ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬಾರದು

0

ನಮಸ್ಕಾರ ಸ್ನೇಹಿತರೆ ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬಾರದು 1) ಪದೇ ಪದೇ ಸಾಬೂನು ಬಳಸಿದರೆ ಚರ್ಮದಲ್ಲಿರುವ ಎಣ್ಣೆ ಅಂಶ ನಾಶವಾಗುತ್ತದೆ ಇದರಿಂದ ಸ್ಕಿನ್ ಡ್ರೈ ಆಗುತ್ತದೆ 2) ಹೆಚ್ಚು ಹೊತ್ತು ಸ್ನಾನ ಮಾಡಿದರೆ ಸ್ಕಿನ್ ಮಾಸ್ಚರೈಜರ್ ಕಡಿಮೆಯಾಗುತ್ತದೆ

3) ಸ್ಥಾನಕ್ಕೆ 10 ನಿಮಿಷಕ್ಕಿಂತ ಹೆಚ್ಚು ಸಮಯ ಒಳ್ಳೆಯದಲ್ಲ 4) ತಲೆಗೆ ಶಾಂಪು ಬಳಸಿದಾಗ ಅದನ್ನು ಸರಿಯಾಗಿ ನೀರಿನಿಂದ ತೊಳೆಯಿರಿ ಇಲ್ಲದಿದ್ದರೆ ತಲೆಹೊಟ್ಟು ಉಂಟಾಗುವ ಸಾಧ್ಯತೆ ಕಾಣಬಹುದು 5) ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಬಾರದು ಇದರಿಂದ ನಿಮ್ಮ ಸ್ಕಿನ್ ಮತ್ತು ಕೂದಲು ಹಾಳಾಗುತ್ತದೆ

6) ಸ್ನಾನದ ನಂತರ ತಲೆಕೂದಲನ್ನು ಬೇಗನೆ ಒಣಗಿಸಿ ಬಹಳ ಸಮಯದವರೆಗೆ ಒದ್ದೆಯಾಗಿದ್ದರೆ ಕೂದಲು ಉದುರುವುದು ಕಂಡುಬರುತ್ತದೆ ಸ್ನೇಹಿತರೆ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.