ಇವರನ್ನ ಸೋಲಿಸೋದು ತುಂಬಾ ಕಷ್ಟ!

0

ನಮಸ್ಕಾರ ಸ್ನೇಹಿತರೆ ಸಿಂಹ ರಾಶಿ ಹಾಗೂ ಸಿಂಹ ಲಗ್ನದವರ ಗುಣಲಕ್ಷಣವನ್ನು ನೋಡುವುದಾದರೆ ಈ ಅಗ್ನಿತತ್ವರಾಶಿ ಯಾಗಿದ್ದು ಈ ರಾಶಿಯ ಅಧಿಪತಿ ಸೂರ್ಯಗ್ರಹ ಆಗಿದೆ ಈ ರಾಶಿಯವರ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ ಇವರ ಮುಖ ಹಾಗೂ ಇವರ ಕಣ್ಣು ತೇಜಸ್ಸಿನಿಂದ ಕೂಡಿರುತ್ತದೆ ಇವರು ನಿರ್ಭೀತರಾಗಿ ಉದಾರಿ ಗಳಾಗಿಯೂ ವಿಶಾಲ ಹೃದಯವಾಗಿ ಯೂ ಇರುತ್ತಾರೆ

ಎಲ್ಲರಿಗೂ ಸಹಾಯ ಮಾಡುವವರು ಆಗಿರುತ್ತಾರೆ ತನ್ನ ಮಿತ್ರರು ಹಾಗೂ ಸಂಬಂಧಿಕರ ಮೇಲೆ ತುಂಬಾ ವಿಶ್ವಾಸ ಇಡುತ್ತಾರೆ ಇವರು ಆದರ್ಶವಾದಿಗಳು ಆಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ ಹಾಗೂ ಓಪನ್ ಮೈಂಡೆಡ್ ರಾಗಿರುತ್ತಾರೆ ಈ ರಾಶಿಯವರು ತನ್ನ ನಿರ್ಣಯಗಳು ಯಾವಾಗಲೂ ಸರಿಯಾಗಿರುತ್ತದೆ ಅಂತ ಭಾವಿಸುತ್ತಾರೆ ಮತ್ತು ಎಂಥ ಸಿಚುವೇಶನ್ ಬಂದರೂ ತನ್ನ ನಿರ್ಧಾರದಲ್ಲಿ ಸ್ಥಿರವಾಗಿರು ತ್ತಾರೆ ಧಾರ್ಮಿಕ ಕಾರ್ಯದಲ್ಲಿ ತುಂಬಾ ಆಸಕ್ತರಾಗಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಧರ್ಮದ ಹೆಸರಿನಲ್ಲಿ ಮೋಸ ಮಾಡುವವರನ್ನು ಕಂಡರೆ ಅವರಿಗೆ ಆಗುವುದಿಲ್ಲ ಇವರು ಆಸ್ತಿಕ ರಾಗಿರುತ್ತಾರೆ ದಾನಿಗಳು ಆಗಿರುತ್ತಾರೆ ಹಾಗೂ ಸಜ್ಜನರು ಆಗಿರುತ್ತಾರೆ ಹಾಗೂ ಮಾನವೀಯ ಗುಣಗಳು ಇರುತ್ತವೆ ಇವರಿಗೆ ಸ್ಥಿರತೆ ಈ ರಾಶಿಯವರ ವಿಶೇಷ ಗುಣ ಆಗಿದೆ ಇವರ ವಿಚಾರದಲ್ಲಿ ನ್ಯಾಯವಾಗಿ ಇರುವುದನ್ನು ಸ್ಪಷ್ಟವಾಗಿ ನೋಡಬಹುದು ಇವರು ತನ್ನ ವಿಚಾರದಲ್ಲಿ ದೃಢವಾಗಿ ಇರುತ್ತಾರೆ

ಸಾಮಾನ್ಯವಾಗಿ ಇವರು ಯಾರಿಗೂ ಮೋಸ ಮಾಡುವುದಿಲ್ಲ ಹಾಗೂ ಬೇರೆಯವರಿಂದಲೂ ಇದನ್ನು ಎಕ್ಸ್ಪೆಕ್ಟ್ ಮಾಡುತ್ತಾರೆ ಅಂತ ಹೇಳಬಹುದು ಇವರಿಗೆ ಸಿಟ್ಟು ಮೂಗಿನ ತುದಿಯಲ್ಲೇ ಇರುತ್ತದೆ ಅಂತ ಹೇಳಬಹುದು ಆದರೆ ವೇಗವಾಗಿ ಶಾಂತ ವಾಗುತ್ತಾರೆ ಇವರು ವೆರೈಟಿ ಆಗಿರುವ ಫುಡ್ ಗಳಲ್ಲಿ ಆಸಕ್ತಿ ಆಗಿರುತ್ತಾರೆ ಮತ್ತು ಬೆಟ್ಟಗುಡ್ಡಗಳಲ್ಲಿ ಟ್ರಾವೆಲಿಂಗ್ ಮಾಡುವುದು ಇವರಿಗೆ ಇಷ್ಟ ಆಗುತ್ತದೆ ಇವರು ಸ್ವಾಭಿಮಾನಿಗಳೂ ಆಗಿರುತ್ತಾರೆ ಇವರಿಗೆ ಶಾಸನ ಮಾಡುವ ಪ್ರವೃತ್ತಿ ಜಾಸ್ತಿ ಇರುತ್ತದೆ

ಇವರಿಗೆ ಬೇರೆಯವರ ಅಧೀನದಲ್ಲಿ ಕೆಲಸ ಮಾಡುವುದು ಇಷ್ಟ ಆಗುವುದಿಲ್ಲ ಇವರು ಯಾರ ಒತ್ತಡವೂ ಇಲ್ಲದ ಕೆಲಸವನ್ನು ಮಾಡಲು ಇಷ್ಟ ಪಡುತ್ತಾರೆ ಇವರು ತನ್ನ ಶ್ರಮದಿಂದ ಹೆಸರು ಕೀರ್ತಿ ಸಂಪತ್ತನ್ನು ಗಳಿಸುತ್ತಾರೆ ಇವರ ವೈವಾಹಿಕ ಜೀವನವನ್ನು ನೋಡುವುದಾದರೆ ಇವರು ಲಾಯಲ್ ಆಗಿರುವ ಸಂಗಾತಿಯನ್ನು ಬಯಸುತ್ತಾರೆ ಇವರು ತನ್ನ ಪ್ರೀತಿಯನ್ನು ಕೊನೆಯವರೆಗೂ ನಿಭಾಯಿಸುತ್ತಾರೆ

ಇವರು ತನ್ನ ಸಂಗಾತಿಯ ವಿಷಯದಲ್ಲಿ ಹಾಗೂ ವ್ಯಕ್ತಿಗತ ಜೀವನದಲ್ಲಿ ಯಾರು ಇಂಟರ್ವ್ಯೂ ಆಗುವುದು ಇವರಿಗೆ ಇಷ್ಟ ಆಗುವುದಿಲ್ಲ ಇವರಿಗೆ ಸ್ವಲ್ಪ ಡಾಮಿನೇಚರ್ ನೇಚರ್ ಇರುವುದರಿಂದ ವೈವಾಹಿಕ ಜೀವನದಲ್ಲಿ ತೊಂದರೆಗಳು ಬರುವುದರಿಂದ ಅದನ್ನು ಕಮ್ಮಿ ಮಾಡಿಕೊಳ್ಳುವುದು ಒಳ್ಳೆಯದು ಇನ್ನು ಇವರ ಪರಿವಾರದಲ್ಲಿ ಇವರ ಹಾಗೂ ತಂದೆಯವರ ಹೊಂದಾಣಿಕೆಯಲ್ಲಿ ತೊಂದರೆಗಳು ಬರಬಹುದು ಇವರು ತುಂಬಾ ಎನರ್ಜಿಟಿಕ್ ಆಗಿರುತ್ತಾರೆ

ಇವರು ಅಂದುಕೊಂಡಿದ್ದನ್ನು ಸಾಧಿಸಿ ತೀರುತ್ತಾರೆ ಇವರು ಎಲ್ಲರಿಗೂ ಆದೇಶವನ್ನು ಕೊಡುತ್ತಾರೆ ಹಾಗಂತ ಇವರಿಗೆ ಆದೇಶ ಕೊಡಬೇಡಿ ಇವರು ಅದನ್ನು ತೆಗೆದುಕೊಳ್ಳುವುದಿಲ್ಲ ಇವರು ಸ್ವಾತಂತ್ರರಾಗಿ ಇರಲು ಇಷ್ಟಪಡುತ್ತಾರೆ ಇವರು ರಾಜರ ತರ ಬದುಕಲು ಇಷ್ಟಪಡುತ್ತಾರೆ ಇವರಿಗೆ ರೆಸ್ಪೆಕ್ಟ್ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಇವರಿಗೆ ಯಾರಾದರೂ ಎಕ್ಸ್ಪೆಕ್ಟ್ ಕೊಡದೆ ಇದ್ದರೆ ತುಂಬಾ ಹರ್ಟ್ ಆಗುತ್ತಾರೆ

ಇವರು ಸಮಾಜದಲ್ಲಿ ತನ್ನದೇ ಆದ ಒಂದು ಇಮೇಜನ್ನು ಮೇಂಟೈನ್ ಮಾಡಿರುತ್ತಾರೆ ತನ್ನ ಇಮೇಜಿಗೆ ಧಕ್ಕೆಯಾಗುವ ಯಾವುದೇ ಕೆಲಸವನ್ನು ಮಾಡುವುದಿಲ್ಲ ಇವರು ಇವರು ಲಕ್ಸುರಿ ಐಟಂಗೆ ಜಾಸ್ತಿ ಖರ್ಚು ಮಾಡುತ್ತಾರೆ ಅಂತ ಹೇಳಬಹುದು ಇವರು ತನ್ನ ಲೆವೆಲ್ ಗೆ ತಕ್ಕ ಜನರ ಜೊತೆ ವ್ಯವಹರಿಸಲು ಇಷ್ಟಪಡುತ್ತಾರೆ ಇವರಿಗೆ ಕಾನ್ಫಿಡೆಂಟ್ ಲೆವೆಲ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಯಾವುದೇ ಕೆಲಸವನ್ನು ಮಾಡಿದರೂ ಕಾನ್ಫಿಡೆಂಟ್ ಆಗಿ ಮಾಡುತ್ತಾರೆ

ಕೆಲಸದ ಯಾವುದೇ ಕ್ಷೇತ್ರದಲ್ಲಿ ಇದ್ದರು ಎದ್ದು ಕಾಣಿಸುತ್ತಾರೆ ಕೇರಿಂಗ್ ನೇಚರ್ ಇರುತ್ತದೆ ಇವರಿಗೆ ಇವರು ಎಲ್ಲರಿಗೂ ಅಡ್ವೈಸ್ ಚೆನ್ನಾಗಿ ಕೊಡುತ್ತಾರೆ ಅಂತ ಹೇಳಬಹುದು ಆದರೆ ಯಾರ ಅಡ್ವೈಸ್ ಇವರು ತೆಗೆದುಕೊಳ್ಳುವುದಿಲ್ಲ ಇವರು ಹೊಗಳಿಕೆಗೆ ಬೇಗ ಕರಗುತ್ತಾರೆ ಇವರ ಲೈಫಿನಲ್ಲಿ ಎಷ್ಟೇ ಕಷ್ಟ ಬಂದರೂ ಇವರು ಕುಗ್ಗುವುದಿಲ್ಲ ಸೋತರೂ ಮತ್ತೆ ಎದ್ದು ನಿಲ್ಲುತ್ತಾರೆ

ಧೈರ್ಯವಾಗಿ ಕೇಸ್ ಮಾಡುತ್ತಾರೆ ಇವರು ಸಾಹಸಿಗಳು ಆಗಿರುತ್ತಾರೆ ದೃಢನಿಶ್ಚಯ ಗಳು ಆಗಿರುತ್ತಾರೆ ಇವರು ಮಾತು ಕೊಟ್ಟರೆ ಅದನ್ನು ಕಡೆಯ ವರೆಗೂ ನಿಭಾಯಿಸುತ್ತಾರೆ ಹಠವಾದಿ ಗಳು ಆಗಿರುತ್ತಾರೆ ನನ್ನ ಸ್ನೇಹಿತರಿಗೆ ತುಂಬಾ ಹೆಲ್ಪ್ ಮಾಡುತ್ತಾರೆ ಇವರು ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳುವುದಿಲ್ಲ ಆದರೆ ಯಾರಾದರೂ ಇವರನ್ನು ಕೆಣಕಿದರೆ ಅವರನ್ನು ಇವರು ಬಿಡುವುದಿಲ್ಲ ಇವರು ಅಧಿಕವಾಗಿ ಮಾತನಾಡುತ್ತಾರೆ ಆದರೆ ಬುದ್ಧಿವಂತಿಕೆಯಿಂದ ಮಾತನ್ನು ಉಪಯೋಗಿಸುತ್ತಾರೆ

ಇವರು ತನ್ನ ಭವಿಷ್ಯವನ್ನು ಚೆನ್ನಾಗಿ ಡಲು ಸತತ ಪ್ರಯತ್ನ ಮಾಡುತ್ತಾರೆ ಇವರಿಗೆ ತನ್ನ ಮೇಲೆ ಎಕ್ಸ್ಪೆಕ್ಟೇಶನ್ ಜಾಸ್ತಿ ಇರುತ್ತದೆ ಇವರು ತನ್ನ ಉದಾರ ಮನಸ್ಸಿನಿಂದ ಎಲ್ಲರನ್ನೂ ಚೆನ್ನಾಗಿ ಇಡಲು ಇಷ್ಟಪಡುತ್ತಾರೆ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ

ಇವರ ಕರಿಯರ್ ನಾ ವಿಚಾರವನ್ನು ನೋಡುವುದಾದರೆ ಇವರಿಗೆ ಗೌರ್ಮೆಂಟ್ ಹಾಗೂ ರಾಜನೀತಿಗೆ ಸಂಬಂಧಿಸಿದ ಕೆಲಸಗಳು ಶಿಕ್ಷಣ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸಗಳು ಚಿನ್ನ ವಜ್ರ ಗಳಂತಹ ಜ್ಯುವೆಲರಿ ಗೆ ಸಂಬಂಧಿಸಿದ ಕೆಲಸಗಳು ಆಕ್ಟಿಂಗ್ ಫೀಲ್ಡ್ ಸಿಂಗಿಂಗ್ ಫೀಲ್ಡ್ ಸರ್ವಿಸ್ ಇಂಡಸ್ಟ್ರಿ ಆರ್ಕಿಟೆಕ್ಟ್ ಮತ್ತು ಬಿಜಿನೆಸ್ ಗಳು ಇವರಿಗೆ ಆಗಿ ಬರುತ್ತದೆ

ಇವರ ಹೆಲ್ತ್ ಅನ್ನು ನೋಡುವುದಾದರೆ ಇವರಿಗೆ ಬೆನ್ನು ನೋವು ಬ್ಯಾಕ್ ಪೇನ್ ಹಾರ್ಟ್ ಲಿವರ್ ಇವರ ಇಂತಹ ಕಾಯಿಲೆಗಳು ಬರಬಹುದು ಇವರಿಗೆ ಸಜೇಶನ್ ಕೊಡುವುದಾದರೆ ಇವರಿಗೆ ಸ್ವಲ್ಪ ಈಗೋ ಇರುವುದರಿಂದ ಡಾಮಿನೇಚರ್ ಅನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಬೇಕು ಸಿಟ್ಟನ್ನು ಕಮ್ಮಿ ಮಾಡಿಕೊಳ್ಳಬೇಕು ಮತ್ತು ಸ್ವಲ್ಪ ಲೇಸಿ ಯಾಗಿರುತ್ತಾರೆ ತುಂಬಾ ನಿದ್ರೆ ಮಾಡುವುದನ್ನು

ಕಮ್ಮಿ ಮಾಡಿಕೊಳ್ಳಬೇಕು ಉಪಾಯವನ್ನು ಹೇಳುವುದಾದರೆ ತಂದೆಯ ಸೇವೆಯನ್ನು ಮಾಡಿ ಸೂರ್ಯ ನಮಸ್ಕಾರ ಮಾಡಿ ಗೋಧಿಯನ್ನು ರವಿವಾರ ದಾನ ಮಾಡಿ ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು 108ಸಾರಿ ಪಠಿಸಿದರೆ ನಿಮಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.