ಸೋಮವಾರ ಕನ್ನಡಿ ಮುಂದೆ ಇದನ್ನು ಮಾಡಿದರೆ ಎಲ್ಲಾ ಕೆಲಸ ಸಕ್ಸೆಸ್‌

0

ಈ ಲೇಖನದಲ್ಲಿ ಒಂದು ಅದ್ಭುತವಾದಂತಹ ಮತ್ತು ರಹಸ್ಯಮಯವಾದಂತಹ ವಿಷಯವನ್ನು ತಿಳಿಸಿಕೊಡುತ್ತೇನೆ. ಅದೇನೆಂದರೆ ಸೋಮವಾರ ನೀವು ಮನೆಯಿಂದ ಹೊರಡುವ ಮುಂಚೆ ಈ ಒಂದು ಚಿಕ್ಕ ಕೆಲಸ ಮಾಡಿ ಹೊರಟರೇ ಆ ದಿನ ನಿಮಗೆ ಎಲ್ಲಾ ಕೆಲಸದಲ್ಲೂ ಜಯ ಮತ್ತು ಯಶಸ್ಸು ಸಿಗುತ್ತದೆ. ಆ ಚಿಕ್ಕ ಕೆಲಸ ಏನೆಂದರೆ ಸೋಮವಾರದ ದಿನ ನೀವು ಮನೆಯಿಂದ

ಹೊರಡುವ ಮುನ್ನ ಸಾಮಾನ್ಯವಾಗಿ ಕನ್ನಡಿಯನ್ನು ನೋಡಿಕೊಳ್ಳುತ್ತೇವೆ. ನಾವು ಕನ್ನಡಿಯನ್ನು ನೋಡಿಕೊಂಡು ಈ ಎರಡು ಶಬ್ಧಗಳನ್ನು ಹೇಳಬೇಕು. ಅದೇನೆಂದರೆ ಗೋಲ್ಡನ್ ಸನ್ ರೈಸ್ ಎಂಬ ಶಬ್ಧವನ್ನು ನೀವು 6 ಸಲ ಹೇಳಬೇಕು. ನಂತರ ಥ್ಯಾಂಕ್ ಯೂ ಯೂನಿವರ್ಸ್ ಎಂಬ ಶಬ್ಧವನ್ನು ಕನ್ನಡಿಯ ಮುಂದೆ ನಿಂತು 6 ಸಲ ಹೇಳಿ, ಈ ಚಿಕ್ಕ ಕೆಲಸ ಮಾಡಿ,

ಇವತ್ತಿನ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆಂದು ಮನಸ್ಸಿನಲ್ಲಿ ಹೇಳಿಕೊಂಡು ಪಾಸಿಟಿವ್ ಯೋಚನೆಯಲ್ಲಿರಬೇಕು. ಗೋಲ್ಡನ್ ಸನ್ ರೈಸ್ ಮತ್ತು ಥ್ಯಾಂಕ್ ಯೂ ಯೂನಿವರ್ಸ್ ಎಂಬ ಶಬ್ದವನ್ನು 6 ಕನ್ನಡಿಯ ಮುಂದೆ ಹೇಳಿ ಹೊರಡಬೇಕು, ನೀವು ಕೈ ಹಾಕಿದ ಎಲ್ಲಾ ಕೆಲಸಗಳು ಸಕ್ಸಸ್ ಎಂದು ಹೇಳಬಹುದು. ಸೋಲು ಎಂಬ ಪದ ನಿಮ್ಮ ಪಾಲಿಗೆ ಬರುವುದಿಲ್ಲ.

Leave A Reply

Your email address will not be published.