ತಾಯಿ ಲಕ್ಷ್ಮೀ ದೇವಿಯೇ ಹೇಳಿದ್ದಾರೆ ಮನೆ ಈ ಸ್ಥಳದಲ್ಲಿ ಯಾರು ಪೊರಕೆ ಇಡುವರೊ ನಾನು ತಿಂಗಳಲ್ಲಿ ಕೋಟ್ಯಾಧೀಶರನ್ನಾಗಿಸುವೆ

ನಾವು ಈ ಲೇಖನದಲ್ಲಿ ಯಾವ ಸ್ಥಳದಲ್ಲಿ ಪೊರಕೆ ಇಟ್ಟರೆ , ತಾಯಿ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾರೆ .ಮತ್ತು ಕೋಟ್ಯಾಧೀಶ್ವರರನ್ನಾಗಿ ಮಾಡುತ್ತಾಳೆ ಎಂಬುದನ್ನು ತಿಳಿದುಕೊಳ್ಳೋಣ. ಒಂದು ವೇಳೆ ನಾವು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ, ಮನೆಯಲ್ಲಿ ಬಳಸುವ ಪೊರಕೆಯು ತುಂಬಾ ಮುಖ್ಯವಾಗಿರುತ್ತದೆ. ಮನೆಯಲ್ಲಿ ಪೊರಕೆಯು ಯಾವ ರೀತಿಯಾದ ವಸ್ತುವಾಗಿದೆ ಎಂದರೆ , ಇದರಲ್ಲಿ ಒಬ್ಬ ವ್ಯಕ್ತಿಯನ್ನು ಬಡವನ್ನಾಗಿಯೂ ಅಥವಾ ಶ್ರೀಮಂತನನ್ನಾಗಿಯೂ ಮಾಡುವ ಸಾಮರ್ಥ್ಯ ಕೂಡ ಇದೆ.

ನಮ್ಮ ಶಕುನ ಶಾಸ್ತ್ರದಲ್ಲಿ ,ಇದರ ಬಗ್ಗೆ ಇರುವಂತಹ ಹಲವಾರು ಶಕುನ ಮತ್ತು ಅಪ ಶಕುನಗಳ ಬಗ್ಗೆಯೂ ತಿಳಿಸಿದ್ದಾರೆ. ಶಾಸ್ತ್ರಗಳ ಅನುಸಾರವಾಗಿ ಯಾವ ದಿಕ್ಕಿನಲ್ಲಿ ಇಡಬೇಕು,ಯಾವ ರೀತಿಯಾಗಿ ಅದನ್ನು ಇಡಬೇಕು .ಎಂಬುದನ್ನು ತಿಳಿದುಕೊಳ್ಳೋಣ. ಶಾಸ್ತ್ರಗಳ ಅನುಸಾರವಾಗಿ ನೋಡಬಹುದಾದರೆ , ಪೂರಕೆಯು ತಾಯಿ ಲಕ್ಷ್ಮಿ ದೇವಿಯೇ ಆಗಿದೆ. ಪೊರಕೆಯನ್ನು ತಪ್ಪಾದ ರೀತಿಯಲ್ಲಿ ಬಳಸಿದರೆ , ಜೀವನದಲ್ಲಿ ದರಿದ್ರತೆಯು ಬರುತ್ತದೆ. ಒಂದು ವೇಳೆ ಸರಿಯಾದ ರೀತಿಯಲ್ಲಿ ಪೊರಕೆಯನ್ನು ಬಳಸುತ್ತಿದ್ದರೆ, ನಿಮ್ಮ ಜೀವನದಲ್ಲಿ ಯಶಸ್ವಿನ ಮೆಟ್ಟಿಲುಗಳನ್ನು ಏರುತ್ತೀರಾ.

ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ ಹಣವು ನೀರಿನಂತೆ ಖರ್ಚಾಗುತ್ತಿದ್ದರೆ , ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯದೇ ಇದ್ದರೆ ಇಂಥಹ ಸಮಯದಲ್ಲಿ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು . ಮನೆಯಲ್ಲಿರುವಂತಹ ಕೆಟ್ಟ ವಿಷಯಗಳು ಇದೆಲ್ಲದಕ್ಕೂ ಕಾರಣವಾಗಿದೆ. ಇದರಲ್ಲಿ ಪೊರಕೆಯೂ ಕೂಡ ಒಂದು. ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳಿಗೆ ಕಾರಣವಾಗಿರುತ್ತದೆ. ಮತ್ತು ಸಕಾರಾತ್ಮಕ ಶಕ್ತಿಗಳ ಆಕರ್ಷಣೆಯನ್ನು ಕೂಡ ಪೊರಕೆಯು ಮಾಡುತ್ತದೆ.

