ಸ್ವತಃ ತಾಯಿ ಲಕ್ಷ್ಮೀ ಹೇಳಿದ್ದಾರೆ ಮನೆಯ ಈ ಸ್ಥಳದಲ್ಲಿ ಯಾರು ಪೊರಕೆ ಇಡುವರೊ ನಾನು ತಿಂಗಳಲ್ಲಿ ಕೋಟ್ಯಾಧೀಶರನ್ನಾಗಿಸುವೆ

0

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಕಸ ಗುಡಿಸುವ ಪೊರಕೆ ಒಂದು ಯಾವ ರೀತಿಯ ವಸ್ತು ಆಗಿದೆ ಅಂದರೆ ಇದರಲ್ಲಿ ಮನುಷ್ಯನನ್ನು ಶ್ರೀಮಂತರನ್ನಾಗಿಸುವ ಶಕ್ತಿ ಇದೆ ಮತ್ತು ಇದು ಬಡವನ್ನಾಗಿಸಿ ಕೂಡ ಮಾಡಬಹುದು ಯಾಕೆ ಅಂದರೆ ಶಕುನ ಶಾಸ್ತ್ರದಲ್ಲೂ ಕೂಡ ಇದರ ಬಗ್ಗೆ ಹಲವಾರು ಶಕುನ ಹಾಗೂ ಅಪಶಕುನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಈಗ ಒಂದು ಕಾರಣದಿಂದಾಗಿ ಇದನ್ನು ಬಳಸುವ ವಿಧಾನವನ್ನು ತಿಳಿದುಕೊಳ್ಳುವುದು ನಿಮಗಾಗಿ ತುಂಬಾನೇ ಇಂಪಾರ್ಟೆಂಟ್ ಇದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವತ್ತಿನ ಈ ಸಂಚಿಕೆಯಲ್ಲಿ ಶಾಸ್ತ್ರಗಳ ಅನುಸಾರವಾಗಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ರೀತಿಯಲ್ಲಿ ಇಡಬೇಕು ಯಾವ ರೀತಿಯಾಗಿ ಒಂದು ಪೊರಕೆ ನಿಮ್ಮನ್ನು ಶ್ರೀಮಂತರನ್ನಾಗಿಸಬಹುದು ಎನ್ನುವ ವಿಷಯವನ್ನು ತುಂಬಾ ವಿಸ್ತಾರವಾಗಿ ತಿಳಿದುಕೊಳ್ಳೋಣ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ನೋಡುವುದಾದರೆ ಪೊರಕೆಯು ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿರುತ್ತದೆ ಒಂದು ವೇಳೆ ಪೊರಕೆಯನ್ನು ನೀವು ತಪ್ಪಾದ ರೀತಿಯಲ್ಲಿ ಬಳಕೆ ಮಾಡಿದರೆ ಜೀವನದಲ್ಲಿ ದರಿದ್ರತೆ ಬರುತ್ತದೆ

ಒಂದು ವೇಳೆ ಸರಿಯಾದ ರೀತಿಯಲ್ಲಿ ಪೊರಕೆಯನ್ನು ಬಳಸುತ್ತಾ ಬಂದರೆ ಇದರಿಂದ ಜೀವನದಲ್ಲಿ ಯಶಸ್ಸಿನ ದ್ವಾರಗಳು ತೆರೆಯುತ್ತವೆ ಸ್ನೇಹಿತರೆ ಒಂದು ವೇಳೆ ನಿಮ್ಮ ಜೀವನ ನಾರ್ಮಲ್ ಆಗಿ ನಡೆಯುತ್ತಾ ಇದ್ದರೆ ಇಲ್ಲಿ ಚಿಂತಿಸುವ ಅಗತ್ಯ ಇಲ್ಲ ಒಂದು ವೇಳೆ ನಿಮ್ಮ ಜೀವನದಲ್ಲಿ ಪದೇಪದೇ ಸಮಸ್ಯೆಗಳು ಎದುರಾಗುತ್ತಾ ಇದ್ದರೆ ನಿರಂತರವಾಗಿ ಹಣದ ನಾಶ ಆಗುತ್ತಾ ಇದ್ದರೆ ಎಷ್ಟೇ ಪ್ರಯತ್ನ ಪಟ್ಟರು ಹಣದ ಬಾಗಿಲು ತೆರೆಯುತ್ತಾ ಇಲ್ಲ ಅಂದರೆ ಕೆಲವು ವಿಷಯಗಳ ಬಗ್ಗೆ ಗಮನಹರಿಸಬೇಕು ಇಂತಹ ವಿಷಯಗಳಲ್ಲಿ ಪೊರಕೆ ಕೂಡ ಒಂದು ಇದು ಮನೆಯಲ್ಲಿ ಹಲವಾರು ನೆಗೆಟಿವ್ ಎನರ್ಜಿಗೆ ಕಾರಣ ಕೂಡ ಆಗಿರುತ್ತದೆ

