ಪೇರಲೆ ಎಲೆ ಔಷಧಿಗುಣ ಗೊತ್ತಾದರೆ ಜೀವನ ಪರ್ಯಾಂತ ಆಸ್ಪತ್ರೆಗೆ ಹೋಗೋದೆಇಲ್ಲ ಶುಗರ್ ಬಿಪಿ ಬೊಜ್ಜಿನ ಸಮಸ್ಯೆ ಬಾಯಿ ಹುಣ್ಣು

0

ನಮಸ್ಕಾರ ಸ್ನೇಹಿತರೆ ಈ ವಿಷಯ ತಿಳಿದು ನಿಮಗೆ ಆಶ್ಚರ್ಯ ಆಗಬಹುದು ಅದು ಏನೆಂದರೆ ಪೇರಳೆ ಹಣ್ಣಿಗಿಂತ ಪೇರಳೆ ಎಲೆಯಲ್ಲಿ ಹಲವಾರು ರೀತಿಯ ಕಾಯಿಲೆಗಳನ್ನು ವಾಸಿ ಮಾಡುವ ಗುಣ ಇದೆ ರೋಗಗಳನ್ನು ವಾಸಿ ಮಾಡಲು ಪ್ರಕೃತಿ ಕೊಟ್ಟಂತ ದಿವ್ಯ ಔಷಧಿ ಅಂತಾನೆ ಹೇಳಬಹುದು ಒಂದು ರೀತಿಯಲ್ಲಿ ಹೇಳಬೇಕೆಂದರೆ ಪ್ರಕೃತಿಯಿಂದ ಎಷ್ಟೊಂದು ಉಪಯೋಗ ಇದೆ ಅಂದರೆ ಪೇರಳೆ ಎಲೆಯ ಉಪಯೋಗ ನೋಡಿದರೆ ನಿಮಗೆ ಗೊತ್ತಾಗುತ್ತದೆ ತುಂಬಾ ಜನಕ್ಕೆ ಈ ವಿಷಯ ಗೊತ್ತೇ ಇಲ್ಲ ಇವತ್ತು ನಾವು ನಿಮಗೆ ಪೇರಳೆ ಎಲೆಯ ಎಲ್ಲಾ ಔಷಧೀಯ ಗುಣಗಳ ಬಗ್ಗೆ ತಿಳಿಸುತ್ತೇವೆ ನಿಮಗೆ ಆಶ್ಚರ್ಯವಾಗುತ್ತದೆ ಎಷ್ಟೊಂದು ಕಾಯಿಲೆಗಳಿಗೆ ಪೇರಳೆ ಎಲೆಯನ್ನು ಔಷಧಿಯಾಗಿ ಬಳಸಿಕೊಳ್ಳಬಹುದು ಅಂತ ನಿಮ್ಮ ಎಲ್ಲಾ ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೆಲವೊಂದು ಭಾಗಗಳಲ್ಲಿ ಪೇರಳೆ ಹಣ್ಣಿನ ಗಿಡಕ್ಕೆ ಸೀಬೆ ಹಣ್ಣಿನ ಗಿಡ ಅಂತಲೂ ಕರೆಯುತ್ತಾರೆ ಪೇರಳೆ ಎಲೆ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರ ಅಲ್ಲ ನಮ್ಮ ಮುಖದ ಸೌಂದರ್ಯಕ್ಕೆ ನಮ್ಮ ಕೂದಲಿನ ಆರೋಗ್ಯಕ್ಕೆ ಇದು ತುಂಬಾನೆ ಒಳ್ಳೆಯದು ಬೆಳಿಗ್ಗೆ ಎದ್ದ ತಕ್ಷಣ ಚಿಗುರು 2 ಎಲೆಯನ್ನು ತಿಂದರೆ ಸಾಕು ನಿಮ್ಮ ಶುಗರ್ ಮೆಂಟೇನ್ ಆಗುತ್ತದೆ ಎರಡು ಪೇರಲೆ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಇದನ್ನು ಚೆನ್ನಾಗಿ ಅಗಿದು ತಿನ್ನಬೇಕು ಹಲವಾರು ರೀತಿಯ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು ಯಾರಿಗೆ ಶುಗರ್ ಹೆಚ್ಚಾಗಿರುತ್ತದೆ ಅಂತವರು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 2 ಚಿಗುರು ಎಲೆಯನ್ನು ತಿಂದರೆ ಶುಗರ್ ಲೆವೆಲ್ ಮೇಂಟೇನ್ ಆಗುತ್ತದೆ ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ ಹೀಗೆ ತಿನ್ನುವುದರಿಂದ

ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಎರಡು ಎಲೆಯನ್ನು ತಿಂದು ಒಂದು ಗ್ಲಾಸ್ ನೀರನ್ನು ಕುಡಿಯಬೇಕು ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬೇಗ ಕಡಿಮೆಯಾಗುತ್ತವೆ ಇದಲ್ಲದೆ ಯಾರಿಗೆ ಕೊಲೆಸ್ಟ್ರಾಲ್ ಇದೆ ಅದು ಕಂಟ್ರೋಲಿಗೆ ಬರುತ್ತದೆ ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡುವುದಿಲ್ಲ ಇನ್ನೊಂದು ನಿಮಗೆ ಮುಖ್ಯವಾಗಿ ಖುಷಿ ಕೊಡುವ ವಿಷಯ ಅಂದರೆ ಯಾರಿಗೆ ತುಂಬಾ ತೂಕ ಜಾಸ್ತಿಯಾಗಿರುತ್ತದೆ ವೈಟ್ ಲಾಸ್ ಮಾಡಿಕೊಳ್ಳಬೇಕು ಅಂದರೆ ಮೂರರಿಂದ ನಾಲ್ಕು ಎಲೆಯನ್ನು ಹಾಕಿ ಇದರ ಡಿಕಾಕ್ಷನ್ ಟಿ ಯನ್ನು ಮಾಡಬೇಕು ಇದಕ್ಕೆ ಅರ್ಧ ಚಮಚ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿದರೆ ತೂಕ ಬೇಗ ಕಡಿಮೆಯಾಗುತ್ತದೆ ಯಾರಿಗೆ ಹಲ್ಲು ನೋವು ಬರುತ್ತಾ ಇರುತ್ತದೆ ವಸಡುಗಳಲ್ಲಿ ನೋವು ಬರುತ್ತಾ ಇರುತ್ತದೆ

ವಸಡುಗಳಲ್ಲಿ ಕೀವು ಆಗಿರುತ್ತದೆ ಅಂತವರಿಗೆ ಈ ಪೇರಲೆ ಎಲೆ ತುಂಬಾನೆ ಒಳ್ಳೆಯದು ಪೇರಳೆ ಎಲೆಯನ್ನು ನೀರಿಗೆ ಹಾಕಿ ನೀರಿನಿಂದ ಬಾಯಿ ಮುಕ್ಕಳಿಸುವುದು ಹೀಗೆ ಮಾಡುವುದರಿಂದ ವಸಡಿನಲ್ಲಿ ಆದಂತಹ ನೋವು ಅದು ಕಡಿಮೆಯಾಗುತ್ತದೆ ಹಲ್ಲು ನೋವು ಕಡಿಮೆಯಾಗುತ್ತದೆ ಯಾರಿಗೆ ಬಾಯಿ ಹುಣ್ಣು ಆಗಿರುತ್ತದೆ ಅಂತವರು ಪೇರಲೆ ಎಲೆಯನ್ನು ಚೆನ್ನಾಗಿ ಜಗಿಯಬೇಕು ಇದರ ಜೊತೆಗೆ ಅರ್ಧ ಸ್ಪೂನ್ ಜೀರಿಗೆಯನ್ನು ಹಾಕಿ ಚೆನ್ನಾಗಿ ಜಗಿತಾ ಬಂದರೆ ನಿಮ್ಮ ಬಾಯಿಹುಣ್ಣು ಒಂದೇ ದಿನಕ್ಕೆ ಕಡಿಮೆಯಾಗುತ್ತದೆ ಅಂತಹ ಔಷಧೀಯ ಗುಣ ಇದೆ ಎರಡು ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಗಿದರೆ ನಿಮ್ಮ ಬಾಯಿ ಸ್ಮೈಲ್ ಬರುತ್ತಾ ಇದ್ದರೆ ಅದು ಕಡಿಮೆಯಾಗುತ್ತದೆ ಈ ಎಲೆ ಡೆಂಗ್ಯೂ ತುಂಬಾನೆ ಒಳ್ಳೆಯದು ಡೆಂಗ್ಯೂನಿಂದ ತುಂಬಾ ಜ್ವರ ಬಂದಿದ್ದರೆ

ಅದನ್ನು ಕಡಿಮೆ ಮಾಡುವ ಗುಣ ಹೊಂದಿದೆ ಡೆಂಗ್ಯೂನಿಂದ ಪ್ಲೇಟ್ಲೆಟ್ಸ್ ಕಡಿಮೆಯಾಗಿದ್ದರೆ ಅದನ್ನು ಹೆಚ್ಚಿಸುವ ಗುಣ ಹೊಂದಿದೆ ಜೊತೆಗೆ ಈ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು 1 ಸ್ಪೂನ್ ಕುಡಿಯುವುದರಿಂದ ಪ್ಲೇಟ್ಲೆಟ್ಸ್ ಜಾಸ್ತಿ ಆಗಲು ಸಹಾಯ ಮಾಡುತ್ತದೆ ಅದಲ್ಲದೆ ಚಿಕನ್ ಗುನ್ಯಾ ಬಂದಿದ್ದರೂ ಕೂಡ ಅದನ್ನು ಕಡಿಮೆ ಮಾಡುತ್ತದೆ ಇದರಿಂದ ಉಂಟಾಗುವ ಮಂಡಿ ನೋವು ಸಮೇತ ಕಡಿಮೆಯಾಗುತ್ತದೆ ಈ ಎಲೆಯ ಟಿ ಯನ್ನು ಕುಡಿತಾ ಇದ್ದರೆ ಮಂಡಿ ನೋವು ಕಡಿಮೆಯಾಗುತ್ತದೆ ಜೊತೆಗೆ ಎಲೆಯನ್ನು ಚೆನ್ನಾಗಿ ಜಜ್ಜಿ ಇದರ ಪೇಸ್ಟ್ ಮಂಡಿಗೆ ಹಚ್ಚಿದರೆ ಚಿಕನ್ ಗುನ್ಯಾ ದಿಂದ ಬಂದಂತ ಮಂಡಿ ನೋವು ಬೇಗ ಕಡಿಮೆಯಾಗುತ್ತದೆ ಯಾರಿಗೆ ಹೈಬಿಪಿ ಇರುತ್ತದೆ ಅಂಥವರು ಈ ಎಲೆಯ ಡಿಕಾಕ್ಷನ್ ಅನ್ನು ಕುಡಿದರೆ ಹೈ ಬಿಪಿ ಕಂಟ್ರೋಲ್ ಬರುತ್ತದೆ

ಇದರಿಂದ ತುಂಬಾನೇ ಒಳ್ಳೆಯ ರಿಸಲ್ಟ್ ಪಡೆಯಬಹುದು ಒಂದು ವೇಳೆ ಬೆಳಿಗ್ಗೆ ಕುಡಿಯಲು ಆಗಲಿಲ್ಲ ಆದರೆ ಮಧ್ಯಾಹ್ನ ಕುಡಿಯಬಹುದು ಅಥವಾ 5ಗಂಟೆಗೆ ಟೀ ಟೈಮಲ್ಲಿ ಪೇರಲೆ ಎಲೆಯ ಟಿ ಕುಡಿಯಬಹುದು ಇದರ ಜೊತೆಗೆ ಸ್ವಲ್ಪ ಶುಂಠಿಯನ್ನು ಮಿಕ್ಸ್ ಮಾಡಿಕೊಂಡು ಇದರ ಟೀ ಡಿಕಾಕ್ಷನ್ ಅನ್ನು ಕುಡಿದರೆ ಬಿಪಿ ಬೇಗ ಕಂಟ್ರೋಲ್ ಬರುತ್ತದೆ ಯಾರಿಗೆ ಬೆನ್ನು ನೋವು ಸೊಂಟ ನೋವು ಕೈ ಕಾಲುಗಳು ನೋವು ಇರುತ್ತದೆ ಅಂತವರು ಈ ಎಲೆಯ ಟೀ ಡಿಕಾಕ್ಷನ್ ಮಾಡಿ ಕುಡಿದರೆ ಒಳ್ಳೆಯದು ಯಾಕೆ ಅಂದರೆ ಎಲೆಯಲ್ಲಿ ವಿಟಮಿನ್ ಸಿ ಅಂಶ ತುಂಬಾನೇ ಜಾಸ್ತಿ ಇದೆ ಪೇರಳೆ ಎಲೆಯಲ್ಲಿ ಆಂಟಿ ಇಂಪ್ಲೇಮೆಂಟೇಶನ್ ಆಂಟಿ ವೈರಲ್ ಗುಣ ಕೂಡ ಇದೆ ಅದರಿಂದ ಯಾರಿಗೆ ಅರ್ಥರಿಟೀಸ್ ಪ್ರಾಬ್ಲಮ್ ಇದೆ ಅಂಥವರ ಮಂಡಿ ಬಾತುಕೊಂಡು ಇರುತ್ತದೆ

