ತುಂಬಾ ಅಪರೂಪದ ಗಿಡ.. ಈ ಗಿಡ ಎಲ್ಲಾದರೂ ಕಾಣಿಸಿದರೆ ತಪ್ಪಿಯೂ ಬಿಡಬೇಡಿ!

0

ನಮಸ್ಕಾರ ಸ್ನೇಹಿತರೆ ನಮ್ಮ ಪ್ರಕೃತಿಯಲ್ಲಿ ಸಿಗುವ ಒಂದೊಂದು ಗಿಡವು ಕೂಡ ಮನುಷ್ಯನಿಗೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿದೆ ಅಂತಹ ಗಿಡಗಳಲ್ಲಿ ಉತ್ತರಾಯಿಣಿ ಗಿಡ ಕೂಡ ಒಂದು ಈ ಉತ್ತರಾಯಿಣಿ ಗಿಡವನ್ನು ನೀವೆಲ್ಲರೂ ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಾ ಇದು ಹೊಲಗದ್ದೆಗಳಲ್ಲಿ ಕಳೆ ಗಿಡಗಳಂತೆ ಕಾಣುತ್ತದೆ ಈ ಗಿಡವು ಬೆಟ್ಟ ಗುಡ್ಡ ಕಣಿವೆ ಎನ್ನುವ ಭೇದ ಇಲ್ಲದೆ ಎಲ್ಲಿ ಅಂದರಲ್ಲಿ ಬೆಳೆಯುತ್ತದೆ ಇದನ್ನು ಉತ್ತರಾಯಣಿ ಗಿಡ ಎಂದು ಕರೆಯುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಗಿಡದಲ್ಲಿ ಎರಡು ವಿಧಗಳಿವೆ ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದೆ ಮತ್ತೊಂದು ಬಿಳಿಯ ಕಾಂಡವನ್ನು ಹೊಂದಿರುತ್ತದೆ ಉತ್ತರಾಯಣಿ ಗಿಡದ ಕಡ್ಡಿ ಮತ್ತು ಗಿಡವು ಹಲವು ಔಷಧೀಯ ಗುಣವನ್ನು ಹೊಂದಿದೆ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಸಿಗುವ ಉತ್ತರಾಯಣಿ ಗಿಡವು ಹಲವು ಔಷಧೀಯ ಗುಣವನ್ನು ಹೊಂದಿದೆ ಇಂದಿನ ಲೇಖನದಲ್ಲಿ ಉತ್ತರಾಯಿಣಿ ಗಿಡದಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ ಇದೆ ಅನ್ನುವ ಮಾಹಿತಿಯನ್ನು ಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ಗಿಡದ ಉಪಯೋಗವನ್ನು ನೋಡುವುದಾದರೆ ಇದರ ಬೇರು ಬಹಳ ಉಪಯೋಗ ವನ್ನು ಹೊಂದಿದೆ ಇದರ ಬೇರನ್ನು ಜಜ್ಜಿ ಅದರ ರಸವನ್ನು ತೆಗೆದು ನೀರಿಗೆ ಹಾಕಿ ಕುದಿಸಿ ಇದು ಆರಿದ ನಂತರ ಕುಡಿದರೆ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ ಇದರ ಎಲೆಗಳು ಕೂಡ ಬಹಳ ಉಪಯುಕ್ತವಾಗಿವೆ

ಇದರ ಎಲೆಯ ರಸವನ್ನು ಸರಿ ಪ್ರಮಾಣದಲ್ಲಿ ಸೇವಿಸಿದರೆ ಅಥವಾ ಎಲೆಯನ್ನು ಬಳಸಿ ಕಷಾಯ ಮಾಡಿ ಕುಡಿದರೆ ಮೂತ್ರವಿಸರ್ಜನೆಗೆ ಸಂಬಂಧಪಟ್ಟ ಕಾಯಿಲೆ ಇದ್ದರೆ ಅದು ಗುಣ ಆಗುತ್ತದೆ ಜೇನುಹುಳ ಅಥವಾ ಮತ್ತಿತರ ಹುಳ ಕಡಿದಾಗ ಉತ್ತರಾಯಣಿ ಗಿಡದ ಎಲೆಯನ್ನು ಚೆನ್ನಾಗಿ ಜಿಜ್ಜಿ ಇದನ್ನು ಗಾಯದ ಮೇಲೆ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ ಪೆಟ್ಟು ತಾಗಿ ಗಾಯ ಆಗಿದ್ದರೆ ಕೆಂಪು ಉತ್ತರಾಣಿ ಗಿಡದ ಎಲೆಯ ರಸವನ್ನು ಗಾಯದ ಮೇಲೆ ಹಿಂಡುವುದರಿಂದ ಗಾಯ ಬೇಗ ವಾಸಿಯಾಗುತ್ತದೆ ಹಾಗೂ ಕೆಂಪು ಉತ್ತರಾಣಿ ಗಿಡ ಎರಡು ಮೂರು ಚಮಚ ನೀರಿಗೆ ಹಾಕಿ ಕುಡಿಯುವುದರಿಂದ ಬೇಗ ರಕ್ತ ಬರುವುದು ನಿಲ್ಲುತ್ತದೆ ಮತ್ತು ಕೆಮ್ಮನ್ನು ನಿವಾರಣೆ ಮಾಡುವ ಶಕ್ತಿ ಈ ಉತ್ತರಾಯಣಿ ಗಿಡಕ್ಕೆ ಇದೆ ಕೆಮ್ಮನ್ನು ನಿವಾರಣೆ ಮಾಡಲು ಏನು ಮಾಡಬೇಕು

ಎಂದರೆ ಒಣಗಿದ ಉತ್ತರಾಯಣಿ ಗಿಡದ ಕಾಂಡವನ್ನು ಸುಟ್ಟು ಭಸ್ಮ ಮಾಡಿ ಅದಕ್ಕೆ ಕಾಳುಮೆಣಸಿನಪುಡಿ ಜೇನುತುಪ್ಪಕ್ಕೆ 3,4 ಚಿಟಿಕೆ ಹಾಕಿಕೊಂಡು ಸೇವಿಸಿದರೆ ಕೆಮ್ಮು-ದಮ್ಮು ನಿವಾರಣೆಯಾಗುತ್ತದೆ ಹಾಗೂ ಸ್ನಾನ ಮಾಡುವ ನೀರಿಗೆ ಇದರ ಎಲೆಯ ರಸವನ್ನು ನೀರಿಗೆ ಹಾಕಿ ನಿಯಮಿತವಾಗಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಕಡಿಮೆಯಾಗುತ್ತವೆ ಮತ್ತು ಈ ಗಿಡದ ರಸವನ್ನು ಮೊಸರಿನೊಂದಿಗೆ ಬೆರೆಸಿ ಸೇವನೆ ಮಾಡಿದರೆ ಭೇದಿ ನಿಲ್ಲುತ್ತದೆ ಇದರ ಜೊತೆಗೆ ಹೊಟ್ಟೆನೋವು ಇದ್ದರೂ ಕೂಡ ಅದು ಗುಣಮುಖವಾಗುತ್ತದೆ ಮತ್ತು ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಇದರ ಎಲೆಯ ರಸವನ್ನು ಬೆಲ್ಲದೊಂದಿಗೆ ಸೇರಿಸಿ ತಿನ್ನುತ್ತಾ ಬಂದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ ಸ್ನೇಹಿತರೆ ಉತ್ತರಾಯಣಿ ಗಿಡದಿಂದ ಇಷ್ಟಲ್ಲ ಪ್ರಯೋಜನ ಇದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.