ತಾಳ್ಮೆ ಇವರ ಹುಟ್ಟು ಗುಣ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಧನು ರಾಶಿ ಮತ್ತು ಧನು ಲಗ್ನದವರ ಗುಣಲಕ್ಷಣವನ್ನು ನೋಡುವುದಾದರೆ ಧನು ರಾಶಿಯವರು ಅಗ್ನಿತತ್ವ ರಾಶಿ ಆಗಿದ್ದು ಈ ರಾಶಿಯ ಅಧಿಪತಿ ಗುರು ಗ್ರಹ ಆಗಿದೆ ಈ ರಾಶಿಯವರು ನೋಡಲು ತುಂಬಾ ಅಟ್ರಾಕ್ಟಿವ್ ಆಗಿರುತ್ತಾರೆ

ಎನರ್ಜಿಟಿಕ್ ಆಗಿರುತ್ತಾರೆ ಇವರು ತನ್ನ ವಯಸ್ಸಿಗಿಂತ ಸ್ವಲ್ಪ ಹೆಚ್ಚಿನ ವಯಸ್ಸಿನ ಅವರಂತೆ ಕಾಣುತ್ತಾರೆ ಇವರು ಎತ್ತರವಾಗಿರುತ್ತಾರೆ ಇವರ ವ್ಯಕ್ತಿತ್ವದಲ್ಲಿ ಗುರುವಿನ ಪ್ರಭಾವ ಬೀರುವುದರಿಂದ ಇವರು ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯದ ವಿಷಯದಲ್ಲಿ ಆಸಕ್ತರಾಗಿರುತ್ತಾರೆ ಹಾಗೂ ಧಾರ್ಮಿಕ ಪ್ರವೃತ್ತಿಯವರು ಆಗಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಬುದ್ಧಿವಂತರೂ ಆಗಿರುತ್ತಾರೆ ಹಾಗೂ ಶ್ರೇಷ್ಠ ವ್ಯಕ್ತಿತ್ವದವರು ಆಗಿರುತ್ತಾರೆ ವ್ಯಕ್ತಿತ್ವ ಪ್ರಭಾವ ಶೀಲ ವಾಗಿರುತ್ತದೆ ಅಂತ ಹೇಳಬಹುದು ಇವರು ಜ್ಞಾನಿಗಳು ಆಗಿರುತ್ತಾರೆ ಆದರೆ ಗುರುವಿನ ಪ್ರಭಾವ ಹೆಚ್ಚಾದರೆ ಜ್ಞಾನದ ವಿಷಯದಲ್ಲಿ ಅಹಂ ಬರುವ ಸಾಧ್ಯತೆ ಇರುತ್ತದೆ ಅಹಂನಿಂದ ನೀವು ದೂರ ಇರಬೇಕು ಇವರು ಎಲ್ಲಾ ಸಿಚುವೇಶನ್ ಗಳಲ್ಲೂ ತನ್ನನ್ನು ತಾನು ಅಳವಡಿಸಿಕೊಳ್ಳುತ್ತಾರೆ

ಹೊಸ ವಿಷಯಗಳು ಇವರಿಗೆ ಇಷ್ಟ ಆಗುತ್ತದೆ ಇವರು ಪರಿವರ್ತನೆಯನ್ನು ಇಷ್ಟಪಡುತ್ತಾರೆ ಇವರಿಗೆ ಯಾರ ಹಸ್ತಕ್ಷೇಪವು ಇಷ್ಟ ಆಗುವುದಿಲ್ಲ ಲೈಫಿನಲ್ಲಿ ಸ್ವಾತಂತ್ರ್ಯ ಆಗಿರುವುದು ಇವರಿಗೆ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಇವರು ಯಾವಾಗಲೂ ಸ್ವಾತಂತ್ರ್ಯವಾಗಿ ಇರುತ್ತಾರೆ ತನ್ನ ನಿರ್ಧಾರದಲ್ಲಿ ಸ್ಥಿರವಾಗಿರು ತ್ತಾರೆ ತನ್ನ ಪರಿವಾರ ಹಾಗೂ ಸ್ನೇಹಿತರಿಗೆ ತುಂಬಾ ಇಂಪಾರ್ಟೆಂಟ್ ಕೊಡುತ್ತಾರೆ

ಎಲ್ಲರಿಗೂ ಸಹಾಯ ಮಾಡುತ್ತಾರೆ ಇವರಿಗೆ ಪ್ರವಾಸ ಮಾಡುವುದು ತುಂಬಾ ಇಷ್ಟ ಆಗುತ್ತದೆ ಇವರು ಕಲ್ಪನಾಶೀಲರು ಆಗಿರುತ್ತಾರೆ ಅನ್ಯಾಯವನ್ನು ಸಹಿಸುವುದಿಲ್ಲ ಇವರು ಉದಾರವಾದಿಗಳು ಪ್ರಕೃತಿ ಪ್ರೇಮಿಗಳು ಹಾಗೂ ಆದರ್ಶವಾದಿಗಳು ಹಾಗೂ ಹಾಸ್ಯ ಪ್ರವೃತ್ತಿ ರಾಗಿಯೂ ಇರುತ್ತಾರೆ ಇವರು ಕೆಲಸವನ್ನು ಮಾಡುವುದಕ್ಕಿಂತ ಹೆಚ್ಚಾಗಿ ಹೇಳುತ್ತಾರೆ ಅಂತ ಹೇಳಬಹುದು

ಏಕಾಗ್ರತೆ ಸ್ವಲ್ಪ ಕಮ್ಮಿ ಇರುತ್ತದೆ ಇವರಿಗೆ ಇವರು ಸತ್ಯವನ್ನು ಹುಡುಕುತ್ತಿರುತ್ತಾರೆ ಜ್ಞಾನಾರ್ಜನೆ ಇವರ ಲಕ್ಷ ಆಗಿರುತ್ತದೆ ಲೀಡರ್ಶಿಪ್ ಕ್ವಾಲಿಟಿ ಇವರಿಗೆ ಇರುತ್ತದೆ ಇವರು ಜಾಸ್ತಿ ಮಾತನಾಡುತ್ತಾರೆ ತನ್ನನ್ನು ಮಾತ್ರ ನಂಬುತ್ತಾರೆ ಮಧ್ಯಪಾನ ಮತ್ತು ಸಿಗರೇಟ್ ನಂತಹ ವಸ್ತುಗಳಿಗೆ ಬೇಗ ಅಟ್ರ್ಯಾಕ್ಟ್ ಆಗುತ್ತಾರೆ ಅಂತ ಹೇಳಬಹುದು ಇವರು ದ್ವಿಸ್ವಭಾವ ದವರು ಆಗಿರುವುದರಿಂದ ಇವರು ಚಂಚಲವಾಗಿರುತ್ತದೆ

ಇವರ ಹತ್ತಿರ ಹಣ ಇದ್ದರೆ ತುಂಬಾನೇ ಖರ್ಚು ಮಾಡುತ್ತಾರೆ ಲೈಫನ್ನು ಎಂಜಾಯ್ ಮಾಡುವುದು ತುಂಬಾ ಇಷ್ಟ ಆಗುತ್ತದೆ ಅಂತ ಹೇಳಬಹುದು ಇವರು ಆಶಾವಾದಿಗಳು ಆಗಿರುತ್ತಾರೆ ಗುರುವಿನ ಪ್ರಭಾವದಿಂದ ಮಹತ್ವಾಕಾಂಕ್ಷೆಗಳು ಆಗಿರುತ್ತಾರೆ

ಸಾಮಾನ್ಯ ಜೀವನ ಹಾಗೂ ಉಚ್ಚ ವಿಚಾರ ದವರು ಆಗಿರುತ್ತಾರೆ ಪ್ರೀತಿಯ ವಿಚಾರದಲ್ಲಿ ಇವರು ತನ್ನ ಸಂಗಾತಿಗೆ ಪ್ರಮಾಣಿಕ ರಾಗಿರುತ್ತಾರೆ ಇವರು ತನ್ನ ಪ್ರೀತಿಯನ್ನು ತೋರಿಸಿಕೊಳ್ಳುವುದಿಲ್ಲ ಇವರು ತನ್ನ ಜ್ಞಾನವನ್ನು ಜನರ ಜೊತೆ ಹಂಚಿಕೊಳ್ಳುತ್ತಾರೆ ಸಮಾಜದಲ್ಲಿ ಪ್ರತಿಷ್ಠಿತ ರಾಗಿರುತ್ತಾರೆ ಹಾಗೂ ಒಳ್ಳೆಯ ಅಡ್ವೈಸರ್ ಆಗಿರುತ್ತಾರೆ

ಇವರು ತನ್ನ ಲೈಫಿನಲ್ಲಿ ಯಾವುದಾದರೂ ಲಕ್ಷವನ್ನು ಇಟ್ಟುಕೊಂಡಿದ್ದರೆ ಅದನ್ನು ಮುಟ್ಟುವಲ್ಲಿ ಏನು ಬೇಕಾದರೂ ಮಾಡುತ್ತಾರೆ ಅಂತ ಹೇಳಬಹುದು ಇವರಿಗೆ ಯಾವ ಟೈಮಿನಲ್ಲಿ ಏನು ಮಾಡಬೇಕು ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ ಅಂತ ಹೇಳಬಹುದು

ಇವರು ಹೊಸತನ್ನು ಕಲಿಯುವುದರಲ್ಲಿ ಮತ್ತು ಕಂಡು ಹಿಡಿಯುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಅಂತ ಹೇಳಬಹುದು ಇವರು ಹೆಚ್ಚಾಗಿ ತನ್ನ ಪಾರಂಪರಿಕ ವ್ಯವಹಾರವನ್ನು ಮುಂದುವರಿಸುತ್ತಾರೆ ಹಾಗೂ ಹೆಚ್ಚು ಜ್ಞಾನಾರ್ಜನೆ ಮಾಡುವ ಕೆಲಸದಲ್ಲಿ ಉತ್ಸುಕರಾಗಿರುತ್ತಾರೆ ಇವರ ಕರಿಯರ್ ನ ವಿಚಾರ ನೋಡುವುದಾದರೆ ಇವರಿಗೆ ಟ್ರಾವೆಲ್ ಏಜೆಂಟ್ ಫೋಟೋಗ್ರಾಫರ್ ಸೇಲ್ಸ್ ಮ್ಯಾನ್ ರಿಸರ್ಚ್ ಇಂಪೋರ್ಟ್ ಎಕ್ಸ್ಪೋರ್ಟ್ ಡಿಟೆಕ್ಟಿವ್ ಕಾನೂನಿಗೆ

ಹಾಗೂ ರಾಜನೀತಿಗೆ ಸಂಬಂಧಿಸಿದ ಕೆಲಸಗಳು ಫ್ಯಾಶನ್ ಆಕ್ಟಿಂಗ್ ಮೀಡಿಯಾ ಬ್ಯಾಂಕಿಂಗ್ ನಂತಹ ಕೆಲಸಗಳು ಇವರಿಗೆ ಆಗಿಬರುತ್ತದೆ ಇವರ ಹೆಲ್ತ್ ಅನ್ನು ನೋಡುವುದಾದರೆ ಇವರಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಜ್ವರ ಮಂಡಿನೋವು ಲಿವರ್ ನ ಪ್ರಾಬ್ಲಮ್ ಗಳು ಬರಬಹುದು

ಹಾಗೆ ಇವರಿಗೆ ಸಜೇಶನ್ ಕೊಡುವುದಾದರೆ ಇವರು ಬೇಗ ಚಿಂತೆಗೀಡಾಗುವುದೂ ರಿಂದ ಹೆಲ್ತ್ ಪ್ರಾಬ್ಲಮ್ ಬರಬಹುದು ಭೋಜನದಲ್ಲಿ ಜಾಸ್ತಿ ಲಿಮಿಟೇಶನ್ ಇಲ್ದೆ ಇರುವುದರಿಂದ ದಪ್ಪ ಆಗುವ ಸಾಧ್ಯತೆ ಹಾಗೂ ಬಿಪಿ ನಂತಹ ಹೆಲ್ತ್ ರಿಲೇಟೆಡ್ ಪ್ರಾಬ್ಲಮ್ ಬರುವ ಸಾಧ್ಯತೆ ಇರುತ್ತದೆ

ಇವರು ಎಲ್ಲೋ ಕಲರ್ ನ ಕರ್ಚೀಪನ್ನು ಯಾವಾಗಲೂ ತನ್ನ ಜೊತೆ ಇಟ್ಟುಕೊಳ್ಳುವುದು ಹಾಗೂ ಗುರುವಾರದ ದಿನ ಗುರುವಿನ ಆರಾಧನೆ ಮಾಡಿದರೆ ಮತ್ತು ಗುರುವಾರ ಮಾಂಸವನ್ನು ಸೇವಿಸುವುದನ್ನು ತ್ಯಜಿಸಿದರೆ ಹಾಗೂ ತಂದೆ-ತಾಯಿ ಹಿರಿಯರಿಗೆ ಗೌರವ ಕೊಡುವುದು ಒಳ್ಳೆಯದು ವಿಷ್ಣುವಿನ ಹಾಗೂ ಸತ್ಯನಾರಾಯಣನ ಆರಾಧನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.