ವೃಶ್ಚಿಕ ರಾಶಿಗೆ ಇದೊಂದು ವರದಾನ!

0

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಏಪ್ರಿಲ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ಬೇಸಿಗೆಯಲ್ಲಿ ಉಷ್ಣತೆಗೆ ಸಂಬಂಧಪಟ್ಟಂತಹ ಒಂದು ಗ್ರಹ ನಿಮ್ಮನ್ನು ತುಂಬಾ ಚಟುವಟಿಕೆಯಿಂದ ಇಡುತ್ತದೆ. ಈ ಗ್ರಹವು ನಿಮಗೆ ಸಾಕಷ್ಟು ಯಶಸ್ಸನ್ನು ತಂದು ಕೊಡುತ್ತದೆ. ಯಾವಾಗ ಈ ಯಶಸ್ಸು ನಿಮಗೆ ಬರುತ್ತದೆ . ಇದರಿಂದ ನೀವು ಈ ತಿಂಗಳಿನಲ್ಲಿ ಹೇಗೆ ಲಾಭ ಪಡೆದುಕೊಳ್ಳಬಹುದು. ಇದು ನಿಮ್ಮ ಮುಂದಿನ ಭವಿಷ್ಯಕ್ಕೆ ಹೇಗೆ ಅನುಕೂಲವಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳೋಣ.

ನಿಮ್ಮ ಸುಖ ಸ್ಥಾನದಲ್ಲಿ ಶನಿಗ್ರಹವಿದೆ . ಶನಿಗ್ರಹದ ಜೊತೆಗೆ ಮತ್ತಷ್ಟು ಗ್ರಹಗಳು ಜೊತೆಯಾಗುತ್ತದೆ .ಆ ಗ್ರಹಗಳ ದೆಸೆಯಿಂದ ಯಾವ ಪ್ರಭಾವಗಳು ಈ ತಿಂಗಳಿನಲ್ಲಿ ಉಂಟಾಗುತ್ತದೆ . ಎಂದು ಮತ್ತು ಮಿಶ್ರಫಲಗಳು ಇವೆ. ಇವು ಏನು ಎಂಬುದನ್ನು ತಿಳಿದುಕೊಳ್ಳೋಣ. ಹಾಗೆಯೇ ಷಷ್ಟ ಭಾಗಕ್ಕೆ ವಿಶೇಷವಾದ ಗ್ರಹ ಬರಲಿದೆ. ಇದು ನಿಮಗೆ ಯಾವ ಒಳ್ಳೆಯ ಪರಿಣಾಮಗಳನ್ನು ತರಬಹುದು . ಗ್ರಹಗಳು ಹೆಚ್ಚಿಗೆ ನಿಮ್ಮ ಜೊತೆಯಾಗದೇ ಇದ್ದರೂ ನಿಮ್ಮ ಕಠಿಣ ಪರಿಶ್ರಮಕ್ಕೆ ಮತ್ತು ನಿಮ್ಮ ಸಕಾರಾತ್ಮಕ ಆಲೋಚನೆಗಳಿಗೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ .

50 ಭಾಗದಷ್ಟು ಮನುಷ್ಯನಿಗೆ ಗ್ರಹಗತಿಗಳ ಪ್ರಭಾವ ಮತ್ತು 50 ಭಾಗದಷ್ಟು ನಿಮ್ಮ ಪರಿಶ್ರಮ. ಹಾಕಲೇಬೇಕು. ನಿಮ್ಮ ರಾಶ್ಯಾಧಿಪತಿ ಕುಜದ ಬಲ ತುಂಬಾ ಉತ್ತಮವಾಗಿದೆ. ತೃತೀಯ ಭಾವದಲ್ಲಿ ಇರುತ್ತದೆ. ತೃತೀಯ ಭಾವದಲ್ಲಿ ಇರುವಾಗ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಮಹತ್ವದ ಮುನ್ನಡೆ ದೊರಕುತ್ತದೆ. ನಿಮ್ಮ ಆತ್ಮ ವಿಶ್ವಾಸ ಮನೋಬಲ ತುಂಬಾ ಸದೃಢವಾಗಿರುತ್ತದೆ. ಚಂಚಲ ಸ್ವಭಾವ ಮತ್ತು ನಕಾರಾತ್ಮಕ ಚಿಂತನೆಗಳು ಮತ್ತು ದ್ವಂದ್ವ ನಿರ್ಧಾರಗಳು ನಿಮ್ಮನ್ನು ಕಾಡುವುದಿಲ್ಲ.