ಯಾವ ಭಾಗದಲ್ಲಿ ಊತ ಬಂದಿರುತ್ತದೆ ಆಭಾಗದಲ್ಲಿ ಪೇರಳೆ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ಪೇಸ್ಟನ್ನು ಅಪ್ಲೈ ಮಾಡುವುದರಿಂದ ಊತ ಕಡಿಮೆಯಾಗುತ್ತದೆ ಜೊತೆಗೆ ನೋವು ಸಮೇತ ಕಡಿಮೆಯಾಗುತ್ತದೆ ಪೇರಳೆ ಎಲೆಯಲ್ಲಿ ವಿಟಮಿನ್ ಸಿ ಅಂಶ ಜಾಸ್ತಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತದೆ ಅದಲ್ಲದೆ ಆಂಟಿ ಇಂಪ್ಲೇಮೆಂಟ್ ಅರಿ ಕೂಡ ಇರುವುದರಿಂದ ಕಜ್ಜಿ ತುರಿಕೆ ಈ ತರಹ ಚರ್ಮರೋಗದ ಕಾಯಿಲೆಯನ್ನು ನಾಶ ಮಾಡುವ ಶಕ್ತಿ ಹೊಂದಿದೆ 3 ಲೋಟ ನೀರಿಗೆ ಎರಡರಿಂದ ಮೂರು ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಪೇರಳೆ ಎಲೆ ತನ್ನ ಸತ್ವವನ್ನು ಬಿಟ್ಟನಂತರ ಇದನ್ನು ಒಂದು ಗ್ಲಾಸಿಗೆ ಹಾಕಿ ಕುಡಿಯುವುದರಿಂದ ಡಯಾಬಿಟಿಸ್ ಕಂಟ್ರೋಲ್ ಬರುತ್ತದೆ ಬಿಪಿ ಕಂಟ್ರೋಲ್ ಬರುತ್ತದೆ ಯಾರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಅದು ಕೂಡ ಕಡಿಮೆಯಾಗುತ್ತದೆ

ಅದಲ್ಲದೆ ತೂಕವನ್ನು ಕಡಿಮೆ ಮಾಡುತ್ತದೆ ಅಂದರೆ ನಾವು ತಿಂದಂತೆ ಆಹಾರ ಚೆನ್ನಾಗಿ ಡೈಜೆಶನ್ ಆಗುತ್ತದೆ ಇದರಿಂದ ನಾವು ತಿಂದಂತೆ ಆಹಾರ ಬೊಜ್ಜು ಆಗುವುದಿಲ್ಲ ತೂಕ ಜಾಸ್ತಿ ಆಗುವುದಿಲ್ಲ ಇದನ್ನು ಕುಡಿಯುವುದರಿಂದ ವಾತ ಕಸ ಕೈಕಾಲುಗಳ ನೋವು ಕಡಿಮೆಯಾಗುತ್ತದೆ ಇದರ ಟಿ ಯನ್ನು ತಲೆಗೆ ಅಪ್ಲೈ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಕೂದಲು ಉದ್ದವಾಗಿ ಬೆಳೆಯುತ್ತದೆ ಜೊತೆಗೆ ಪೇರಳೆ ಎಲೆಯ ಪೇಸ್ಟ್ ತಲೆಗೆ ಅಪ್ಲೈ ಮಾಡುವುದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ ಕೂದಲಿನ ಬುಡದಲ್ಲಿ ಏನೇ ಸಮಸ್ಯೆ ಇದ್ದರೂ ಕೂಡ ಅದು ಕೂಡ ಕಡಿಮೆಯಾಗುತ್ತದೆ ಪೇರಳೆ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ಪೇಸ್ಟನ್ನು ಕಜ್ಜಿ ತುರಿಕೆ ಹುಳುಕಡ್ಡಿ ಅಲರ್ಜಿ ಪ್ರಾಬ್ಲಮ್ ಹಾಗಿದ್ದರೂ ಸಹಿತ ಕಡಿಮೆ ಮಾಡುತ್ತದೆ

ಅಂದರೆ ಚರ್ಮರೋಗವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ಇದಲ್ಲದೆ ಮುಖದ ಸೌಂದರ್ಯ ಕೂಡ ತುಂಬಾ ಒಳ್ಳೆಯದು ಮೊಡವೆ ಕಲೆ ಬೊಂಗು ಇದನ್ನು ಕಡಿಮೆ ಮಾಡುತ್ತದೆ ಮುಖದಲ್ಲಿ ಸುಖವಾಗುವುದು ಮುಖದಲ್ಲಿ ರಿಂಕಲ್ ಸಾಗುವ ಚಿಕ್ಕವಯಸ್ಸಿನಲ್ಲಿ ವಯಸ್ಸಾದ ರೀತಿ ಕಾಣುವುದು ಇದನ್ನು ಕಡಿಮೆ ಮಾಡುತ್ತದೆ ಪೇರಳೆ ಎಲೆಯ ಪೇಸ್ಟ್ ಸ್ನೇಹಿತರೆ ಪೇರಳೆ ಎಲೆಯಲ್ಲಿ ಎಷ್ಟೊಂದು ಆರೋಗ್ಯದ ಗುಟ್ಟು ಇದೆ ಅಂತ ತಿಳಿಯಿತಲ್ಲಾ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.