ನಮಸ್ಕಾರ ಸ್ನೇಹಿತರೆ ನಾವೆಲ್ಲರೂ ಒಂದು ವಿಷಯವನ್ನು ಗಮನಿಸಿರುತ್ತೇವೆ ತುಂಬಾ ಜನ ಉಂಗುರವನ್ನು ಧರಿಸುವುದು ಸಾಮಾನ್ಯ ಅದರಲ್ಲೂ ವಿಶೇಷವಾಗಿ ಆಮೆಯ ಉಂಗುರ ವನ್ನು ಧರಿಸಿರುತ್ತಾರೆ ಅದನ್ನ ಗಮನಿಸಿರುತ್ತೀರಿ ಅಂತ ಅಂದುಕೊಂಡಿದ್ದೇವೆ ಉಂಗುರ ಎಲ್ಲರ ಕೈಲೂ ಸಾಮಾನ್ಯವಾಗಿ ಇರುತ್ತದೆ ಕೆಲವರ ಹತ್ತಿರ ನೀವು ಕೇಳಬಹುದು ಯಾಕೆ ಈ ಉಂಗುರವನ್ನು ಧರಿಸಿದ್ದೀರಿ ಅಂತ ಅವರು ಹೇಳುವ ಉತ್ತರ ಶಾಸ್ತ್ರಗಳ ಪ್ರಕಾರ ಇದನ್ನು ಧರಿಸುವುದಕ್ಕೆ ಹೇಳಿದರು ನಾವು ಇದನ್ನು ಧರಿಸಿದರೆ ನಮಗೆ ಒಳ್ಳೆಯದಾಗುತ್ತದೆ ನನಗೆ ಆರ್ಥಿಕವಾಗಿ ಒಳ್ಳೆಯದಾಗುತ್ತದೆ ಅಂತ ಆ ಕಾರಣಕ್ಕಾಗಿ ಧರಿಸಿದ್ದೇನೆ ಅಂತ ಹೇಳುತ್ತಾರೆ ಆದ್ರೆ ಸ್ನೇಹಿತರೆ ನಾವು ಇಲ್ಲಿ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ ಹೀಗೆ ಧರಿಸುವುದರಿಂದ ಒಳ್ಳೆಯದಾಗುತ್ತೆ ಅನ್ನೋದು ನಿಜ ಆದರೆ ಎಲ್ಲರಿಗೂ ಒಳ್ಳೆಯದಾಗುತ್ತೆ ಅನ್ನೋದು ಸತ್ಯನಾ ಹಾಗಾಗಿ ಆ ವಿಚಾರವಾಗಿ ಇವತ್ತಿನ ಲೇಖನದ ಮೂಲಕ ತಿಳಿದುಕೊಳ್ಳೋಣ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸಾಮಾನ್ಯವಾಗಿ ಏನು ಅಂದ್ರೆ ಕೆಲವು ಪುರುಷರು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ನೊಂದಿರುತ್ತಾರೆ ಹಾಗೆ ಜೀವನದಲ್ಲಿ ಮುಂದೆ ಬರಲು ಹರಸಾಹಸ ಕೊಟ್ಟಿರುತ್ತಾರೆ ಕೆಲವೊಂದು ಸಲ ಅದೃಷ್ಟ ಅನ್ನೋದು ಇವರ ಕೈಹಿಡಿದು ಯಶಸ್ಸು ಅನ್ನೋದು ಇವರ ಪಾಲಾಗುತ್ತದೆ ಆದರೆ ಇನ್ನೂ ಕೆಲವರಿಗೆ ಕೆಲವೊಂದು ಸಲ ಭಾರಿ ನಷ್ಟವಾಗುತ್ತದೆ ಆದ್ದರಿಂದ ನಾವು ಹೇಳುವ ಈ 3 ರಾಶಿಯವರು ಆಮೆ ಉಂಗುರವನ್ನು ತಮ್ಮ ಬೆರಳಿಗೆ ಹಾಕಿಕೊಂಡಿದ್ದೆ ಆದರೆ ದುರಾದೃಷ್ಟವನ್ನು ಅವರ ಮೈಮೇಲೆ ಎಳೆದುಕೊಂಡತೆ ಆಗುತ್ತದೆ ನಾವು ಹೇಳುವ ಈ 3 ರಾಶಿಯವರು ಆಮೆ ಉಂಗುರವನ್ನು ಹಾಕಿಕೊಂಡಿದ್ದೆ ಆದಲ್ಲಿ ತಮ್ಮ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಯಾವ ಯಾವ ರಾಶಿಯವರು ಆಮೆ ಉಂಗುರವನ್ನು ಹಾಕಿಕೊಳ್ಳಬಾರದು ಎಂದು ನಾವು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ ಅದಕ್ಕಿಂತ ಮೊದಲು ನಮ್ಮ ಈ ಪ್ರಯತ್ನಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ ಮತ್ತು ಹೆಚ್ಚು ಜನರಿಗೆ ಶೇರ್ ಮಾಡಿ ಸ್ನೇಹಿತರೆ