ಯಾವುದೇ ವಿಷಯಕ್ಕೆ ಬಂದರೂ ನೀವು ಏನು ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತಿರೋ ಅದನ್ನೇ ಮಾಡುತ್ತೀರಾ. ಇದರಿಂದ ಸಾಕಷ್ಟು ನಿಮಗೆ ಒಳ್ಳೆಯ ಫಲ ಸಿಗುತ್ತದೆ. ‌ ಈ ರೀತಿ ಪ್ರಯತ್ನ ಪಡುವವರಿಗೆ ಅದೃಷ್ಟದ ಬೆಂಬಲ ಸದಾ ಕಾಲ ಇರುತ್ತದೆ. ಇದೇ ರೀತಿ ಅದೃಷ್ಟದ ಬೆಂಬಲ ಯಾವಾಗಲೂ. ಇರುವುದಿಲ್ಲ. ಇದು ಎಷ್ಟು ದಿನಗಳ ಕಾಲ ಇರುತ್ತದೆ .ಎಂದರೆ ಕುಜ ಗ್ರಹವು ನಿಮ್ಮ ತೃತೀಯ ಭಾಗದಲ್ಲಿ ಇರುತ್ತದೆ. ಮತ್ತು ರಾಶ್ಯಾಧಿಪತಿ ಕುಜನಿಂದ ನಿಮಗೆ ಯಶಸ್ಸು ಸಿಗುತ್ತದೆ .ಮತ್ತು ರಕ್ಷಣೆಯು ಇರುತ್ತದೆ .

ಕೆಲಸ ಕಾರ್ಯಗಳಲ್ಲಿ ಯಶಸ್ಸು ಚಿನ್ನ ,ಬೆಳ್ಳಿ ಮತ್ತು ಆಭರಣಗಳು, ಮೌಲ್ಯಯುತವಾದ ವಸ್ತುಗಳನ್ನು ಖರೀದಿ ಮಾಡಬಹುದು. ಕುಜನಿಂದ ಬರುವಂತಹ ಎಲ್ಲಾ ವಿಷಯಗಳು ನಿಮಗೆ ಖುಷಿಯನ್ನು ಕೊಡುತ್ತವೆ. ಸಣ್ಣ ಪುಟ್ಟ ಸ್ಪತ್ತುಗಳನ್ನು ನೀವು ಖರೀದಿ ಮಾಡಬಹುದು. ಸ್ಥಿರಾಸ್ತಿ ಅಂದರೆ ಕೊಡುವುದು ಮತ್ತು ತೆಗೆದುಕೊಳ್ಳುವುದರಲ್ಲಿ ನಿಮಗೆ ಗಮನಾರ್ಹವಾದ ಪ್ರಗತಿ ಸಿಗುತ್ತದೆ. ಮನೆ ಕಟ್ಟಿಸುವವರು ಆಸ್ತಿ ಮಾಡುವವರು ಮನೆಯನ್ನು ನವೀಕರಣ ಮಾಡುವವರು ಕೆಲಸ ಕಾರ್ಯಗಳು ಬೇಗ ಆಗುತ್ತದೆ.

ಭೂಮಿ ಮತ್ತು ಭೂಮಿ ಮೇಲೆ ಮಾಡುವಂತಹ ಕೆಲಸಗಳಿಗೆ ಕುಜಗ್ರಹವು ಹೇಳಿ ಮಾಡಿಸದ ಹಾಗಿದೆ. ಕೃಷಿಕರಿಗೂ ಸಹ ಪ್ರಗತಿ ಇದೆ. 15ರ ನಂತರ ಇದೇ ರೀತಿಯ ಬೆಳವಣಿಗೆ ಇರುವುದಿಲ್ಲ. ಕುಜನೂ ಮುಂದಿನ ಮನೆಗೆ ಹೋದಾಗ ಕೆಲವು ಸಣ್ಣ ಪುಟ್ಟ ಬದಲಾವಣೆಗಳು ಆಗುತ್ತದೆ. ನೀವು ನಿಮ್ಮ ಭರವಸೆಯನ್ನು ಆಧಾರವಾಗಿಟ್ಟುಕೊಂಡು ಮುಂದು ಬರುವಂತಹ ವ್ಯಕ್ತಿತ್ವದವರು. ಆಲಸ್ಯ ಕಿರಿಕಿರಿ ಸುಸ್ತು ಆರೋಗ್ಯದ ವಿಷಯದಲ್ಲಿ ಏಪ್ರಿಲ್ ಹದಿನೈದರ ನಂತರ ಹುಷಾರಾಗಿರುವುದು ಒಳ್ಳೆಯದು.

ಸೂರ್ಯ ಗ್ರಹದ ಪ್ರಭಾವವು ಸಹ ನಿಮಗೆ ಅಷ್ಟಾಗಿ ಇರುವುದಿಲ್ಲ. ಸರ್ಕಾರಿ ಕೆಲಸಗಳು ರಾಜಕಾರಣಿಗಳು ಪ್ರಭಾವಿ ವ್ಯಕ್ತಿಗಳಿಗೆ ಈ ತಿಂಗಳಿನಲ್ಲಿ ಯಶಸ್ಸು ಇರುವುದಿಲ್ಲ. ಪರಿಸ್ಥಿತಿಯು ಈ ತಿಂಗಳಿನಲ್ಲಿ ಅಷ್ಟೊಂದು ನಿಮಗೆ ಅಷ್ಟೊಂದು ಒಳ್ಳೆಯ ಪ್ರಭಾವವೇನು ಇರುವುದಿಲ್ಲ .ನಿಸ್ಟೇಜವಾಗಿರುತ್ತದೆ. ಆತ್ಮವಿಶ್ವಾಸ ಸ್ವಲ್ಪಮಟ್ಟಿಗೆ ಕುಗ್ಗುತ್ತದೆ. ವಿಶೇಷವಾಗಿ 15 ರ ನಂತರ ಕುಜ ಗ್ರಹವು ಕೂಡ ಚತುರ್ಥಭಾವಕ್ಕೆ ಹೋಗುವುದರಿಂದ ಅದೇ ಹೊತ್ತಿಗೆ ರವಿಯು ಪಂಚಮ ಭಾಗದಲ್ಲಿ ಇರುತ್ತಾನೆ.

ಈ ಎರಡು ಗ್ರಹಗಳು ನಿಮ್ಮ ಮಟ್ಟಿಗೆ ಸಕಾರಾತ್ಮಕವಾಗಿ ಪರಿಣಮಿಸುವುದಿಲ್ಲ. ಮತ್ತು ಬೇರೆ ಗ್ರಹಗಳ ಪಾತ್ರವೂ ಬಹಳ ನಿರ್ಣಾಯಕವಾಗಲಿದೆ . ಸುಖ ಸ್ಥಾನದಲ್ಲಿ ಶುಕ್ರ ಗ್ರಹವು ಬಹಳ ಒಳ್ಳೆಯ ಪರಿವರ್ತನೆಗಳನ್ನು ತಂದು ಕೊಡಲಿದ್ದಾನೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಈ ತಿಂಗಳಿನಲ್ಲಿ 25ನೇ ತಾರೀಕಿನಿಂದ ಬುಧ ಗ್ರಹವು ‌ ನಿಮ್ಮ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ . ಬುಧ ಗ್ರಹವು ಗುರು ಗ್ರಹದ ಜೊತೆ ಕೂಡಿದಾಗ ಒಂದು ವಿಶೇಷವಾದಂತಹ ಯೋಗವನ್ನ ಷಷ್ಟಭಾಗದಲ್ಲಿ ಉಂಟುಮಾಡುತ್ತವೆ.

