ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ನಡೆಯುತ್ತಿರುವ ಕೆಲವು ಚಿಕ್ಕಪುಟ್ಟ ವಿಷಯಗಳಲ್ಲಿ ಹಲವಾರು ಸಂಕೇತಗಳು ಅಡಗಿರುತ್ತವೆ ಒಂದು ವೇಳೆ ಈ ಸಂಕೇತಗಳನ್ನು ನೀವು ಅರ್ಥ ಮಾಡಿಕೊಂಡರೆ ಭವಿಷ್ಯದಲ್ಲಿ ಬರುವ ಸಮಯ ಹೇಗಿರುತ್ತದೆ ಅಂತ ಸುಲಭವಾಗಿ ತಿಳಿಯಬಹುದು ಸಮಸ್ಯೆಗಳಿಂದಲೂ ಕೂಡ ಉಳಿದುಕೊಳ್ಳಬಹುದು ಜ್ಯೋತಿಷ್ಯರ ಅನುಸಾರವಾಗಿ ಯಾವಾಗ ದರಿದ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆಯೋ ಮನೆಯಲ್ಲಿ ಚಿಕ್ಕಪುಟ್ಟ ಸಂಕೇತಗಳು ಕಾಣುತ್ತವೆ ಇವತ್ತಿನ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸಂಚಿಕೆಯಲ್ಲಿ ವಾಸ್ತು ಶಾಸ್ತ್ರದ ಕೆಲವು ತುಂಬಾನೇ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಸ್ನೇಹಿತರೆ ಮನೆಯಲ್ಲಿ ಇರುವಂತಹ ಹಿರಿಯರು ಯಾವತ್ತಿಗೂ ನಮಗೆ ಏನನ್ನಾದರೂ ಕಳಿಸುತ್ತಲೇ ಇರುತ್ತಾರೆ ಯಾಕೆ ಅಂದರೆ ಜೀವನದಲ್ಲಿ ನಮಗೆ ಸಮಸ್ಯೆಗಳು ಎದುರಾಗಬಾರದು ಈ ಎಲ್ಲಾ ಕಾರ್ಯಗಳು ಕೇವಲ ನಮ್ಮ ಒಳ್ಳೆಯದಕ್ಕೆ ಅಷ್ಟೇ ಅಲ್ಲದೆ ನಿಮ್ಮ ಯಶಸ್ಸಿಗೂ ಕೂಡ ಇವು ಕಾರಣವಾಗುತ್ತದೆ ಶಾಸ್ತ್ರಗಳನ್ನು ಕೂಡ ಕೆಲವು ಇಂತಹ ವಿಷಯಗಳನ್ನು ಹೇಳಿದ್ದಾರೆ
ಇವುಗಳನ್ನು ಪೂರ್ತಿ ಮಾಡಿದರೆ ನಿಮ್ಮ ದಿನ ಚೆನ್ನಾಗಿರುತ್ತದೆ ಇಲ್ಲಿ ನಾವು ಇಂಥದ್ದೇ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ ಇವುಗಳನ್ನು ಮಾಡುವುದರಿಂದ ಗೌರವ ಘನತೆಯಲ್ಲಿ ವೃದ್ಧಿ ಆಗುವುದಷ್ಟೇ ಅಲ್ಲದೆ ತನ ಲಾಭದ ಜೊತೆಗೆ ಭಾಗ್ಯದ ಲಾಭಗಳು ಕೂಡ ತೆರೆಯುತ್ತವೆ ಇವತ್ತಿನ ಈ ಸಂಚಿಕೆಯಲ್ಲಿ ದುರ್ಭಗ್ಯವನ್ನು ದೂರ ಮಾಡುವಂತಹ ಅಪರೂಪ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಇಲ್ಲಿ ಶಿವ ಪುರಾಣದ ಕೆಲವು ಯಾವ ರೀತಿಯ ವಿಷಯಗಳ ಬಗ್ಗೆ ವರ್ಣಿಸಿದ್ದಾರೆ ಅಂದರೆ ಕೆಲವು ಯಾವ ರೀತಿಯ ವಿಷಯಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ ಅಂದರೆ ಇವುಗಳನ್ನು ದಾನ ಮಾಡಿದರೆ ವ್ಯಕ್ತಿಗೆ
ಎಂತಹ ದುರ್ಭಾಗ್ಯ ಇರಲಿ ಎಂತಹ ಕಠಿಣ ಪರಿಸ್ಥಿತಿ ಇರಲಿ ಖಂಡಿತವಾಗಿ ಅದು ದೂರ ಆಗುತ್ತದೆ ಕೆಲವೊಮ್ಮೆ ಮನುಷ್ಯನಿಗೆ ಯಾವ ರೀತಿಯ ಸಮಸ್ಯೆಗಳು ಆವರಿಸಿಕೊಳ್ಳುತ್ತವೆ ಅಂದರೆ ಯಾವ ರೀತಿಯ ತೊಂದರೆಗಳು ಕಾಡುತ್ತವೆ ಅಂದರೆ ಇದನ್ನು ಅವರು ಒಬ್ಬರೇ ಅನುಭವಿಸುತ್ತಾ ಇರುತ್ತಾರೆ ಬೇರೆಯವರಿಗೂ ಸಹ ಅವರ ನೋವನ್ನು ಹೇಳಿಕೊಳ್ಳಲು ಆಗುತ್ತಾ ಇರುವುದಿಲ್ಲ ಆ ಸಮಸ್ಯೆಯಿಂದ ಅವರಿಗೆ ಮುಕ್ತಿ ಕೂಡ ಸಿಗುತ್ತಾ ಇರುವುದಿಲ್ಲ ಸ್ನೇಹಿತರೆ ಶಿವನ ಆರಾಧನೆ ಹಾಗೆ ಪೂಜೆ ಪಾಠಗಳನ್ನು ಮಾಡುವುದರಿಂದ ಮನುಷ್ಯನ ಎಲ್ಲಾ ಪಾಪಗಳು ಎಲ್ಲಾ ದುರಾದೃಷ್ಟಗಳು ನಾಶವಾಗುತ್ತವೆ ಶಿವಲಿಂಗದ ಮುಂದೆ ಕುಳಿತುಕೊಂಡು
ನಿಮ್ಮ ಕಷ್ಟಗಳನ್ನು ಹೇಳಬಹುದು ಆದರೆ ಇದನ್ನು ಹೇಳುವಾಗ ನಿಮಗೆ ನಂಬಿಕೆ ಇರಬೇಕು ಶಿವಲಿಂಗದ ಮೇಲೆ ನಿಮಗೆ ನಂಬಿಕೆ ಇದ್ದರೆ ಖಂಡಿತವಾಗಿ ನಿಮ್ಮಿಂದ ಏನೇ ತಪ್ಪು ನಡೆದಿದ್ದರೂ ನಿಮಗೆ ಏನೇ ಕಷ್ಟ ಬಂದಿದ್ದರು ನೀವು ಸೋಮವಾರದಿಂದ ಪೂಜೆ ಆರಾಧನೆಯನ್ನು ಮಾಡಿ ಖಂಡಿತವಾಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಇಲ್ಲಿ ನಾವು ನಿಮಗೆ ದುರ್ಭಾಗ್ಯವನ್ನು ದೂರ ಮಾಡುವಂತಹ ಶಿವ ಮಹಾಪುರಾಣದಲ್ಲಿ ತಿಳಿಸಿರುವಂತಹ ಉಪಾಯವನ್ನು ತಿಳಿಸುತ್ತೇವೆ
ನಾವು ಹೇಳುವ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೀವು ಅನುಭವಿಸುತ್ತಿರುವ ಅಂತಹ ಕಷ್ಟಗಳೆಲ್ಲ ದೂರವಾಗುತ್ತವೆ ಶಿವ ಪುರಾಣದಲ್ಲಿ ಇಂತಹ ಯಾವ ಆರು ವಿಷಯಗಳ ಬಗ್ಗೆ ತಿಳಿಸಿದ್ದಾರೆ ಅಂದರೆ ಇವುಗಳನ್ನು ದಾನ ಮಾಡುವುದರಿಂದ ಮನುಷ್ಯನು ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಪಡೆಯುತ್ತಾನೆ ಸ್ನೇಹಿತರೆ ಯಾವುದೇ ದಾನ ಆಗಲಿ ನಿಮ್ಮ ಸಾಮರ್ಥ್ಯದ ಅನುಸಾರ ಮಾಡಬೇಕು ಇಲ್ಲಿ ನೀವು ಏನೇ ದಾನ ಮಾಡಿದರೂ
ಅದು ಮರಳಿ ನಿಮಗೆ ದೊಡ್ಡದಾಗಿ ಸಿಗುತ್ತದೆ ಶಿವ ಪುರಾಣದಲ್ಲಿ ಈ ರೀತಿ ಹೇಳಿದ್ದಾರೆ ಶಿವನ ಹೆಸರಿನಲ್ಲಿ ಯಾವುದಾದರೂ ವಸ್ತುವನ್ನು ದಾನ ಮಾಡಿದರೆ ಖಂಡಿತವಾಗಿ ಅದು ನಿಮಗೆ 100 ಪಟ್ಟು ಹೆಚ್ಚಾಗಿ ಸಿಗುತ್ತದೆ ಹಾಗಾದ್ರೆ ಯಾವ ಯಾವ ರೀತಿಯ ವಸ್ತುಗಳನ್ನು ದಾನ ಮಾಡಬೇಕು ನೀವು ದಾನ ಮಾಡುವುದರಿಂದ ಪ್ರತ್ಯಕ್ಷವಾಗಿ ಅಪ್ಪ್ರತ್ಯಕ್ಷವಾಗಿ ನಿಮ್ಮ ಎಲ್ಲಾ ಸಂಕಟಗಳನ್ನು ದೂರಮಾಡುತ್ತದೆ ಮೊದಲನೆಯ ವಸ್ತು ಉಪ್ಪು ಇದನ್ನು ದಾನ ಮಾಡಿದರೆ ಸೋಮವಾರದ ದಿನ ಉಪ್ಪನ್ನು ನೀವು ದಾನ ಮಾಡಿದರೆ ನಿಮ್ಮಲ್ಲಿರುವ ದುರ್ಭಾಗ್ಯ ನಿಮ್ಮಲ್ಲಿರುವ ಸಮಸ್ಯೆ ದೂರವಾಗುತ್ತದೆ ಉಪ್ಪನ್ನು ದಾನ ಮಾಡುವಾಗ ಒಂದು ಮಾತನ್ನು ನೆನಪಿಟ್ಟುಕೊಳ್ಳಿ
ನಿಮ್ಮ ಕೈಯಿಂದ ಬೇರೆಯವರ ಕೈಗೆ ನೇರವಾಗಿ ಉಪ್ಪನ್ನು ಕೊಡಬೇಡಿ ದಾನ ಕೊಡುವಾಗ ಉಪ್ಪಿನ ಪ್ಯಾಕನ್ನು ಕೆಳಗೆ ಇಟ್ಟುಬಿಡಿ ಅದನ್ನು ಅವರಿಗೆ ತೆಗೆದುಕೊಳ್ಳಲು ಹೇಳಬೇಕು ದಪ್ಪ ಉಪ್ಪನ್ನು ದಾನ ಮಾಡುವುದು ಸರ್ವತ್ತಮ ಅಂತ ತಿಳಿಯಲಾಗಿದೆ ಮುಂದಿನ ವಸ್ತು ಬೆಲ್ಲ ಒಂದು ವೇಳೆ ಬೆಲ್ಲವನ್ನು ದಾನದ ರೂಪದಲ್ಲಿ ಯಾರಿಗಾದರೂ ಕೊಟ್ಟರೆ ನಿಮ್ಮ ಕುಟುಂಬದಲ್ಲಿ ಸಂತೋಷ ಪ್ರೀತಿ ಹೆಚ್ಚಾಗುತ್ತದೆ ಗಂಡ ಹೆಂಡತಿಯ ನಡುವೆ ಕಲಹ ಕ್ಲೇಶ ಇದ್ದರೆ ಜಗಳಗಳು ಇದ್ದರೆ ಇಲ್ಲಿ ನೀವು ಮಹಾದೇವನ ಶರಣಕ್ಕೆ ಹೋಗಿ ಇವರು ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾರೆ ಸೋಮವಾರದ
ದಿನ ಶಿವನಿಗೆ ಖಂಡಿತವಾಗಿ ಬೆಲ್ಲವನ್ನು ಅರ್ಪಿಸಿ ಬೆಲ್ಲದ ದಾನವನ್ನು ಸಹ ಮಾಡಿರಿ ಒಂದು ವೇಳೆ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ ಅಂದರೆ ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಯಾವುದೇ ರೀತಿಯ ಸಂಬಂಧದಲ್ಲಿ ನೀವು ಸಿಹಿಯನ್ನು ತುಂಬಲು ಇಷ್ಟಪಡುತ್ತಾ ಇದ್ದರೆ ಸೋಮವಾರದ ದಿನ ಬೆಲ್ಲದ ದಾನವನ್ನು ಮಾಡಿರಿ ಸ್ನೇಹಿತರೆ ಬೆಲ್ಲ ಹಾಗೂ ರೊಟ್ಟಿಯನ್ನು ಸೇರಿಸಿ ಗೋಮಾತೆಗೆ ತಿನ್ನಿಸುವುದರಿಂದಲೂ ಕೂಡ ನಿಮ್ಮ ಸಂಬಂಧಗಳು ಮಧುರವಾಗುತ್ತವೆ ಲಕ್ಷ್ಮಿಯ ಪ್ರಾಪ್ತಿ ಕೂಡ ಆಗುತ್ತದೆ ಈ ಕೆಲಸವನ್ನು ಕೂಡ ನೀವು ಮಾಡಬಹುದು ಮುಂದಿನ ವಸ್ತು ಎಳ್ಳು ಒಂದು ವೇಳೆ ವ್ಯಕ್ತಿಯ ಆತ್ಮವಿಶ್ವಾಸದಲ್ಲಿ ಏನಾದರೂ ಕೊರತೆ ಇದ್ದರೆ ವ್ಯಕ್ತಿಯು ತುಂಬಾನೇ ಬುದ್ಧಿಶಾಲಿ ಆದ ನಂತರವೂ ಕೂಡ ಅವರ ಆತ್ಮವಿಶ್ವಾಸವು ಅವರಿಗೆ ಸಾಥ್ ಕೊಡುತ್ತಾ
ಇರುವುದಿಲ್ಲ ಕೆಲವೊಮ್ಮೆ ಮಕ್ಕಳು ಅಭ್ಯಾಸದಲ್ಲಿ ಚೆನ್ನಾಗಿರುತ್ತಾರೆ ಆದರೆ ಇಂಟರ್ವ್ಯೂನಲ್ಲಿ ಅವರ ಅಭ್ಯಾಸ ಅವರಿಗೆ ಸಾತ್ ಕೊಡುವುದಿಲ್ಲ ಎಲ್ಲವೂ ಗೊತ್ತಿದ್ದರೂ ಮರಳಿ ಅಲ್ಲಿಂದ ಬರುತ್ತಾರೆ ಸೋತು ಕುಳಿತುಬಿಡುತ್ತಾರೆ ಇಂತಹ ಸ್ಥಿತಿಯಲ್ಲಿ ಎಳ್ಳನ್ನು ದಾನ ಮಾಡಿ ಸೋಮವಾರ ದಿನ ಎಳ್ಳಿನ ದಾನವನ್ನು ಮಾಡಿ ಇಲ್ಲಿ ಬಿಳಿ ಅಥವಾ ಕಪ್ಪು ಎಳ್ಳನ್ನು ದಾನ ಮಾಡಬಹುದು ಒಂದು ವೇಳೆ ಕಪ್ಪು ಎಳ್ಳುಗಳನ್ನು ದಾನ ಮಾಡಲು ನೀವು ಇಷ್ಟ ಪಡುತ್ತಾ ಇದ್ದರೆ ಶನಿವಾರದ ದಿನ ಮಾಡಿರಿ ಈ ದಾನವನ್ನು ಸಹ ಅತ್ಯಂತ ಶುಭದಿನ ಅಂತ ತಿಳಿಯಲಾಗಿದೆ ತುಪ್ಪದ ದಾನವನ್ನು ಮಾಡುವುದರಿಂದಲೂ ಕೂಡ ರೋಗಗಳು ದೂರವಾಗುತ್ತದೆ
ರೋಗಗಳಿಂದ ನಿಮ್ಮ ಶರೀರದ ರಕ್ಷಣೆ ಆಗುತ್ತದೆ ಒಂದು ವೇಳೆ ಯಾವುದಾದರೂ ಮಕ್ಕಳು ತಂಡಿ ಕೆಮ್ಮು ನೆಗಡಿಯಿಂದ ಬಳಲುತ್ತಾ ಇದ್ದರೆ ಅವರ ಕೈಯಿಂದ ತುಪ್ಪವನ್ನು ಸ್ಪರ್ಶ ಮಾಡಿಸಿ ನೀವು ದಾನ ಮಾಡಬಹುದು ತುಪ್ಪದಲ್ಲಿ ಹಸುವಿನ ತುಪ್ಪವನ್ನು ದಾನ ಮಾಡಿದರೆ ಇದನ್ನು ಅತಿ ಉತ್ತಮ ಅಂತ ತಿಳಿಯಲಾಗಿದೆ ಶುದ್ಧ ಮತ್ತು ಪವಿತ್ರ ಅಂತ ತಿಳಿಯಲಾಗಿದೆ ಶಿವನ ಮೇಲೆ ತುಪ್ಪವನ್ನು ಅರ್ಪಿಸುವುದರಿಂದ ನಿಮ್ಮ ರೋಗಗಳು ಕಷ್ಟಗಳು ದೂರವಾಗುತ್ತವೆ ಲಕ್ಷ್ಮಿಯ ಪ್ರಾಪ್ತಿ ಆಗುತ್ತದೆ
ಶಿವನಿಗೆ ತುಪ್ಪವನ್ನು ಅರ್ಪಿಸುವುದರಿಂದ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಇದನ್ನು ಸೋಮವಾರದ ದಿನ ಮಾಡಬೇಕು ಮುಂದಿನ ವಸ್ತು ಕಾಳುಗಳು ಇಲ್ಲಿ ಹಲವಾರು ಪ್ರಕಾರದ ಕಾಳುಗಳನ್ನು ದಾನ ಮಾಡಬಹುದು ಧನ ಧಾನ್ಯಗಳನ್ನು ದಾನ ಮಾಡುವುದರಿಂದ ಅನ್ನಪೂರ್ಣೇಶ್ವರಿ ತಾಯಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಅನ್ನಕ್ಕೆ ಕೊರತೆ ಆಗದೆ ರೀತಿ ನೋಡಿಕೊಳ್ಳುತ್ತಾರೆ ಕಪ್ಪು ಎಳ್ಳನ್ನು ಶನಿವಾರದ ದಿನ ದಾನ ಮಾಡಿ ಬಿಳಿ ಎಳ್ಳನ್ನು ಸೋಮವಾರದ ದಿನ ದಾನ ಮಾಡಿ ಇದರಿಂದ ಖಂಡಿತವಾಗಿ ನಿಮ್ಮ ಖ್ಯಾತಿ ಹರಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755