ಈ ಹತ್ತು ವಸ್ತುಗಳಲ್ಲಿ ಒಂದನ್ನಾದರೂ ನಿಮ್ಮ ಬಳಿ ಇಟ್ಟುಕೊಂಡರೆ ಹಣದ ಕೊರತೆ ಬರುವುದಿಲ್ಲ

0

ಈ ಹತ್ತು ವಸ್ತುಗಳಲ್ಲಿ ಒಂದನ್ನಾದರೂ ನಿಮ್ಮ ಬಳಿ ಇಟ್ಟುಕೊಂಡರೆ ಹಣದ ಕೊರತೆ ಬರುವುದಿಲ್ಲ.1. ತಾಯಿ ಲಕ್ಷ್ಮಿ ದೇವಿಗೆ ಪೂಜೆ ಮಾಡುವಾಗ ಅರ್ಪಿಸುವ ಅಕ್ಷತೆಯನ್ನು ಪೂಜೆ ಆದ ನಂತರ ತೆಗೆದುಕೊಂಡು ಅದನ್ನು ಕೆಂಪು ಅಥವಾ ಹಸಿರು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಕ್ಯಾಶ್ ಬಾಕ್ಸ್ ಅಥವಾ ಪರ್ಸ್ ನಲ್ಲಿ ಇಟ್ಟರೆ ನಿಮಗೆ ದುಡ್ಡಿನ ಕೊರತೆ ಬರುವುದಿಲ್ಲ.

ಹಳದಿ ಬಣ್ಣದ ಕವಡೆಗಳನ್ನು ಇಟ್ಟರೆ ಧನ ಲಾಭ ಸಂಪತ್ತು ಆಕರ್ಷಣೆ ಆಗುತ್ತದೆ.ಮೊಟ್ಟೆಯಾಕಾರದ ಬಿಳಿ ಬಣ್ಣದ ಕಲ್ಲು ನಿಮ್ಮ ಬಳಿ ಇಟ್ಟುಕೊಂಡರೆ ಮಾನಸಿಕ ಶಾಂತಿ ಧನ ಲಾಭ ಹಾಗೂ ಜೀವನದಲ್ಲಿ ಆಗುವ ನಷ್ಟ ದೂರವಾಗುತ್ತದೆ.

ಬೆಸ ಸಂಖ್ಯೆಯಲ್ಲಿ ಗೋಮತಿ ಚಕ್ರವನ್ನು ಕೆಂಪು ಬಿಳಿ ಹಸಿರು ಹಳದಿ ಅಥವಾ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರಿಷತ್ ವತಿ ಜೋಡಿಯಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ಬರುವುದೇ ಇಲ್ಲ ಹಾಗೂ ಶತ್ರು ಸಮಸ್ಯೆ ಬರುವುದಿಲ್ಲ

ಕಮಲದ ಬೀಜವನ್ನ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್ ಅಥವಾ ಕ್ಯಾಸ್ಟ್ ಬಾಕ್ಸ್ ನಲ್ಲಿ ಬರುವುದಿಲ್ಲ ಬಿಳಿಯ ಬಣ್ಣದ ಪರ್ಸ್ ನಲ್ಲಿ ಒಂದು ರೂಪಾಯಿ ಎರಡು ನಾಣ್ಯಗಳು ಅಥವಾ 20 ರೂಪಾಯಿ ನೋಟಿಗೆ ಬೆಳ್ಳಗಿನ ಬೆಳ್ಳಿ ತಂತಿಯನ್ನು ಸುತ್ತಿ ಇಟ್ಟುಕೊಳ್ಳುವುದರಿಂದ ಧನ ಲಾಭ ಮತ್ತು ದುಡಿನ ಆಕರ್ಷಣೆ ಆಗುತ್ತದೆ.

ಶನಿವಾರದ ದಿನ ಒಂದು ಅಶ್ವತ ಮರದ ಎಲೆಯನ್ನು ತಂದು ಅದನ್ನು ಸ್ವಚ್ಛಗೊಳಿಸಿ ಅರಿಶಿಣದಿಂದ ಓಂ ಎಂದು ಬರೆದು ಜೋಪಾನವಾಗಿ ನಿಮ್ಮ ಪರ್ಸ್ ನಲ್ಲಿ ಇಡುವುದರಿಂದ ದುಡ್ಡಿನ ಕೊರತೆ ಬರುವುದಿಲ್ಲ.

ಒಂದು ಚಿಕ್ಕ ಶ್ರೀ ಯಂತ್ರವನ್ನು ಪ್ರಾಣ ಪ್ರತಿಷ್ಠೆ ಮಾಡಿ ಅದನ್ನು ಪೂಜೆ ಮಾಡುತ್ತಾ ಬಂದರೆ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಸಂಪತ್ತು ನೆಲೆಸುತ್ತದೆ.

ದೇವರ ಮನೆಯಲ್ಲಿ ಭಗವಾನ್ ವಿಷ್ಣು ತಾಯಿ ಮಹಾಲಕ್ಷ್ಮಿ ದಿವ್ಯ ಫೋಟೋ ಅದರಲ್ಲೂ ತಾಯಿ ಲಕ್ಷ್ಮಿ ದೇವಿಯು ವಿಷ್ಣುವಿನ ಪಾದ ಸೇವೆ ಮಾಡುತ್ತಿರುವ ಫೋಟೋ ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಹಾಗೂ ದುಡ್ಡಿನ ಕೊರತೆ ಇರುವುದಿಲ್ಲ

ಶುಕ್ರವಾರದ ದಿನ ಒಂದು ತೆಂಗಿನ ಕಾಯಿಗೆ ಪೂಜೆ ಮಾಡಿ ಅದನ್ನು ತಿಜೋರಿಯಲ್ಲಿ ಇಟ್ಟರೆ ದುಡ್ಡನ್ನು ಖರ್ಚು ಮಾಡುವ ಸಂದರ್ಭ ಕಡಿಮೆಯಾಗುತ್ತವೆ.

Leave A Reply

Your email address will not be published.