ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೆ ಮಾಲೀಕರಾಗುವ ಭಾಗ್ಯ

0

ಸ್ನೇಹಿತರೇ ಸಾಕಷ್ಟು ಜನರಿಗೆ ತಿಳಿದಿರುವಂತೆ ನಮ್ಮ ತಂದೆತಾಯಿ ಕರೆಯುವ ಹೆಸರು ನಮಗೆ ಪರಿಚಯವಾಗಿರುತ್ತದೆ, ಸ್ನೇಹಿತರೂ ಮತ್ತು ಬಂಧೂಗಳು ಅಡ್ಡ ಹೆಸರುಗಳನ್ನು ಇಟ್ಟರೂ, ಮುಖ್ಯವಾದ ಹೆಸರೇ ಮುಖ್ಯವಾಗಿರುತ್ತದೆ. ಹೆಸರಿನಲ್ಲೇ ನಮ್ಮ ಜೀವನವೂ ಆಧಾರಿತವಾಗಿರುತ್ತದೆ. ಹೆಸರು ಅರ್ಥಪೂರ್ಣವಾಗಿದ್ದರೇ ಅದು ನಮಗೆ ಒಳ್ಳೆದಾಗುತ್ತದೆ. ಅಂದರೆ ನಾವು ಯಶಸ್ಸನ್ನು ಪಡೆದುಕೊಳ್ಳುತ್ತೀವಿ. ಇವತ್ತಿನ ಲೇಖನದಲ್ಲಿ ಚಾಣಕ್ಯರು ಹೇಳಿರುವಂತೆ ನಿಮ್ಮ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗಿದ್ದರೆ ಒಳ್ಳೆಯದು, ಭವಿಷ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂಬುದನ್ನು ತಿಳಿಸುತ್ತೇನೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಂಗ್ಲಿಷ್ ಅಕ್ಷರವನ್ನು ತೆಗೆದುಕೊಂಡಾಗ ಸಿ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಕ್ರಿಯೇಟಿವ್ ಮೈಂಡ್ ಇರುತ್ತದೆ. ಅಂದರೆ ಇವರು ಬೇರೆಯವರ ಹತ್ತಿರ ಹೋಗಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಇವರು ತಾವೇ ಸ್ವತಃ ಕಂಪನಿ ಅಥವಾ ಸ್ವಂತ ಉದ್ಯೋಗವನ್ನು ಮಾಡುವವರಾಗಿರುತ್ತಾರೆ. ಅದನ್ನು ಅಭಿವೃದ್ಧಿ ಪಡಿಸುತ್ತಾರೆ.

ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ತುಂಬಾ ಪರಿಶ್ರಮದಿಂದ ಕಷ್ಟಪಟ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಎರಡನೇಯದಾಗಿ ಹೆಚ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾವಾಗಲೂ ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಯೋಚನೆಯನ್ನು ಮಾಡುತ್ತಿರುತ್ತಾರೆ. ಇವರಿಗೆ ಹೊಸ ಹೊಸ ಯೋಜನೆಗಳು ತಲೆಯಲ್ಲಿ ಬರುತ್ತಿರುತ್ತದೆ.

ಇವರೂ ಸಹ ಸ್ವಂತ ಉದ್ಯೋಗವನ್ನು ಮಾಡುವ ಸ್ವಭಾವದವರು ಜೊತೆಗೆ ಅದರಲ್ಲೇ ಯಶಸ್ಸು ಪಡೆಯುತ್ತಾರೆ. ಮೂರನೆಯದಾಗಿ ಎಂ ಎಂಬ ಅಕ್ಷರದವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಸಾಹಸಿ ಕೂಡ ಆಗಿರುತ್ತಾರೆ ಯಾವುದೇ ಕಷ್ಟಬಂದರೂ ಹಿಂಜರಿಯದೇ ಮುನ್ನುಗುತ್ತಾರೆ ಆದ್ದರಿಂದ ಇವರು ತಮ್ಮ ಜೀವನದಲ್ಲಿ ಬಹುಬೇಗನೇ ಯಶಸ್ಸನ್ನು ಪಡೆಯುತ್ತಾರೆ. ನಾಲ್ಕನೇ ಅಕ್ಷರ ಎಸ್ ಎಂಬ ಅಕ್ಷರದವರು ಇವರು ತಮ್ಮ ಜೀವನದಲ್ಲಿ ತುಂಬಾನೇ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ.

ಆ ಆಸೆಗಳನ್ನು ಈಡೇರಿಸಿಕೊಳ್ಳಲು ತುಂಬಾನೇ ಕಷ್ಟವನ್ನು ಪಡುತ್ತಿರುತ್ತಾರೆ. ಇದರಿಂದ ಬೇಗನೇ ಸಕ್ಸಸ್ ಸಿಗುತ್ತದೆ. ಒಳ್ಳೆ ಪೊಜಿಷನ್‍ನಲ್ಲಿ ಇರುತ್ತಾರೆ. ಕೊನೆಯದಾಗಿ ವಿ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಪರಿಶ್ರಮ ಜೀವಿಗಳಾಗಿರುತ್ತಾರೆ. ತಮ್ಮ ಜೀವನದಲ್ಲಿ ತುಂಬಾ ಕಷ್ಟಪಟ್ಟು ಒಳ್ಳೇ ಹಂತಕ್ಕೇ ಹೋಗುತ್ತಾರೆ. ಯಾರ ಸಪೋರ್ಟ್ ಇಲ್ಲದೇ ಯಶಸ್ಸನ್ನು ಪಡೆಯುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.