ಧೈರ್ಯ ಇವರ ಹುಟ್ಟು ಗುಣ!

0

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಸಂಪೂರ್ಣ ಗುಣಲಕ್ಷಣಗಳನ್ನು ನೋಡೋಣ ಮೇಷ ರಾಶಿಯ ಅಧಿಪತಿ ಮಂಗಳಗ್ರಹ ಆಗಿದೆ ಮಂಗಳ ಗ್ರಹವು ಪರಾಕ್ರಮ ಮತ್ತು ಉತ್ಸಾಹದ ಪ್ರತೀಕವಾಗಿದೆ ಮೇಷ ರಾಶಿಯವರು ನೋಡಲು ಆಕರ್ಷಕವಾಗಿ ಮತ್ತು ಸುಂದರವಾಗಿ ಇರುತ್ತಾರೆ ಮತ್ತು ಕಲಾತ್ಮಕ ರಾಗಿರುತ್ತಾರೆ ಇವರು ಸ್ವಾತಂತ್ರ್ಯ ವಿಚಾರ ದವರು ಆಗಿರುತ್ತಾರೆ ಸರಿ ಮತ್ತು ತಪ್ಪುಗಳ ಬಗ್ಗೆ ತಮ್ಮದೇ ಆದ ದೃಷ್ಟಿಕೋನ ಇರುತ್ತದೆ ಇವರಿಗೆ ಇವರು ಆಶಾವಾದಿಗಳು ಆಗಿರುತ್ತಾರೆ ಮತ್ತು ಮುಗ್ಧ ರಾಗಿರುತ್ತಾರೆ ಮತ್ತು ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ ಮತ್ತು ಪದೇಪದೇ ಮೋಸಕ್ಕೆ ಒಳಗಾಗುತ್ತಾರೆ ಇವರನ್ನು ತುಂಬಾ ಬೇಗ ಪ್ರಬಾವಿಸಬಹುದು ಮತ್ತು ಈ ರಾಶಿಯವರು ತಮಗೆ ತುಂಬಾ ಇಷ್ಟ ಆದವರ ಮೇಲೆ ಅಧಿಕಾರ ಚಲಾಯಿಸುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮತ್ತು ಇವರು ತುಂಬಾ ಸ್ವಾಭಿಮಾನಿ ಗಳಾಗಿರುತ್ತಾರೆ ಕೀರ್ತಿ ಮತ್ತು ಐಶ್ವರ್ಯಕ್ಕೆ ಬಂದರೆ ಬೇರೆಯವರಿಂದ ಕೆಟ್ಟ ದಾರಿಯಿಂದ ಪಡೆಯುವುದಕ್ಕೆ ಇಷ್ಟಪಡುವುದಿಲ್ಲ ಇವರು ಲೈಫಿನಲ್ಲಿ ತಮ್ಮದೇ ಆದ ರೂಲ್ಸ್ ರೆಗ್ಯುಲೇಷನ್ ಹಾಕಿಕೊಂಡಿರುತ್ತಾರೆ ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ ಇವರು ಸ್ನೇಹಿತರಿಗೆ ತುಂಬಾನೇ ಇಂಪಾರ್ಟೆನ್ಸ್ ಕೊಡುತ್ತಾರೆ ಅವರಿಗೆ ಹಣ ಮತ್ತು ಟೈಮನ್ನು ಎಷ್ಟು ಬೇಕಾದರೂ ಕರ್ಚು ಮಾಡುತ್ತಾರೆ ಇವರಿಗೆ ಟೈಮ್ ಸೆನ್ಸ್ ತುಂಬಾ ಚೆನ್ನಾಗಿರುತ್ತದೆ ಇವರು ರಿಸ್ಕ್ ಟೇಕರ್ ಆಗಿರುತ್ತಾರೆ ಸುಳ್ಳು ಹೇಳುವುದಿಲ್ಲ ಸಂಬಂಧಗಳಿಗೆ ತುಂಬಾನೇ ವ್ಯಾಲ್ಯೂ ಅನ್ನು ಕೊಡುತ್ತಾರೆ

ಇವರಿಗೆ ಯಾರಾದರೂ ಮೋಸ ಮಾಡಿದರೆ ತುಂಬಾನೇ ದುಃಖ ಪಡುತ್ತಾರೆ ಮತ್ತು ಅದನ್ನು ಬೇಗ ಮರೆತು ಹೋಗಿಬಿಡುತ್ತಾರೆ ಮತ್ತೆ ಜನರನ್ನು ನಂಬುವುದಕ್ಕೆ ಸ್ಟಾರ್ಟ್ ಮಾಡುತ್ತಾರೆ ಮತ್ತು ಇವರು ಬೇರೆಯವರ ಆದೇಶ ತೆಗೆದುಕೊಳ್ಳುವುದಕ್ಕೆ ಚೂರು ಇಷ್ಟಪಡುವುದಿಲ್ಲ ಅದು ಯಾರೇ ಆಗಿರಬಹುದು ಮತ್ತು ಇವರು ಯಾರನ್ನೂ ಕೇರ್ ಮಾಡುವುದಿಲ್ಲ ಮತ್ತು ಬೇರೆಯವರ ಎದುರಿಗೆ ಬಗ್ಗದೇ ಇರುವುದು ಗುಣ ಬೇರೆಯವರನ್ನು ಆಕರ್ಷಿಸುತ್ತದೆ ಇವರಿಗೆ ಕೋಪ ತುಂಬಾನೇ ಬೇಗ ಬರುತ್ತದೆ ಇವರನ್ನು ಬೇಗ ಶಾಂತ ಗೊಳಿಸಬಹುದು ಮತ್ತು ಇವರು ತನ್ನ ಕೆಲಸವನ್ನು ಮುಗಿಸದೆ ವಿಶ್ರಾಂತಿ ಪಡುವುದಿಲ್ಲ ಮತ್ತು ಇವರು ತನ್ನ ಸಂಗಾತಿಯನ್ನು ಸ್ನೇಹಿತರಾಗಿ ನೋಡುತ್ತಾರೆ ಮತ್ತು ಈ ರಾಶಿಯವರು ಮೋಸ ಮಾಡುವುದಿಲ್ಲ ಮೋಸ ಮಾಡುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ

ಇವರು ಉತ್ತಮ ಸಲಹೆಗಾರರು ಆಗಿರುತ್ತಾರೆ ಮತ್ತು ಇವರು ಯಾರಿಂದಲೂ ಹೆಲ್ಪ್ ತೆಗೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಹೊರಗಡೆ ತುಂಬಾ ಶಿಸ್ತಿನ ವ್ಯಕ್ತಿಯಂತೆ ಕಾಣಿಸುತ್ತಾರೆ ಆದರೆ ಒಳಗಡೆ ತುಂಬಾ ಕರುಣೆ ಪ್ರೀತಿ ಇರುತ್ತದೆ ಇವರು ತುಂಬಾ ಭಾವನಾತ್ಮಕ ಜೀವಿ ಆಗಿರುತ್ತಾರೆ ಬೇರೆಯವರ ಪ್ರಾಬ್ಲಂಗೆ ಒಳ್ಳೆಯ ಸಲ್ಯೂಷನ್ ಕೊಡುತ್ತಾರೆ ಅಂತ ಹೇಳಬಹುದು ಮತ್ತು ಇವರು ಕ್ಲೀನಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಇವರು ಹಠವಾದಿ ಗಳು ಬುದ್ಧಿವಂತರಾಗಿರುತ್ತಾರೆ ಕ್ರೀಡೆಗಳಲ್ಲಿ ಉತ್ಸುಕರಾಗಿರುತ್ತಾರೆ ಇವರು ಜನ್ಮ ಸ್ಥಾನದಿಂದ ದೂರ ಇದ್ದರೆ ಸಫಲರಾಗುತ್ತಾರೆ ಮತ್ತು ಇವರ ಆರೋಗ್ಯದ ವಿಚಾರಕ್ಕೆ ಬಂದರೆ ತಲೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಮತ್ತು ಕರಿಯ ವಿಚಾರಕ್ಕೆ ಬಂದರೆ ರಾಜಕೀಯ ಪೊಲೀಸ್ ಅಗ್ನಿಗೆ ಸಂಬಂಧಪಟ್ಟಂತಹ

ಕೆಲಸಗಳು ಟೈಲರ್ ಟೀಚಿಂಗ್ ಮತ್ತು ಕಂಪನಿಗೆ ಸಂಬಂಧಪಟ್ಟ ಕೆಲಸಗಳು ಭೂಮಿಗೆ ಸಂಬಂಧಪಟ್ಟ ಕೆಲಸಗಳು ಇವರಿಗೆ ಆಗಿಬರುತ್ತದೆ ಮತ್ತು ಇವರಿಗೆ ಸಜೇಶನ್ ಕೊಡುವುದಾದರೆ ಇವರಿಗೆ ಕೋಪ ಜಾಸ್ತಿ ಇರುವುದರಿಂದ ಅದನ್ನು ಕಡಿಮೆ ಮಾಡಿಕೊಳ್ಳಬೇಕು ಯೋಗ ಧ್ಯಾನ ಮಾಡಿಕೊಳ್ಳಬಹುದು ಮತ್ತು ಇವರು ಸ್ವಾಭಿಮಾನಿಗಳು ಆಗಿರುವುದರಿಂದ ಬೇರೆಯವರಿಗೆ ಇವರು ಸ್ವಲ್ಪ ಈಗೋ ಸ್ಟಿಕ್ ಆಗಿ ಕಾಣಿಸಬಹುದು ಅದನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಬೇಕು ಮತ್ತು ಸ್ಟ್ರೈಟ್ ಫಾರ್ವರ್ಡ್ ಆಗಿರೋದ್ರಿಂದ ಬೇರೆಯವರಿಗೆ ನೋವಾಗುವಂತಹ ಚಾನ್ಸಸ್ ತುಂಬಾ ಜಾಸ್ತಿ ಇರುತ್ತದೆ ಹಾಗಾಗಿ ಸ್ವಲ್ಪ ನೋಡಿಕೊಂಡು ಮಾತನಾಡಿ ಮತ್ತು ಈ ರಾಶಿಯವರು ಶಿವನ ಮತ್ತು ಸುಬ್ರಮಣ್ಯನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.