ನಮಸ್ಕಾರ ಸ್ನೇಹಿತರೇ ಭಯಂಕರವಾದ ಹಲ್ಲು ನೋವು ಹಲ್ಲುಗಳಲ್ಲಿ ರಕ್ತಸ್ರಾವ ಆಗುತ್ತಾ ಇದ್ದರೆ ವಸಡು ನೋವಿಗೆ ಈ ಮನೆ ಮದ್ದನ್ನು ನೀವು ಮಾಡಿ ನೋಡಿ ಎರಡೇ ದಿನದಲ್ಲಿ ನಿಮ್ಮ ವಸಡು ನೋವು ಹಲ್ಲು ನೋವು ಕಡಿಮೆಯಾಗುತ್ತದೆ ನಿಮ್ಮ ಹಲ್ಲು ಹುಳುಕು ಆಗಿದ್ದರೆ ಇದರಿಂದ ತುಂಬಾ ದಿನದಿಂದ ನೋವು ಅನುಭವಿಸುತ್ತಿದ್ದರೆ ಈ ಮನೆ ಮದ್ದನ್ನು ಮಾಡಿ ನೋಡಿ ನಿಮ್ಮ ಹಲ್ಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ ವಸುಡಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಮನೆ ಮದ್ದನ್ನು ಮಾಡುವುದು ತುಂಬಾ ಈಜಿ, ಬೇಗ ತಕ್ಷಣ ನಿಮ್ಮ ಹಲ್ಲು ನೋವು ಕಡಿಮೆಯಾಗುತ್ತದೆ ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರು ಇದನ್ನು ಮಾಡಿಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಹಾಗಾದ್ರೆ ಈ ಮನೆಮದ್ದನ್ನು ಮಾಡುವುದು ಹೇಗೆ ಅಂತ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಇದಕ್ಕೆ ಬೇಕಾಗಿರುವ ಮುಖ್ಯವಾದ ವಸ್ತು ಎಂದರೆ ಅದು ಪೇರಲೆ ಎಲೆ ಈ ಎಲೆ ಹಲ್ಲಿನ ಸಮಸ್ಯೆ ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು ನಮಗೆಲ್ಲ ಗೊತ್ತೇ ಇದೆ
ಎಲೆ ಹಣ್ಣು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಅಂತ ಅಷ್ಟೊಂದು ರಿಚ್ ಆದಂತಹ ವಿಟಮಿನ್ಸ್ ಗಳು ಇದರಲ್ಲಿದೆ ಹಾಗೆ ಪೇರಲೆ ಎಲಿಯಲ್ಲಿ ನಮ್ಮ ತೂಕವನ್ನು ಕಡಿಮೆ ಮಾಡುವಂತಹ ಗುಣ ಇದೆ ಬಾಡಿ ಹೀಟ್ ಆಗಿದ್ದರೆ ತುಂಬಾ ಒಳ್ಳೆಯದು ಕೆಲವೊಮ್ಮೆ ಪಿತ್ತ ಆಗಿದ್ದರೆ ಬೇರೆ ಎಲೆಯ ರಸವನ್ನು ಮೈಯಿಗೆ ಹಚ್ಚಿಕೊಳ್ಳುವುದರಿಂದ ಅದು ಕಡಿಮೆಯಾಗುತ್ತದೆ ಮುಖ್ಯವಾಗಿ ಪೇರಲೆ ಎಲೆ ಹಲ್ಲು ನೋವಿಗೆ ಒಳ್ಳೆಯದು ಪೇರಲೆ ಮರದಿಂದ ಸ್ವಲ್ಪ ಚಿಗುರು ಎಲೆಯನ್ನು ತೆಗೆದುಕೊಂಡು ಬನ್ನಿ
