ಯಾರಿಗೆ ಮುಂಜಾನೆ 3 ರಿಂದ 5 ಗಂಟೆ ಮಧ್ಯೆ ಎಚ್ಚರವಾಗುತ್ತದೆಯೋ ಅಂತವರು ಈ ಲೇಖನವನ್ನು ತಪ್ಪದೇ ಓದಿ!

0

ಚಾಣಕ್ಯನ ಪ್ರಕಾರ ಯಾವ ವ್ಯಕ್ತಿ 3 ರಿಂದ 5 ಗಂಟೆಯೊಳಗೆ ಏಳುತ್ತಾನೋ ಅವನಿಗೆ ಶುಭ ಹಾಗೂ ಕೆಲವು ಒಳ್ಳೆಯ ಸೂಚನೆಯ ಲಕ್ಷಣಗಳು ಸಿಗುತ್ತವೆಯಂತೆ. ಇನ್ನು ಆ ಸೂಚನೆಗಳು ಯಾವುವು ಎಂದು ತಿಳಿಯೋಣ ಬನ್ನಿ. ಯಾವ ವ್ಯಕ್ತಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗಿನ ಜಾವ 3 ರಿಂದ 5 ಗಂಟೆಯ ಒಳಗೆ ಎಚ್ಚರಗೊಳ್ಳುತ್ತಾನೋ ಅವನು ತುಂಬಾ ಪರಮ ಸುಖಿ ಎಂದು ಹೇಳತ್ತಾರೆ ಆರ್ಚಾರ್ಯ ಚಾಣಕ್ಯರು. ಯಾಕೆಂದರೆ ಆ ಸಮಯದಲ್ಲಿ ದಿವ್ಯ ಶಕ್ತಿ ಜಾಗೃತವಾಗಿರುತ್ತದೆ ಹಾಗೂ ಇದರಿಂದ ಯಾವ ವ್ಯಕ್ತಿ ಆ ಸಮಯದಲ್ಲಿ ಏಳುತ್ತಾರೋ ಅವರಿಗೆ ದಿವ್ಯಶಕ್ತಿ ಪ್ರಸನ್ನವಾಗುತ್ತದೆ. ಇನ್ನೂ ಆ ದಿವ್ಯಶಕ್ತಿಗಳು ಕೆಲವು ಸೂಚನೆಗಳನ್ನು ನೀಡುತ್ತವೆಯಂತೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಬೆಳಗ್ಗಿನ ಜಾವ 3 ರಿಂದ 5 ಗಂಟೆಯ ಸಮಯವನ್ನು ಅಮೃತಗಳಿಗೆ ಎಂದೂ ಕರೆಯಲಾಗುತ್ತದೆ. ಇನ್ನು 3 ರಿಂದ 5ಗಂಟೆ ಸಮಯದಲ್ಲಿ ಚೆನ್ನಾಗಿ ನಿದ್ದೆ ಬರುವ ಸಮಯದಲ್ಲಿ ಎಚ್ಚರವಾಗಿರುತ್ತಾರೋ ಅವರಿಗೆ ದಿವ್ಯಶಕ್ತಿಗಳು ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂಬ ಸೂಚನೆ ನೀಡಲಿವೆ. ಆರ್ಥಿಕವಾಗಿ ಸಿರಿ ಸಂಪತ್ತು ಗಳಿಸುವ ಸೂಚನೆ,

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ನೆಲಸುವ ಸೂಚನೆಯಾಗಿರುತ್ತದೆ. ಆರೋಗ್ಯ ವೃದ್ಧಿಸುತ್ತದೆ ಬುದ್ಧಿವಂತರಾಗುವ ಸೂಚನೆ ಹಾಗೂ ಜೀವನದಲ್ಲಿ ಯಶಸ್ಸನ್ನು ಅತಿಬೇಗ ಗಳಿಸುವ ಸೂಚನೆ. ಸದಾಕಾಲ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ನೀವು ಸಹ 3 ರಿಂದ 5 ಗಂಟೆಯ ಸಮಯದಲ್ಲಿ ಏಳುತ್ತೀರಾ ಇಲ್ಲವಾ ಎಂಬುದನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಧನ್ಯವಾದಗಳು.

Leave A Reply

Your email address will not be published.