ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯ ಹೇಗಿರುತ್ತದೆ ನಿಮ್ಮ ಕ್ಯಾರೆಕ್ಟರ್ ಹೇಗಿರುತ್ತದೆ ಎನ್ನುವುದನ್ನು ತಿಳಿಸುತ್ತೇವೆ ಇದಕ್ಕೆ 1ರಿಂದ 6ಸಂಖ್ಯೆಯೊಳಗೆ ಯಾವುದಾದರೂ ಒಂದು ಸಂಖ್ಯೆಯನ್ನು ನಿಮಗೆ ಇಷ್ಟವಾಗುವ ಸಂಖ್ಯೆಯನ್ನು
ಆಯ್ಕೆ ಮಾಡಿ ಇಟ್ಟುಕೊಳ್ಳಿ ಈ ನಂಬರಲ್ಲಿ ನೀವು 1ಆಯ್ಕೆ ಮಾಡಿದ್ದರೆ ನೀವು ತುಂಬಾ ಸ್ವತಂತ್ರವಾಗಿರಲು ಇಚ್ಛಿಸುತ್ತೀರಾ ನಿಮಗೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ಇಷ್ಟ ಆಗುವುದಿಲ್ಲ ನೀವು ನಿಮ್ಮ ಲೈಫ್ ನಲ್ಲಿ ಯಾವುದೇ ಡಿಸಿಷನ್ ತೆಗೆದುಕೊಂಡರು ತುಂಬಾನೇ ಯೋಚಿಸುತ್ತೀರಾ ಒಂದು ಚಿಕ್ಕ ಡಿಸಿಷನ್ ತೆಗೆದುಕೊಳ್ಳಬೇಕಾದರೂ ತುಂಬಾನೇ ಯೋಚಿಸಿ ತೆಗೆದುಕೊಳ್ಳುತ್ತೀರಾ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆದರೆ ನಿಮ್ಮ ಈ ಕೆಲವು ಸೂಕ್ಷ್ಮ ಯೋಚನೆಯಿಂದ ನಿಮ್ಮ ಗುರಿಯನ್ನು ತಲುಪುವುದಕ್ಕೆ ಸಾಕಷ್ಟು ಲೇಟಾಗಬಹುದು ನಿಮ್ಮ ಮಾತುಗಳಿಂದ ಸಾಕಷ್ಟು ಜನರು ಆಕರ್ಷಿತರಾಗುತ್ತಾರೆ ನೀವು ನಿಮ್ಮ ಮೊದಲ ನೋಟದಲ್ಲೇ ಸಾಕಷ್ಟು ಜನರನ್ನು ಇಂಪ್ರೆಸ್ ಮಾಡಿರುತ್ತೀರಿ
ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟಿಗೆ ಬೆಳೆಯಬೇಕು ಅಂದುಕೊಂಡಿರುತ್ತೀರಿ ಹಾಗೂ ಇದಕ್ಕೆ ಬಹಳಷ್ಟು ಕಷ್ಟ ಕೂಡ ಪಡುತೀರಾ ನಿಮ್ಮ ಗೆಳೆಯರಿಗೆ ನೀವು ಫೇವರೆಟ್ ಆಗಿರುತ್ತೀರಿ ಇನ್ನು ನೀವು ನಂಬರ್ 2ನ್ನು ಆಯ್ಕೆ ಮಾಡಿದ್ದರೆ ನಿಮ್ಮದು ಚಂಚಲ ಮನಸ್ಸು ನಿಮ್ಮ ಅಕ್ಕ ಪಕ್ಕಾ ಇರುವವರ ಬಗ್ಗೆ ಕೇರ್ ಮಾಡುವುದಿಲ್ಲ ನಿಮ್ಮ ಕೆಲಸದ ಮೇಲೆ ನೀವು ಸಾಕಷ್ಟು ನಂಬಿಕೆಯನ್ನು ಇಟ್ಟಿರುತೀರಾ
ನಿಮಗೆ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಮಾತನ್ನು ಆಡುವುದು ಇಷ್ಟ ಆಗುವುದಿಲ್ಲ ಬಹಳ ದೊಡ್ಡ ಮನಸ್ಸು ಆಗಿರುತ್ತದೆ ಹಾಗೂ ಇನ್ನೊಬ್ಬರ ಸಹಾಯಕ್ಕೆ ಸದಾ ರೆಡಿಯಾಗಿ ಇರುತ್ತೀರಾ ನೀವು ಎಲ್ಲರ ಮನಸ್ಸನ್ನು ಕೇಳಿಸಿಕೊಳ್ಳುತೀರಾ ಆದರೆ ನಿಮ್ಮ ಮನಸ್ಸಿಗೆ ಯಾವುದು
ಒಳ್ಳೆಯದು ಅನಿಸುತ್ತದೆ ಅದನ್ನು ಮಾತ್ರ ಮಾಡುತ್ತೀರಾ ನೀವು ನಂಬರ್ 3ಆಯ್ಕೆ ಮಾಡಿದ್ದರೆ ನಿಮ್ಮ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ ನೀವು ನೇರನುಡಿಯ ವ್ಯಕ್ತಿಗಳಾಗಿ ಇರುತ್ತೀರಾ ಮನಸ್ಸಿನಲ್ಲಿ ಒಂದು ಹೊರಗಡೆ ಒಂದು ಎನ್ನುವ ಭಾವನೆ ನಿಮಗೆ ಇರುವುದಿಲ್ಲ ನಿಮ್ಮ ಮನಸ್ಸಿನಲ್ಲಿ ಏನಿರುತ್ತದೆ ಹೊರಗಡೆಯೂ ಅದೇ ರೀತಿ ಇರುತ್ತದೆ
ನೀನು ಯಾವಾಗಲೂ ಸತ್ಯವನ್ನು ಹೇಳುತ್ತೀರಾ ಹಾಗೂ ಸತ್ಯದಲ್ಲಿ ಸಾಕಷ್ಟು ನಂಬಿಕೆಯನ್ನು ಕೂಡ ಇಟ್ಟಿರುತ್ತೀರಾ ನಿಮ್ಮ ನೇರನುಡಿಯ ಸ್ವಭಾವ ನಿಮ್ಮ ಪರಿವಾರಕ್ಕೆ ಆಗಲಿ ನಿಮ್ಮ ಗೆಳೆಯರಿಗೆ ಆಗಲಿ ಇಷ್ಟ ಆಗುವುದಿಲ್ಲ ನಿಮ್ಮ ಗೆಳೆಯರಿಗೆ ನಿಮ್ಮ ಮೇಲೆ ಸಾಕಷ್ಟು ನಂಬಿಕೆ ಇರುತ್ತದೆ
ಹಾಗೆ ನೀವು ನಂಬರ್ 4 ಅನ್ನು ಆಯ್ಕೆ ಮಾಡಿದ್ದರೆ ನೀವು ಸದಾ ನಗುನಗುತ್ತಾ ಇರುತ್ತೀರಾ ನಿಮಗೆ ಜಾಸ್ತಿ ಮಾತನಾಡುವುದು ಇಷ್ಟ ಆಗುವುದಿಲ್ಲ ನಿಮ್ಮ ಈ ಸ್ವಭಾವದಿಂದ ಸಾಕಷ್ಟು ಜನ ನಿಮ್ಮ ಮೇಲೆ ಆಕರ್ಷಿತರಾಗುತ್ತಾರೆ ನಿಮ್ಮ ಬಹುದೊಡ್ಡ ಶಕ್ತಿ ಏನೆಂದರೆ ನೀವು ನಿಮ್ಮ ಜೀವನದಲ್ಲಿ ಎಷ್ಟೇ ನೊಂದಿದ್ದರು ನಿಮ್ಮ ಮುಖದಲ್ಲಿ ಒಂದು ನಗು ಇರುತ್ತದೆ
ಇದರಿಂದ ನೀವು ಬಹಳ ಎತ್ತರಕ್ಕೆ ಬೆಳೆಯುತ್ತೀರಿ ಹಾಗೂ ಯಾವುದೇ ಒಂದು ಗುರಿ ಇದ್ದರು ಸುಲಭವಾಗಿ ತಲುಪುತ್ತೀರಿ ಹಾಗೆ ನೀವು ನಂಬರ್ 5 ಅನ್ನು ಆಯ್ಕೆ ಮಾಡಿದ್ದರೆ ನೀವು ಬಹಳ ಉತ್ಸಾಹ ಕಾರಿಯಾದ ಜೀವಿ ಆಗಿರುತ್ತೀರಿ ಯಾವುದೇ ಕೆಲಸವನ್ನು ತುಂಬಾ ಜೋಸ್ ನಿಂದ ಮಾಡುತ್ತೀರಾ ನಿಮಗೆ ಯಾವುದೇ ಒಂದು ವಿಷಯ ಬೋರಿಂಗ್ ಎನಿಸಿದರೆ ಅದನ್ನು ನೀವು ತಕ್ಷಣ ಬಿಟ್ಟು ಬಿಡುತ್ತೀರಾ ನಿಮಗೆ ಯಾವುದೇ ಕೆಲಸ ಆದರೂ ಬಹು ಸಹಕಾರಿ ಇಂಟರೆಸ್ಟಿಂಗ್ ಆಗಿರುವುದಕ್ಕೆ ಬಯಸುತ್ತೀರಾ
ನಿಮಗೆ ಆದಷ್ಟು ಹೊಸದನ್ನು ಟ್ರೈ ಮಾಡುವುದಕ್ಕೆ ನಿಮಗೆ ಇಷ್ಟ ಆಗುತ್ತದೆ ಹಾಗೆ ನಂಬರ್ 6 ಆಯ್ಕೆ ಮಾಡಿದ್ದರೆ ನೀವು ಬಹಳ ಬುದ್ಧಿವಂತರು ಆಗಿರುತ್ತೀರಿ ಹಾಗೆ ನಿಮಗೆ ಯಾವುದೇ ಸಿಚುವೇಶನ್ ಬಂದರು ಆರಾಮಾಗಿ ಅದನ್ನು ಎದುರಿಸುತ್ತೀರಿ ಹಾಗೂ ಇವರು ಬಹಳ ಕೂಲಾಗಿ ಇರುತ್ತಾರೆ ಇವರು ಸಾಕಷ್ಟು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ ಹಾಗೂ ಆ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಶ್ರಮ ಕೂಡ ಪಡುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು