ಹೊಸ್ತಿಲು ಪೂಜೆ

ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸದೇನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರು ಹೊರಗಿನವರಾದರು ಅಥವಾ ಅದೃಷ್ಟಲಕ್ಷ್ಮಿ ಬರುವುದಾದರೂ ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ವಸ್ತುಗಳನ್ನು ದಾಟಿ ಎಂಬುದನ್ನು ಮರೆಯಬೇಡಿ ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿ ದೇವಿ ನೆಲೆಸಿರುತ್ತಾರೆ ಆದ್ದರಿಂದ

ಹೊಸ್ತಿಲಿನ ವಿಚಾರವನ್ನು ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ ಮನೆಯಲ್ಲಿ ಮಕ್ಕಳು ತಿನ್ನುವುದು ಅದರಲ್ಲೂ ಪಾದರಕ್ಷೆ ಹಾಕಿಕೊಂಡು ತುಳಿಯುವುದು ಇಂಥದ್ದೆಲ್ಲ ಮಾಡುವಾಗ ತಿಳಿಸಿ ಹೇಳುವುದು ಬಹಳ ಮುಖ್ಯ ಹೊಸ್ತಿಲಿನ ಬಳಿ ಕುಳಿತುಕೊಂಡು ತಲೆ ಬಾಚುವ ಅಭ್ಯಾಸ ಕೆಲವರಿಗೆ ಇರುತ್ತದೆ ಆದರೆ ಇದನ್ನು ಮಾಡಲೇಬೇಡಿ ದಟ್ಟಧಾರಿದ್ರೆ ಆ ಕಾಡುತ್ತದೆ ವಸ್ತುವಿನ ಬಳಿ ಡಸ್ಟ್ ಬಿನ್ ಇಡಬೇಡಿ

ಹೊಸ್ತಿಲಿನ ಬಳಿ ವರಾಂಡ ಎಲ್ಲವನ್ನು ಸ್ವಚ್ಛವಾಗಿಡಿ ಯಾರಾದ್ರೂ ಮಾತನಾಡಿಸುವಾಗ ಏನಾದರೂ ಕೊಡುವಾಗ ಹೊಸ್ತಿಲಿನ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಇಟ್ಟು ನಿಲ್ಲುವುದು ನಿಮಗೆ ಕಷ್ಟವನ್ನು ತರುತ್ತದೆ ಸಾಲ ಬಾಧೆ ಜಾಸ್ತಿ ಆಗುತ್ತದೆ ಎಚ್ಚರ ಈಗಂತೂ ಎಲ್ಲರೂ ಬಹಳ ಬಿಜಿಯಾಗಿರುವ ಪರಿಸ್ಥಿತಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದರೆ ಉಪ್ಪು ಹುಣಸೆ ಹುಟ್ಟುವ ಕಾಲವಿದು ಇಂತಹ ಸಂದರ್ಭದಲ್ಲಿ ಇದನ್ನೆಲ್ಲ ಪಾಲಿಸುವುದು ಅಸಾಧ್ಯ ಎನಿಸಿದರು

ಕೆಲವೊಂದು ಶುಷ್ಮತೆ ತಿಳಿಯುವುದು ಬಹಳ ಮುಖ್ಯ ಹೊಸ್ತಿಲಿನ ಬಳಿ ಚಪ್ಪಲಿ ಬಿಡುವುದನ್ನು ಮಾಡಬೇಡಿ ತುಸು ದೂರ ಪ್ರತ್ಯೇಕ ಸ್ಥಳ ವಿರಿಸಿ ಅಲ್ಲೇ ಬಿಡಿ ಹೊಸ್ತಿಲಿಗೆ ಚಪ್ಪಲಿ ತಾಕುವುದು ನಿಮಗೆ ದುರದೃಷ್ಟ ತರುತ್ತದೆ ಎಚ್ಚರ ಕಸ ಗುಡಿಸುವಾಗ ಕಸಪರಕೆ ಇಂದ ಹೊಸ್ತಿಲನ್ನು ಗುಡಿಸಬೇಡಿ ಒಂದು ಶುದ್ಧ ಬಟ್ಟೆಯಿಂದ ಶುದ್ಧ ಮಾಡಿ ಅಥವಾ ನೀರಿನಿಂದ ಶುಚಿ ಮಾಡಿ ಅರಿಶಿನ ಕುಂಕುಮ ಹಚ್ಚಿ ರಂಗೋಲಿ

ಇಟ್ಟು ಹೂವು ಇಟ್ಟು ಅಲಂಕರಿಸಿ ಲಕ್ಷ್ಮೀದೇವಿ ಸಂತೃಪ್ತಿ ಆಗುತ್ತಾಳೆ ಕೆಲವರು ಪದೇ ಪದೇ ಇದನ್ನೆಲ್ಲ ಮಾಡುವುದು ಸಾಧ್ಯವಿಲ್ಲವೆಂದು ಅರಿಶಿಣ ಕುಂಕುಮ ಮತ್ತು ಬಿಳಿ ಬಣ್ಣದ ಪೇಂಟ್ ಬಳಸಿ ಶಾಶ್ವತ ರಂಗೋಲಿ ಹಾಕುತ್ತಾರೆ ಆದರೆ ಇದು ತಪ್ಪು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಈ ಸಂಪ್ರದಾಯಗಳು ನಮ್ಮ ಆರೋಗ್ಯಕ್ಕೂ ಅದೃಷ್ಟಕ್ಕೂ ಬಹಳ ಒಳಿತನ್ನು ಮಾಡುತ್ತವೆ ಇದರಿಂದ ನಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ತುಂಬಿ ತುಳುಕಾಡುತ್ತದೆ ಮಹಾಲಕ್ಷ್ಮಿ ಕೃಪೆಯು ಸಿಗುತ್ತದೆ

Leave a Comment