ಈ ಎಲೆಯನ್ನು ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆಯಬೇಕು ನಮ್ಮ ಬಾಯಲ್ಲಿ ಇರುವ ಎಲ್ಲಾ ಸಮಸ್ಯೆಯನ್ನು ಕಡಿಮೆ ಮಾಡುವ ಗುಣ ಪೇರಲೆ ಎಲೆಗೆ ಇದೆ ನಾವು ಬರೆ ಪೇರಲೆ ಎಲೆಯನ್ನು ಜಿಗಿದು ತಿನ್ನುವುದರಿಂದ ನಮ್ಮ ಹಲ್ಲಿಗೂ ಹಾಗೂ ನಮ್ಮ ದೇಹಕ್ಕೂ ತುಂಬಾನೇ ಒಳ್ಳೆಯದು ವಿಟಮಿನ್ಸ್ ಗಳು ನ್ಯೂಟ್ರಿಯೆಂಟ್ಸ್ ಗಳು ವಿಟಮಿನ್ ಬಿ ವಿಟಮಿನ್ ಸಿ ಪಟಾಸಿಯಂ ಐರನ್ ಹೀಗೆ ಹಲವಾರು ರೀತಿಯ ನ್ಯೂಟ್ರಿಯೆಂಟ್ಸ್ ಗಳು ಇವೆ ಹಾಗಾಗಿ ವಾರಕ್ಕೆ ಎರಡರಿಂದ ಮೂರು ಬಾರಿ ಪೇರಲೆ ಎಲೆಯ ಚಿಗುರನ್ನು ಅಗೆಯುವುದರಿಂದ ಇದು ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಲ್ಲಿನಲ್ಲಿ ಹುಳುಕಾಗಿರುವುದನ್ನು ಇದು ತಡೆಯುತ್ತದೆ
ಬ್ಯಾಕ್ಟೀರಿಯಾ ಗಳು ಇದ್ದರೂ ಕೂಡ ಅದನ್ನು ನಾಶ ಮಾಡುವ ಗುಣ ಇದಕ್ಕೆ ಇದೆ ಈ ಮನೆಮದ್ದಿಗೆ 8 ರಿಂದ ಹತ್ತು ಪೇರಲೆ ಎಲೆ ಕುಡಿಯನ್ನು ತೆಗೆದುಕೊಂಡು ಅದನ್ನು ಕುಟ್ಟಣಿಗೆ ಹಾಕಿ ಕುಟ್ಟಬೇಕು ಇದರ ರಸ ಬೇಕು ಈ ಮನೆ ಮದ್ದಿಗೆ ಹಾಗಾಗಿ ರಸ ಬರುವವರೆಗೂ ನೈಸ್ ಆಗಿ ಕುಟ್ಟಬೇಕು ಇದನ್ನು ಕುಟ್ಟಿದ ಕೂಡಲೇ ರಸ ಬರುತ್ತದೆ ಹಾಗಾಗಿ ನೀವು ಎಕ್ಸ್ಟ್ರಾ ನೀರು ಆಡ್ ಮಾಡುವುದು ಬೇಡ ನಮಗೆ ಒಂದು ಸ್ಪೂನ್ ರಸಾ ಸಿಕ್ಕರೆ ಸಾಕು ಕುಟ್ಟಿ ಆದಮೇಲೆ ಇದನ್ನು ಹಿಂಡಿ ರಸವನ್ನು ತೆಗೆದುಕೊಳ್ಳಬೇಕು ನಂತರ ಒಂದು ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಹತ್ತಿಯ ಉಂಡೆಯನ್ನು ರಸದ ಒಳಗೆ ಡಿಪ್ ಮಾಡಿ ಫುಲ್ ರಸ ಹೀರಿಕೊಳ್ಳುತ್ತದೆ ನಂತರ ಈ ಉಂಡೆಯನ್ನು ಅರಿಶಿಣ ಪುಡಿಯ ಜೊತೆ ಮತ್ತೆ ಡಿಪ್ ಮಾಡಬೇಕು
ಅರಿಶಿಣದ ಪುಡಿ ಉಂಡೆಯ ತುಂಬಾ ಡಿಪ್ ಆಗಬೇಕು ಹಾಗೆ ನೀಟಾಗಿ ಡಿಪ್ ಮಾಡಿ ನಂತರ ಇದನ್ನು ಯಾವ ಹಲ್ಲು ಎಲ್ಲಿ ಹಲ್ಲು ನೋವು ಬರುತ್ತಾ ಇದೆಯೋ ಅಲ್ಲಿಗೆ ಇದನ್ನು ಇಡಬೇಕು ನಂತರ ಹಲ್ಲುಗಳನ್ನು ಕಚ್ಚಿಡಿಯಬೇಕು ಈ ರೀತಿ ಮಾಡುವುದರಿಂದ ಎಲ್ಲಿ ಹಲ್ಲು ನೋವು ಬರುತ್ತಾ ಇರುತ್ತದೆ ಅಲ್ಲಿ ಪೇರಲೆ ಎಲೆ ರಸ ಹಾಗೂ ಅರಿಶಿಣದ ರಸ ಹೋಗಿ ಬ್ಯಾಕ್ಟೀರಿಯಾ ಗಳನ್ನೆಲ್ಲ ನಾಶ ಮಾಡುತ್ತದೆ ಇದರಿಂದ ನಿಮ್ಮ ಹಲ್ಲು ನೋವು ಕಡಿಮೆಯಾಗುತ್ತದೆ ಹಾಗೆ