ತಪ್ಪಾದ ರೀತಿಯಲ್ಲಿ ಪೂರಕೆಯನ್ನು ಉಪಯೋಗಿಸಿದರೆ , ಮನೆಯಲ್ಲಿ ಬಡತನ ದರಿದ್ರ ಉಂಟಾಗುತ್ತದೆ. ಇನ್ನೊಂದೆಡೆ ಪೊರಕೆಯನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ನೀವು ಕೋಟ್ಯಾಧೀಶ್ವರರನ್ನಾಗಿಯೂ, ಮಾಡಬಹುದು. ಈ ವರ್ತಮಾನ ಕಾಲದಲ್ಲಿ ಜನರ ಬಳಿ ಸರಿಯಾದ ಸಮಯ ಇರುವುದಿಲ್ಲ. ಆದ್ದರಿಂದ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದಿಲ್ಲ. ಮುಂಜಾನೆಯ ವೇಳೆ ನಿಮಗೆ ಕಸಗುಡಿಸಲು ಸಾಧ್ಯವಾಗದಿದ್ದರೆ, ಆದಷ್ಟು ಬೇಗ ಏಳಲು ಪ್ರಯತ್ನ ಮಾಡಿರಿ.

10 ನಿಮಿಷದ ತನಕ ನಿಮ್ಮ ಮನೆಯನ್ನು , ನೀವು ಸ್ವಚ್ಛಗೊಳಿಸಬೇಕು. ಸ್ವಚ್ಛ ಮಾಡಿದಾಗ ಬರುವ ಕಸವನ್ನು, ನೀವು ಎಸೆಯಬಾರದು. ಅದನ್ನು ಒಂದು ಸ್ಥಾನದಲ್ಲಿ ಮುಚ್ಚಿಡಬೇಕು. ಸಾಯಂಕಾಲದ ಸಮಯದಲ್ಲಿ ಕಸವನ್ನು ಗುಡಿಸಿದಾಗ, ನೀವು ಕೂಡಿಟ್ಟಂತಹ ಕಸವನ್ನು ಯಾವುದೇ ಕಾರಣಕ್ಕೂ ಅದನ್ನು ಮನೆಯಿಂದ ಆಚೆಗೆ ಎಸೆಯಬಾರದು. ಪೊರಕೆಯನ್ನು ಯಾವ ದಿನ ಖರೀದಿ ಮಾಡಬೇಕು. ಮತ್ತು ಯಾವ ದಿನ ಆಚೆ ಹಾಕಬೇಕು . ಇದು ಯಾವ ದಿನದಿಂದ ಹೊಸ ಪೂರಕೆಯ ಬಳಕೆಯನ್ನು ಮಾಡಬೇಕು.

ವಾರದಲ್ಲಿ ಏಳು ದಿನವಿರುತ್ತದೆ. ಅದರಲ್ಲಿ ಕೆಲವು ದಿನ ಯಾವ ರೀತಿ ಇರುತ್ತದೆ. ಎಂದರೆ ಇವುಗಳನ್ನು ಸೌಮ್ಯ ವಾರ ಎಂದು ಹೇಳುತ್ತೇವೆ . ಸೋಮವಾರ, ಬುಧವಾರ , ಗುರುವಾರ ,ಮತ್ತು ಶುಕ್ರವಾರವನ್ನು , ಈ ನಾಲ್ಕು ದಿನಗಳನ್ನು ಸೌಮ್ಯವಾರ ಎಂದು ಕರೆಯುತ್ತೇವೆ. ಮಂಗಳವಾರ ಶನಿವಾರ ,ರವಿವಾರ, ಈ ಮೂರು ದಿನಗಳನ್ನು , ರೂರ ಸಂಗೈಕ್ಯ ವಾರ ಎಂದು ಕರೆಯುತ್ತೇವೆ ಪೊರಕೆಗಳನ್ನು ಯಾವಾಗಲೂ ಸಹ ಸೌಮ್ಯವಾರಗಳಲ್ಲಿ, ಖರೀದಿಸಬಾರದು. ರೂರ ಸಂಗೈಕ್ಯ ವಾರದಲ್ಲಿ ಪೂರಕೆಗಳನ್ನು ಖರೀದಿಸಿದರೆ ,