01. ವೃಷಭ ರಾಶಿ ಈ ರಾಶಿಯವರು ಆಮೆ ಉಂಗುರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು ಒಂದುವೇಳೆ ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದ್ದಲ್ಲಿ ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಅನ್ನೋದು ಕಾಣುವುದು ಸಾಧ್ಯವಿಲ್ಲ ಒಂದು ವೇಳೆ ಯಾರಿಗಾದರೂ ನಿಮ್ಮ ಹಣವನ್ನು ಕೊಟ್ಟರೆ ಅದು ಯಾವುದೇ ಕಾರಣಕ್ಕೂ ಹಿಂತಿರುಗಿ ಬರುವುದಿಲ್ಲ ಆದ್ದರಿಂದ ವೃಷಭ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು 02. ಮಿಥುನ ರಾಶಿ ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ದುರಾದೃಷ್ಟವಂತರು ಆಗುತ್ತಾರೆ ಅಂತ ಹೇಳಲಾಗುತ್ತದೆ ಈ ರಾಶಿಯವರಿಗೆ ಸಾಕಷ್ಟು ಜನ ಆಮೆ ಉಂಗುರವನ್ನು ಹಾಕಿಕೊಳ್ಳಿ ಅಂತ ಹೇಳುತ್ತಾರೆ ಯಾರ ಮಾತಿಗೂ ಕಿವಿ ಕೊಡದೆ ಈ ರಾಶಿಯವರು ಆಮೆ ಉಂಗುರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು ಒಂದು ವೇಳೆ ಈ ಉಂಗುರವನ್ನು ಹಾಕಿಕೊಂಡಿದ್ದೆ ಆದಲ್ಲಿ ಅದೃಷ್ಟ ಅನ್ನೋದು ಮರೀಚಿಕೆಯಾಗಿ ಬಿಡುತ್ತದೆ
03. ಕನ್ಯಾ ರಾಶಿ ಈ ರಾಶಿಯವರಿಗೆ ಕೆಲವರು ಹೇಳುತ್ತಾರೆ ಆಮೆ ಉಂಗುರವನ್ನು ನೀವು ದರಿಸಿದರೆ ದಾಂಪತ್ಯದಲ್ಲಿ ಸುಖವನ್ನು ಕಾಣಬಹುದು ಹಾಗೂ ಯುವತಿಯರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಅಂತ ಆದರೆ ಕನ್ಯಾರಾಶಿಯವರು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಉಂಗುರವನ್ನು ಧರಿಸಬೇಡಿ ಒಂದುವೇಳೆ ಆಮೆ ಉಂಗುರವನ್ನು ನೀವು ಧರಿಸಿದ್ದೆ ಆದಲ್ಲಿ ದಾಂಪತ್ಯದಲ್ಲಿ ಕಲಹಗಳು ಉಂಟಾಗುತ್ತವೆ ಮತ್ತು ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವುದು ತುಂಬಾ ಕಷ್ಟವಾಗುತ್ತದೆ ಅಂತ ಹೇಳಲಾಗುತ್ತದೆ ಸ್ನೇಹಿತರೆ ಯಾರು ಹೇಳಿದರು ಅಥವಾ ಯಾರೋ ಹಾಕಿದ್ದು ನಿಮಗೂ ಚೆನ್ನಾಗಿ ಕಾಣುತ್ತದೆ ಅಂತ ಆಮೆ ಉಂಗುರವನ್ನು ಧರಿಸಿದರೆ ಇಷ್ಟೆಲ್ಲ ಪ್ರಾಬ್ಲಮ್ ಗಳನ್ನು ನೀವು ಅನುಭವಿಸಬೇಕಾಗುತ್ತದೆ ಹಾಗಾಗಿ ನೀವು ಯಾವುದೇ ಕಾರಣಕ್ಕೂ ಬರಬೇಡಿ ನಮ್ಮ ಈ ಒಂದು ಲೇಖನ ನಿಮಗೆ ಇಷ್ಟ ಆಯ್ತು ಅಂತ ತಿಳ್ಕೊಂಡು ಆಗಿದೆ ಅಂದ್ರೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು