ಇಲ್ಲಿ ನಂಬರ್ 111 222 777 ಸಂಖ್ಯೆಯ ಮೂರು ಚೆಂಬು ಇದೆ ಇದರಲ್ಲಿ ಯಾವುದಾದರೂ ಒಂದನ್ನು ದೇವರನ್ನು ನೆನೆಸಿಕೊಂಡು ಆಯ್ಕೆ ಮಾಡಿ ಇದರ ಪ್ರಕಾರ ನೀವು ಅಂದುಕೊಂಡ ಯಾವುದಾದರೂ ಒಂದು ಕೆಲಸ ಮತ್ತು ಯಾವುದೋ ವಿಚಾರದಲ್ಲಿ ನಿಮಗೆ ಸಕ್ಸಸ್ ಸಿಕ್ಕಿರುವುದಿಲ್ಲ ಆ ಒಂದು ಸಕ್ಸಸ್ ನಿಮಗೆ ಯಾವಾಗ ಸಿಗುತ್ತದೆ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಈ ಒಂದು ನಂಬರ್ ಮೂಲಕ ತಿಳಿಸುತ್ತೇನೆ
ಮೊದಲನೇದಾಗಿ ನಮ್ಮ 111 ನೀವು ಆಯ್ಕೆ ಮಾಡಿದ್ದರೆ ವಿಶೇಷವಾಗಿ
ಈ ಒಂದು ವ್ಯಕ್ತಿಗಳು ಹಿಂದೆ ಎಷ್ಟು ಕಷ್ಟಪಟ್ಟಿರುತ್ತೀರಿ ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಸಕ್ಸಸ್ ಗಾಗಿ ಯಾವುದಾದರೂ ಒಂದು ಗೋಲನ್ನು ರಿಚ್ ಆಗಬೇಕು ಏನೋ ಒಂದು ಸಾಧಿಸಬೇಕೆಂದು ಇಲ್ಲಿವರೆಗೂ ತುಂಬಾ ಕಷ್ಟಪಟ್ಟಿರುತ್ತೀರಿ ಇನ್ನು ಮುಂದೇನು ನೀವು ತುಂಬಾ ಕಷ್ಟ ಪಡಬೇಕಾಗುತ್ತದೆ ಎಂದು ಹಿಂದೆ ಹೇಳುತ್ತೇನೆ ಈ ಒಂದು ನಂಬರ್ ಮೂಲಕ ಅದೇ ತಿಳಿದು ಬರುತ್ತಿದೆ
ಏಕೆಂದರೆ ನೀವು ನಿಮ್ಮ ಎಂಗೇಜ್ ನಲ್ಲಿ ಏನೋ ಒಂದು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ ಏನೋ ಒಂದು ಚಿಕ್ಕ ಪುಟ್ಟ ಪ್ರಾಬ್ಲಮ್ಗಳನ್ನು ಕ್ರಿಯೇಟ್ ಮಾಡಿಕೊಂಡಿರುತ್ತೀರಿ ನೀವಾಗಿ ನೀವೇ ಇದರಿಂದ ನಿಮಗೆ ಮತ್ತಷ್ಟು ಪ್ರಾಬ್ಲಮ್ ಹುಟ್ಟಿಕೊಂಡು ಈ ಒಂದು ಪ್ರೆಸೆಂಟ್ ಸಿಚುವೇಶನ್ ನಲ್ಲಿ ಪ್ರಾಬ್ಲಂನನ್ನು ಫೇಸ್ ಮಾಡುತ್ತೀರಾ ಹಾಗೆ ಇನ್ನು ಸ್ವಲ್ಪ ಮುಂದೆ ಕೂಡ ನೀವು ಪ್ರಾಬ್ಲಮ್ ಅನ್ನ ಫೇಸ್ ಮಾಡಬೇಕಾಗುತ್ತದೆ
ತುಂಬಾ ದಿನ ಏನು ಈ ಪ್ರಾಬ್ಲಮ್ ಇರುವುದಿಲ್ಲ ಕೆಲವೊಂದು ವರ್ಷಗಳು ಇರುತ್ತದೆ ಇದನ್ನು ಕಳೆದ ಮೇಲೆ ನಿಮಗೆ ಒಳ್ಳೆಯದಾಗುತ್ತದೆ ನೀವು ನಿಮ್ಮ ಚೈಲ್ಡ್ ಹುಡ್ದಲ್ಲಿ ಅಥವಾ ಟೀನೇಜ್ ಅಲ್ಲಿ ಏನೋ ಒಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡಿರುತ್ತೀರಾ ಆ ಕಾರಣದಿಂದ ಈ ಕಷ್ಟವನ್ನು ಪಡುತ್ತಿರುತ್ತೀರಾ ಗುಡ್ ನ್ಯೂಸ್ ಏನಂದರೆ ನೀವು ಈವರೆಗೆ ಎಷ್ಟು ಕಷ್ಟಪಟ್ಟಿರುತ್ತೀರ
ಮತ್ತೆ ಕೆಲವು ವರ್ಷಗಳು ಹೇಗೆ ಕಷ್ಟಪಡುತ್ತೀರ ಮುಂದೆ ನೀವು ಏನು ಕಷ್ಟ ಪಡುತ್ತೀರಾ ಅದರ ಪ್ರತಿಫಲ ನಿಮ್ಮ ಕಲ್ಪನೆಗೂ ಮೀರಿ ಸಿಗುತ್ತದೆ ಹಾಗಾಗಿ ನಿಮಗೆ ತುಂಬಾ ಕಷ್ಟ ವಿದೆ ಎಂದು ತುಂಬಾ ಚಿಂತೆ ಮಾಡಬೇಡಿ ಅದನ್ನೆ ತಲೆಯಲ್ಲಿಟ್ಟುಕೊಂಡು ಬೇಜಾರಾಗಬೇಡಿ ಈ ಒಂದು ಕಷ್ಟಗಳು ನಿಮಗೆ ತುಂಬಾ ದಿನ ಇರುವುದಿಲ್ಲ
ನೀವು ಇನ್ನು ಎರಡನೇ ಚಂಬಾದ 222 ಅನ್ನು ಆರಿಸಿದರೆ
ನಿಮ್ಮ ಜೀವನದಲ್ಲಿ ಆಲ್ಮೋಸ್ಟ್ ಎಲ್ಲವು ಚೆನ್ನಾಗಿದೆ ನೀವು ಹಿಂದೆ ಪಟ್ಟಂತ ಶ್ರಮವಾಗಲಿ ಮಾಡಿದಂತ ಕೆಲವೊಂದು ಒಳ್ಳೆ ಕೆಲಸಗಳಿಂದ ನಿಮಗೆ ಒಳ್ಳೆಯ ಸಮಯವೇ ನಡೆಯುತ್ತಿದೆ ಆದರೂ ಕೂಡ ನಿಮ್ಮ ಮನಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆ ತೃಪ್ತಿ ಇಲ್ಲ ನಾನು ಹೋಗುತ್ತಿರುವ ದಾರಿ ಕರೆಕ್ಟ್ ಆಗಿದೆಯೋ ಇಲ್ಲವೋ ಅಥವಾ ನಾನು ಮಾಡುತ್ತಿರುವುದು ಕರೆಕ್ಟ ಅಥವಾ ಇಲ್ಲವೋ
ನಮ್ಮ ಮೇಲೆ ನಮಗೆ ಡೌಟ್ ಇರುತ್ತದೆ ಕೆಲವು ಬಾರಿ ಆ ರೀತಿ ಯೋಚನೆ ನಿಮ್ಮಲ್ಲಿ ನಡೆಯುತ್ತಿರುತ್ತದೆ ಆದರೆ ತಲೆಕೆಡಿಸಿಕೊಳ್ಳಲು ಹೋಗಬೇಡಿ ಆದರೆ ನೀವು ಸ್ವಲ್ಪ ಇಂಪ್ರೂವಾಗಬೇಕು ನಾವು ಯಾವೊಂದು ಕೆಲಸ ಮಾಡುತ್ತಿರುತ್ತೇವೆ ಅದರಲ್ಲಿ ಇಂಪ್ರೂ ಆಗುವುದಿಲ್ಲ ಇನ್ನು ಎತ್ತರಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಇದರಿಂದ ನೀವು ಹೋಗುತ್ತಿರುವ ದಾರಿಯಲ್ಲಿ
ಇನ್ನು ಸಕ್ಸಸ್ ಅನ್ನು ಪಡೆಯುತ್ತೀರಾ ಬರುವಂತೆ ದಿನಗಳಲ್ಲಿ ನಿಮಗೆ ಇನ್ನೂ ಒಳ್ಳೆಯದಾಗುತ್ತದೆ ನಿಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಿದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸುತ್ತೀರಾ ನೀವು ಇನ್ನೂ ಮೂರನೇ ಒಂದು ಚೆಂಬು ನಂಬರ್ 777 ನ್ನು ಆಯ್ಕೆ ಮಾಡಿಕೊಂಡಿದ್ದರೆ ಯುಗದ ಜೀವನದಲ್ಲಿ ಇಲ್ಲಿಯವರೆಗೂ ತುಂಬಾ ಕಷ್ಟಪಟ್ಟಿರುತ್ತಾರೆ ಅಂದರೆ ಹೇಳಲಾಗದಷ್ಟು ಕಷ್ಟಪಟ್ಟಿರುತ್ತಾರೆ ಒಂದು ಕಷ್ಟದ ಪ್ರತಿಫಲ ಇನ್ನೇನೂ ಹತ್ತಿರಕ್ಕೆ ಬರುತ್ತಿದೆ ಎಂದು ಹೇಳಬಹುದು
ನಿಮಗೆ ಸ್ವಲ್ಪ ದಿನಗಳಲ್ಲಿ ಅಂದರೆ ಕೆಲವೊಂದು ತಿಂಗಳುಗಳಲ್ಲಿ ನಿಮಗೆ ಒಳ್ಳೆಯ ಸಮಯ ಎಂಬುದು ಬರುತ್ತದೆ ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಹೊಸ ಕೆಲಸವನ್ನು ಹುಡುಕುತ್ತಿದ್ದೀರಾ? ಬಿಸಿನೆಸ್ ಮಾಡಲು ಇಷ್ಟ ಪಡುತ್ತೀರಾ ಬಿದ್ನೆಸ್ ಎಲ್ಲಿ ಇಂಪ್ರೂವ್ಮೆಂಟ್ ಕಾಣುತ್ತಿಲ್ಲ ಇಲ್ಲಿವರೆಗೆ ಕೇವಲ ತೊಂದರೆ ಪಟ್ಟಿದ್ದೆ ಆಯಿತು ಇಂತಹ ಬೇರೆ ಬೇರೆ ತೊಂದರೆಗಳು ನಿಮಗೆ ಇರುತ್ತದೆ
ಎಲ್ಲಾ ತೊಂದರೆಗಳು ನಿಮಗೆ ಸದ್ಯದಲ್ಲಿಯೇ ನಿವಾರಣೆ ಆಗುತ್ತದೆ ಯಾವುದೇ ಒಂದು ವಿಚಾರದಲ್ಲೂ ಆಗಲಿ ನಿಮಗೆ ಒಳ್ಳೆಯ ಸಮಯ ಬರುತ್ತದೆ ನೀವು ಇದನ್ನೇ ನಂಬಿಕೊಂಡು ಸುಮ್ಮನೆ ಕುಲ ಬೇಡಿ ನೀವು ಕೆಲಸ ಮಾಡುತ್ತಾ ಹೋದರೆ ನಿಮಗೆ ಒಳ್ಳೆಯ ಸಮಯ ಬರುತ್ತದೆ ಇದರ ಜೊತೆಗೆ ನಿಮ್ಮ ಪ್ಲೇಸ್ ಪಾಯಿಂಟ್ ಏನೆಂದರೆ ನೀವು ದೇವರ ಭಕ್ತರಾಗಿರುತ್ತೀರಾ
ದೇವ್ರ್ ಮೇಲೆ ಕೇವಲವಲ್ಲ ನೀವು ಮಾಡುವ ಕೆಲಸದ ಮೇಲೆ ನಿಮಗೆ ಭಕ್ತಿ ಜಾಸ್ತಿ ಕೆಲಸವನ್ನೇ ದೇವನೆಂದು ಭಾವಿಸಿರುತ್ತಾರೆ ನಿಮ್ಮ ವಿಚಾರದಲ್ಲಿ ಅಷ್ಟೇ ನೀವು ಮಾಡುತ್ತಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುತ್ತೀರಾ ದೇವರ ಪೂಜೆಯನ್ನು ಮಾಡುತ್ತಿರುತ್ತೀರ ಕೆಲವೊಬ್ಬರು ನೀವು ಕಷ್ಟ ಪಡುತ್ತೀರಾ ಎಂದರೆ ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ ಎಂದುಕೊಳ್ಳಿ ಇನ್ನು ಮುಂದೆ ಬರುವ ದಿನಗಳಲ್ಲಿ ನಿಮಗೆ ಸಾಕಷ್ಟು ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂದು ಹೇಳಬಹುದು