ನಿಮ್ಮ ಹಿಂದಿನ ಜನ್ಮದ ರಹಸ್ಯವನ್ನು ತಿಳಿಯಲು ಇದರಲ್ಲಿ ಒಂದು ಬಾಗಿಲನ್ನು ಆರಿಸಿ

0

ಸ್ನೇಹಿತರೇ ಕೆಲವರಿಗೆ ಹಿಂದಿನ ಜನ್ಮದಲ್ಲಿ ಏನಾಗಿದ್ದೇ ಎಂಬುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಈ ಲೇಖನದಲ್ಲಿ ಯಾವ ಒಳ್ಳೆಯ ಮತ್ತು ಕೆಲಸ ಮಾಡಿದ್ದಿರಿ, ಅದರ ಫಲವಾಗಿ ಈ ಜನ್ಮದಲ್ಲಿ ಏನೆಲ್ಲಾ ಸಿಗುತ್ತದೆ ಹಿಂದಿನ ಜನ್ಮಕ್ಕೆ ಅನುಸಾರವಾಗಿ ಕೆಟ್ಟ ಮತ್ತು ಒಳ್ಳೆಯ ಫಲಗಳನ್ನ ಅನುಭವಿಸಬೇಕಾಗುತ್ತದೆ ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಈ ಚಿತ್ರದಲ್ಲಿರುವ ಎರಡು ದ್ವಾರದಲ್ಲಿ ಒಂದನ್ನ ಆರಿಸಬೇಕು. ಹೇಗೆಂದರೆ ಕಣ್ಣು ಮುಚ್ಚಿಕೊಂಡು ಧ್ಯಾನವನ್ನು ಮಾಡಿಕೊಳ್ಳಿ, ಈ ಚಿತ್ರವನ್ನು ನೋಡಿ ಆಗ ಹೆಚ್ಚು ಆಕರ್ಷಿತವಾಗಿ ಯಾವ ನಂಬರ್ ನ ಬಾಗಿಲು ಕಾಣುತ್ತದೆಯೋ, ಈ ಎರಡು ಬಾಗಿಲಿನಲ್ಲಿ ತುಂಬಾ ಸಲ ನೋಡಬೇಕು ಎನಿಸುತ್ತಿರುತ್ತದೆ. ಹೆಚ್ಚಾಗಿ ನಿಮಗೆ ಆಕರ್ಷಣೆಯಾಗಿ ಕಾಣುತ್ತಿರುತ್ತದೆಯೋ ಅದನ್ನು ನೀವು ಸೆಲೆಕ್ಟ್ ಮಾಡಬೇಕು. ಅದರ ಮೂಲಕ ಹಿಂದಿನ ಜನ್ಮದ ಬಗ್ಗೆ ತಿಳಿಸಿಕೊಡುತ್ತೇವೆ.

ಮೊದಲನೇ ಬಾಗಿಲನ್ನು ಆಯ್ಕೆ ಮಾಡಿದ್ದರೇ ಇವರು ಹಿಂದಿನ ಜನ್ಮದಲ್ಲಿ ಒಂದು ಸಮುದಾಯದ ಅಧ್ಯಕ್ಷರಾಗಿ ಇರಬಹುದು, ರಾಜ ಅಥವಾ ರಾಣಿ ಇಲ್ಲವೇ ರಾಜಕಾರಣಿಯಾಗಿರಬಹುದು. ಇದಲ್ಲದೇ ತಮ್ಮ ಹೋದ ಜನ್ಮದಲ್ಲಿ ಒಂದು ದೊಡ್ಡ ಅಪರಾಧ ಅಥವಾ ಪಾಪವನ್ನು ಮಾಡಿರುತ್ತಾರೆ. ಈ ಜನ್ಮದಲ್ಲಿ ಸ್ವಲ್ಪಮಟ್ಟಿಗಾದರೂ ಸ್ವಲ್ಪ ಪಾಪವನ್ನು ಅನುಭವಿಸುತ್ತಿರುತ್ತಾರೆ.

ಹಿಂದಿನ ಜನ್ಮದಲ್ಲಿ ಪ್ರೀತಿಯ ವಿಷಯದಲ್ಲಿ ಮೋಸ ಹೋಗಿರುತ್ತಾರೆ. ಈ ಜನ್ಮದಲ್ಲಿ ಪ್ರೀತಿ ವಿಷಯದಲ್ಲಿ ಮೋಸವಾಗುವುದಿಲ್ಲ. ಈ ಜನ್ಮದಲ್ಲಿ ಒಳ್ಳೆಯ ಬಾಳಸಂಗಾತಿ ಸಿಗುತ್ತಾರೆ. ಹಿಂದಿನ ಜನ್ಮದಲ್ಲಿ ನಿಮ್ಮಿಂದ ಸಹೋದರ, ಸಹೋದರಿಯರು ಸಾಕಷ್ಟು ಕಷ್ಟವನ್ನು ಅನುಭವಿಸಿರುತ್ತಾರೆ. ಅದರಿಂದ ಈ ಜನ್ಮದಲ್ಲಿ ಸ್ವಲ್ಪ ಸ್ವಲ್ಪ ತೊಂದರೆಗಳನ್ನು

ಈ ಜನ್ಮದಲ್ಲಿ ನಿಮ್ಮ ಸಹೋದರ, ಸಹೋದರಿಯರಿಂದ ಸಣ್ಣ ಪುಟ್ಟ ಜಗಳಗಳು ಇರುತ್ತದೆ. ಇವರು ಹಿಂದಿನ ಜನ್ಮದಲ್ಲಿ ಮಾಟಮಂತ್ರ ಮಾಡುವವರು ಆಗಿರಬಹುದು ಅಥವಾ ಮಾಡಿಸುವಂತಹವರು ಆಗಿರಬಹುದು ಎಂದು ಕಂಡುಬರುತ್ತಿರುವುದರಿಂದ ಈ ಜನ್ಮದಲ್ಲಿ ಅಷ್ಟೇನೂ ಈ ಜನ್ಮದಲ್ಲಿ ತೊಂದರೆ ಆಗುವುದಿಲ್ಲ. ಈ ಜನ್ಮದಲ್ಲಿ ತಕ್ಕಮಟ್ಟಿಗೆ ಚೆನ್ನಾಗಿಯೇ ಇರುತ್ತೀರಿ. ಈ ಜನ್ಮದಲ್ಲಿ ಆರ್ಥಿಕವಾಗಿ ಚೆನ್ನಾಗಿಯೇ ಇರುತ್ತಾರೆ.

ಎರಡನೇ ಬಾಗಿಲನ್ನು ಸೆಲೆಕ್ಟ್ ಮಾಡಿದ್ದರೇ ಹಿಂದಿನ ಜನ್ಮದಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳಾಗಿರುತ್ತಾರೆ. ಗುರುವಿನ ಸ್ಥಾನದಲ್ಲಿರುವ ವ್ಯಕ್ತಿಗಳು ಆಗಿರುತ್ತಾರೆ. ಇವರ ಜೀವನದಲ್ಲಿ ಪ್ರೀತಿಯನ್ನ ಹಂಚಿಕೊಂಡೇ ಬೆಳೆದಿರುತ್ತಾರೆ. ಹಿಂದಿನ ಜನ್ಮದಲ್ಲಿ ಸಾಕಷ್ಟು ಕರ್ಮಗಳನ್ನ ಮಾಡಿರುತ್ತಾರೆ. ಹಿಂದಿನ ಜನ್ಮದಲ್ಲಿ ಕೆಟ್ಟ ಸಾವನ್ನ ಅನುಭವಿಸಿರುತ್ತಾರೆ. ಈ ಜನ್ಮದಲ್ಲಿ ಒಳ್ಳೆಯ ರೀತಿಯ ಸಾವನ್ನ ಅನುಭವಿಸುತ್ತಾರೆ

ಅಂದರೆ ನೋವು ಇಲ್ಲದ ಸಾವನ್ನ ಪಡೆಯುತ್ತಾರೆ. ಗುರುವಿನ ಸ್ಥಾನದಲ್ಲಿರುತ್ತಾರೆ ಮತ್ತು ಪರೋಪಕಾರಿಯಾಗಿ ಇದ್ದರೂ ಹಿಂದಿನ ಜನ್ಮದಲ್ಲಿ ಕೆಟ್ಟ ರೀತಿಯ ಸಾವನ್ನು ಅನುಭವಿಸಿರುತ್ತಾರೆ ಆದರೇ ಈ ಜನ್ಮದಲ್ಲಿ ಒಳ್ಳೆಯ ಸಾವನ್ನು ಪಡೆಯುತ್ತಾರೆ. ಈ ಜನ್ಮದಲ್ಲಿ ಹಿಂದಿನ ಜನ್ಮದ ಕರ್ಮದ ಫಲವಾಗಿ ಯಾವುದೇ ರೀತಿಯ ಕೆಟ್ಟದ್ದು ಆಗುವುದಿಲ್ಲ, ಅದೃಷ್ಠವಂತರಾಗಿರುತ್ತೀರಿ.

ಈ ಜನ್ಮದಲ್ಲಿ ಹುಟ್ಟಿನಿಂದಲೇ ಒಳ್ಳೆಯ ಹಂತಸ್ತು, ಹಣಕಾಸು ಎಲ್ಲಾ ಅನುಕೂಲತೆಗಳು ಬಂದಿರುತ್ತದೆ. ಇವರು ಹಿಂದಿನ ಜನ್ಮದಲ್ಲಿ ಎಷ್ಟು ಒಳ್ಳೆಯವರು ಆಗಿರುತ್ತಾರೋ ಆದರೇ ಈ ಜನ್ಮದಲ್ಲಿ ಸ್ವಲ್ಪ ಕೆಟ್ಟ ಗುಣಗಳು ಇವರಿಗೆ ಇರುತ್ತದೆ. ಮುಂಗೋಪ ಸ್ವಭಾವದವರು, ಜನರಿಗೆ ಉಪಕಾರ ಮಾಡುವ ಮನೋಭಾವನೆ ಇರುವುದಿಲ್ಲ. ನೀವು ನಿಮ್ಮ ಕೆಟ್ಟ ಸ್ವಭಾವವನ್ನ ಬದಲಾಯಿಸಿಕೊಂಡರೆ ಈ ಜನ್ಮದಲ್ಲಿ ಒಳ್ಳೆಯ ಫಲಗಳನ್ನ ಪಡೆಯಬಹುದು.

Leave A Reply

Your email address will not be published.