ಹೆಚ್ಚಿನ ಲಾಭಗಳನ್ನು ನೀಡುತ್ತದೆ. ದೀಪಾವಳಿ ಧನ ತ್ರಯೋದಶಿ ದಿನ ಪೊರಕೆಗಳನ್ನು, ಖರೀದಿ ಮಾಡಿ ಮನೆಗೆ ತರಬಹುದು. ಇವುಗಳನ್ನ ಅತ್ಯಂತ ಶುಭ ಮತ್ತು ಅದೃಷ್ಟ ಎಂದು ಹೇಳಬಹುದು. ಒಂದು ವೇಳೆ ಸೌಮ್ಯವಾರದಲ್ಲಿ ಪೂರಕೆಯನ್ನು ಖರೀದಿಸಿದರೆ ,ಧನ ಸಂಪತ್ತಿಗೆ ಹಾನಿಯಾಗುತ್ತದೆ. ಪೂರೈಕೆಯನ್ನು ತಂದ ಮೇಲೆ ಶನಿವಾರದಿಂದ ಉಪಯೋಗಿಸಲು ಶುರು ಮಾಡಿ. ದಿಕ್ಕಿನ ಬಗ್ಗೆ ಹೇಳುವುದಾದರೆ, ಯಾವ ದಿಕ್ಕಿನಲ್ಲಿ ದೇವರ ಕೋಣೆಯನ್ನು ನಿರ್ಮಾಣ ಮಾಡಿರುತ್ತೇವೆಯೋ , ಅಂದರೆ ಈಶಾನ್ಯ ದಿಕ್ಕು. ಉತ್ತರ ಮತ್ತು ಪೂರ್ವದ ದಿಕ್ಕಿನ ಮನೆಯಾಗಿರುತ್ತದೆ. ಈ ಸ್ಥಾನದಲ್ಲಿ ಯಾವುದೇ ಕಾರಣಕ್ಕೂ, ಪೊರಕೆಯನ್ನು ಇಡಬಾರದು.

ಎಂದರೆ ಅಲ್ಲಿ ಪೂಜಾ ಮಂದಿರವಿರುತ್ತದೆ. ಮರೆತು ಸಹ ದೇವರ ಕೋಣೆಯಲ್ಲಿ ಕಸದ ಪೂರಕೆಯನ್ನು ಇಡಬಾರದು. ಮರೆತು ದೇವರ ಕೋಣೆಯಲ್ಲಿ ಪೂರಕೆಯನ್ನು ಇಟ್ಟರೆ, ದೇವರ ಆಗಮನದಲ್ಲಿ ತೊಂದರೆಯೂ, ಉಂಟಾಗುತ್ತದೆ. ಕುಟುಂಬದಲ್ಲಿ ದುಃಖ ಸಮಸ್ಯೆಗಳ ಆಗಮನವಾಗುತ್ತದೆ . ಹಾಗಾಗಿ ಮರೆತು ಕೂಡ ಈಶಾನ್ಯ ದಿಕ್ಕಿನಲ್ಲಿ, ಪೊರಕೆಯನ್ನು ಇಡಬಾರದು. ನಿಮ್ಮ ಮನೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ಮೂಲೆಯಲ್ಲಿ, ನೈರುತ್ಯ ದಿಕ್ಕಿನಲ್ಲಿ ಇಡಬಹುದು. ಇದರಿಂದ ತಾಯಿ ಲಕ್ಷ್ಮಿ ದೇವಿಯ ವಾಸ ಸುಗಮವಾಗಿ ಆಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ , ಹಣಕಾಸಿನ ತೊಂದರೆಗಳು ಉಂಟಾಗುವುದಿಲ್ಲ .

ಒಂದು ಮಾಹಿತಿಯ ಅನುಸಾರವಾಗಿ , ದಕ್ಷಿಣ ಮತ್ತು ಪಶ್ಚಿಮ ಮೂಲೆಯಲ್ಲಿ , ಅಂದರೆ ವಾಯುವ್ಯ ದಿಕ್ಕಿನಲ್ಲಿರುವ, ಮೂಲೆಯು ಮನೆಯ ಮಾಲೀಕರ ಧಿಕ್ಕಾಗಿರುತ್ತದೆ. ಒಂದು ವೇಳೆ ಈ ವಾಯುವ್ಯ ದಿಕ್ಕಿನಲ್ಲಿ ಇಟ್ಟರೆ ಮನೆಯ ಮಾಲೀಕರ ಏಳಿಗೆ ಯಾಗುತ್ತದೆ. ಯಾವ ಸಮಯದಲ್ಲಿ ಕಸವನ್ನು, ಗುಡಿಸಬೇಕು ಎಂದರೆ ಕಸವನ್ನು ಗುಡಿಸಲು, ಮತ್ತು ನೆಲವನ್ನು ಸ್ವಚ್ಛ ಮಾಡಲು , ನಾಲ್ಕು ವೇಳೆ ಗಳನ್ನು ,ತಿಳಿಸಿದ್ದಾರೆ. ಈ ಮೊದಲನೆಯ ನಾಲ್ಕು ಸಮಯದಲ್ಲಿ ಕಸವನ್ನು ಗುಡಿಸುವುದು ,ಮತ್ತು ನೆಲವನ್ನು ಸ್ವಚ್ಛ ಮಾಡುವುದನ್ನು , ಮಾಡಬೇಕು .ಒಂದು ವೇಳೆಯಲ್ಲಿ ರಾತ್ರಿಯ ನಾಲ್ಕು ವೇಳೆಗಳಲ್ಲಿ, ಕಸವನ್ನು ಗುಡಿಸಿದರೆ ,ನಿಮಗೆ ದರಿದ್ರತೆಯು ಬರುತ್ತದೆ .

ಆದರೆ ವರ್ತಮಾನ ಕಾಲದಲ್ಲಿ ಜನರ ಬಳಿ ಹೆಚ್ಚಿಗೆ ಸಮಯ ಇರುವುದಿಲ್ಲ .ಹಾಗಾಗಿ ಸರಿಯಾದ ಸಮಯದಲ್ಲಿ ನೆಲವನ್ನು ಗುಡಿಸಲು ಒರೆಸಲು ಸಾಧ್ಯವಾಗುತ್ತಿಲ್ಲ. ಸಾಧ್ಯವಾದಷ್ಟು ಮುಂಜಾನೆಯ ವೇಳೆಯಲ್ಲಿ ಕಸಗುಡಿಸಲು ನೆಲವನ್ನು , ಸ್ವಚ್ಛ ಮಾಡಲು ,ಪ್ರಯತ್ನಿಸಬೇಕು . ನೀವು ಮನೆಯನ್ನು ಮತ್ತು ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದರೆ ತಾಯಿ ಲಕ್ಷ್ಮಿ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ .ತಾಯಿ ಲಕ್ಷ್ಮಿ ದೇವಿಯು ಸ್ವಚ್ಛತೆಯನ್ನು ಇಷ್ಟಪಡುತ್ತಾರೆ .ಹಾಗಾಗಿ ನೀವು ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರಬೇಕು. ರಾತ್ರಿ ವೇಳೆಯಲ್ಲಿ ಪೊರಕೆಯನ್ನು,

ಆಚೆ ತೆಗೆಯಬೇಕು. ಆದರೆ ಕಸಗುಡಿಸಿ ದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಆಚೆ ಹಾಕಬಾರದು .ಕಸ ಗುಡಿಸುವಾಗ ಕಾಲಿಗೆ ಪೊರಕೆಯ ಸ್ಪರ್ಶವಾದರೆ ,ಅದನ್ನು ದರಿದ್ರತೆಯ ಸಂಕೇತ ಎಂದು ಹೇಳಲಾಗುತ್ತದೆ . ಹಾಗಾಗಿ ಕಸ ಗುಡಿಸುವಾಗ ಪಾದವನ್ನು ಸ್ಪರ್ಶಿಸಬಾರದು. ಸೂರ್ಯಾಸ್ತವಾಗುವ ವೇಳೆಯಲ್ಲಿ ಯಾವುದೇ ಕಾರಣಕ್ಕೂ, ಪೊರಕೆಯ ಮಣ್ಣನ್ನು ಆಚೆಗೆ ಹಾಕಬಾರದು . ಶಾಸ್ತ್ರಗಳಲ್ಲಿ ಈ ಮಣ್ಣಿಗೆ ಮಾಂತ್ರಿಕ ಮಣ್ಣು ಎಂದು ಕರೆಯುತ್ತಾರೆ . ಒಂದು ವೇಳೆ ಈ ಮಣ್ಣನ್ನು ಆಚೆಗೆ ಹಾಕಿದರೆ ತಾಯಿ ಲಕ್ಷ್ಮಿ ದೇವಿಯು ಮನೆಯನ್ನು ಬಿಟ್ಟು ಆಚೆ ಹೋಗುತ್ತಾರೆ . ಯಾವಾಗಲೂ ಪೊರಕೆಯನ್ನು ಮುಚ್ಚಿ ಇಡಬೇಕು, ದರಿದ್ರ ಜಾಗದಲ್ಲಿ.

