ಮೆಂತೆಗೆ ಈ ಪದಾರ್ಥ ಸೇರಿಸಿ ಕೂದಲು ಉದುರುವುದು ತಕ್ಷಣ ನಿಲ್ಲತ್ತೆ ಬಿಳಿ ಕೂದಲು ಕಪ್ಪಾಗತ್ತೆ ಕೂದಲು ಉದ್ದ ದಟ್ಟವಾಗುತ್ತೆ

0

ಸ್ನೇಹಿತರೇ ಇವತ್ತಿನ ಮನೆಮದ್ದನ್ನು ಕೂದಲಿಗೆ ಹಾಕಿದರೇ ಕೂದಲು ಬೆಳೆಯುತ್ತದೆ, ಉದುರುವುದು ನಿಲ್ಲುತ್ತದೆ. ಕೂದಲು ಹೊಳೆಯುತ್ತದೆ ಕಪ್ಪಾಗುತ್ತದೆ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳು ಇವೆ ಕೂದಲಿನ ಹೊಟ್ಟು, ನಾವು ಬಳಸುವ ಶ್ಯಾಂಪೂ, ಕೂದಲನ್ನು ಬ್ಯೂಟಿಫಾರ್ಲರ್‍ಗಳಲ್ಲಿ ನೇರವಾಗಿ ಮಾಡಿಸುವುದು, ಕೂದಲು ಡ್ಯಾಮೇಜ್ ಆಗುತ್ತದೆ. ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವ ಈ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ, ಸ್ಟ್ರೈಟ್ ಮಾಡುತ್ತದೆ, ಚೆನ್ನಾಗಿ ಬೆಳೆದು ಶೈನಿಂಗ್ ಆಗಿ ಮಾಡುತ್ತದೆ. ತಕ್ಷಣ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮನೆಮದ್ದನ್ನು ತಯಾರಿಸಲು ಒಂದು ಕಬ್ಬಿಣದ ಬಾಣಲಿಯನ್ನು ತೆಗೆದುಕೊಂಡು ಒಂದು ಗ್ಲಾಸ್ ನೀರನ್ನು ಹಾಕಬೇಕು. ಈ ನೀರಿಗೆ ಒಂದು ಸ್ಪೂನ್ ಮೆಂತ್ಯಕಾಳನ್ನು ಹಾಕಬೇಕು. ಮೆಂತ್ಯಕಾಳು ನಮ್ಮ ಕೂದಲಿನ ಹೊಟ್ಟನ್ನು ಹೋಗಲಾಡಿಸುತ್ತದೆ. ಕೂದಲು ಉದುರುವುದು, ಕಟ್ಟು ಕಟ್ಟಾಗುತ್ತಿದ್ದರೂ ಕಡಿಮೆ ಮಾಡುತ್ತದೆ. ಕೂದಲನ್ನು ಹೊಳೆಯುವ ಹಾಗೆ ಮಾಡುತ್ತದೆ. ನಮ್ಮ ಕೂದಲಿನ ಬೆಳವಣಿಗೆಗೆ ಮೆಂತ್ಯಕಾಳಿನಲ್ಲಿ ನ್ಯೂಟ್ರಿಯನ್ಸ್, ಐರನ್, ಪ್ರೋಟೀನ್ ಇರುವುದರಿಂದ ನಮ್ಮ ಕೂದಲಿಗೆ ಗಟ್ಟಿಯಾಗಿ ಮಾಡುತ್ತದೆ. ಇದರಲ್ಲಿರುವ ಪೊಟೋನ್ ಮತ್ತು ಅಮೈನೋ ಆಸಿಡ್ ಕೂದಲು ಡ್ಯಾಮೇಜ್ ಮಾಡಿದ್ದರೇ ಅದನ್ನು ರಿಪೇರಿ ಮಾಡುತ್ತದೆ. ಲವಂಗವನ್ನು ತೆಗೆದುಕೊಂಡು ಬಾಣಲಿಗೆ ಹಾಕಿ ಲವಂಗವು ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಕೂದಲಿನ ಬುಡದ ಚರ್ಮನಾಳದಲ್ಲಿ ರಕ್ತಸಂಚಲನ ಚೆನ್ನಾಗಿ ಆಗುವಂತೆ ಮಾಡುತ್ತದೆ. ವಿವಿಧ ನ್ಯೂಟ್ರಿಯನ್ಸ್ ಇದೆ ಅಂದರೆ ವಿಟಮಿನ್ ಎ, ವಿಟಮಿನ್ ಸಿ ಮತ್ತು ಐರನ್ ಅಂಶ ಕೂಡ ಅದರಲ್ಲಿ ಇರುತ್ತದೆ. ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಲು ಸಹಾಯವಾಗುತ್ತದೆ. 7ರಿಂದ 8 ಲವಂಗವನ್ನು ತೆಗೆದುಕೊಳ್ಳಿ, ಜೊತೆಗೆ ಒಂದು ಸ್ಪೂನ್ ಕಾಫಿ ಪುಡಿಯನ್ನು ಹಾಕಿಕೊಳ್ಳಿ, ಕಾಫಿ ಪುಡಿಯಲ್ಲಿರುವ ಕೆಫಿನ್ ಅಂಶ ಕೂದಲು ಉದುರುವುದನ್ನು ತಕ್ಷಣ ಕಡಿಮೆ ಮಾಡಿ, ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮನೆಮದ್ದನ್ನು ಪುರುಷರು ಬಳಸಬಹುದು. ಈ ಎಲ್ಲಾ ಪದಾರ್ಥವನ್ನು ಮಿಶ್ರ ಮಾಡಿ ಸ್ಟವ್ ಮೇಲೆ ಇಟ್ಟು ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು.

