ಕುದ್ದು ಶ್ರೀ ಕೃಷ್ಣ ಹೇಳಿದ್ದಾರೆ..! ಮನೆಯಲ್ಲಿ ಬಡತನ ಬರುವುದಕ್ಕೆ ಈ ಐದು ವಸ್ತುಗಳೇ ಕಾರಣ..!

0

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಒಂದೊಂದು ಮಾತು ಕೂಡ ನಮ್ಮ ಜೀವನದಲ್ಲಿ ತುಂಬಾನೇ ಎಫೆಕ್ಟಿವ್ ಆಗಿದೆ ಅಂತಾನೆ ಹೇಳಬಹುದು ಅವರು ಹೇಳಿದ ಉಪದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನಕ್ಕೆ ಸಾಕಷ್ಟು ಸಹಾಯ ಆಗುತ್ತದೆ ಅಂತಾನೆ ಹೇಳಬಹುದು ಇವತ್ತಿನ ಲೇಖನದಲ್ಲಿ ಶ್ರೀಕೃಷ್ಣ ದಾರಿದ್ರ್ಯದಿಂದ ಬಜಾವ್ ಆಗುವುದಕ್ಕೆ ನಾವು ಯಾವ ಒಂದು ಕೆಲಸವನ್ನು ಮಾಡಬಾರದು ಹಾಗೆ ಯಾವ ಕೆಲಸವನ್ನು ಮಾಡಬೇಕು ಎನ್ನುವುದರ ಬಗ್ಗೆ ಅವರು ಹೇಳಿದ ಮಾತನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ಮೊದಲನೇದಾಗಿ ನಿಮ್ಮ ಮನೆಯಲ್ಲಿ ದಿನಾನು ದೀಪ ಹಚ್ಚಬೇಕು ಯಾವ ಮನೆಯಲ್ಲಿ ದಿನ ದೀಪ ಹಚ್ಚುತ್ತಾರೆ ಆ ಮನೆಯಲ್ಲಿ ಕಷ್ಟಗಳು ಬರುವುದಿಲ್ಲ ಅಂತ ಶ್ರೀಕೃಷ್ಣ ಹೇಳಿದ್ದಾನೆ ಹಾಗೆ ಎರಡನೆಯದು ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಇವರು ಯಾಕೆ ಬಂದರು ಇವರು ತುಂಬಾ ದಿನ ಇರುತ್ತಾರೆ ಅಂತ ಮನಸ್ಸಿನಲ್ಲಿ ಅಂದುಕೊಂಡರೆ ಅದನ್ನು ಬಿಟ್ಟು ಒಳ್ಳೆಯ ಮನಸ್ಸಿನಿಂದ ಅವರಿಗೆ ಸತ್ಕಾರ ಮಾಡಿದರೆ ಇದರಿಂದ ನಿಮಗೆ ಬಹಳ ಒಳ್ಳೆಯ ಲಾಭ ಸಿಗುತ್ತದೆ ಅಂತಾನೆ ಹೇಳಬಹುದು ಹಾಗೆ ಮೂರನೆಯದು ಜೇನಿನ ಹನಿಯನ್ನು ನಿಮ್ಮ ಮನೆಯಲ್ಲಿ ಯೂಸ್ ಮಾಡುತ್ತೀರಾ ಅಂದರೆ ಅದನ್ನು ಒಳ್ಳೆಯ ಸ್ಥಾನದಲ್ಲಿ ಇಡಬೇಕು ತುಂಬಾ ಜನ ಏನು ಮಾಡುತ್ತಾರೆ ಎಂದರೆ ಇದನ್ನು ಶೇಖರಿಸಿದ ಡಬ್ಬವನ್ನು ಎಲ್ಲೆಲ್ಲೋ ಇಟ್ಟಿರುತ್ತಾರೆ ಹಾಗೆ ಮಾಡದೆ

ಇದನ್ನು ಒಳ್ಳೆಯ ಜಾಗದಲ್ಲಿ ಕ್ಲೀನ್ ಇರುವ ಜಾಗದಲ್ಲಿ ಇಡಬೇಕು ಯಾಕೆ ಅಂದರೆ ಜೇನಿನ ಹನಿಯು ತುಂಬಾನೇ ಪವಿತ್ರ ಅಂತ ಹೇಳಲಾಗಿದೆ ಹಾಗೆ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೊರಗೆ ಹಾಕುತ್ತದೆ ಅಂತಾನೆ ಹೇಳಲಾಗುತ್ತದೆ ಹಾಗಾಗಿ ಇದನ್ನು ಆದಷ್ಟು ಕ್ಲೀನ್ ಮಾಡಿ ಒಳ್ಳೆಯ ಜಾಗದಲ್ಲಿ ಇಟ್ಟರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ಹಾಗೂ ನಾಲ್ಕನೆಯದಾಗಿ ಸರಸ್ವತಿಯ ಫೋಟೋ ಅಥವಾ ವೀಣೆಯನ್ನು ವೀಣೆ ನಿಮ್ಮ ಮನೆಯಲ್ಲಿ ಇದ್ದರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ಹಾಗೆ ವೀಣೆ ಸಿಕ್ಕಿಲ್ಲ ಅಂದರೆ ವೀಣೆಯ ಚಿಕ್ಕ ಫೋಟೋವನ್ನು ಇಟ್ಟರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ಹಾಗೆ ತುಂಬಾ ಜನಕ್ಕೆ ಹಣದ ಸಮಸ್ಯೆ ಇದ್ದೇ ಇರುತ್ತದೆ

ಈ ಒಂದು ಸಮಸ್ಯೆಗೆ ಮುಖ್ಯ ಕಾರಣ ಎಂದರೆ ನಾವು ಮಾಡುವ ಕೆಲವೊಂದು ತಪ್ಪು ಆಗಿರುತ್ತದೆ ಹಾಗೆ ಈ ತಪ್ಪನ್ನು ನಾವು ಸರಿಮಾಡಿಕೊಂಡು ಅಂದರೆ ನಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗಿದ್ದರೆ ಆ ತಪ್ಪುಗಳು ಯಾವುದು ಅಂತ ಈಗ ತಿಳಿದುಕೊಳ್ಳೋಣ ಸ್ನೇಹಿತರೆ ಮೊದಲನೇದಾಗಿ ಏನು ಅಂದರೆ ಯಾವಾಗಲೂ ಕೂಡ ಮನೆ ಕ್ಲೀನಾಗಿ ಇರಬೇಕು ತುಂಬಾ ಜನ ಏನು ಮಾಡುತ್ತಾರೆ ಎಂದರೆ ಕಸ ಕಡ್ಡಿಯನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ ನಿಮ್ಮ ಮನೆಯಲ್ಲಿ ಇರುವ ಡಸ್ಟ್ಬಿಂಸ್ ಅನ್ನು ಮನೆಯಿಂದ ಹೊರಗಡೆ ಇಡಬೇಕಾಗುತ್ತದೆ ಹಾಗೆ ನಿಮ್ಮ ಮನೆಯಲ್ಲಿ ಒಂದು ರೀತಿಯ ಸುಗಂಧದ ವಾಸನೆ ಬರುತ್ತಾ ಇರಬೇಕು

ಏನು ಅಂದರೆ ಕೆಟ್ಟ ಸ್ಮೇಲ್ ಬರುತ್ತಾ ಇರಬಾರದು ಇದು ಕೂಡ ಒಂದು ಕಾರಣ ಅಂತಾನೆ ಹೇಳಬಹುದು ಹಾಗೆ ಕೆಲಸದಿಂದ ಬರುವಾಗ ಅಥವಾ ಹೊರಗಡೆಯಿಂದ ಬರುವಾಗ ಡೈರೆಕ್ಟಾಗಿ ಮನೆಯ ಒಳಗಡೆ ಹೋಗುತ್ತೇವೆ ಕೈಕಾಲು ಮುಖ ಸರಿಯಾಗಿ ತೊಳೆಯುವುದಿಲ್ಲ ಈ ರೀತಿಯಾಗಿ ಮಾಡುವುದರಿಂದ ನಿಮಗೆ ಸಾಕಷ್ಟು ತೊಂದರೆ ಆಗುತ್ತದೆ ಅಂತಾನೆ ಹೇಳಬಹುದು ನೀವು ಎಲ್ಲೇ ಹೊರಗಡೆ ಹೋದರೂ ಮೊದಲು ನೀವು ಕೈಕಾಲು ತೊಳೆದುಕೊಂಡು ಫ್ರೆಶ್ ಅಪ್ ಆಗಿ ನೀವು ನಿಮ್ಮ ಕೆಲಸವನ್ನು ಮನೆಯೊಳಗೆ ಮಾಡಿ ಹೀಗೆ ಮಾಡದೇ ಇದ್ದರೆ ನಿಮಗೆ ಸಾಕಷ್ಟು ತೊಂದರೆ ಬರುತ್ತದೆ ಅಂತಾನೆ ಹೇಳಬಹುದು ಹಾಗೆ ಮೂರನೇದಾಗಿ ಚಪ್ಪಲ್ ಗಳನ್ನು ಹೇಗೆ ಬೇಕೋ ಹಾಗೆ ಬಿಸಾಕಿ ಬಿಡುತ್ತಾರೆ ಇದನ್ನು ಕರೆಕ್ಟಾಗಿ ಸ್ಟ್ರೈಟ್ ಆಗಿ ಇಡಬೇಕಾಗುತ್ತದೆ

ಒಂದು ಕಡೆ ಇನ್ನೊಂದು ಒಂದು ಕಡೆ ಇಟ್ಟರೆ ಇದರಿಂದ ಸಾಕಷ್ಟು ತೊಂದರೆ ಬರುತ್ತದೆ ಅಂತಾನೆ ಹೇಳಬಹುದು ಹಾಗೆ ಕೊನೆಯದಾಗಿ ನಿಮ್ಮ ಮನೆಯ ಅಡುಗೆ ಕೋಣೆಯನ್ನು ಸರಿಯಾಗಿ ಕ್ಲೀನಾಗಿ ಇಟ್ಟುಕೊಳ್ಳಬೇಕು ಹಾಗೆ ತಿಂಗಳಿಗೆ ಒಂದು ಸಾರಿಯಾದರೂ ಸ್ವೀಟನ್ನು ಮಾಡಿ ದೇವರಿಗೆ ನೈವೇದ್ಯ ಮಾಡಬೇಕು ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತಾನೆ ಹೇಳಬಹುದು ಸ್ನೇಹಿತರೆ ನೀವು ಇದನ್ನು ಫಾಲೋ ಮಾಡಿದರೆ ನಿಮಗೆ ಚೇಂಜಸ್ ತಿಳಿಯುತ್ತದೆ ಹಾಗೆ ನಿಮ್ಮ ಕಷ್ಟಗಳು ಕಮ್ಮಿಯಾಗುವ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗಾಗಿ ಇದನ್ನು ಫಾಲೋ ಮಾಡುವುದನ್ನು ಮರೆಯಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.