ಪಾಸಿಟಿವ್ ಎನರ್ಜಿಯನ್ನು ತರುವ ಕಾರ್ಯವನ್ನು ಮಾಡುತ್ತದೆ ಒಂದು ವೇಳೆ ತಪ್ಪಾದ ಸಮಯದಲ್ಲಿ ಪೊರಕೆಯನ್ನು ಬಳಸಿದರೆ ಇದರಿಂದ ಮನೆಯಲ್ಲಿ ಬಡತನ ದರಿದ್ರತೆ ಬರುತ್ತದೆ ಇದನ್ನು ಸರಿಯಾಗಿ ಬಳಸಿದರೆ ಇದು ನಿಮ್ಮನ್ನು ಕರೋಡ್ ಪತಿಯನ್ನಾಗಿಸಬಹುದು ವರ್ತಮಾನ ಕಾಲದಲ್ಲಿ ಜನರಿಗೆ ಸರಿಯಾದ ಸಮಯ ಇಲ್ಲ ಹಾಗಾಗಿ ಅವರು ಮನೆಯನ್ನು ಸರಿಯಾಗಿ ಕ್ಲೀನ್ ಮಾಡುವುದಿಲ್ಲ ಆದರೆ ನಾವು ಇಲ್ಲಿ ಕೆಲವು ಸಲಹೆಗಳನ್ನು ಕೊಡುತ್ತೇವೆ ಸ್ನೇಹಿತರೆ ಒಂದು ವೇಳೆ ನಿಮಗೆ ಮುಂಜಾನೆಯ ಸಮಯದಲ್ಲಿ ಕಸ ಹೊಡೆಯಲು ಸಾಧ್ಯ ಆಗುತ್ತಿಲ್ಲ ಅಂದರೆ ಸಾಧ್ಯವಾದಷ್ಟು ಮುಂಜಾನೆ

ಬೇಗ ಏಳಲು ಪ್ರಯತ್ನ ಮಾಡಿ 10 ನಿಮಿಷ ಮನೆಯ ಸ್ವಚ್ಛತೆ ಮಾಡಲು ಪ್ರಯತ್ನ ಮಾಡಿ ಸ್ವಚ್ಛತೆ ಮಾಡುವಾಗ ಚಿಕ್ಕ ಕಸವನ್ನು ಇದನ್ನು ನೀವು ಎಸೆಯಬಾರದು ಒಂದು ಕಡೆ ಮುಚ್ಚಿ ಇಡಬೇಕು ಒಂದು ವೇಳೆ ಸಾಯಂಕಾಲ ನೀವು ಕಸ ಗುಡಿಸುತ್ತಾ ಇದ್ದರೆ ಈಗಾಗಲೇ ಕಸವನ್ನು ಮುಚ್ಚಿ ಇಟ್ಟಿರುತ್ತೀರಾ ಅದನ್ನು ಯಾವುದೇ ಕಾರಣಕ್ಕೂ ಆಚೆ ಎಸೆಯಬಾರದು ಪೊರಕೆಯನ್ನು ಯಾವ ದಿನ ಖರೀದಿ ಮಾಡಬೇಕು ಎನ್ನುವುದು ನೋಡುವುದಾದರೆ

ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಸೌಮ್ಯ ವಾರಗಳಲ್ಲಿ ಪೊರಕೆಯನ್ನು ಖರೀದಿ ಮಾಡಬಾರದು ಸೌಮ್ಯ ವಾರಗಳು ಯಾವುವು ಎಂದರೆ ಸೋಮವಾರ ಬುಧವಾರ ಗುರುವಾರ ಮತ್ತು ಶುಕ್ರವಾರ ಈ ನಾಲ್ಕು ದಿನಗಳಲ್ಲಿ ಯಾವುದೇ ಕಾರಣಕ್ಕೂ ಪೊರಕೆ ಖರೀದಿ ಮಾಡಬಾರದು ಈ ದಿನಗಳನ್ನು ಬಿಟ್ಟು ಬೇರೆ ದಿನಗಳಲ್ಲಿ ಖರೀದಿ ಮಾಡಿದರೆ ಇದು ನಿಮಗೆ ಅತ್ಯಂತ ಶುಭ ತಂದುಕೊಡುತ್ತದೆ ದೀಪಾವಳಿ ಹಾಗೂ ಧನತ್ರ ಯೋಧಸಿ ದಿನದಂದು ನೀವು ಪೊರಕೆಯನ್ನು ಖರೀದಿ ಮಾಡಿ ತರಬಹುದು ಇದು ಅತ್ಯಂತ ಶುಭ ಹಾಗೂ ಲಕ್ಕಿ ಅಂತ ತಿಳಿಯಲಾಗಿದೆ

ಒಂದು ವೇಳೆ ನೀವು ಸೌಮ್ಯ ವಾರಗಳಲ್ಲಿ ಪೊರಕೆಯನ್ನು ಖರೀದಿ ಮಾಡಿದರೆ ನಿಮಗೆ ಧನಸಂಪತ್ತು ಹಾನಿಯಾಗುವ ಚಾನ್ಸಸ್ ಜಾಸ್ತಿ ಇರುತ್ತದೆ ಹೊಸ ಪೊರಕೆಯನ್ನು ಶನಿವಾರದಿಂದಲೇ ಬಳಕೆ ಮಾಡಲು ಶುರು ಮಾಡಿ ಇದನ್ನು ಯಾವ ದಿಕ್ಕಿನಲ್ಲಿ ಇಡಬಾರದು ಎಂದರೆ ದೇವರ ಕೋಣೆ ಇರುವ ದಿಕ್ಕಿನಲ್ಲಿ ಇಡಬಾರದು. ದೇವರ ಕೋಣೆಯ ಒಳಗಡೆ ಇಡಬಾರದು ಹಾಗೆ ಈಶಾನ್ಯ ದಿಕ್ಕಿನಲ್ಲಿ ಪೊರಕೆ ಇಡ ಬಾರದು ಮನೆಯ ನೈರುತ್ಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಹಾಗೆ ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಹಾಗೆ ಯಾವ ಸಮಯದಲ್ಲಿ ಕಸವನ್ನು ಹೊಡೆಯಬೇಕು

ಎಂದರೆ ಶಾಸ್ತ್ರಗಳಲ್ಲಿ ಕಸವನ್ನು ಹೊಡೆಯಲು ನಾಲ್ಕು ಸಮಯಗಳನ್ನು ತಿಳಿಸಿದ್ದಾರೆ ಮೊದಲ ನಾಲ್ಕು ಸಮಯ ನೀವು ಕಸವನ್ನು ಗುಡಿಸಬಹುದು ಒಂದು ವೇಳೆ ರಾತ್ರಿಯ ನಾಲ್ಕು ಗಂಟೆಗಳಲ್ಲಿ ಕಸವನು ಗುಡಿಸಿದರೆ ನೆಲವನ್ನು ಒರೆಸಿದರೆ ಇದರ ದರಿದ್ರತೆ ನಿಮ್ಮ ಮನೆಗೆ ಬರಲು ಶುರುವಾಗುತ್ತದೆ ಸ್ನೇಹಿತರೆ ನಾವು ನಿಮಗೆ ಹೇಳಬೇಕು ಎಂದರೆ ಮುಂಜಾನೆಯ ನಾಲ್ಕು ಗಂಟೆಗಳ ಅವಧಿಯಲ್ಲಿ ಕಸಗುಡಿಸಲು ನೆಲ ಒರೆಸಲು ಪ್ರಯತ್ನ ಪಡಬೇಕು

ನಿಮ್ಮ ಮನೆ ಹಾಗೂ ನಿಮ್ಮ ಮನಸ್ಸನ್ನು ಕ್ಲೀನ್ ಆಗಿ ಇಟ್ಟರೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾರೆ ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿ ಯಾವತ್ತಿಗೂ ಕೂಡ ಸ್ವಚ್ಛತೆಯನ್ನು ಇಷ್ಟಪಡುತ್ತಾರೆ ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಆಚೆ ಎಸೆಯಬಾರದು ಕಸ ಗುಡಿಸುವಾಗ ಪೊರಕೆ ಪಾದಕ್ಕೆ ಸ್ಪರ್ಶವಾದರೆ ಇದನ್ನು ದರಿದ್ರತೆಯ ಸಂಕೇತ ಅಂತ ಕರೆಯುತ್ತಾರೆ ಹಾಗಾಗಿ ಕಸ ಗುಡಿಸುವಾಗ ಅದಕ್ಕೆ ಪಾದದ ಸ್ಪರ್ಶ ಮಾಡಬಾರದು ಸಾಯಂಕಾಲದ ಸಮಯದಲ್ಲಿ ಪೊರಕೆಗೆ ಅಂಟಿರುವ ಮಣ್ಣನ್ನು ತೆಗೆದು ಆಚೆಗೆ ಹಾಕಬಾರದು

ಸ್ನೇಹಿತರೆ ಯಾವತ್ತಿಗೂ ನಿಮ್ಮ ಮನೆಯಲ್ಲಿ ಪೊರಕೆಯನ್ನು ಮುಚ್ಚಿ ಇಡಬೇಕು ತೆರೆದ ಸ್ಥಾನದಲ್ಲಿ ಕೊರಗೇನು ಇಡುವುದು ಅಪಶಕುನ ಅಂತ ನಂಬಲಾಗಿದೆ ಯಾವಾಗಲೂ ಊಟ ಮಾಡುವ ಸ್ಥಳದಲ್ಲಿ ಇದನ್ನು ಇಡಬಾರದು ಹೀಗೆ ಇದ್ದರೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಚಿಕ್ಕ ಮಕ್ಕಳು ಅಚಾನಕ್ಕಾಗಿ ಕಸ ಗುಡಿಸಲು ಶುರು ಮಾಡಿದರೆ ಅತಿಥಿಗಳ ಆಗಮನ ಆಗುತ್ತದೆ ಇದು ಪೊರಕೆಯ ಶಕುನ ಆಗಿದೆ ಶನಿವಾರ ಅಥವಾ ರವಿವಾರದ ದಿನ ನೆಲವನ್ನು ವರಿಸುವಾಗ ಆ ನೀರಿಗೆ ಒಂದು ಚಿಟಕಿ ಉಪ್ಪನ್ನು ಹಾಕಿಕೊಂಡರೆ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.