ಎಲ್ಲಿಯವರೆಗೆ ಅಂದರೆ ಮೆಂತ್ಯ ಕಾಳು ದಪ್ಪವಾಗುವವರೆಗೂ ಕುದಿಸಬೇಕು. ನಂತರ ಇದು ತಣ್ಣಗಾದ ಮೇಲೆ 2 ಸ್ಪೂನ್ ಮೆಹಂದಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ, ಮೆಹಂದಿಪುಡಿ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ತುಂಬಾ ಹೊಳೆಯಬೇಕೆಂದರೆ ರಾತ್ರಿ ಈ ಮನೆಮದ್ದನ್ನು ಮಾಡಿ ಬೆಳಿಗ್ಗೆ ಹಚ್ಚಿದರೆ ಒಳ್ಳೆಯ ಶೈನಿಂಗ್ ಬರುತ್ತದೆ. ಕೂದಲಿನಲ್ಲಿ ಎಣ್ಣೆಯ ಅಂಶ ಇರಬಾರದು. ತಲೆ ಸ್ನಾನ ಮಾಡಿದ ನಂತರ ಇದನ್ನು ಅಪ್ಲೈ ಮಾಡಿದರೇ ಒಳ್ಳೆಯದು. ಒಂದು ಅಥವಾ 2 ಗಂಟೆಯ ನಂತರ ತಲೆ ಸ್ನಾನ ಮಾಡಿರಿ, ಕೂದಲು ತೊಳೆಯುವಾಗ ಸೋಪು ಅಥವಾ ಶ್ಯಾಂಪೂಅನ್ನು ಬಳಸಬಾರದು.

ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ತಲೆ ಬಾಚುವಾಗ ಕೂಡ ಎಚ್ಚರಿಕೆಯಿಂದ ಜೋಪಾನವಾಗಿ ಬಾಚಿಕೊಳ್ಳಿ, ಕೂದಲು ಒಣಗಿದ ನಂತರ ಆ ದಿನವೇ ಅಥವಾ ನಂತರ ದಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ಒಂದರಿಂದ ಎರಡು ಗಂಟೆ ಆದ ನಂತರ ಮತ್ತೆ ಕೂದಲನ್ನು ತೊಳೆದುಕೊಳ್ಳಿ. ಬಿಳಿ ಕೂದಲು ಕಪ್ಪು ಕೂದಲು ಆಗುತ್ತದೆ. ಶೈನಿಂಗ್ ಆಗುತ್ತದೆ. ವಾರಕ್ಕೆ ಎರಡು ಬಾರಿ ಬಳಸುತ್ತಾ ಬನ್ನಿ, ನಿಮ್ಮ ಕೂದಲು ಉದುರುವುದು ನಿಯಂತ್ರಣಕ್ಕೆ ಬರುತ್ತದೆ. ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಆಗುವುದನ್ನು ಈ ಮನೆಮದ್ದು ತಡೆಗಟ್ಟುತ್ತದೆ. 8ರಿಂದ 10 ವರ್ಷದ ಮಕ್ಕಳಿಗೂ ಕೂಡ ಈ ಮನೆಮದ್ದನ್ನು ಉಪಯೋಗಿಸಬಹುದು. ಪುರುಷರು ಕೂಡ ಈ ಮನೆಮದ್ದನ್ನು ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ, ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.