ಈ ಪೇರಲೆ ಎಲೆಯಿಂದ ಇನ್ನೊಂದು ಮೆಥಡ್ ಮಾಡಬಹುದು ಇದರಿಂದ ಕೂಡ ನಿಮ್ಮ ಹಲ್ಲು ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಐದರಿಂದ ಆರು ಪೇರಲೆ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಒಂದು ಲೋಟ ನೀರಿಗೆ ಒಂದು ಪಾತ್ರೆಗೆ ಹಾಕಿ ಕುದಿಯಲು ಇಡಬೇಕು ಒಂದು ಲೋಟ ನೀರು ಅರ್ಧ ಲೋಟ ನೀರು ಬರುವ ಹಾಗೆ ಕುದಿಸಬೇಕು ಇದು ಬಿಸಿ ಇರುವಾಗಲೇ ಒಂದು ಲೋಟಕ್ಕೆ ಸರ್ವ್ ಮಾಡಿಕೊಳ್ಳ ಬೇಕು ನಂತರ ಒಂದು ಫಟಿಕವನ್ನು ಹಾಕಬೇಕು ಇದು ಗ್ರಾಸರಿ ಶಾಪು ಆನ್ಲೈನ್ ನಲ್ಲಿ ಸಿಗುತ್ತದೆ ನೋಡಲು ಕಲ್ಲು ಸಕ್ಕರೆಯ ರೀತಿಯೇ ಇರುತ್ತದೆ
ಇದು ಕೂಡ ಹಲ್ಲು ನೋವನ್ನು ಬೇಗನೆ ಕಡಿಮೆ ಮಾಡುವ ಗುಣ ಹೊಂದಿದೆ ಜೊತೆಗೆ ಹಲ್ಲಿನಲ್ಲಿ ವಸಡಿನಲ್ಲಿ ಉಂಟಾಗಿರುವ ಎಲ್ಲಾ ಬ್ಯಾಕ್ಟೀರಿಯಾ ಗಳನ್ನು ನಾಶ ಮಾಡುವ ಗುಣವನ್ನು ಹೊಂದಿದೆ ಇದನ್ನು ಆಲಂ ಅಂತಲೂ ಕರೆಯುತ್ತಾರೆ ಇದಕ್ಕೆ ಒಂದು ಚಿಟಿಕೆ ಆಗುವಷ್ಟು ಪಟಿಕದ ಪುಡಿಯನ್ನು ಹಾಕಬೇಕು ಪೇರಲೆ ಎಲೆಯ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ಏನು ಮಾಡಬೇಕು ಅಂದರೆ ಸ್ವಲ್ಪ ಉಗುರು ಬೆಚ್ಚಗೆ ಇರಬೇಕಾದರೆ ನಮ್ಮ ಬಾಯಿಗೆ ಹಾಕಿಕೊಂಡು ಮುಕ್ಕಳಿಸಬೇಕು ಒಂದು ಐದರಿಂದ ಆರು ಬಾರಿ ಮುಕ್ಕಳಿಸಿದ ಮೇಲೆ ನಾವು ಮೊದಲೇ
ಹೇಳಿದ ಕಾಟನ್ ಬಾಲನ್ನು ಎಲ್ಲಿ ನೋವು ಇದೆಯೋ ಅಲ್ಲಿ ಇಟ್ಟು ಕಚ್ಚಬೇಕು ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯ ರಿಸಲ್ಟ್ ಕೊಡುತ್ತದೆ ಒಂದೇ ಬಾರಿಗೆ ನಿಮ್ಮ ಹಲ್ಲು ನೋವು ಕಡಿಮೆಯಾಗುತ್ತದೆ ಇದನ್ನು ಯಾವಾಗ ಮಾಡಬೇಕು ಅಂದರೆ ಹಲ್ಲು ನೋವು ಇದ್ದಾಗ ತಕ್ಷಣವೇ ಮಾಡಿ ಹಾಗೆ ರಾತ್ರಿ ಮಲಗುವಾಗ ಕೂಡ ಒಂದು ಬಾರಿ ಮಾಡಿ ರಾತ್ರಿ ಬೆಳಗಾಗುವ ಅಷ್ಟರಲ್ಲಿ ನಿಮ್ಮ ಹಲ್ಲು ನೋವು ಕಡಿಮೆಯಾಗುತ್ತದೆ ನಿಮ್ಮ ಎಲ್ಲಾ ಬಾಯಿಯ ಸಮಸ್ಯೆಗಳು ಈ ಮನೆಮದ್ದನ್ನು ಮಾಡುವುದರಿಂದ ಕಡಿಮೆಯಾಗುತ್ತದೆ ಸ್ನೇಹಿತರೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755