ಎಲ್ಲರಿಗೂ ಗೊತ್ತಿದೆ ಶನಿಯ ಕತೆ. ಶನಿಯು ಸೂರ್ಯದೇವನ ಪುತ್ರನಾಗಿರುತ್ತಾನೆ. ಹಾಗೇ ಬ್ರಹ್ಮನ ಆಶೀರ್ವಾದದಿಂದ ಶನಿಗೆ ಸೂರ್ಯದೇವನಿಗಿಂತ ಹೆಚ್ಚಿನ ಶಕ್ತಿ ಇರುತ್ತದೆ. ಶನಿದೇವ ಜಾತಕದಲ್ಲಿ ಬಂದು ಕೂಡುತ್ತಾನೆ ಎಂದರೆ ಒಂದುವರೆ ವರ್ಷದಿಂದ ಏಳುವರ್ಷದ ವರೆಗೆ ಕೂತುಕೊಳ್ಳುತ್ತಾನೆ. ನಿಮ್ಮ ಜಾತಕದಲ್ಲಿ ಶನಿದೇವನು ಬರುವುದಕ್ಕಿಂತ ಮೂರು ತಿಂಗಳ ಹಿಂದೆನೇ ನಿಮಗೆ ಶನಿದೇವನ ಪ್ರಭಾವಗಳು ಅನುಭವವಾಗುತ್ತದೆ. ಈ ಲೇಖನದಲ್ಲಿ ಶನಿವಾರದ ದಿನ ಯಾವೊಂದು ವಸ್ತುವನ್ನು ಖರೀದಿ ಮಾಡಬಾರದು, ಮತ್ತು ಯಾವ ಕೆಲಸವನ್ನು ಮಾಡಬಾರದು ಇನ್ನಷ್ಟು ಸಾಕಷ್ಟು ವಿಷಯಗಳನ್ನು ಈ ಲೇಖನದಲ್ಲಿ ತಿಳಿಸುತ್ತೇನೆ.ಕಬ್ಬಿಣದಿಂದ ಮಾಡಿದ ಯಾವುದೇ ಒಂದು ವಸ್ತುವನ್ನನಾಗಲಿ ಅದನ್ನು ಎಂದಿಗೂ ಶನಿವಾರದಂದು ಖರೀದಿ ಮಾಡಬಾರದು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ವಿಶೇಷವಾಗಿ ಶನಿದೇವನಿಗೆ ಯಾರೋ ಒಬ್ಬರು ಕಬ್ಬಿಣದ ಹಾಸೀನವನ್ನು ಮಾಡಿಕೊಟ್ಟಾಗ ಅದರಿಂದ ಕ್ರೋಧಿತನಾಗಿ ಶನಿದೇವ ತನ್ನ ವಕ್ರ ದೃಷ್ಠಿಯನ್ನು ಆ ವ್ಯಕ್ತಿಯ ಮೇಲೆ ಬೀರಿದ್ದರು ಎಂದು ಹೇಳಲಾಗುತ್ತದೆ. ಹಾಗಾಗಿ ಈ ಘಟನೆ ನಡೆದ ನಂತರದಿಂದ ಶನಿದೇವರಿಂದ ಕಬ್ಬಿಣವನ್ನು ದೂರವಿಟ್ಟರೆ ಒಳ್ಳೆಯದು. ಲೆದರ್ನಿಂದ ಮಾಡಿದ ವಸ್ತುಗಳನ್ನಾಗಲಿ, ಪ್ರಾಣಿ ಚರ್ಮದಿಂದ ಮಾಡಿದ ವಸ್ತುಗಳನ್ನಾಗಲಿ ಎಂದಿಗೂ ಶನಿವಾರದಂದು ಖರೀದಿ ಮಾಡಬಾರದು. ಖರೀದಿ ಮಾಡಿದ್ದೇ ಆದರೆ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ. ಮೂರನೆಯದಾಗಿ ಯಾವ ತರಹದ ಎಣ್ಣೆಯನ್ನಾದರೂ ಸರಿನೇ ಶನಿವಾರದಂದು ಖರೀದಿ ಮಾಡಬೇಡಿ.
ಸಾಸಿವೆ ಎಣ್ಣೆಯನ್ನು ಶನಿದೇವರಿಗೆ ದಾನವನ್ನು ಮಾಡಬಹುದು. ದಾನ ಮಾಡಿದರೆ ಒಳ್ಳೆದಾಗುತ್ತದೆ. ನಾಲ್ಕನೇ ವಿಷಯಕ್ಕೆ ಬಂದರೆ ಇಜ್ಜಲನ್ನು ವಿಶೇಷವಾಗಿ ಶನಿವಾರದ ದಿನ ಮನೆ ಒಳಗಡೆ ತರಬಾರದೆಂದು ಹೇಳಲಾಗುತ್ತದೆ. ತಂದರೆ ಶನಿದೇವರನ್ನೇ ಮನೆಗೆ ತಂದಂಗೆ ಎಂದು ಹೇಳಲಾಗುತ್ತದೆ. ಜೊತೆಗೆ ಶನಿದೇವರ ಮೂರ್ತಿ ಮತ್ತು ಫೋಟೋವನ್ನು ಮನೆಯಲ್ಲಿಡಬಾರದು. ಅದೇ ರೀತಿ ಈ ಇಜ್ಜಲನ್ನು ಮನೆಗೆ ತರಬಾರದು. ಐದನೇಯದು ಮನೆಗೆ ಶನಿವಾರದಂದು ಪೊರಕೆಯನ್ನು ಖರೀದಿ ಮಾಡಬಾರದು. ಖರೀದಿ ಮಾಡಿದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಶನಿವಾರ ಬಿಟ್ಟು ಬೇರೆ ದಿನ ಪೊರಕೆಯನ್ನು ತಂದರೆ ಒಳ್ಳೆಯದು. ಕೊನೆಯದಾಗಿ ಉಪ್ಪನ್ನು ಶನಿವಾರದಂದು ಖರೀದಿ ಮಾಡಬಾರದು. ಉಪ್ಪನ್ನು ಖರೀದಿ ಮಾಡಿದರೇ ಶನಿವಾರ ಬಿಟ್ಟು ಖರೀದಿ ಮಾಡಬೇಕಾಗುತ್ತದೆ. ಮಾಡಿದರೆ ತೊಂದರೆಗಳು ಉಂಟಾಗುತ್ತದೆ.