ಪೊರಕೆಯನ್ನು ಇಡಬಾರದು , ಅಪಶಕುನ ಎಂದು ಹೇಳುತ್ತಾರೆ. ಯಾವಾಗಲೂ ಅಡುಗೆ ಮನೆಯಲ್ಲಿ ಮತ್ತು ಮಲಗುವ ಕೋಣೆಯಲ್ಲಿ ಇಡಬಾರದು . ಈ ರೀತಿ ತಪ್ಪು ನಡೆದರೆ ಅನ್ನ ಭಂಡಾರದ ಕೊರತೆ ಉಂಟಾಗುತ್ತದೆ. ಇಲ್ಲಿ ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ . ಆಕಸ್ಮಿಕವಾಗಿ ಮಕ್ಕಳು ಕಸವನ್ನು ಗುಡಿಸಲು ಪ್ರಯತ್ನ ಪಟ್ಟರೆ , ನಿಮ್ಮ ಮನೆಗೆ ಅತಿಥಿಗಳ ಆಗಮನವಾಗುತ್ತದೆ. ಎಂದು ತಿಳಿದುಕೊಳ್ಳಿ . ಇದು ಪೊರಕೆಗೆ ಸಂಬಂಧಪಟ್ಟಂತಹ ಶಕುನ ಎಂದು ತಿಳಿಯಲಾಗಿದೆ. ನಿಯಮಿತ ವೇಳೆಯಲ್ಲಿ ಅಂದರೆ ಸೂಯಾಸ್ತವಾಗುವ ಮುನ್ನ ನೆಲವನ್ನು ಒರೆಸಿದರೆ ತಾಯಿ ಲಕ್ಷ್ಮಿ ದೇವಿ ,

ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ . ಪ್ರಾಚೀನ ಮಾಹಿತಿಯ ಪ್ರಕಾರ ಒಂದು ವೇಳೆ ಗುರುವಾರದ ದಿನ ನೆಲವನ್ನು ಸ್ವಚ್ಛಗೊಳಿಸಿದರೆ , ತಾಯಿ. ಲಕ್ಷ್ಮೀದೇವಿಯು ಸಿಟ್ಟಾಗುತ್ತಾಳೆ. ಮರೆತು ಸಹ ಗುರುವಾರದ ದಿನ ನೆಲವನ್ನು ಗುಡಿಸುವುದಾಗಲಿ, ಸ್ವಚ್ಛಗೊಳಿಸುವುದಾಗಲಿ, ಮಾಡಬಾರದು . ಶನಿವಾರ ಮತ್ತು ರವಿವಾರ ಮನೆಯನ್ನು ಸ್ವಚ್ಛ ಮಾಡುವುದು ಸರ್ವೋತ್ತಮ ದಿನಗಳು ಎಂದು ಗುರುತಿಸಲಾಗಿದೆ .ಮನೆಯನ್ನು ಸ್ವಚ್ಛಗೊಳಿಸುವಾಗ ಆ ನೀರಿನಲ್ಲಿ ಒಂದು

ಚಿಟಿಕೆ ಉಪ್ಪನ್ನು ಹಾಕಿದರೆ ಮನೆಯಲ್ಲಿ ಸಕಾರಾತ್ಮಕ ಅಂಶಗಳ ಬೆಳವಣಿಗೆಯಾಗುತ್ತದೆ. ನಕಾರಾತ್ಮಕ ಅಂಶಗಳು ದೂರ ಹೋಗುತ್ತವೆ . ಆರ್ಥಿಕ ಸಮಸ್ಯೆಗಳಿಂದ ದೂರ ಬರಲು ಯೋಚನೆ ಮಾಡುತ್ತಿದ್ದರೆ, ಮುಂಜಾನೆ ವೇಳೆ 4:30 ರಿಂದ 5 ಗಂಟೆಯ ಒಳಗಡೆ ,ನಿಮ್ಮ ಮನೆಯ ಬಳಿ ದೇವಾಲಯ ಇದ್ದರೆ , ಹೋಗಿ ಅಲ್ಲಿ ಯಾರಿಗೂ ತಿಳಿಯದ ಹಾಗೆ ಮೂರು ಪೊರಕೆಗಳನ್ನು , ಗುಪ್ತವಾಗಿ ಇಟ್ಟು ಬರಬೇಕು . ಇದರಿಂದ ಆರ್ಥಿಕ ಸಮಸ್ಯೆಗಳಿಂದ , ಮುಕ್ತಿ ದೊರೆಯುತ್ತದೆ.

Leave a Comment