ಸಿಂಹ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯೋಣ. ಒಂದು ದಿನಾಂಕದ ನಂತರ ಒಳ್ಳೆಯ ಋಣಾತ್ಮಕ ಬದಲಾವಣೆಗಳು ಆಗುತ್ತದೆ ಎಂದು ಹೇಳಬಹುದು. ವಿಶೇಷವಾಗಿ ಕುಜ ಗ್ರಹ ಮತ್ತು ಶುಕ್ರ ಗ್ರಹದಿಂದ ವಿಶೇಷ ಬದಲಾವಣೆಯಾಗುತ್ತದೆ ಎಂದು ಹೇಳಬಹುದು. ಅಕ್ಟೋಬರ್ ತಿಂಗಳ ತಿಂಗಳಲ್ಲಿ ಕೆಲಸದ ಗಳು ಹೆಚ್ಚಾಗಿ ಸಿಗುತ್ತದೆ

ಎಂದು ಹೇಳಬಹುದು ಆದರೆ ನಿಮ್ಮಲ್ಲಿ ಆಲಸ್ಯ ಹೆಚ್ಚಾಗಿರುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಲು ಆಗುವುದಿಲ್ಲ. ಮನೋಬಲ ಕಡಿಮೆ ಇರುತ್ತದೆ ಎಂದು ಹೇಳಬಹುದು. ಮನೋರಂಜನ ಕಾರ್ಯಕ್ರಮದ ಬಗ್ಗೆ ಆಸಕ್ತಿ ಹೆಚ್ಚಾಗುವುದರಿಂದ ಕೆಲಸದಲ್ಲಿ ಆಸಕ್ತಿ ಸ್ವಲ್ಪ ಕಡಿಮೆಯಾಗಬಹುದು. ಆದರೆ ಸಿಂಹ ರಾಶಿಯ ವಿದ್ಯಾರ್ಥಿಗಳಲ್ಲಿ ಆಲಸ್ಯ ಇರುವುದಿಲ್ಲ.

ಹೆಚ್ಚಿನ ಸಮಯ ನಿದ್ದೆಯನ್ನು ಮಾಡುವಿರಿ. ಹಣಕಾಸಿನ ಸಮಸ್ಯೆಯಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಸಣ್ಣಪುಟ್ಟ ವಂಚನೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ರವಿ ಮತ್ತು ಬುಧ ದ್ವಿತೀಯದಲ್ಲಿ ಇರುವುದರಿಂದ ಅದು ಬುಧದಾದಿತ್ಯ ಯೋಗವಾಗುತ್ತದೆ. ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಲಾಭವನ್ನು ಗಳಿಸುತ್ತೀರಾ. ಗುರು ಗ್ರಹದಿಂದ ಉತ್ತಮ ಫಲವನ್ನು ಪಡೆದುಕೊಳ್ಳುತ್ತದೆ.

Leave A Reply

Your email address will not be published.