ಶ್ರೀಕೃಷ್ಣ ಹೇಳಿದ ಮಾತು: ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಧನಸಂಪತ್ತಿನ ಪ್ರಾಪ್ತಿ ಆಗುತ್ತದೆ ತಾಯಿ ಲಕ್ಷ್ಮಿ ಬರುವಳು

0

ಸ್ನೇಹಿತರೇ ನವಿಲುಗರಿಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಾಸ್ತುಶಾಸ್ತ್ರದಲ್ಲಿ ಮಹತ್ತ್ವಪೂರ್ಣವಾದ ಉಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ನವಿಲುಗರಿಯು ಮನೆಯಲ್ಲಿ ಶಾಂತಿ ಮತ್ತು ಸಂಮೃದ್ಧಿಗಾಗಿ ತುಂಬಾನೇ ಉಪಯೋಗಕರವಾದ ವಸ್ತುವಾಗಿದೆ. ಶಾಸ್ತ್ರಗಳಲ್ಲಿ ಇದನ್ನು ಒಂದು ಪ್ರಕಾರದ ಯಂತ್ರವೆಂದು ತಿಳಿಸಿದ್ದಾರೆ. ಇದು ಧನಸಂಪತ್ತನ್ನು ಆಕರ್ಷಣೆ ಮಾಡುತ್ತದೆ. ಮನೆಯಲ್ಲಿ ಸರಿಯಾದ ದಿಕ್ಕು ಅಥವಾ ಸರಿಯಾದ ಸ್ಥಾನದಲ್ಲಿ ಇಟ್ಟರೆ ಇದರಿಂದ ಮನೆಯಲ್ಲಿ ಧನಸಂಪತ್ತಿನ ಆಗಮನವಾಗುತ್ತದೆ. ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿನ ಅನಾವಶ್ಯಕ ಖರ್ಚು ನಿಲ್ಲುತ್ತದೆ. ಧಾರ್ಮಿಕವಾಗಿ ನವಿಲುಗರಿಯು ಒಂದು ಚಮತ್ಕಾರಿ ಯಂತ್ರ ಆಗಿರುತ್ತದೆ. ಇದರ ಪ್ರಯೋಗಗಳನ್ನು ತಾಂತ್ರಿಕ ಕ್ರಿಯೆಗಳಲ್ಲು ಮಾಡುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜ್ಯೋತಿಷ್ಯಶಾಸ್ತ್ರದಲ್ಲೂ ಈ ನವಿಲುಗರಿಗೆ ಹೆಚ್ಚಿನ ಮಹತ್ತ್ವವನ್ನು ನೀಡಿದ್ದಾರೆ. ಪುರಾಣಗಳಲ್ಲೂ ನವಿಲುಗರಿಯ ಉಪಯೋಗಗಳ ವರ್ಣನೆ ಸಿಗುತ್ತದೆ. ಆಯುರ್ವೇದದಲ್ಲಿಯೂ ನವಿಲು ಗರಿಯ ಬಳಕೆಯನ್ನು ತಿಳಿಸಿದ್ದಾರೆ. ನವಿಲುಗರಿಯು ಮನೆಯ ಸದಸ್ಯರಲ್ಲಿನ ರೋಗ ರುಜಿನಗಳನ್ನು ವಾಸಿ ಮಾಡುತ್ತದೆ. ಪುರಾಣಗಳಲ್ಲಿ ಮತ್ತು ಪಕ್ಷಿಶಾಸ್ತ್ರದಲ್ಲಿ ನವಿಲಿಗೆ ಸಂಬಂಧಿಸಿದ ಬಗ್ಗೆ ಒಂದು ಕತೆಯೂ ಇದೆ. ಪ್ರಾಚೀನ ಕಾಲದಲ್ಲಿ ಸಂಧ್ಯಾಶಶನೆಂಬ ರಾಕ್ಷಸ ಇದ್ದನು ಆತ ತುಂಬಾನೇ ಶಕ್ತಿ ಶಾಲಿ ಮತ್ತು ತಪಸ್ವಿಯಾಗಿದ್ದನು. ಗುರು ಶುಕ್ರಚಾರ್ಯರಿಂದ ವಿದ್ಯೆಯನ್ನು ಪಡೆದುಕೊಂಡು ಈ ರಾಕ್ಷಸನು ದೇವರನ್ನು ತನ್ನ ಶತೃ ಎಂದು ತಿಳಿದಿದ್ದನು. ಈತ ಬ್ರಹ್ಮ ಮತ್ತು ಶಿವನಿಂದ ವರವನ್ನು ಪಡೆದುಕೊಂಡಿದ್ದನು.

