ಮಾಹಿತಿಯನ್ನು ನೋಡೋಣ ಸ್ನೇಹಿತರೆ ಈ ಚಕ್ಕೆಯಲ್ಲಿ ಇರುವಂತಹ ಕಾಂಶಗಳನ್ನು ನೋಡುವುದಾದರೆ ಇದರಲ್ಲಿ ವಿಟಮಿನ್ ಸಿ ಇದೆ ಹಾಗೂ ವಿಟಮಿನ್ ಬಿ ಸಿಕ್ಸ್ ವಿಟಮಿನ್ ಕೆ ಇರುತ್ತದೆ ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ ಹಾಗೂ ಐರನ್ ಅಂಶವನ್ನು ಕಾಣಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ಇದರಲ್ಲಿ ಮೆಗ್ನೀಷಿಯಂ ಅಂಶ ಕೂಡ ಹೇರಳವಾಗಿದೆ ಜೊತೆಗೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಆಂಟಿ ಫೈರಿಟಿಕ್ ಆಂಟಿ ಇಂಪ್ಲಾಮೆಟರಿ ಈ ರೀತಿಯ ಔಷಧೀಯ ತತ್ವಗಳನ್ನು ನಾವು ಇದರಲ್ಲಿ ಕಾಣಬಹುದು ಪೋಷಕಾಂಶಗಳನ್ನು ಹೊಂದಿರುವ ಈ ಚಕ್ಕೆ ಔಷದಿಯ ತತ್ವಗಳನ್ನು ಕೂಡ ಹೊಂದಿದೆ ಆರೋಗ್ಯಕರವಾದ ಜೀವನ ಪದ್ಧತಿಗೆ ಇದು ಅದ್ಭುತವಾಗಿ ಸಹಾಯ ಮಾಡುತ್ತದೆ ಎನ್ನುವುದಕ್ಕೆ ಒಂದು ಸಾಕ್ಷಿ ಸ್ನೇಹಿತರೆ ಚಕ್ಕೆಯನ್ನು ಪುಡಿ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಚಕ್ಕಿಯನ್ನು ಕಷಾಯದ ರೂಪದಲ್ಲೂ ಕೂಡ

ಸೇವನೆ ಮಾಡಬಹುದು ಚಕ್ಕೆ ಪುಡಿಯನ್ನು ಹೇಗೆ ಸೇವನೆ ಮಾಡುವುದು ಅಂತ ನೋಡುವುದಾದರೆ ಸಣ್ಣ ಮಕ್ಕಳು ಇದ್ದರೆ ಐದು ವರ್ಷದ ಒಳಗಿನ ಮಕ್ಕಳು ಇದ್ದರೆ ಒಂದು ಚಿಟಿಕೆ ಕೊಡುವುದು ಐದು ವರ್ಷದಿಂದ 10 ವರ್ಷದ ಒಳಗಿನ ಮಕ್ಕಳು ಇದ್ದರೆ ಎರಡು ಚಿಟಕಿ 10 ರಿಂದ 20 ವರ್ಷದ ಒಳಗಿನ ವ್ಯಕ್ತಿಗಳು ಇದ್ದರೆ ನಾಲ್ಕರಿಂದ ಐದು ಚಿಟಿಕೆ 20 ರಿಂದ 50 ವರ್ಷದ ಒಳಗಿರುವ ವ್ಯಕ್ತಿಗಳು ಇದ್ದರೆ ಒಂದು ಕಾಲ್ ಚಮಚ ಅಥವಾ ಅರ್ಧ ಚಮಚದವರೆಗೆ ಸೇವನೆ ಮಾಡಬಹುದು

ಇವತ್ತು ವರ್ಷ ಮೇಲ್ಪಟ್ಟವರು ಕಾಲ್ ಚಮಚ ಸೇವನೆ ಮಾಡಿ ಈ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು ಜೇನುತುಪ್ಪ ವರ್ಜಿನಲ್ ಆಗಿರಬೇಕು ಜೇನಿಗೆ ಚಕ್ಕೆಪುಡಿಯನ್ನು ಸೇರಿಸಿದಾಗ ಇದರ ಶಕ್ತಿ 20 ಪಟ್ಟು ಹೆಚ್ಚಾಗುತ್ತದೆ ಜೇನಿನಲ್ಲಿ ಚಕ್ಕೆ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಅನ್ನುವುದಾದರೆ ಅಜೀರ್ಣ ಮಲಬದ್ಧತೆ ದೂರವಾಗುತ್ತದೆ ನರಗಳ ದೌರ್ಬಲ್ಯತೆ ದೂರವಾಗುತ್ತದೆ ಮಲಬದ್ಧತೆ ದೂರವಾಗುತ್ತದೆ

ಹಾಗೆ ರಕ್ತದ ಅಶುದ್ಧತೆ ದೂರವಾಗುತ್ತದೆ ರಕ್ತ ಹೀನತೆ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಜೊತೆಗೆ ಇದರ ಅದ್ಭುತವಾದ ಪ್ರಯೋಗ ಯಾವುದರಲ್ಲಿ ಅಂದರೆ ತೂಕ ಕಡಿಮೆಯಾಗುವುದರಲ್ಲಿ ಇದರ ಪ್ರಯೋಜನ ತುಂಬಾ ಇದೆ ಯಾರಿಗೆ ಕೊಬ್ಬು ಬೊಜ್ಜು ಜಾಸ್ತಿ ಇರುತ್ತದೆ ಇದನ್ನು ಸೇವನೆ ಮಾಡಿದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ಸಾಯಂಕಾಲ ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಬೇಗ ಕೊಬ್ಬು ಕಡಿಮೆಯಾಗುತ್ತದೆ ಜೊತೆಗೆ ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು ಬಾಯಿಲ್ಡ್ ವೆಜಿಟೇಬಲ್ ತಿನ್ನುವುದರ ಜೊತೆಗೆ ಇದರ ಪ್ರಯೋಗವನ್ನು ಮಾಡಿದರೆ

ತಿಂಗಳಿಗೆ ಮಿನಿಮಂ ಐದರಿಂದ 10 ಕೆಜಿ ತೂಕವನ್ನು ಇಳಿಸಬಹುದು ಅನ್ನದ ಬದಲು ಸೊಪ್ಪು ತರಕಾರಿಗಳನ್ನು ಬೇಯಿಸಿಕೊಂಡು ತಿನ್ನುವುದರ ಜೊತೆಗೆ ಈ ಪ್ರಯೋಗವನ್ನು ಮಾಡಿದರೆ ಇದರ ಪ್ರಯೋಜನ ಬರುತ್ತದೆ ಜೊತೆಗೆ ಚರ್ಮದ ಸಮಸ್ಯೆ ಇರುವವರು ಬಳಸುವುದರಿಂದ ಇದೊಂದು ಅದ್ಭುತವಾದ ಪರಿಹಾರ ಅಂತ ಹೇಳಬಹುದು ಇದರ ಸೇವನೆಯಿಂದಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಜೊತೆಗೆ ಬಿಪಿ ಸಮಸ್ಯೆ ಇರುವವರಿಗೆ ಇದೊಂದು ವರದಾನ ಬಿಪಿಯನ್ನು ಬೇಗ

ಇದರ ಸೇವನೆಯಿಂದ ಗುಣಪಡಿಸಿಕೊಳ್ಳಬಹುದು ಜೊತೆಗೆ ಚೆಕ್ಕೆ ಪುಡಿ ಒಂದು ಕಾಲು ಚಮಚ ಮೆಂತೆ ಪುಡಿ ಒಂದು ಚಮಚ ಜೊತೆಗೆ ಒಂದು ಚಮಚ ಹಸುವಿನ ತುಪ್ಪ ಈ ಮೂರನ್ನು ಬೆರೆಸಿ ಸೇವನೆ ಮಾಡಿದರೆ ಥೈರಾಯ್ಡ್ ಗುಣವಾಗುತ್ತದೆ ಜೊತೆಗೆ ಚಕ್ಕೆಯನ್ನು ಕಷಾಯದ ರೂಪದಲ್ಲಿ ಕೊಡುವುದರಿಂದ ನಿಮ್ಮ ಹಾರ್ಟಿಗೆ ತುಂಬಾ ಒಳ್ಳೆಯದು ಕಷಾಯವನ್ನು ಹೇಗೆ ಮಾಡುವುದು ಅಂದರೆ ಅರ್ಧ ಚಮಚ ಚಕ್ಕೆ ಪೌಡರ್ ಅರ್ಧ ಚಮಚ ಅರಿಶಿನ ಪುಡಿ 6 ಚಮಚ ನಿಂಬೆಹಣ್ಣಿನ ರಸ ನಾಲ್ಕು ಚಿಟಿಕೆ ಕಾಳು ಮೆಣಸಿನ ಪುಡಿ ಅರ್ಧ ಚಮಚ ಹಸಿ ಶುಂಠಿ ಪೇಸ್ಟ್ ಹಾಗೆ ಒಂದು ವೀಳ್ಯದೆಲೆ ಇವೆಲ್ಲವನ್ನೂ ಸೇರಿಸಿ

ಒಂದು ಲೀಟರ್ ನೀರಿನಲ್ಲಿ ಕುದಿಸಿ 100 ಎಂಎಲ್ ಗೆ ಬರುವ ಹಾಗೆ ಕುದಿಸಬೇಕು ಬೆಳಿಗ್ಗೆ 50 ml ಸಾಯಂಕಾಲ 50 ml ಸೇವನೆ ಮಾಡುವುದರಿಂದ ಹಾರ್ಟಿನಲ್ಲಿ ಇರುವ ಬ್ಲಾಕ್ಹೆಜ್ ಸ್ವಚ್ಛವಾಗುತ್ತದೆ ಹಾಗೆ ಚಕ್ಕೆಯನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಅರ್ಧ ಚಮಚ ಚಕ್ಕೆ ಪುಡಿ ಎರಡು ಚಮಚ ಕಡಲೆ ಹಿಟ್ಟು ಎರಡನ್ನು ಬೆರೆಸಿ ಮಿಶ್ರಣ ಮಾಡಿ ನೀರು ಹಾಗೂ ನಿಂಬೆಹಣ್ಣಿನ ರಸದಲ್ಲಿ ಕಲಿಸಿ ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಎಣ್ಣೆ ಚರ್ಮ ಹಾಗೂ ಮುಖದಲ್ಲಿರುವ ಗುಳ್ಳೆಗಳು ಮೊಡವೆಗಳು ಕಪ್ಪು ಕಲೆಗಳು ಎಲ್ಲವೂ ದೂರವಾಗುತ್ತವೆ

ಜೇನುತುಪ್ಪವನ್ನು ಬಿಸಿ ನೀರಿನ ಜೊತೆಗೆ ಸೇವನೆ ಮಾಡುತ್ತಾರೆ ಬಿಸಿನೀರಿನ ಜೊತೆಗೆ ಜೇನನ್ನು ಸೇವನೆ ಮಾಡುವುದರಿಂದ ಜೇನು ವಿಷಯವಾಗಿ ಮಾರ್ಪಡುತ್ತದೆ ಯಾವುದೇ ಕಾರಣಕ್ಕೂ ಜೇನನ್ನು ಬಿಸಿ ನೀರಿನಲ್ಲಿ ಬೆರೆಸಬಾರದು ಅರ್ಧ ಚಮಚ ಚೆಕ್ಕೆ ಪೌಡರ್ ಅನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ 200 ಎಂ ಎಲ್ ಗೆ ಬರುವ ಹಾಗೆ ಕುದಿಸಿ ಸಂಜೆ ಹಾಗೂ ಬೆಳಗ್ಗೆ ಸಮನಾಗಿ ಕುಡಿಯಿರಿ ಇದನ್ನು ಮಾಡುವುದರಿಂದ ಶರೀರದಲ್ಲಿ ರಕ್ತ ಶುದ್ಧೀಕರಣವಾಗುತ್ತದೆ ಇದರಿಂದ ಕ್ಯಾಲ್ಸಿಯಂ ಕೊರತೆ ಕಡಿಮೆಯಾಗುತ್ತದೆ ಐರನ್ ಕೊರತೆ ಕಡಿಮೆಯಾಗುತ್ತದೆ

ನಿಶಕ್ತಿ ಸುಸ್ತು ಎಲ್ಲವೂ ಕೂಡ ಕಡಿಮೆಯಾಗುತ್ತಾ ಬರುತ್ತದೆ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಉಪಯೋಗ ಮಾಡುವುದು ಒಳ್ಳೆಯದು ಇದರ ಸೇವನೆಯಿಂದಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ ಪುಡಿಯನ್ನು ಕಷಾಯದ ರೂಪದಲ್ಲಿ ಬೇಕಾದರೂ ಸೇವನೆ ಮಾಡಬಹುದು ಜೇನುತುಪ್ಪದೊಂದಿಗೆ ಸೇರಿಸಿ ಸೇವನೆ ಮಾಡಬಹುದು ಯಾರು ಸೇವನೆ ಮಾಡಬಾರದು ಅಂತ ನೋಡುವುದಾದರೆ ಗರ್ಭಿಣಿ ಮಹಿಳೆಯರು ಶಸ್ತ್ರ ಚಿಕಿತ್ಸೆಯಿಂದ

ಶರೀರದಲ್ಲಿ ಬ್ಲೀಡಿಂಗ್ ಆಗುತ್ತಾ ಇದ್ದರೆ ಅಂತವರು ಸೇವನೆ ಮಾಡಬಾರದು ಹೆಣ್ಣು ಮಕ್ಕಳು ಮಾಸಿಕ ಋತುಸ್ತಾವದ ಸಮಯದಲ್ಲಿ ಸೇವನೆ ಮಾಡಬಾರದು ಪಿರಿಯಡ್ ಸಮಯ ಮುಗಿದ ಮೇಲೆ ಸೇವನೆ ಮಾಡಬಹುದು ಮೂಲವ್ಯಾಧಿ ಇದ್ದವರು ಸೇವನೆ ಮಾಡಬಾರದು ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಗೆ ಅನುಸಾರವಾಗಿ ಇದನ್ನು ಸೇವನೆ ಮಾಡಬೇಕು ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment