ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ಸಣ್ಣ ಒಂದು ಮಂತ್ರದ ಬಗ್ಗೆ ಹೇಳುತ್ತೇವೆ ನಿಮಗೆ ಗೊತ್ತಿರಬಹುದು ನಾವು ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೆ ಮೊದಲು ನೀವು ಗಣೇಶನ ಹೆಸರನ್ನು ನೆನೆಸಿಕೊಳ್ಳಬೇಕು ಮೊದಲು ನೀವು ಗಣೇಶನ ಮಂತ್ರವನ್ನು ಹೇಳಬೇಕು ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗಾಗಿ ಇವತ್ತಿನ ಲೇಖನದಲ್ಲಿ ಪೂಜೆಯ ಮಾಡುವ ಮುಂಚೆ ನೀವು ಯಾವ ಒಂದು ಮಂತ್ರವನ್ನು ಹೇಳಬಹುದು ಅದರಿಂದ ನಿಮಗೆ ಯಾವ ರೀತಿಯ ಲಾಭವಾಗುತ್ತದೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಅದಕ್ಕೂ ಮೊದಲು ನಮ್ಮ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೆಯದಾಗಿ ನಿಮ್ಮ ಪೂಜೆಯಲ್ಲಿ ಈ ಮಂತ್ರವನ್ನು ಹೇಳುವುದರಿಂದ ನಿಮಗೆ ಯಾವ ಲಾಭ ಆಗುತ್ತದೆ ಎನ್ನುವುದನ್ನು ನೋಡುವುದಾದರೆ ವಿಶೇಷವಾಗಿ ನಮಗೆ ಸಣ್ಣಸಣ್ಣ ತೊಂದರೆಗಳು ಇದ್ದೇ ಇರುತ್ತದೆ ಏನೇ ಒಂದು ಪೂಜೆ ಮಾಡಿದರು ನಮ್ಮ ಒಂದು ಪೂಜೆಯಲ್ಲಿ ಸಣ್ಣ ಸಣ್ಣ ತಪ್ಪು ಆಗೆ ಆಗುತ್ತದೆ ಎಂದು ಹೇಳಬಹುದು ಹಾಗಾಗಿ ನಮ್ಮ ಜೀವನದಲ್ಲಿ ಕೆಲವೊಂದು ತಪ್ಪುಗಳನ್ನು ಸರಿಮಾಡಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು ಹಾಗಾಗಿ ಮೊದಲು ಪೂಜೆಯನ್ನು ಮಾಡಬೇಕಾದರೆ ಗಣೇಶನ ಮಂತ್ರವನ್ನು ಹೇಳಬೇಕು ಈ ಮಂತ್ರವನ್ನು ಹೇಳುವುದರಿಂದ ಸಣ್ಣ ಸಣ್ಣ ತಪ್ಪುಗಳು ಸರಿಹೋಗುತ್ತದೆ ಎಂದು ಹೇಳಬಹುದು ಪೂಜೆಗೆ ಮುಂಚೆ ಯಾವುದಾದರೂ ಒಂದು ದೇವರ ಪೂಜೆಗೆ ಮುಂಚೆ
ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸರಿಹೋಗುತ್ತದೆ ಎಂದು ಹೇಳಬಹುದು ಆ ಮಂತ್ರ ಯಾವುದು ಎಂದರೆ ಶುಕ್ಲಾಂಬರದರಂ ವಿಷ್ಣು ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ಈ ಮಂತ್ರವನ್ನು 11 ಬಾರಿ ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೆ 11 ಬಾರಿ ಈ ಮಂತ್ರವನ್ನು ಜಪಿಸಿ ಬೇರೆ ಯಾವುದೇ ಪೂಜೆಯನ್ನು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ವಿಶೇಷವಾಗಿ ಗಣೇಶನ ಪೂಜೆಯನ್ನು ಮೊದಲು ಮಾಡಲೇಬೇಕು ಅದೊಂದು ರೋಲ್ ಅಂತಾನೆ ಹೇಳಬಹುದು
ನೀವು ಯಾವುದಾದರೂ ಒಂದು ಪೂಜೆ ಅಥವಾ ಕೆಲಸವನ್ನು ಮಾಡಬೇಕಾದರೆ ಅಲ್ಲಿ ಪೂಜೆಯನ್ನು ಮಾಡಿಸಿದ್ದೀರಾ ಅಂದರೆ ಪೂಜೆ ಮಾಡಿಸಬೇಕಾದರೆ ಗಣೇಶನ ಹೆಸರನ್ನು ಹೇಳಿಲ್ಲ ಅಂದರೆ ನಿಮ್ಮ ಕೆಲಸದಲ್ಲಿ ಅಥವಾ ಏನಾದರೂ ಒಂದು ಸಭೆಯಲ್ಲಿ ಏನಾದರೂ ಒಂದು ಅಡ್ಡಿ ಬರುತ್ತದೆ ಅಂತಾನೆ ಹೇಳಬಹುದು ಹಾಗಾಗಿ ಈ ಒಂದು ರೂಲ್ಸ್ ಅನ್ನುನೀವು ಫಾಲೋ ಮಾಡಲೇಬೇಕು ಹೀಗೆ ಮಾಡಿದರೆ ನಿಮಗೆ ಯಾವುದೇ ಒಂದು ಕೆಲಸದಲ್ಲಿ ಯಾವುದೇ ರೀತಿ ಅಡಚಣೆ ಬರುವುದಿಲ್ಲ ಅಂತ ಹೇಳಬಹುದು ಸ್ನೇಹಿತರೇ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು