ಆಮೆ ಆಕಾರದ ಉಂಗುರು ಧರಿಸುವದರಿಂದಾಗುವ ಪ್ರಯೋಜನಗಳು 

0

ಎಷ್ಟೋ ಜನ ಬೆರಳುಗಳಲ್ಲಿ ವಜ್ರದುಂಗುರ ಅಥವಾ ಬೇರೆ ಹರಳಿನ ಉಂಗುರವನ್ನು ಧರಿಸಿರುತ್ತಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಬ್ರೇಸ್‌ಲೇಟ್‌ ಅಥವಾ ಕೊರಳಿನಲ್ಲಿ ಚೈನ್‌ ಕೂಡ ಹಾಕಿಕೊಂಡಿರುತ್ತಾರೆ. ಉಂಗುರಗಳಲ್ಲಿ ಬೇರೆ ಬೇರೆ ಪ್ರಕಾರದ ರತ್ನದ ಉಂಗುರಗಳನ್ನು ಧರಿಸಿರುವುದನ್ನು ನೋಡಿರುತ್ತೀವಿ. ಈ ಉಂಗುರವನ್ನು ಹಾಕಿಕೊಳ್ಳುವ ಹಿಂದಿನ ಕಾರಣವೇನೆಂದರೆ ಅವರವರ ಜನ್ಮ ಕುಂಡಲಿಯಲ್ಲಿ ಇರುವ ದೋಷಗಳ ನಿವಾರಣೆಗಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಉಂಗುರವನ್ನು ಧರಿಸುವ ಉದ್ದೇಶವಾಗಿರುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಜನರ ಕೈಯಲ್ಲಿ ಬೇರೆ ಬೇರೆ ಆಕಾರದ ಉಂಗುರಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿ ಒಂದು ಆಮೆಯ ಆಕಾರದ ಉಂಗುರ ಕೂಡ. ಈ ಉಂಗುರವು ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಈ ಉಂಗುರವು ಏಕೆ ಧರಿಸಿರಬಹುದೆಂಬ ಪ್ರಶ್ನೆ ಉದ್ಭವಿಸುವುದು ಸಹಜ ಏಕೆಂದರೆ ಕೆಲವೊಮ್ಮೆ ಇದು ಫ್ಯಾಶನ್‌ ಅಥವಾ ರಾಶಿಗೆ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತಹ ಉಂಗುರವಾ?

ಅನೇಕ ಅನೇಕ ರೀತಿಯಲ್ಲಿ ಯೋಚಿಸುವುದು ಸಹಜ. ಆಮೆಯಾಕಾರದ ಉಂಗುರ ಧರಿಸುವುದರಿಂದ ಆಗುವ ಲಾಭಗಳೆಂದರೆ ಆಮೆಯಾಕಾರದ ರಿಂಗ್‌ನ್ನು ಧರಿಸುವುದರಿಂದ ವಾಸ್ತುಶಾಸ್ತ್ರದಲ್ಲಿ ಶುಭ ಉಂಟಾಗುತ್ತದೆ ಎಂದು ತಿಳಿಸಲಾಗುತ್ತದೆ. ಈ ಉಂಗುರ ವ್ಯಕ್ತಿಯ ಜೀವನದಲ್ಲಿನ ಹಲವಾರು ದೋಷಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ವಿಶೇಷವೇನೆಂದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಂತೆ ಇನ್ನು ಶಾಸ್ತ್ರದ ಪ್ರಕಾರ ಆಮೆ ನೀರಿನಲ್ಲಿ ಇರುತ್ತದೆ. ಇದು ಸಕಾರಾತ್ಮಕವಾಗಿ ಪ್ರಗತಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ.

ಆಮೆ ಪರಮೇಶ್ವರ ಮತ್ತು ವಿಷ್ಣುವಿನ ಅವತಾರವೆಂದು ಹೇಳಲಾಗುತ್ತದೆ. ಸಮುದ್ರ ಮಂಥನ ಜರುಗುವಾಗ ಆಮೆ ಸಮುದ್ರ ಮಂಥನದಿಂದ ಉದ್ಭವವಾಯಿತು ಎಂದು ಹೇಳಲಾಗುತ್ತದೆ. ಹಾಗೇ ಎಲ್ಲರಿಗೂ ತಿಳಿದಿರುವಂತೆ ಸಮುದ್ರ ಮಂಥನದಲ್ಲಿ ಶ್ರೀಮಹಾಲಕ್ಷ್ಮಿ ಕವಡಿಗಳು ಇತ್ಯಾದಿಗಳು ಉದ್ಭವವಾದವೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಒಂದು ಕಾರಣದಿಂದ ವಾಸ್ತುಶಾಸ್ತ್ರದಲ್ಲಿ ಸಾಕಷ್ಟು ಮಹತ್ತ್ವ ಸ್ಥಾನವನ್ನು ಕೊಡಲಾಗಿದೆ. ಅಂದರೆ ಆಮೆಗೆ ಶ್ರೀ ಮಹಾಲಕ್ಷ್ಮಿ ದೇವಿಯ ಕೃಪೆಯೊಂದಿಗೆ ಧನಲಕ್ಷ್ಮಿ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಮತ್ತು ಧೈರ್ಯಕ್ಕು ಶಾಂತಿಗೂ ಸಮಾಧಾನಕ್ಕೂ ವೃದ್ಧಿಗೂ ಪ್ರತೀಕವಾಗಿದೆ ಆಮೆ ಎಂದು ತಿಳಿಸಲಾಗಿದೆ.
ಇನ್ನು

