ನಿಮ್ಮ ಹುಟ್ಟಿದ್ದ ದಿನದ ಪ್ರಕಾರ ನಿಮ್ಮ ಒಂದು ವಿಶೇಷವಾದ ಗುಣವನ್ನು ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ನಿಮ್ಮ ಜನ್ಮ ದಿನಾಂಕವನ್ನು ಹಿಡಿದುಕೊಂಡು ನಿಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಬಹುದು ಅಂದರೆ ನಿಮ್ಮ ಫ್ಯೂಚರ್ ಬಗ್ಗೆ ಆಗಲಿ ನಿಮ್ಮ ಗುಣ ಸ್ವಭಾವದ ಬಗ್ಗೆ ಆಗಲಿ ಹೀಗೆ ಸಾಕಷ್ಟು ವಿಷಯಗಳನ್ನು ಹೇಳಬಹುದು

ಸ್ನೇಹಿತರೆ ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮ್ಮ ಜನ್ಮ ತಾರೀಕಿನ ಪ್ರಕಾರ ನಿಮಗೆ ಇರುವಂತಹ ಅದ್ಭುತ ಗುಣಗಳೇನು ಎನ್ನುವುದರ ಬಗ್ಗೆ ಹೇಳುತ್ತೇವೆ ಹಾಗಾಗಿ ಮೊದಲು ನೀವು ಏನು ಮಾಡಬೇಕು ಅಂದರೆ ಈ ತಾರೀಕುಗಳಲ್ಲಿ ನಿಮ್ಮ ಹುಟ್ಟಿದ ತಾರೀಕು ಯಾವುದು ಎಂದು ಆರಿಸಿ ಇಟ್ಟುಕೊಳ್ಳಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ದಿನಾಂಕದ ಪ್ರಕಾರ ನಿಮ್ಮ ಅದ್ಭುತ ಗುಣ ಸ್ವಭಾವವನ್ನು ಹೇಳುತ್ತೇವೆ ಹಾಗಾಗಿ ಆದಷ್ಟು ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ನೀವು ಮೊದಲನೆಯದಾಗಿ ಒಂದನೇ ತಾರೀಕು ಹುಟ್ಟಿದರೆ ನಿಮ್ಮ ಕುಂಡಲಿಯ ಸ್ವಾಮಿ ಸೂರ್ಯನಾಗಿರುತ್ತಾನೆ

ನಿಮ್ಮಲ್ಲಿ ಒಂದು ವಿಶೇಷವಾದ ಗುಣ ಏನೆಂದರೆ, ನಿಮ್ಮಲ್ಲಿ ನಾಯಕತ್ವದ ಗುಣ ತುಂಬಾ ಜಾಸ್ತಿ ಇರುತ್ತದೆ ನಿಮಗೆ ಇರುವಂತಹ ಇನ್ನೊಂದು ಒಳ್ಳೆಯ ಗುಣ ಏನಂದರೆ ನಿಮಗೆ ನಿಮ್ಮ ಜೀವನದಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಅಂದರೆ ತುಂಬಾ ಇಷ್ಟ ಆಗುತ್ತದೆ ಇದೇ ಕಾರಣದಿಂದ ನಿಮ್ಮ ಜೀವನದಲ್ಲಿ ನೀವು ಮುಂದೆ ಬರುತ್ತೀರಾ

ಹಾಗೆ ನೀವು 2ನೇ ತಾರೀಕು ಹುಟ್ಟಿದರೆ ನೀವು ತುಂಬಾನೇ ಕ್ರಿಯೇಟಿವ್ ಆಗಿ ಇರುತ್ತೀರ ಅಂದರೆ ನೀವು ತುಂಬಾನೇ ಕ್ರಿಯಾಶೀಲರಾಗಿ ಇರುತ್ತೀರ ಇದಲ್ಲದೆ ನಿಮಗೆ ಮ್ಯೂಸಿಕ್ ಡ್ಯಾನ್ಸ್ ಪೇಂಟಿಂಗ್ ಅಂದರೆ ನಿಮಗೆ ತುಂಬಾನೇ ಆಸಕ್ತಿ ಇರುತ್ತದೆ ಇದಲ್ಲದೆ ನಿಮಗೆ ಈ ಕ್ರೀಯೇಟಿವಿಟಿಯಿಂದ ನೀವು ತುಂಬಾ ಒಳ್ಳೆ ಪೊಜಿಷನ್ಗೆ ಹೋಗುತ್ತೀರ ಅಂತ ಹೇಳಬಹುದು

ಹಾಗೆ 3ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನಿಮ್ಮ ಕುಂಡಲಿಯ ಸ್ವಾಮಿ ಬೃಹಸ್ಪತಿ ಆಗಿರುತ್ತಾರೆ ನಿಮಗೆ ಫೈನಾನ್ಸ್ ವಿಷಯದಲ್ಲಿ ತುಂಬಾ ಒಳ್ಳೆಯ ನಾಲೆಡ್ಜ್ ಇರುತ್ತದೆ ನಿಮ್ಮಲ್ಲಿ ಸಾಕಷ್ಟು ಜನ ಮನಸ್ಸಿನ ಮಾತನ್ನು ಕೇಳುವುದಿಲ್ಲ ಬುದ್ಧಿ ಏನು ಹೇಳುತ್ತದೆ ಅದನ್ನು ನೀವು ಹೆಚ್ಚಾಗಿ ನಂಬುತ್ತೀರಾ ಹಾಗೆ ಅದನ್ನು ನೀವು ಎಕ್ಸಿಕ್ಯೂಟಿವ್ ಮಾಡಿ ಜೀವನದಲ್ಲಿ ಮುಂದೆ ಬರುತ್ತೀರಾ

ಹಾಗೆ ನಾಲ್ಕನೆ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರ ಜನ್ಮ ಕುಂಡಲಿಯ ಸ್ವಾಮಿ ರಾಹು ಆಗಿರುತ್ತಾನೆ ಇವರು ಬಹಳಾನೇ ಜವಾಬ್ದಾರಿತ ವ್ಯಕ್ತಿ ಆಗಿರುತ್ತಾರೆ ನಿಮಗೆ ನಿಮ್ಮ ಜೀವನದಲ್ಲಿ ಮನಸ್ಸಿನಲ್ಲಿ ಸಾಕಷ್ಟು ಅಸ್ತಿರತೆ ಅನ್ನುವುದು ಇರುತ್ತದೆ ಈ ಕಾರಣದಿಂದಾಗಿ ನೀವು ಏನು ಡಿಸಿಷನ್ ತೆಗೆದುಕೊಳ್ಳುತ್ತೀರಾ ಅದರಲ್ಲಿ ಈ ಎಫೆಕ್ಟ್ ಅನ್ನುವುದು ಬೀಳುತ್ತದೆ

ಸ್ನೇಹಿತರೆ 5 ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನಿಮಗೆ ಬುಧಗ್ರಹದ ನಿಯಂತ್ರಣ ನಿಮಗೆ ಯಾವಾಗಲೂ ಇರುತ್ತದೆ ನಿಮ್ಮ ಲವ್ ಲೈಫ್ ಏನಿದೆ ಅದನ್ನು ತುಂಬಾ ಚೆನ್ನಾಗಿ ಮೇಂಟೈನ್ ಮಾಡುತ್ತೀರಾ ಅಂತಹ ಒಂದು ಕೆಪಾಸಿಟಿ ನಿಮಗೆ ಇರುತ್ತದೆ ಇದಲ್ಲದೆ ಇವರು ತುಂಬಾನೇ ಬುದ್ಧಿವಂತರು ಆಗಿರುತ್ತಾರೆ ಇದರಿಂದ ಇವರು ಜೀವನದಲ್ಲಿ ಸಾಕಷ್ಟು ಮುಂದೆ ಬರುತ್ತಾರೆ ಅಂತ ಹೇಳಬಹುದು ಹಾಗೆ

ಮುಂದಿನದಾಗಿ 6ನೇ ತಾರೀಕು ಹುಟ್ಟಿದವರು ವಿಷಯಕ್ಕೆ ಬಂದರೆ ನಿಮ್ಮ ಸಂಬಂಧ ಶುಕ್ರಗ್ರಹದ ಜೊತೆಗೆ ಇರುವ ಕಾರಣ ಇನ್ನೊಬ್ಬರನ್ನು ಹೇಗೆ ಆಕರ್ಷಿಸುವುದು ಎನ್ನುವುದು ನಿಮಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ ಅಂದರೆ ನೀವು ಯಾವುದೇ ಜಾಗಕ್ಕೆ ಹೋದರು ಕೂಡ ಅಟ್ಟ್ರಾಕ್ಟಿವ್ ಆಗಿ ಕಾಣುತ್ತೀರಾ ಹಾಗೆ ನೀವು ಏಳನೇ ತಾರೀಕು ಹುಟ್ಟಿದರೆ ನಿಮ್ಮಲ್ಲಿ

ಸಾಕಷ್ಟು ಜನ ಬುದ್ಧಿವಂತರು ಆಗಿರುತ್ತಾರೆ ನಿಮಗೆ ನಿಮ್ಮ ಎಂಟಲಿಜೆನ್ಸ್ ಏನಿರುತ್ತದೆ, ಅದು ತುಂಬಾನೇ ಜಾಸ್ತಿ ಇರುತ್ತದೆ ಇವರು ಯಾವಾಗಲೂ ಕೂಡ ಹೊಸದನ್ನು ಟ್ರೈ ಮಾಡ್ತಾ ಇರುತ್ತಾರೆ ಏನಾದ್ರೂ ಒಂದು ಹೊಸದನ್ನು ಮಾಡಬೇಕು ಅಂತ ಇವರ ತಲೆಯಲ್ಲಿ ಇರುತ್ತದೆ ಹಾಗೆ ಎಂಟನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರ ಮುಖ್ಯ ವ್ಯಕ್ತಿತ್ವದ ವಿಷಯಕ್ಕೆ ಬಂದರೆ ಇವರು ತುಂಬಾನೇ ಭಾವುಕರಾಗಿರುತ್ತಾರೆ ಅಂದರೆ

ಈ ವ್ಯಕ್ತಿತ್ವವನ್ನು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ ಇದಲ್ಲದೆ ನಿಮಗೆ ಎಷ್ಟೇ ಕಷ್ಟ ಆದರೂ ಇನ್ನೊಬ್ಬರಿಗೆ ಸಪೋರ್ಟ್ ಮಾಡುವುದಕ್ಕೆ ಟ್ರೈ ಮಾಡುತ್ತೀರಾ ಆದರೆ ಜನ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತಾರೆ ಹಾಗೆ 9ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನೀವು ಭಾವನಾತ್ಮಕ ಸ್ವಭಾವದವರು ಆಗಿರುತ್ತೀರಾ

ಹಾಗೆ ನಿಮ್ಮ ಭಾವನೆಗಳನ್ನು ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳುವುದಿಲ್ಲ ಹಾಗೆ ಹಾರ್ಡ್ ವರ್ಕ್ ಅನ್ನು ನೀವು ತುಂಬಾನೇ ನಂಬುತ್ತೀರಾ ಹಾರ್ಡ್ ವರ್ಕ್ ಮಾಡಿದರೆ ಮಾತ್ರ ಮುಂದೆ ಹೋಗುವುದು ಅನ್ನುವ ನಂಬಿಕೆ ನಿಮ್ಮಲ್ಲಿ ಇರುತ್ತದೆ ಅದೇ ರೀತಿ ನೀವು ಮುಂದೆ ಹೋಗುತ್ತೀರಾ ಯಾವುದಾದರೂ ಒಂದು ವಿಷಯಕ್ಕೆ ಅರ್ಜೆಂಟ್ ಮಾಡುವುದನ್ನು ಮಾಡುವುದಿಲ್ಲ ಹಾಗೆ ಮುಂದಿನದಾಗಿ ನೀವು

10 ನೇ ತಾರೀಕು ಹುಟ್ಟಿದರೆ ನಿಮಲ್ಲಿ ಸಾಕಷ್ಟು ಜನ ವಿನಂಬ್ರ ಸ್ವಭಾವದವರು ಆಗಿರುತ್ತೀರಾ ಸಾಕಷ್ಟು ಪ್ರೊಫೆಷನಲ್ ಆಗಿ ಇರಲು ಇಷ್ಟಪಡುತ್ತೀರಾ ಇದಲ್ಲದೆ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದನ್ನು ತುಂಬಾ ಡೀಪಾಗಿ ಸ್ಟಡಿ ಮಾಡುತ್ತೀರಾ ತುಂಬಾ ಡೀಪಾಗಿ ಯೋಚನೆ ಮಾಡಿ ನೀವು ಡಿಸೈನ್ ತೆಗೆದುಕೊಳ್ಳುತ್ತೀರಾ

ಇದೇ ಕಾರಣದಿಂದ ಸಮಾಜದಲ್ಲಿ ಒಳ್ಳೆಯ ರೆಸ್ಪೆಕ್ಟ್ ನಿಮಗೆ ಇರುತ್ತದೆ ಹಾಗೆ 11ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನಿಮ್ಮಲ್ಲಿ ಕಲ್ಪನಾ ಶಕ್ತಿ ಮತ್ತು ರಚನಾತ್ಮಕ ಕ್ಷಮತೆ ಏನಿದೆ ಅದು ತುಂಬಾನೇ ಜಾಸ್ತಿ ಇದೆ ಹಾಗೆ ಚಂದ್ರನ ಪ್ರಭಾವದಿಂದ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅದು ತುಂಬಾನೇ ಚೆನ್ನಾಗಿ ಆಕರ್ಷಕವಾಗಿ ಕಾಣುವಂತೆ ಆಗುತ್ತದೆ ಹಾಗೆ

12ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನೀವು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಕೂಡ ಸ್ಮಾರ್ಟ್ ವರ್ಕ್ ಅನ್ನು ಚಾಯ್ಸ್ ಮಾಡುತ್ತೀರಾ ಹಾರ್ಡ್ ವರ್ಕನ್ನು ಬಿಲೀವ್ ಮಾಡುವುದಿಲ್ಲ ಸ್ಮಾರ್ಟ್ ವರ್ಕ್ ನಲ್ಲಿ ಹೆಚ್ಚಿನ ನಂಬಿಕೆ ನಿಮಗೆ ಇರುತ್ತದೆ ಹಾಗೆ ನಿಮ್ಮ ಸ್ವಭಾವವೂ ಕೂಡ ಇನ್ನೊಬ್ಬರಿಗಿಂತ ತುಂಬಾನೇ ಭಿನ್ನವಾದ ಸ್ವಭಾವ ಅಂತ ಹೇಳಬಹುದು

ಹಾಗೆ ನೀವು 13ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ತಮ್ಮ ಗೆಳೆತನಕ್ಕೆ ಅಥವಾ ಫ್ರೆಂಡ್ಶಿಪ್ ಗೆ ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಿರುತ್ತಾರೆ ಹಾಗೆ ಇವರಿಗೆ ಇನ್ನೊಬ್ಬರು ಕಷ್ಟದಲ್ಲಿರುವುದನ್ನು ನೋಡುವುದಕ್ಕೆ ಆಗುವುದಿಲ್ಲ ಅದಕ್ಕಾಗಿ ಇವರು ಏನು ಹೆಲ್ಪ್ ಮಾಡುವುದಕ್ಕೂ ಸಿದ್ಧರಾಗಿರುತ್ತಾರೆ ಇದಲ್ಲದೆ ನೀವು ಇನ್ನೊಬ್ಬರಿಗೆ ಕಷ್ಟ ಕೊಡುವುದಕ್ಕೂ ಇಷ್ಟಪಡುವುದಿಲ್ಲ ಹಾಗೆ ನೀವು

14ನೇ ತಾರೀಕು ಹುಟ್ಟಿದವರು ಆಗಿದ್ದರೆ ಇವರು ತುಂಬಾನೇ ಬುದ್ಧಿವಂತರು ಆಗಿರುತ್ತಾರೆ ಇವರ ಮಾತಿನ ಮೇಲೆ ಇವರಿಗೆ ತುಂಬಾ ಕಂಟ್ರೋಲ್ ಇರುತ್ತದೆ ಇವರು ಮಾತನಾಡುವುದರ ಮೇಲೆ ತುಂಬಾ ಕಂಟ್ರೋಲ್ ಇರುತ್ತದೆ ನಿಮ್ಮ ಬುದ್ಧಿವಂತಿಕೆಯಿಂದ ನಿಮಗೆ ಯಾವುದೇ ರೀತಿಯ ಕಷ್ಟ ಬಂದರೂ ಕೂಡ ಅದನ್ನು ಆರಾಮಾಗಿ ಫೇಸ್ ಮಾಡುತ್ತೀರಾ

ಹಾಗೆ 15ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ಹುಟ್ಟಿನಿಂದಲೇ ಆಕರ್ಷಕ ವ್ಯಕ್ತಿಗಳು ಆಗಿರುತ್ತಾರೆ ಹಾಗೆ ಶುಕ್ರ ಗ್ರಹದ ಪ್ರಭಾವ ಇವರ ಮೇಲೆ ಇರುವುದರಿಂದ ಇವರು ಸೌಮ್ಯ ಸ್ವಭಾವದವರು ಆಗಿರುತ್ತಾರೆ. ಇವರು ತಾನು ಸುಖವಾಗಿ ಇರುವುದರ ಜೊತೆಗೆ ಇನ್ನೊಬ್ಬರನ್ನು ಖುಷಿಯಾಗಿ ಇರುವಂತೆ ಮಾಡುತ್ತಾರೆ ಇದಲ್ಲದೆ ಇವರು ಸಮಾಜದಲ್ಲಿ ಪ್ರಭಾವಶಾಲಿ ವ್ಯಕ್ತಿಗಳು ಆಗಿರುತ್ತಾರೆ ಹಾಗೆ

16ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನಿಮ್ಮ ಜೀವನದಲ್ಲಿ ಏನೇ ಒಂದು ಕಷ್ಟಗಳು ಬಂದರೂ ಕೂಡ ಆ ಕಷ್ಟಗಳು ಯಾಕೆ ಬಂತು ಮತ್ತು ಹೇಗೆ ಬಂತು ಎಂದು ಅರ್ಥ ಮಾಡಿಕೊಳ್ಳುವ ಶಕ್ತಿ ನಿಮಗೆ ಚೆನ್ನಾಗಿರುತ್ತದೆ ಇದಲ್ಲದೆ ನೀವು ಶಾಂತ ಸ್ವಭಾವದವರು ಆಗಿರುತ್ತೀರಾ ಹಾಗೆ ನಿಮ್ಮಲ್ಲಿ ಸಾಕಷ್ಟು ಜನ ಓಪನ್ ಮಾಡಿರುತ್ತಾರೆ ಯಾವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಸ್ಟ್ರೈಟ್ ಫಾರ್ವರ್ಡ್ ಆಗಿರುತ್ತಾರೆ ಯಾವುದನ್ನು ಇಂಡೈರೆಕ್ಟಾಗಿ ಮಾಡುವುದಕ್ಕೆ ಹೋಗುವುದಿಲ್ಲ ಹಾಗೆ ಮುಂದಿನದಾಗಿ

17ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ರಹಸ್ಯಮಯ ಸ್ವಭಾವದವರು ಆಗಿರುತ್ತಾರೆ ಅಂದರೆ ರಹಸ್ಯಗಳು ತುಂಬಾ ಜಾಸ್ತಿ ಇರುತ್ತವೆ ಇವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟಕರ ಕೆಲಸ ಆಗಿರುತ್ತದೆ ಇವರ ವ್ಯವಹಾರವೂ ಕೂಡ ತುಂಬಾ ಡಿಫ್ರೆಂಟ್ ಆಗಿ ಇರುತ್ತದೆ ಇದಲ್ಲದೆ ಇವರು ಯಾವುದಾದರೂ ವಿಷಯವನ್ನು ಯೋಚನೆ ಮಾಡಬೇಕು

ಅಂದರೆ ತುಂಬಾನೇ ಡೀಪಾಗಿ ಯೋಚನೆ ಮಾಡುವ ಶಕ್ತಿ ಇವರಿಗೆ ಇರುತ್ತದೆ ಹಾಗೆ 18ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ಇನ್ನೊಬ್ಬರಿಗೆ ಹೆಲ್ಪ್ ಮಾಡುವುದಕ್ಕೆ ತುಂಬಾ ನಿಪುಣರಾಗಿರುತ್ತಾರೆ ಏನೇ ಒಂದು ಹೆಲ್ಪ್ ಮಾಡುವುದಕ್ಕೂ ರೆಡಿಯಾಗಿ ನಿಂತಿರುತ್ತಾರೆ ಹಾಗೆ ಇವರು ತಮ್ಮ ಜೀವನದ ಗೋಲನ್ನು ರೀಚ್ ಮಾಡುವುದಕ್ಕೆ ತುಂಬಾ ಕಷ್ಟಪಡುತ್ತಾರೆ

ಹಾಗೆ ಆ ಗೂಲನ್ನು ರೀಚ್ ಮಾಡಿ ತುಂಬಾ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅಂತಾ ಹೇಳಬಹುದು ಇವರಲ್ಲಿ ಲೀಡರ್ಶಿಪ್ ಕ್ವಾಲಿಟಿ ಅನ್ನುವುದು ಜಾಸ್ತಿ ಇರುತ್ತದೆ ಹಾಗಾಗಿ ಒಂದು ಗ್ರೂಪ್ ತರ ಮಾಡಿ ಅದರಲ್ಲಿ ಇವರು ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ ಹಾಗೆ 19ನೇ ತಾರೀಕು ಹುಟ್ಟಿದವರ ವಿಷಯಕ್ಕೆ

ಬಂದರೆ ಇವರು ಸಕಾತ್ಮಕ ಯೋಚನೆಯನ್ನು ಹೊಂದಿದ ವ್ಯಕ್ತಿಗಳು ಆಗಿರುತ್ತಾರೆ ಸತ್ಯದ ದಾರಿಯಲ್ಲಿ ನಡೆಯುವುದು ಅಂದರೆ ಇವರಿಗೆ ತುಂಬಾನೇ ಇಷ್ಟ ಇರುತ್ತದೆ ಆದಷ್ಟು ನಿಮ್ಮ ಜೀವನದಲ್ಲಿ ನೀವು ಸತ್ಯದ ದಾರಿಯಲ್ಲಿ ನಡೆಯುತ್ತೀರಿ ಅಂತ ಹೇಳಬಹುದು ಇದಲ್ಲದೆ ಇವರು ತಮ್ಮ ಕೆಲಸದಲ್ಲಿ ತುಂಬಾನೇ ಲಾಯಲಾಗಿ ಇರುತ್ತಾರೆ ಹಾಗೆ ತುಂಬಾನೇ ಶ್ರಮಜೀವಿಗಳು ಆಗಿರುತ್ತಾರೆ ಹಾಗೆ

20ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ತುಂಬಾನೇ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವ ವ್ಯಕ್ತಿಗಳು ಆಗಿರುತ್ತಾರೆ ಆದರೆ ಇವರು ತಮ್ಮ ಭಾವನೆಯನ್ನು ಆದಷ್ಟು ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳುವುದಿಲ್ಲ ತುಂಬಾನೇ ಕ್ಲೋಸ್ ಆದಾಗ ಮಾತ್ರ ತಮ್ಮ ಭಾವನೆಯನ್ನು ಶೇರ್ ಮಾಡಿಕೊಳ್ಳುತ್ತಾರೆ ಆದರೆ ಯಾವುದೇ ಒಂದು

ಕೆಲಸ ಅಥವಾ ಜವಾಬ್ದಾರಿ ಇವರ ಮೇಲೆ ಇದ್ದಾಗ ಆ ಕೆಲಸವನ್ನು ಇವರು ಕರೆಕ್ಟಾಗಿ ಫುಲ್ ಎಫರ್ಟ್ ಹಾಕಿ ಮಾಡುತ್ತಾರೆ ಹಾಗೆ 21ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ತುಂಬಾನೇ ಲಾಯಲ್ ಆದ ವ್ಯಕ್ತಿಗಳು ಆಗಿರುತ್ತಾರೆ ಇವರಿಗೆ ನಿಯತ್ತು ಅನ್ನುವುದು ತುಂಬಾನೇ ಜಾಸ್ತಿ ಇರುತ್ತದೆ ಹಾಗೆ ಇವರು ಸೌಂದರ್ಯದಲ್ಲಿ ತುಂಬಾನೇ ಆಸಕ್ತಿಯನ್ನು ಇಟ್ಟುಕೊಂಡಿರುತ್ತಾರೆ ಇದಲ್ಲದೆ ಇವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ತುಂಬಾನೇ ಇಷ್ಟವಿರುತ್ತದೆ ಹಾಗೆ

22ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ತಮ್ಮ ಜೀವನದಲ್ಲಿ ಮ್ಯಾಕ್ಸಿಮಮ್ ಟೈಮ್ ತುಂಬಾನೇ ಖುಷಿಯಾಗಿ ಇರುತ್ತಾರೆ ಇವರು ಖುಷಿಯಾಗಿ ಇರುವುದೇ ಅಲ್ಲದೆ ಇನ್ನೊಬ್ಬರನ್ನು ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತಾರೆ ಇವರು ಇನ್ನೊಬ್ಬರ ದಾರಿಯಲ್ಲಿ ನಡೆಯುವುದಕ್ಕಿಂತ ತಮ್ಮದೇ ಆದ ದಾರಿಯನ್ನು ಸೃಷ್ಟಿ ಮಾಡಿಕೊಂಡು ಅದರಲ್ಲಿ ಹೋಗಿ

ತಮ್ಮ ದಾರಿಯನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ ಹಾಗೆ 23ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ಕೂಡ ಅಷ್ಟೇ ತುಂಬಾ ಲಾಯಲ್ ಆದ ವ್ಯಕ್ತಿಗಳು ಆಗಿರುತ್ತಾರೆ ಸಿಂಪಲ್ಲಾಗಿ ಜೀವನ ಮಾಡುವುದಕ್ಕೆ ತುಂಬಾ ಇಷ್ಟ ಇರುತ್ತದೆ ಇವರ ಜೀವನದಲ್ಲಿ ಎಷ್ಟೇ ಇದ್ದರೂ ಕೂಡ ಅದನ್ನು ಹೆಚ್ಚಾಗಿ ತೋರಿಸಿಕೊಳ್ಳುವುದಿಲ್ಲ ಹಾಗೆ ಇನ್ನು ಬರ ಸುಖ ಹಾಗೂ ಕಷ್ಟಗಳಿಗೆ ಹೇಗೆ ಭಾಗಿ ಆಗುವುದು ಅನ್ನುವುದು ಕೂಡ ಗೊತ್ತಿರುತ್ತದೆ ಅದನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಹಾಗೆ

24 ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ತುಂಬಾನೇ ಓಪನ್ ಮೈಂಡ್ ವ್ಯಕ್ತಿಗಳು ಆಗಿರುತ್ತಾರೆ ಇವರ ಒಂದು ಒಳ್ಳೆಯ ಕ್ಯಾರೆಕ್ಟರ್ ಏನೆಂದರೆ ಇವರು ಎಷ್ಟೇ ದುಃಖದಲ್ಲಿ ಇದ್ದರೂ ಕೂಡ ಅದನ್ನು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ ಅಂದರೆ ಒಳಗಡೆ

ಅವರೇ ನೋವನ್ನು ತಿನ್ನುತ್ತಾರೆ ಹೊರಗಡೆ ಅದನ್ನು ತೋರಿಸುವುದಿಲ್ಲ ಹಾಗೆ 25ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ತಮ್ಮ ಜೀವನದಲ್ಲಿ ತುಂಬಾನೇ ಬಿಂದಾಸ್ ಆಗಿ ಇರುವುದಕ್ಕೆ ಇಷ್ಟಪಡುತ್ತಾರೆ ಆದರೆ ಇವರು ತುಂಬಾನೇ ಎಮೋಷನಲ್ ಆಗಿ ಇರುತ್ತಾರೆ ತುಂಬಾನೇ ಬಾವುಕ ಸ್ವಭಾವದವರು ಆಗಿರುತ್ತಾರೆ

ಇವರು ತಮ್ಮ ಎಮೋಷನ್ ಅನ್ನು ಇನ್ನೊಬ್ಬರ ಜೊತೆ ಅಷ್ಟು ಬೇಗ ಶೇರ್ ಮಾಡಿಕೊಳ್ಳುವುದಿಲ್ಲ ತುಂಬಾ ಕ್ಲೋಸ್ ಆದಾಗ ಮಾತ್ರ ತಮ್ಮ ಭಾವನೆಯನ್ನು ಶೇರ್ ಮಾಡಿಕೊಳ್ಳುತ್ತಾರೆ ಹಾಗೆ 26 ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ಯಾವುದೇ ಒಂದು ವ್ಯವಹಾರದಲ್ಲಿ

ಆಗಲಿ ತುಂಬಾನೇ ನಿಪುಣರು ಆಗಿರುತ್ತಾರೆ ಹಾಗೆ ಜೀವನದಲ್ಲಿ ಇವರು ಮುಂದೆ ಬರುವುದರ ಜೊತೆಗೆ ಇನ್ನೊಬ್ಬರನ್ನು ಪ್ರೋತ್ಸಾಹ ಮಾಡಿ ಅವರನ್ನು ಜೀವನದಲ್ಲಿ ಮುಂದೆ ತರುವುದು ಅಂದರೆ ಇವರಿಗೆ ತುಂಬಾನೇ ಇಷ್ಟ ಇರುತ್ತದೆ ಇದಲ್ಲದೆ ಇವರಿಗೆ ಜೀವನದ ವ್ಯಾಲ್ಯು ಏನು ಅನ್ನುವುದು ತುಂಬಾನೇ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ

ಹಾಗೆ 27 ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಈ ವ್ಯಕ್ತಿಗಳಿಗೆ ತಮ್ಮ ಜೀವನದಲ್ಲಿ ಉತ್ಸಾಹ ಅನ್ನುವುದು ತುಂಬಾ ಜಾಸ್ತಿ ಇರುತ್ತದೆ ಯಾವುದೇ ರೀತಿಯ ಕೆಲಸದಲ್ಲಿ ಆಗಲಿ ಉತ್ಸಾಹ ಅನ್ನುವುದು ತುಂಬಾನೇ ಜಾಸ್ತಿ ಇರುತ್ತದೆ ಇದೇ ಕಾರಣದಿಂದಾಗಿ ಯಾವುದೇ ಕಷ್ಟ ಬಂದರೂ ಕೂಡ ಅದನ್ನು ಆರಾಮಾಗಿ ನೀವು ನಿಭಾಯಿಸುತ್ತೀರಾ ಹಾಗೆ 28ನೇ ತಾರೀಕು ಹುಟ್ಟಿದವರ

ವಿಷಯಕ್ಕೆ ಬಂದರೆ ನೀವು ನಿಮ್ಮ ಸ್ವಭಾವದಿಂದ ಇನ್ನೊಬ್ಬರನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳುವುದು ಅನ್ನೋದು ತುಂಬಾ ಚೆನ್ನಾಗಿ ಗೊತ್ತಿರುತ್ತದೆ ಹಾಗೆ ಇನ್ನೊಬ್ಬರಿಗೆ ನೀವು ಹೆಚ್ಚಾಗಿ ಸಹಾಯವನ್ನು ಮಾಡುತ್ತೀರಾ ನಿಮಗೆ ಇನ್ನೊಬ್ಬರು ದುಃಖದಲ್ಲಿ ಇರುವುದನ್ನು ನೋಡುವುದಕ್ಕೆ ಆಗುವುದಿಲ್ಲ ಹಾಗಾಗಿ ಯಾರಾದರೂ ದುಃಖದಲ್ಲಿ ಇದ್ದಾರೆ ಎಂದರೆ ಅವರನ್ನು ಆ ದುಃಖದಿಂದ ಹೊರಗಡೆ ತರುವುದಕ್ಕೆ ಪ್ರಯತ್ನ ಮಾಡುತ್ತೀರಾ ಹಾಗೆ

29ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರ ಮನಸ್ಸು ತುಂಬಾನೇ ಸೂಕ್ಷ್ಮವಾಗಿರುತ್ತದೆ ಇವರು ತುಂಬಾನೇ ಭಾವುಕ ಸ್ವಭಾವದವರೂ ಆಗಿರುತ್ತಾರೆ ಇವರು ಇನ್ನೊಬ್ಬರನ್ನು ಆದಷ್ಟು ಬೇಗ ನಂಬಿಬಿಡುತ್ತಾರೆ ಹಿಂದೆ ಮುಂದೆ ನೋಡುವುದಿಲ್ಲ ಆದಷ್ಟು ಬೇಗ ನಂಬಿಬಿಡುತ್ತಾರೆ

ಇದೇ ಇವರ ಒಂದು ವೀಕ್ನೆಸ್ ಆಗಿಬಿಡುತ್ತದೆ ಇದಲ್ಲದೆ ಯಾರಾದರೂ ಬಂದು ಸಾಫ್ಟ್ ಆಗಿ ಏನಾದರೂ ಒಂದು ಕೆಲಸ ಮಾಡಿಕೊಡಿ ಅಂದರೆ ನೀವು ಹಿಂದೆ ಮುಂದೆ ನೋಡುವುದಿಲ್ಲ ಅದನ್ನು ಆರಾಮಾಗಿ ಮಾಡಿಕೊಡುತ್ತೀರಾ ಅಂತಹ ಸಾಫ್ಟ್ ಸ್ವಭಾವದವರು ಆಗಿರುತ್ತೀರ ಹಾಗಾಗಿ ಯಾರಾದ್ರೂ ಹೆಲ್ಪ್ ಕೇಳಿದರೆ ಹಿಂದೆ ಮುಂದೆ ನೋಡದೆ ಹೆಲ್ಪ್ ಮಾಡುವುದಕ್ಕೆ ರೆಡಿ ಇರುತ್ತೀರಾ ಹಾಗೆ

30ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ನೀವು ನಿಮ್ಮ ಜೀವನದಲ್ಲಿ ಏನಾದರೂ ಒಂದು ಗೋಲನ್ನು ಸೆಟ್ ಮಾಡಿಕೊಂಡಿದ್ದೀರಾ ಅದರ ಮೇಲೆ ತುಂಬಾನೇ ಲಾಯಲ್ ಆಗಿ ಇರುತ್ತೀರ ಅಂದರೆ ತುಂಬಾನೇ ಟ್ರೈ ಮಾಡ್ತಾ ಇರ್ತೀರಾ ಹಾಗೆ ನಿಮ್ಮ ಹಾರ್ಡ್ ವರ್ಕ್ ಇಂದ ನಿಮ್ಮ ಲೈಫ್ ನಲ್ಲಿ ಏನು ಗೋಲಿದೆ ಅದರಲ್ಲಿ ರೀಚ್ ಆಗುತ್ತೀರಾ ಇದಲ್ಲದೆ ನಿಮ್ಮ ಜೀವನದಲ್ಲಿ ಏನೇ ಒಂದು ಕಷ್ಟ ಬಂದರೂ ಕೂಡ ಅದನ್ನು ಆರಾಮಾಗಿ ಎದುರಿಸುವ ಶಕ್ತಿ ನಿಮ್ಮಲ್ಲಿ ಇರುತ್ತದೆ ಹಾಗೆ ನೀವು ಸ್ವಲ್ಪ ಸ್ವಾಭಿಮಾನಿಗಳು ಕೂಡ ಆಗಿರುತ್ತೀರಾ ಹಾಗೆ

31ನೇ ತಾರೀಕು ಹುಟ್ಟಿದವರ ವಿಷಯಕ್ಕೆ ಬಂದರೆ ಇವರು ನೋಡುವುದಕ್ಕೆ ತುಂಬಾನೇ ಆಕರ್ಷಕವಾಗಿರುತ್ತಾರೆ ಹಾಗೆ ಕೆಲಸದಲ್ಲಿ ಆಗಲಿ ಅಥವಾ ತಮ್ಮ ಜೀವನದಲ್ಲಿ ಆಗಲಿ ತುಂಬಾನೇ ಪ್ರಪೋಶನಲ್ ಆಗಿ ಇರುವುದಕ್ಕೆ ಇಷ್ಟಪಡುತ್ತಾರೆ ಇದಲ್ಲದೆ

ಇವರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು ಅಂತ ಎಷ್ಟೇ ಕಷ್ಟಪಡುವುದಕ್ಕೂ ಇವರು ರೆಡಿ ಇರುತ್ತಾರೆ ಇವರ ಫ್ರೆಂಡ್ಸ್ ಸರ್ಕಲ್ ಕೂಡ ತುಂಬಾನೇ ಜಾಸ್ತಿ ಇರುತ್ತದೆ ಜಾಸ್ತಿ ಗೆಳೆಯರನ್ನು ಇವರು ಮಾಡಿಕೊಂಡಿರುತ್ತಾರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.