ಷಷ್ಟ ಭಾಗದಲ್ಲಿ ಬುಧ ಗ್ರಹವು ನಿಮಗೆ ಒಳ್ಳೆಯ ಯಶಸ್ಸನ್ನು ತಂದು ಕೊಡುತ್ತದೆ. ಬೇರೆ ವ್ಯಕ್ತಿಗಳಿಗೆ ಕೆಲವು ವ್ಯಕ್ತಿಗಳಿಗೆ ವ್ಯವಹಾರಗಳಿಗೆ ಇದು ಅನ್ವಯವಾದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಇದು ಅನ್ವಯಿಸುತ್ತದೆ. ಶುಕ್ರ ಗ್ರಹವು ಚತುರ್ಥಭಾವ ಅಂದರೆ ನಿಮ್ಮ ರಾಶಿಯ ನಾಲ್ಕನೇ ಭಾವಕ್ಕೆ ಬರುತ್ತದೆ . ಅಂದರೆ ಸುಖ ಸ್ಥಾನಕ್ಕೆ ಸುಖ ಮತ್ತೆ ಶುಕ್ರ ಇವೆರಡು ಹೇಳಿ ಮಾಡಿಸಿದಂತಹ ಜೊತೆಯಾಗಿದೆ. ಶುಕ್ರ ಗ್ರಹವು ಸುಖಸ್ತಾನದಲ್ಲಿ ಬಹಳ ಒಳ್ಳೆಯ ಪರಿಣಾಮವನ್ನು ತಂದುಕೊಡುತ್ತದೆ.

ನಿಮಗೆ ಸಂತೋಷವೂ ಹೆಚ್ಚಿಗೆ ಆಗುತ್ತದೆ, ಸ್ನೇಹಿತರು ಸಿಗುತ್ತಾರೆ. ಸಮಾನ ಮನಸ್ಕಾರ ಕೂಟವು ಏರ್ಪಟ್ಟ ನಿಮಗೆ ಬಹಳ ಒಳ್ಳೆಯ ಖುಷಿಯನ್ನು ನೀಡುತ್ತದೆ. ಆ ಒಳ್ಳೆಯ ಸ್ನೇಹಿತರಿಂದ ನಿಮಗೆ ಒಳ್ಳೆಯ ಜ್ಞಾನವು ಸಿಗುತ್ತದೆ. ನೀವು ಮಾಡುವ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ. ಮತ್ತು ಗುರು ಮತ್ತು ಮಾರ್ಗದರ್ಶಕರು ನಿಮಗೆ ಸಿಗುತ್ತಾರೆ. ಈ ರೀತಿಯ ಬೆಳವಣಿಗೆಗಳು ಕಂಡು ಬರುತ್ತದೆ ಅಂದರೆ ಸಕಾರಾತ್ಮಕವಾಗಿ ಬದಲಾವಣೆಯನ್ನು ಹೊಂದುತ್ತೀರಾ. ನೀವು ಮಾಡುವ ಕೆಲಸದಲ್ಲಿ ನಿಮಗೆ ಬಹಳಷ್ಟು ಖುಷಿ ಸಿಗುತ್ತದೆ.

ನೀವು ಮಾಡುವ ಕೆಲಸದಲ್ಲಿ ಸಾಕಷ್ಟು ಲಾಭಗಳನ್ನು ಕಾಣುತ್ತೀರಾ . ಯಾಕಂದರೆ ಕೇತು ಗ್ರಹವು ದಶಮಭಾಗದಲ್ಲಿ ಇದ್ದುಕೊಂಡು ನಿಮ್ಮ ವೃತ್ತಿಗೆ ಯಶಸ್ಸನ್ನು ತಂದುಕೊಡುತ್ತದೆ .ಇದು ಮುಂದುವರೆಯುತ್ತಾ ಹೋಗುತ್ತದೆ. ಇದು ಏಪ್ರಿಲ್ ತಿಂಗಳಿಗೆ ಮಾತ್ರವಲ್ಲ ಇದು ಮುಂದುವರೆಯಲುಬಹುದು. ಇದರಿಂದ ನಿಮಗೆ ಸಾಕಷ್ಟು ಲಾಭಗಳನ್ನು ಪಡೆಯುತ್ತೀರಾ. ನೀವು ಕೆಲಸದಲ್ಲಿ ಕಿರಿಕಿರಿ ಅನುಭವಿಸಿದರೂ ನೀವು ಕೆಲಸ ಮಾಡುವ ವಿಧಾನ ಕಷ್ಟಪಟ್ಟು ಮಾಡಿದಂತಹ ಕೆಲಸ ಮುಂದಿನ ದಿನಗಳಲ್ಲಿ ಕೈ ಹಿಡಿಯಲಿದೆ. ಇದರಿಂದ ನಿಮಗೆ ಲಾಭಗಳು ದೊರೆಯುತ್ತದೆ. ಆತ್ಮ ವಿಶ್ವಾಸದಿಂದ ಮುನ್ನಡೆಯಿರಿ.

Leave A Reply

Your email address will not be published.