ಈ ಉಂಗುರವನ್ನು ಯಾವ ರೀತಿ ತಯಾರಿಸಿಕೊಳ್ಳಬಹುದು ಯಾವ ವಿಧಾನದಲ್ಲಿ ತಯಾರಿಸಿಕೊಳ್ಳಬಹುದು ಬೆಳ್ಳಿಯ ಉಂಗುರವನ್ನು ಆಮೆ ಆಕಾರದಲ್ಲಿ ತಯಾರಿಸಿಕೊಳ್ಳಬಹುದು. ಆಮೆ ಆಕಾರದ ಉಂಗುರ ಕೇವಲ ಬೆಳ್ಳಿಯಿಂದ ಮಾಡಿರಬೇಕು. ಒಂದು ವೇಳೆ ಬಂಗಾರ ಅಥವಾ ವಜ್ರದ ಉಂಗುರ ಧರಿಸುತ್ತಿದ್ದರೆ ಬೆಳ್ಳಿಯಿಂದ ಆಮೆ ಆಕಾರ ತಯಾರಿಸಿ ನಂತರ ಆಮೆಯ ಮೇಲೆ ಬಂಗಾರದ ಡಿಸೈನ್‌ ಮಾಡಿಕೊಳ್ಳಬಹುದು ಅಥವಾ ಅದರ ಮೇಲೆ ರತ್ನಗಳನ್ನು ಕೂರಿಸಿ ತಯಾರಿಸಿಕೊಳ್ಳಬಹುದು. ಇನ್ನು ಉಂಗುರ ಧರಿಸಿರುವಾಗ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ.

ಆಮೆಯ ತಲೆ ಉಂಗುರ ಧರಿಸಿದ್ದ ವ್ಯಕ್ತಿಯ ಬದಿಗೆ ಬರಬೇಕು. ಒಂದು ವೇಳೆ ಅದರ ತಲೆ ಬೆರಳಿನ ಮುಂದುಗಡೆ ಧರಿಸಿದರೆ ಧನಲಕ್ಷ್ಮಿ ಬರುವುದರ ಬದಲು ನಿಮ್ಮ ಕೈಯಿಂದಲೇ ಹೊರಟು ಹೋಗುತ್ತಾಳೆ. ಈ ಉಂಗುರವನ್ನು ನಿಮ್ಮ ಮಧ್ಯದ ಬೆರಳು ಅಥವಾ ಅದರ ಬದಿಗಿನ ಬೆರಳಿಗೆ ಧರಿಸುವುದು ಉತ್ತಮ. ಇದರಿಂದ ಯಾವುದೇ ಪ್ರಕಾರದ ವಾಸ್ತುಶಾಸ್ತ್ರದ ಸಮಸ್ಯೆ ಇರುವುದಿಲ್ಲ. ಈ ಉಂಗುರ ಮೊಟ್ಟ ಮೊದಲು ಕೇವಲ ಶುಕ್ರವಾರದಂದು ಹಾಕಿಕೊಳ್ಳಲು ಪ್ರಾರಂಭಿಸಿ ತದನಂತರ ಯಾವಾಗ ಬೇಕಾದರೂ ಧರಿಸಿಕೊಳ್ಳಬಹುದು.

ಯಾಕೆಂದರೆ ಶುಕ್ರವಾರ ಲಕ್ಷ್ಮಿಯ ವಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಗೆ ಮಹಾಲಕ್ಷ್ಮಿ ಜೊತೆಗೆ ಧನದ ಆಗಮನವಾಗಬೇಕೆಂದರೆ ಆಮೆಯ ಆಕಾರದ ಉಂಗುರವನ್ನು ಧರಿಸಲೇಬೇಕು. ಈ ಉಂಗುರವನ್ನು ಧರಿಸಿದ ನಂತರ ಒಂದು ವಿಷಯವನ್ನು ಮಾಡಲೇಬೇಡಿ ಅದನ್ನು ಕೈಯಿಂದ ಗುಂಡಾಗಿ ತಿರುಗಿಸಬೇಡಿ. ಹಾಗೇ ತಿರುಗಿಸುವುದರಿಂದ ಆಮೆಯ ಮುಖದ ದಿಶೆ ಬದಲಾಗುತ್ತದೆ. ಇದರಿಂದ ಸಮಸ್ಯೆಗಳು ಉತ್ಪನ್ನವಾಗಬಹುದು ಮತ್ತು ಕಷ್ಟಗಳು ಬರಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.