ಹಾಗಾಗಿ ಇವನು ತುಂಬಾನೇ ಶಕ್ತಿಶಾಲಿಯಾಗಿದ್ದನು. ಇದಾದ ಮೇಲೆ ಸ್ವರ್ಗದ ಮೇಲೆ ಆಕ್ರಮಣ ಮಾಡಿದನು. ಈ ರಾಕ್ಷಸನು ಹಲವಾರು ದೇವರನ್ನು ಬಂಧಿಸುತ್ತಾನೆ. ಆಗ ಈ ಅಸುರನನ್ನು ಸೋಲಿಸಲು ಒಂದು ಯೋಜನೆಯನ್ನು ರೂಪಿಸುತ್ತಾರೆ. ಇದಕ್ಕಾಗಿ ನವಿಲಿನ ಸಹಾಯವನ್ನು ಪಡೆದುಕೊಂಡು ಎಲ್ಲಾ ದೇವತೆಗಳು, ನವಗ್ರಹಗಳು ನವಿಲುಗರಿಯಲ್ಲಿ ಸೇರಿಕೊಂಡರು ಇದರಿಂದ ನವಿಲು ಅಧಿಕವಾಗಿ ಶಕ್ತಿಶಾಲಿಯಾಯಿತು. ನಂತರ ವಿಶಾಲವಾದ ರೂಪವನ್ನು ನವಿಲು ಪಡೆದುಕೊಂಡು ಆ ರಾಕ್ಷಸನನ್ನು ಕೊಂದು ಹಾಕಿತು. ನಂತರ ದೇವತೆಗಳಿಗೆ ತಮ್ಮ ಸ್ಥಾನ ಮರಳಿ ಸಿಕ್ಕಿತು. ಎಲ್ಲಾ ದೇವತೆಗಳು ನವಿಲಿಗೆ ಪೂಜನೀಯ ವರದಾನವನ್ನು ಕೊಟ್ಟರು. ಆಗಿನಿಂದ ನವಿಲನ್ನು ತುಂಬಾನೇ ಪವಿತ್ರವೆಂದು ತಿಳಿಯಲಾಗಿದೆ.

ಯಾವ ಸ್ಥಾನದಲ್ಲಿ ನವಿಲು ಗರಿಯು ಇರುತ್ತದೆಯೋ ಅಲ್ಲಿ ನವಗ್ರಹಗಳ ಅಶುಭ ಫಲ ಬೀಳುವುದಿಲ್ಲ. ಭಗವಂತನಾದ ಶ್ರೀಕೃಷ್ಣು ನವಿಲುಗರಿಯನ್ನು ತಮ್ಮ ಮುಕುಟದಲ್ಲಿ ಧರಿಸಿಕೊಂಡು ನವಿಲು ಶ್ರೇಷ್ಠವಾಗುವುದರ ಬಗ್ಗೆ ಪ್ರಮಾಣವನ್ನು ಕೊಟ್ಟಿದ್ದಾರೆ. ಶ್ರೀಕೃಷ್ಣುನು ನವಿಲುಗರಿ ಇಲ್ಲದೇ ಎಲ್ಲಿಗೂ ಹೋಗುವುದಿಲ್ಲ. ಈ ನವಿಲುಗರಿಯು ಶಾಂತಿ ಮತ್ತು ಪ್ರೀತಿಯ ಪ್ರತೀಕವಾಗಿದೆ, ಸುಖ ಸಂಮೃದ್ಧಿಯ ಪ್ರತೀಕವಾಗಿದೆ. ನವಿಲುಗರಿಯು ಮನುಷ್ಯನನ್ನು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯಿಂದ ಕಾಪಾಡುತ್ತದೆ. ಹಿಂದೂ ಧರ್ಮದಲ್ಲದೇ ಜಗತ್ತಿನ ಎಲ್ಲಾ ಧರ್ಮಗಳಲ್ಲೂ ನವಿಲಿಗೆ ಮಹತ್ತ್ವವನ್ನು ಕೊಡಲಾಗಿದೆ. ನವಿಲುಗರಿಯನ್ನು ಲಕ್ಷ್ಮಿ, ವಿಷ್ಣು, ಸರಸ್ವತಿ, ಕೃಷ್ಣ, ಆಂಜನೇಯಸ್ವಾಮಿ, ಕಾರ್ತೀಕೇಯಸ್ವಾಮಿಗೂ ಹೊಂದಿಸಿ ನೋಡಲಾಗುತ್ತದೆ.

ಲಕ್ಷ್ಮಿದೇವಿಯನ್ನು ಸುಖ ಸಂಪತ್ತಿನ ಅಧಿದೇವತೆಯೆಂದು ತಿಳಿಯಬಹುದು. ನವಿಲುಗರಿಯನ್ನು ಬಳಸಿಕೊಂಡು ಲಕ್ಷ್ಮಿದೇವಿಯನ್ನು ಒಲಿಸಿಕೊಂಡು ಸಿರಿ ಸಂಪತ್ತನ್ನು ಒಲಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ನವಿಲುಗರಿಯ ಜೊತೆ ಕೊಳಲನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಪ್ರೀತಿ ನೆಮ್ಮದಿ ಇರುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯಿಂದ ನೆಮ್ಮದಿ ಶಾಂತಿ ಇರುವುದಿಲ್ಲ ಇಂತಹ ನಕಾರಾತ್ಮಕ ಶಕ್ತಿಯನ್ನು ಖಂಡಿತ ಹೊರಹಾಕಬಹುದು, ಇದಕ್ಕಾಗಿ ನವಿಲುಗರಿಯ ಪ್ರಯೋಗವನ್ನು ಮಾಡಬೇಕು, ಅದೇನೆಂದರೆ ನವಿಲುಗರಿಯನ್ನು ತೆಗೆದುಕೊಂಡು ಗಾಳಿಯಲ್ಲಿ ಜೋರಾಗಿ ಬೀಸಬೇಕು ಇದರಿಂದ ನಿಮ್ಮ ಮನೆಯಲ್ಲಿ ಎಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅದೆಲ್ಲವೂ ಆಚೆ ಹೋಗುತ್ತದೆ. ಮನೆಯ ಮುಖ್ಯದ್ವಾರದ ಮೇಲೆ ಒಳಭಾಗದಲ್ಲಿ ಗಣಪತಿಯ ಮೂರ್ತಿಯನ್ನು ಇಡಿ ಎರಡೂ ಬದಿಯಲ್ಲಿ ನವಿಲುಗರಿಯನ್ನು ಅಂಟಿಸಿರಿ ಇದರಿಂದ ನಿಮ್ಮ ಮನೆಯ ಒಳಗಡೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ಪ್ರವೇಶ ಮಾಡುವುದಿಲ್ಲ.

ನಿಮ್ಮ ಮನೆಯ ಮುಖ್ಯದ್ವಾರವು ವಾಸ್ತುಶಾಸ್ತ್ರದ ನಿಯಮದ ವಿರುದ್ಧವಾಗಿದ್ದರೆ ಮೂರು ನವಿಲುಗರಿಗಳನ್ನು ಮುಖ್ಯದ್ವಾರದ ಮೇಲೆ ಅಂಟಿಸಿರಿ ಇದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ. ಮನೆಯ ಸದಸ್ಯರ ಮೇಲೆ ಗ್ರಹಗಳ ದುಷ್ಪರಿಣಾಮಗಳೇನಾದರೂ ಇದ್ದರೆ ನವಿಲುಗರಿಯನ್ನು ತೆಗೆದುಕೊಂಡು ಗಂಗಾಜಲ ಅಥವಾ ಯಾವುದಾದರೂ ನದಿಯ ನೀರನ್ನು ಸಿಂಪಡಿಸಿರಿ ಯಾರಿಗೂ ಕಾಣದಂತೆ ಇರಿಸಿದರೆ ಗ್ರಹವು ಶಾಂತವಾಗಲು ಸಹಾಯವಾಗುತ್ತದೆ. ಮನೆಯ ಸದಸ್ಯರು ಮತ್ತು ಮಕ್ಕಳಿಗೆ ಕೆಟ್ಟ ದೃಷ್ಠಿ ಅಂಟಿಕೊಂಡಿದ್ದರೆ ಮಲಗುವಾಗ ಆ ವ್ಯಕ್ತಿಯ ತಲೆದಿಂಬಿನ ಕೆಳಗೆ ನವಿಲುಗರಿಯನ್ನು ಇಡಿ ಮಾರನೇ ದಿನ ಯಾವುದಾದರೂ ಬಾವಿಯಲ್ಲಾಗಲಿ, ಹರಿಯುತ್ತಿರುವ ನೀರಿನಲ್ಲಿ ಹಾಕಿಬಿಡಿ ಇದರಿಂದ ಕೆಟ್ಟ ದೃಷ್ಠಿ ಹೋಗುತ್ತದೆ.

ವಿದ್ಯಾರ್ಥಿಗಳಿಗೆ ಓದಲು ಆಸಕ್ತಿ ಇಲ್ಲದಿದ್ದಾಗ ಅಥವಾ ಅವರ ನೆನಪಿನ ಶಕ್ತಿ ಕಡಿಮೆಯಾಗಿದ್ದರೆ, ಅಭ್ಯಾಸ ಮಾಡುವಾಗ ಪದೇ ಪದೇ ನಿದ್ರೆ ಬರುತ್ತಿದ್ದರೆ ಸರಸ್ವತಿ ದೇವಿಯ ಮುಂದೆ ಒಂದು ನವಿಲುಗರಿಯನ್ನು ಇಟ್ಟು ಮಾರನೇ ದಿನ ಆ ನವಿಲುಗರಿಯನ್ನು ತಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಬೇಕಂತನೇ ಶತೃಗಳು ತೊಂದರೆಕೊಡುತ್ತಿದ್ದರೆ, ಪದೇ ಪದೇ ನಿಮಗೆ ನಷ್ಟ ಮಾಡಲು ಯತ್ನಿಸುತ್ತಿದ್ದರೆ ಮಂಗಳವಾರದ ದಿನ ಆಂಜನೇಯಸ್ವಾಮಿಯ ಹಣೆಯ ಮೇಲಿರುವ ಸಿಂಧೂರವನ್ನು ತೆಗೆದುಕೊಂಡು ನವಿಲುಗರಿಯ ಮೇಲೆ ಹಚ್ಚಬೇಕು, ಮುಂಜಾನೆ ಸಮಯದಲ್ಲಿ ಸ್ಥಾನ ಮಾಡದೇ ಹರಿಯುತ್ತಿರುವ ನದಿಯಲ್ಲಿ ಇದನ್ನು ವಿಸರ್ಜಿಸಬೇಕು. ಇದರಿಂದ ಶತೃಗಳಿಂದ ಮುಕ್ತಿ ದೊರೆಯುತ್ತದೆ.

ಹಲವಾರು ದಿನಗಳಿಂದ ನಿಮ್ಮ ಮನಸ್ಸಿನ ಆಸೆಗಳು ಪೂರ್ತಿಯಾಗುತ್ತಿಲ್ಲವೆಂದಾದರೆ, ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಆಗುತ್ತಿದ್ದರೆ, ರಾಧಕೃಷ್ಣರ ದೇವಾಲಯಕ್ಕೆ ಹೋಗಿ ಕೃಷ್ಣನಿಗೆ ನವಿಲುಗರಿಯನ್ನು ಅರ್ಪಿಸಿರಿ, ಅಥವಾ ಮನೆಯಲ್ಲಿರುವ ಶ್ರೀಕೃಷ್ಣ ಮೂರ್ತಿಗೆ ನವಿಲುಗರಿಯನ್ನು ಅಂಟಿಸಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿರಿ. ಗಂಡಹೆಂಡತಿಯ ನಡುವೆ ಪ್ರೀತಿ ಪ್ರೇಮ ಕಡಿಮೆಯಾಗಿದ್ದರೆ ಮನೆಯಲ್ಲಿ ಜಗಳಗಳು ಆಗುತ್ತಿದ್ದರೆ ಮಲಗುವ ಕೋಣೆಯ ದಕ್ಷಿಣ ಪೂರ್ವ ಮೂಲೆಯಲ್ಲಿ ನವಿಲುಗರಿಯನ್ನು ಇಡಬೇಕು ಅಂದರೆ ಇದನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆ ಇದ್ದರೆ ಕರ್ಬೋಡ್ ಇಟ್ಟುಕೊಂಡು ಪಶ್ಚಿಮದಲ್ಲಿರುವ ಗೋಡೆಗೆ

ಇಟ್ಟುಕೊಳ್ಳಿ ಅದು ಪೂರ್ವ ದಿಕ್ಕಿನತ್ತ ಮುಖ ಮಾಡಿಕೊಂಡಿರಲಿ ದೇವರ ಕೃಪೆಯು ಇರುತ್ತದೆ. ಲಕ್ಷ್ಮಿದೇವಿಗೆ ನವಿಲುಗರಿಯನ್ನು ಇಟ್ಟು ನಂತರ ಅದನ್ನು ಕರ್ಬೋಡ್‍ನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸುಖಸಂಮೃದ್ಧಿ ಬರುತ್ತದೆ. ಹಣದ ಸಮಸ್ಯೆ ಹೆಚ್ಚಾಗಿದ್ದರೆ ಮನೆಯ ಆಗ್ನೇಯ ಕೋಣೆಯಲ್ಲಿ ಅಂದರೆ ದಕ್ಷಿಣ ಪೂರ್ವದಿಕ್ಕಿನಲ್ಲಿ ಶುಕ್ಲಪಕ್ಷದ ದಿನಗಳಲ್ಲಿ ನಾಲ್ಕು ಅಡಿ ಎತ್ತರದ ಸ್ಥಾನದಲ್ಲಿ ಅವುಗಳನ್ನು ಇಡಬೇಕು. ಯಾವುದಾದರೂ ಶುಭ ದಿನ ನವಿಲುಗರಿಯನ್ನು ತೆಗೆದುಕೊಂಡು ಮನೆಯಲ್ಲಿ ಎಲ್ಲರ ದೃಷ್ಠಿ ಅದರ ಮೇಲೆ ಬೀಳುವಂತೆ ಇಡಬೇಕು. ಸಾಮಾನ್ಯವಾಗಿ ನವಿಲುಗರಿಯು ನಕಾರಾತ್ಮಕಶಕ್ತಿಯನ್ನು ದೂರಮಾಡುತ್ತದೆ. ನವಿಲುಗರಿಯು ನಿಮ್ಮ ಮನೆಯಲ್ಲಿರುವ ಎಲ್ಲರ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷಗಳನ್ನು ತಂದುಕೊಡುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.