ನಾವು ಈ ಲೇಖನದಲ್ಲಿ ಮನೆಯಲ್ಲಿ ಇರುವ ಉಪ್ಪಿನ ಡಬ್ಬಿಯಲ್ಲಿ ಗುಪ್ತವಾಗಿ ಯಾರಿಗೂ ಹೇಳದಂತೆ ಈ ಒಂದು ವಸ್ತುವನ್ನು ಇಡುವುದರಿಂದ , ಯಾವ ಲಾಭ ಇದೆ ಎಂದು ತಿಳಿಯೋಣ . ಉಪ್ಪಿನ ಡಬ್ಬಿಯಲ್ಲಿ ಆ ಒಂದು ವಸ್ತುವನ್ನು ಇಡುವುದರಿಂದ , ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆಯೇ ಸುರಿಯುತ್ತದೆ .ಮತ್ತು ಕೋಟ್ಯಾಧೀಶ್ವರರು ಕೂಡ ಆಗಬಹುದು . ನೀವು ನಿಮ್ಮ ಬಳಿ ಭಿನ್ನವಾದ ಡಬ್ಬಿಯನ್ನು ಇಟ್ಟುಕೊಂಡಿಲ್ಲ ಎಂದರೆ ,
ಒಂದು ಭಿನ್ನವಾದ ಡಬ್ಬಿಯನ್ನು ನೀವು ತಯಾರು ಮಾಡಿಕೊಳ್ಳಬೇಕು. .ನಾವು ತಿಳಿಸಲಿರುವ ಉಪಾಯದಲ್ಲಿ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತು ಹಾಕಿ ಇಡಬೇಕು ಅಷ್ಟೇ .ಆ ಗುಪ್ತವಾದ ವಸ್ತುವನ್ನು ಉಪ್ಪಿನ ಡಬ್ಬಿಯಲ್ಲಿ ಹೇಗೆ ಮುಚ್ಚಿಡುತ್ತೀರೋ , ನಿಮ್ಮ ಜನ್ಮ ಜನ್ಮದ ತೊಂದರೆ ಅಡಚಣೆಗಳು ದೂರವಾಗುವುದು ಅಷ್ಟೇ ಅಲ್ಲದೆ , ನಿಮಗೆ ಬಡತನ ದರಿದ್ರ ದೂರವಾಗಿ , ಜೀವನದಲ್ಲಿ ಸುಖ ಸಮೃದ್ಧಿಯ ವೃದ್ಧಿಯನ್ನು ಕಾಣಬಹುದು . ಒಂದು ಮನೆಯಲ್ಲಿರುವ ಉಪ್ಪಿನ ಡಬ್ಬಿ ನೇರವಾಗಿ ಅವನ ಆರ್ಥಿಕ ಸ್ಥಿತಿಗೆ ಸಂಬಂಧ ಪಟ್ಟಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ಉಲ್ಲೇಖವಾಗಿದೆ .ಯಾವುದಾದರೂ ಮನೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಉಪ್ಪು ಖಾಲಿ ಆದರೆ , ಇದರ ಪ್ರಭಾವ ಆ ಮನೆಯ ಮೇಲೆ ಬೀರುತ್ತದೆ . ಆ ಮನೆಯಲ್ಲಿ ವಾಸ್ತುದೋಷ ಶುರುವಾಗುತ್ತದೆ . ಉಪ್ಪಿನೊಂದಿಗೆ ಮಾಡಿದ ನಿಮ್ಮ ನಿರ್ಲಕ್ಷತನ ಜೀವನದಲ್ಲಿ ಬಡತನದ ಸ್ಥಿತಿ ತರಬಹುದು. ಒಂದು ವೇಳೆ ನೀವು ಉಪ್ಪಿನ ಬಗ್ಗೆ ಕಾಳಜಿ ವಹಿಸಲಿಲ್ಲ ಅಂದರೆ , ನೀವು ನಿಮ್ಮ ಜೀವನದಲ್ಲಿ ಹಲವಾರು ಪ್ರಕಾರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ .
ಇನ್ನೊಂದೆಡೆ ಉಪ್ಪನ್ನ ತೆಗೆದುಕೊಂಡು ಆ ಉಪಾಯವನ್ನು ಮಾಡಿದರೆ , ಇದರ ಬಗ್ಗೆ ತಂತ್ರ ಶಾಸ್ತ್ರದಲ್ಲಿ ಬರೆದಿದ್ದಾರೆ . ನೀವು ಹಣ ಇಡುವ ಪೆಟ್ಟಿಗೆ ಹಣದಿಂದ ತುಂಬುವುದು ಅಲ್ಲದೆ , ನಿಮ್ಮ ಮೇಲೆ ಧನ ಸಂಪತ್ತಿನ ಮಳೆ ಸುರಿಯುತ್ತದೆ . ನೀವು ಕೋಟ್ಯಾಧೀಶ್ವರರು ಆಗಬೇಕು ಎಂದರೆ , ನಿಮ್ಮ ಜೀವನದಿಂದ ಎಲ್ಲಾ ತರಹದ ಕಷ್ಟ ತೊಂದರೆಗಳು , ದರಿದ್ರತೆ ದೂರ ಆಗಬೇಕು ಎಂದು ಇಷ್ಟ ಪಡುತ್ತಿದ್ದರೆ , ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಬೇಕು ಎಂದರೆ , ಉಪ್ಪು ಒಂದು ಸರಳ ವಸ್ತುವಾಗಿದ್ದು ,
ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇದು ಇರುತ್ತದೆ . ಆದರೆ ಉಪ್ಪಿನ ಈ ಉಪಾಯವನ್ನು ಹೇಗೆ ಮಾಡುವುದು ಎಂದು ಯಾರಿಗೂ ತಿಳಿದಿರುವುದಿಲ್ಲ .ನಾವು ಎಲ್ಲಿ ತಂತ್ರ ಶಾಸ್ತ್ರದ ಅನುಸಾರವಾಗಿ ಉಪ್ಪಿನ ಆ ಉಪಾಯವನ್ನು ತಿಳಿಸಲಾಗುತ್ತದೆ. ಇವುಗಳನ್ನು ಒಂದು ವೇಳೆ ಸರಿಯಾದ ವಿಧಿ ವಿಧಾನಗಳ ಮೂಲಕ ಮಾಡಿದರೆ , ಸರಿಯಾದ ಮುಹೂರ್ತದಲ್ಲಿ ಮಾಡಿದರೆ , ತಾಯಿ ಲಕ್ಷ್ಮೀದೇವಿಯ ಆ ವರ ನಿಮಗೆ ಸಿಗುತ್ತದೆ .
ಇದರ ನಂತರ ನೀವು ಜೀವನದಲ್ಲಿ ಯಶಸ್ವಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ .ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಇಷ್ಟ ಪಡುತ್ತಿದ್ದರೆ , ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ , ಈ ಒಂದು ಉಪಾಯವನ್ನು ಮಾಡಬೇಕು.. ಇದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆಗಳು ಆಗುವ ಸಾಧ್ಯತೆ ಇದೆ .. ತಂತ್ರ ಶಾಸ್ತ್ರದ 54ನೇ ಅಧ್ಯಾಯದಲ್ಲಿ ಇದರ ಬಗ್ಗೆ ಬರೆದಿದ್ದಾರೆ . ಹೇಗೆ ಒಬ್ಬ ಮನುಷ್ಯನ ಜೀವನದಲ್ಲಿ ಆಹಾರದಲ್ಲಿ ಉಪ್ಪು ಇಲ್ಲ ಎಂದರೆ ,
ಅದು ಅಪೂರ್ಣ ಆಗುತ್ತದೆಯೋ , ಅದೇ ಈ ರೀತಿ ಮನುಷ್ಯನ ಜೀವನದಲ್ಲಿ ಸಹ ಉಪ್ಪು ಇಲ್ಲದಿದ್ದರೆ , ಅವರ ಜೀವನ ಅಪೂರ್ಣ ಎಂದು ತಿಳಿಯಲಾಗಿದೆ . ಉಪ್ಪು ಕೇವಲ ಮನೆಯ ವಾಸ್ತು ದೋಷಕ್ಕೆ ಸಂಬಂಧ ಪಡುವುದು ಅಲ್ಲದೆ , ಬದಲಿಗೆ ಉಪ್ಪು ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ತೋರಿಸಿಕೊಡುತ್ತದೆ . ಇಲ್ಲಿಯತನಕ ನಮ್ಮ ವೇದ ಪುರಾಣಗಳಲ್ಲೂ ಸಹ ಶುದ್ಧವಾಗಿ ಬರೆದಿದ್ದಾರೆ .
ಒಂದು ವೇಳೆ ಯಾವುದಾದರು ಮನೆಯಲ್ಲಿ ಉಪ್ಪಿನ ಡಬ್ಬಿ ಖಾಲಿ ಇದ್ದರೆ , ಆ ಮನೆ ಅಭಿವೃದ್ಧಿಯಾಗುವುದಿಲ್ಲ .ಮನೆಯ ಉನ್ನತಿ ಯಾವತ್ತಿಗೂ ಆಗುವುದಿಲ್ಲ . ಯಾರ ಮನೆಯಲ್ಲಿ ಉಪ್ಪಿನ ಉಪಾಯವನ್ನು ಸರಿಯಾಗಿ ಮಾಡುತ್ತಾರೋ , ಆ ಮನೆಯ ಉನ್ನತಿ ಆಗುತ್ತದೆ , ಆ ಮನೆಯಲ್ಲಿ ಯಾವತ್ತಿಗೂ ಸಕಾರಾತ್ಮಕ ಶಕ್ತಿಯ ವಾಸ ಇರುತ್ತದೆ .ಇದನ್ನು ಪ್ರಾಚೀನ ಗ್ರಂಥಗಳ ಅನುಸಾರವಾಗಿ ಸರಿಯಾದ ಮುಹೂರ್ತದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಿದರೆ ,
ಕೇವಲ ನಿಮ್ಮ ಜೀವನ ಅಷ್ಟೇ ಅಲ್ಲ ಇಡೀ ನಿಮ್ಮ ಕುಟುಂಬದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದನ್ನು ನೋಡಬಹುದು. ದರಿದ್ರತೆಯಿಂದ ಮುಕ್ತಿ ಪಡೆಯುವ ಉಪಾಯ ಯಾವುದೆಂದರೆ , ಮನೆಯ ಜನರ ಮಧ್ಯೆ ಹಲವಾರು ರೀತಿಯ ಅಡಚಣೆಗಳು ಎದುರಾಗುತ್ತವೆ . ಮತ್ತು ಜಗಳಗಳು ಆಗುತ್ತಿರುತ್ತವೆ. ಮನೆಯ ಉನ್ನತಿ ಆಗುತ್ತಿರುವುದಿಲ್ಲ .ಒಳ್ಳೆಯದಕ್ಕಾಗಿ ನಾವು ಹೇಳಿರುವ ಉಪಾಯವನ್ನು ಮಾಡಿ , ಗುರುವಾರದ ದಿನ ಬಿಟ್ಟು ಯಾವುದೇ ದಿನ ನೆಲ ಒರೆಸುತ್ತಿದ್ದರೆ ,
ನೆಲ ಒರೆಸುವ ನೀರಿನಲ್ಲಿ ಒಂದು ಚಿಟಿಕೆಯಷ್ಟು ಕಲ್ಲು ಉಪ್ಪನ್ನು ಹಾಕಿರಿ. ಆದರೆ ಗುರುವಾರ ಯಾವುದೇ ಕಾರಣಕ್ಕೂ ನೆಲವನ್ನು ಒರೆಸಬಾರದು .ಒಂದು ವೇಳೆ ಗುರುವಾರ ನೆಲವನ್ನು ಒರೆಸುವುದರಿಂದ ನಕಾರಾತ್ಮಕ ಶಕ್ತಿಗಳು ಆವರಿಸಿಕೊಳ್ಳುತ್ತವೆ .ಗುರುವಾರ ಬಿಟ್ಟು ಯಾವುದೇ ದಿವಸ ನೆಲವನ್ನು ಒರೆಸುವ ಸಂದರ್ಭದಲ್ಲಿ ಆ ನೀರಿನಲ್ಲಿ ಸ್ವಲ್ಪ ಕಲ್ಲುಪ್ಪು ಬೆರಸಿ ನೆಲವನ್ನು ಒರೆಸಿರಿ .ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ನಾಶವಾಗಿ , ಸಕಾರಾತ್ಮಕ ಶಕ್ತಿಯ ವಾಸ ಆಗುತ್ತದೆ .
ನಿಮ್ಮ ಜೀವನದಲ್ಲಿ ಹಣಕಾಸು ಬರುವುದು ನಿಂತು ಹೋಗಿದ್ದರೆ , ತುಂಬಾ ಶ್ರಮ ಕಷ್ಟ ಪಡುತ್ತಾ ಇರುತ್ತೀರಾ , ನಿಮಗೆ ಅವುಗಳ ಫಲ ಸಿಗುತ್ತಿರುವುದಿಲ್ಲ .ವ್ಯರ್ಥವಾದ ಖರ್ಚುಗಳುಹೆಚ್ಚಾಗುತ್ತಾ ಹೋಗುತ್ತಿರುತ್ತದೆ. ಇದಕ್ಕೆಲ್ಲಾ ಇಲ್ಲಿ ಒಂದು ಉಪಾಯ ತಿಳಿಸಲಾಗುತ್ತದೆ . ಈ ಉಪಾಯವನ್ನು ಬೃಹಸ್ಪತಿ ವಾರ ಅಂದರೆ , ಗುರುವಾರದ ದಿನ ಮಾಡಬೇಕು . ಗುರುವಾರ ಮಲಗುವ ಮುನ್ನ ಒಂದು ಕಾರ್ಯವನ್ನು ನೀವು ಮಾಡಿರಿ . ಒಂದು ಸಾಧಾರಣವಾದ ಗಾಜಿನ ಲೋಟವನ್ನು ತೆಗೆದುಕೊಳ್ಳಿ .
ಅದರಲ್ಲಿ ಗಂಗಾಜಲವನ್ನು ಹಾಕಿ . ನೀರಿನಲ್ಲಿ ಒಂದು ಚಮಚ ಶುಭ್ರ ಬಣ್ಣದ ಉಪ್ಪನ್ನು ಹಾಕಿ . ಯಾವುದೇ ಕಾರಣಕ್ಕೂ ಆ ಲೋಟ ಗಾಜಿನ ಲೋಟ ಆಗಿರಬೇಕು , ಈ ಲೋಟದ ಮೇಲೆ ಕೆಂಪು ಬಣ್ಣದ ವಸ್ತ್ರವನ್ನು ಮುಚ್ಚಬೇಕು . ಈ ಕೆಂಪು ಬಣ್ಣದ ವಸ್ತ್ರವನ್ನು ಮೌಲಿ ದಾರದಿಂದ ಕಟ್ಟಬೇಕು . ಹೆಚ್ಚಾಗಿ ನೀವು ಸಮಯವನ್ನು ಯಾವ ಕೋಣೆಯಲ್ಲಿ ಕಳೆಯುತ್ತಿರುತ್ತೀರಾ , ಆ ಕೋಣೆಯಲ್ಲಿ ಇದನ್ನು ಇಡಬೇಕು .ಯಾವುದಾದರೂ ದಿಕ್ಕಿನಲ್ಲಿ ಇಟ್ಟರೂ ನಡೆಯುತ್ತದೆ .
ಕೇವಲ ಇಷ್ಟು ಮಾಡಿ ಪ್ರತಿ 15 ದಿನಕ್ಕೊಮ್ಮೆ ಈ ನೀರನ್ನು ಬದಲಾಯಿಸುತ್ತಿರಬೇಕು . ಅದಕ್ಕೆ ಒಂದು ಚಮಚ ಉಪ್ಪನ್ನು ಹಾಕಬೇಕು . ಒಂದು ವೇಳೆ ಈ ಉಪಾಯವನ್ನು ನೀವು ಗುರುವಾರದ ದಿನದಂದು ಶುರು ಮಾಡಿದರೆ 15 ದಿನಕ್ಕೊಮ್ಮೆ ಬದಲಾಯಿಸುತ್ತಿರಬೇಕು . ಈ ರೀತಿ ಮಾಡುವುದರಿಂದ ನಿಮ್ಮ ಮೇಲಿರುವ ದೋಷಗಳು ಇದ್ದರೆ , ಮತ್ತು ನೀವು ಶ್ರಮ ಪಟ್ಟಿರುವ ಫಲ ಸಿಗುತ್ತಿಲ್ಲ ಎಂದರೆ , ಅಂತಹ ದೋಷಗಳು ಅಡಚಣೆಗಳು ದೂರವಾಗುತ್ತವೆ . ಮುಂದಿನ ಉಪಾಯ ಉಗ್ರ ಗ್ರಹಗಳನ್ನು ಶಾಂತ ಮಾಡುವ ಮಹಾ ಉಪಾಯ ಆಗಿದೆ .
ಒಂದು ವೇಳೆ ನಿಮ್ಮಲ್ಲಿ ಶನಿ ದೋಷ , ಮಂಗಳ ದೋಷ ಇದ್ದರೆ , ನಿಮ್ಮ ಸ್ಥಿತಿ ಜೀವನದಲ್ಲಿ ಇನ್ನಷ್ಟು ಹದಗೆಡುತ್ತಾ ಹೋಗುತ್ತಿದ್ದರೆ , ಖಂಡಿತವಾಗಿಯೂ ಇಂತಹ ಸ್ಥಿತಿಯಲ್ಲಿ ಈ ಉಪಾಯವನ್ನು ಮಾಡಿ . ಮಂಗಳವಾರ ಅಥವಾ ಶನಿವಾರದ ದಿನ ನೀವು ಮೊಸರನ್ನ ತಿನ್ನುವಾಗ , ಅದರಲ್ಲಿ ಅರ್ಧ ಚಮಚ ಕಪ್ಪು ಕಲ್ಲು ಉಪ್ಪನ್ನು ಸೇರಿಸಿ ಸೇವಿಸಬೇಕು . ಇಷ್ಟು ಮಾಡುವುದರಿಂದ ನಿಮ್ಮ ಮೇಲಿರುವ ಶನಿ ದೋಷ , ಮಂಗಳ ದೋಷ , ಸಾಡೇಸಾತಿ ಅಂತಹ ಸಮಸ್ಯೆಗಳು ನಡೆಯುತ್ತಿದ್ದರೆ ,
ಇದರ ಪ್ರಕೋಪಗಳು ಏನೇ ಇದ್ದರೂ , ಕೂಡ ಶಾಂತವಾಗುತ್ತದೆ . ಇಂತಹ ದೋಷಗಳನ್ನು ಪೂರ್ತಿಯಾಗಿ ನಾಶ ಮಾಡಲು ಸಾಧ್ಯ ಆಗುವುದಿಲ್ಲ . ದೋಷದ ಪ್ರಕೋಪಗಳನ್ನು ಮತ್ತು ಪ್ರಭಾವಗಳನ್ನು ಕಡಿಮೆ ಮಾಡಬಹುದು .ಒಂದು ವೇಳೆ ನೀವು ಶನಿವಾರ ಆಗಲಿ ಅಥವಾ ಮಂಗಳವಾರ ಆಗಲಿ ಮೊಸರನ್ನ ತಿನ್ನುವ ವೇಳೆಯಲ್ಲಿ , ಅದರಲ್ಲಿ ಸ್ವಲ್ಪ ಕಪ್ಪು ಉಪ್ಪನ್ನು ಸೇರಿಸಿ ತಿಂದರೆ , ನಿಮ್ಮ ಮೇಲಿರುವ ದೋಷಗಳು ಪೂರ್ಣವಾಗಿ ನಾಶವಾಗುತ್ತದೆ .
ಮತ್ತೊಂದು ಉಪಾಯವೇನೆಂದರೆ,
ದುರ್ಭಾಗ್ಯದಿಂದ ಮುಕ್ತಿ ಹೊಂದುವ ಉಪಾಯ .ಶಾಶ್ವತವಾಗಿ ನಿಮ್ಮ ಜೀವನದಿಂದ ದುರ್ಭಾಗ್ಯ ದೂರವಾಗಲಿ ಎಂದು ಇಷ್ಟ ಪಡುತ್ತಿದ್ದಾರೆ ಈ ಉಪಾಯವನ್ನು ಮಾಡಿ . ಗುರುವಾರದ ದಿನ ಬಿಟ್ಟು ಪ್ರತಿದಿನ ಈ ಉಪಾಯವನ್ನು ಮಾಡಬಹುದು . ಕಡಿಮೆ ಅಂದರೂ , 21 ದಿನಗಳವರೆಗೆ ಈ ಉಪಾಯವನ್ನು ಮಾಡಬೇಕು . ಗುರುವಾರದ ದಿನ ಬಿಟ್ಟು ಮುಂಜಾನೆ ಸ್ನಾನ ಮಾಡುವ ಸಮಯದಲ್ಲಿ , ಸ್ನಾನ ಮಾಡುವ ನೀರಿನಲ್ಲಿ ಒಂದು ಚಮಚ ಶುಭ್ರವಾದ ಉಪ್ಪನ್ನು ಬೆರೆಸಿ . ಆ ನೀರಿನಿಂದ ಸ್ನಾನ ಮಾಡಬೇಕು. ಈ ರೀತಿಯಾಗಿ ನಿರಂತರವಾಗಿ 21 ದಿನಗಳ ವರೆಗೆ ಮಾಡುವುದರಿಂದ , ನಿಮ್ಮನ್ನ ಬೆನ್ನಟ್ಟಿ ಇರುವಂತಹ ದುರ್ಭಾಗ್ಯ ದೂರವಾಗುತ್ತದೆ .ಇದಾದ ನಂತರ ನೀವು ಏನೇ ಕಾರ್ಯಗಳನ್ನು ಪ್ರಾರಂಭ ಮಾಡಿದರೂ , ಅವುಗಳಲ್ಲಿ ಯಶಸ್ಸು ದೊರೆಯುತ್ತದೆ ಎಂದು ಹೇಳಲಾಗಿದೆ .