ಕೀಲು ಮೊಣಕಾಲು ಸೊಂಟನೋವು ಇದ್ದು ನಡೆಯಲು ಆಗದೆ ಇದ್ದವರನ್ನು ಕೂಡ ಓಡುವಂತೆ ಮಾಡುವ ಅದ್ಭುತ ಮನೆಮದ್ದು

ನಮಸ್ಕಾರ ಸ್ನೇಹಿತರೆ ನಡೆಯುವುದಕ್ಕೆ ಆಗದಿದ್ದವರು ಓಡುವುದಕ್ಕೆ ಶುರು ಮಾಡುತ್ತಾರೆ ಎಂತಹ ಅದ್ಭುತವಾದ ಮನೆಮದ್ದು ಇದಾಗಿದೆ ಗೊತ್ತಾ ಒಂದು ಸಾರಿ ತೆಗೆದುಕೊಂಡರೆ ಸಾಕು ನಿಮಗೆ ಗೊತ್ತಾಗುತ್ತದೆ ಎಷ್ಟು ಎನರ್ಜಿ ಬರುತ್ತದೆ ಅಂತ ನಿಮ್ಮ ಕೈಕಾಲುಗಳಿಗೆ ಶಕ್ತಿ ಬರುತ್ತದೆ ಅಂತ ಮಂಡಿ ನೋವು ಕೈಕಾಲುಗಳಲ್ಲಿ ನೋವು, ಕೀಲುಗಳಲ್ಲಿ ನೋವು ಸೊಂಟ ನೋವು ಬರ್ತಾ ಇದ್ದರೆ ವಿಪರೀತವಾದ ಬುಜದ ನೋವು ಕುತ್ತಿಗೆ ನೋವು ಸೊಂಟದಿಂದ ಕಾಲಿನವರೆಗೆ ಸೆಳೆತ ಬರುತ್ತಾ ಇದ್ದರೂ ಕೂಡ ತಪ್ಪದೇ

ಈ ಮನೆಮದ್ದನ್ನು ಒಂದು ವಾರ ತೆಗೆದುಕೊಂಡರೆ ಸಾಕು ನಿಮಗೆ ಇರುವಂತಹ ನೋವೆಲ್ಲಾ ಕಡಿಮೆ ಆಗುತ್ತದೆ ಬೆಳಿಗ್ಗೆಯಿಂದ ಸಂಜೆಯ ತನಕ ಕೆಲಸ ಮಾಡುತ್ತಾ ಇರುತ್ತೇವೆ ಇದರಿಂದ ಮೆಂಟಲ್ ಸ್ಟ್ರೆಸ್ ಆಗುತ್ತದೆ ಬಲಹೀನತೆ ಬರುತ್ತದೆ ಅದಲ್ಲದೆ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ ಅಂದರೆ ಕುತ್ತಿಗೆ ನೋವು ಬರುವುದು ಕೈಕಾಲುಗಳಲ್ಲಿ ಸೋಲು ಬರುವುದು

ವಿಪರೀತವಾದ ಕುತ್ತಿಗೆ ನೋವು ಬೆನ್ನು ನೋವು ಬರಲು ಶುರುವಾಗುತ್ತದೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಇವತ್ತಿನ ಈ ಮನೆ ಮದ್ದು ರಾಮಬಾಣವಾಗಿ ಕೆಲಸ ಮಾಡುತ್ತದೆ ಅದರಲ್ಲೂ ಯಾರಿಗೆ ವಾತ ಕಸ ಇದೆ ಅವರಿಗೂ ಸಹ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಅಂದರೆ ನಾವು ತೆಗೆದುಕೊಂಡ ಆಹಾರ ಸರಿಯಾಗಿ ಡೈಜೆಸ್ಟ್ ಆಗದೆ ಇರುವುದು ಗ್ಯಾಸ್ ಆಗುವುದು ಅಸಿಡಿಟಿ ಆಗುವುದು

ಇಂತಹ ಎಲ್ಲಾ ಸಮಸ್ಯೆಗಳಿಂದ ದೇಹದ ನರನಾಡಿಗಳಲ್ಲಿ ವಾತ ಕಸ ಸೇರುವ ಸಾಧ್ಯತೆ ಇರುತ್ತದೆ ನಮ್ಮ ಕೈ ಕಾಲು ಮಂಡಿಯಲ್ಲಿ ಸೇರುತ್ತದೆ ಇದರಿಂದ ಮಂಡಿಸಳೆತಾಗುವುದು ಕೈಕಾಲು ನೋವು ಬರೋದು ಆಗುತ್ತದೆ ಇವತ್ತು ನಾವು ಹೇಳುವ ಅದ್ಭುತವಾದ ಪವರ್ಫುಲ್ ಆದಂತಹ ಮನೆ ಮದ್ದು ಯೂಸ್ ಮಾಡುವುದರಿಂದ ಇಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಡೈಜೆಶನ್

ಅನ್ನು ಇಂಪ್ರೂ ಮಾಡುವ ಶಕ್ತಿ ಇವತ್ತಿನ ಈ ಮನೆ ಮಂದಿಗೆ ಇದೆ ಹಾಗಾದರೆ ಆ ಮನೆ ಮದ್ದು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಇವತ್ತು ನಾವು ಹೇಳುವ ಈ ಮನೆಮದ್ದಿಗೆ ವಾತಾ-ಪಿತ್ತ ಕಸವನ್ನು ನಿವಾರಣೆ ಮಾಡುವ ಶಕ್ತಿ ಇವತ್ತಿನ ಮನೆ ಮದ್ದಿಗೆ ಇದೆ ಇದಕ್ಕೆ ಮೊದಲಿಗೆ ಬೇಕಾಗಿರುವುದು ಅಜ್ವಾನ ಅಥವಾ ಓಂ ಕಾಳು ಇದು ನಮ್ಮ ಜೀರ್ಣಶಕ್ತಿಗೆ ತುಂಬಾನೇ ಒಳ್ಳೆಯದು ನಮ್ಮ ದೇಹದಲ್ಲಿ ಸೇರಿಕೊಂಡಿರುವ

ಕಸ ಅಥವಾ ವಾತ ಕಸವನ್ನು ದೂರಮಾಡುತ್ತದೆ ಒಂದು ಸ್ಪೂನ್ ಓಂಕಾಳನ್ನು ತೆಗೆದುಕೊಂಡು ಒಂದು ಗ್ಲಾಸ್ ನೀರಿಗೆ ಹಾಕಬೇಕು ಹಾಗೆ ಇನ್ನೊಂದು ಪದಾರ್ಥವನ್ನು ಸೇರಿಸಬೇಕು ಅದು ಶುಂಠಿ ಪೌಡರ್ ಒಣ ಶುಂಠಿ ಪೌಡರ್ ಇದು ಮಾರ್ಕೆಟ್ ಗಳಲ್ಲಿ ಸಿಗುತ್ತದೆ ಕಾಲ್ ಟೀ ಸ್ಪೂನ್ ಅಷ್ಟು ಒಣ ಶುಂಠಿ ಪೌಡರ್ ಅನ್ನು ಹಾಕಬೇಕು ಒಂದು ವೇಳೆ ಶುಂಠಿ ಪೌಡರ್ ಸಿಕ್ಕಿಲ್ಲ ಅಂದರೆ ಕಾಲ್ ಪೀಸ್ ನಷ್ಟು ಶುಂಠಿಯನ್ನು ಜಜ್ಜಿ ಹಾಕಬೇಕು ಇದು ಜಾಯಿಂಟ್ ಗಳಲ್ಲಿ ಸೇರಿಕೊಂಡಿರುವಂತಹ ವಾಯುವನ್ನು ತೆಗೆದುಹಾಕುತ್ತದೆ

ವಾತವನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಇದು ತುಂಬಾ ಒಳ್ಳೆಯದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಅದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ದೇಹದಲ್ಲಿ ರಕ್ತ ಸಂಚಾರವನ್ನು ಸರಾಗವಾಗಿ ಆಗುವಂತೆ ಮಾಡುತ್ತದೆ ಇದರಿಂದ ಕೈ ಕಾಲುಗಳ ನೋವು ಕಡಿಮೆಯಾಗುತ್ತದೆ ನಂತರ ಒಂದು ಪಲಾವ್ ಎಲೆಯನ್ನು ತೆಗೆದುಕೊಳ್ಳಬೇಕು ಅದನ್ನು

ಈ ನೀರಿಗೆ ಹಾಕಬೇಕು ಹಲವಾರು ಔಷಧಿಯ ಗುಣಗಳಿವೆ ಇದು ದೇಹದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಂಟ್ರೋಲ್ ಮಾಡುತ್ತದೆ ನಂತರ ಇದನ್ನು ಚೆನ್ನಾಗಿ ಕುದಿಸಬೇಕು ಎರಡರಿಂದ ಮೂರು ನಿಮಿಷ ಕುದಿಸಿದರೆ ಎಲ್ಲಾ ಪದಾರ್ಥಗಳ ಸತ್ವ ಚೆನ್ನಾಗಿ ನೀರಿನಲ್ಲಿ ಬಿಡುತ್ತದೆ ಚೆನ್ನಾಗಿ ಕುದ್ದ ನಂತರ ಸೋಸಿ ಒಂದು ಗ್ಲಾಸಿಗೆ ಹಾಕಿಕೊಂಡು ಕುಡಿಯಬೇಕು ಇದು ನಮ್ಮ ದೇಹಕ್ಕೆ ಒಂದು ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ ಇದನ್ನು ಬಿಸಿ ಇರುವಾಗಲೇ ಕುಡಿಯಬೇಕು ಶುಗರ್ ಇರುವವರು

ಈ ಕಷಾಯವನ್ನು ಹಾಗೆ ಕುಡಿಯಬೇಕು ಯಾರಿಗೆ ಶುಗರ್ ಇಲ್ಲ ಅಂತವರು ಕಲ್ಲು ಸಕ್ಕರೆಯನ್ನು ಹಾಕಿಕೊಂಡು ಕುಡಿಯಬೇಕು ಅಥವಾ ಬೆಲ್ಲವನ್ನು ಕೂಡ ಹಾಕಿಕೊಂಡು ಕುಡಿಯಬಹುದು ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆಯುರ್ವೇದದ ಪ್ರಕಾರ ಈ ಕಷಾಯ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದನ್ನು ಒಂದು ವಾರ ಕುಡಿದು ನೋಡಿ

*ನಿಮ್ಮ ಎಲ್ಲಾ ಕೈಕಾಲುಗಳ ನೋವು ಮಂಡಿ ನೋವು ಎಲ್ಲದು ಮಾಯವಾಗುತ್ತದೆ ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅಥವಾ ಸಂಜೆ ಹೊತ್ತು ಕುಡಿಯಬಹುದು ಸಿಪ್ ಬೈ ಸಿಪ್ ನಿಧಾನವಾಗಿ ಪಡೆಯಬೇಕು ಇದರಿಂದ ನಮಗೆ ತುಂಬಾನೇ ಅನುಕೂಲ ಇದೆ ಆದಷ್ಟು ಜಂಕ್ ಫುಡ್ ಅನ್ನು ತಿನ್ನುವುದು ಬಿಡಬೇಕು ಸ್ನೇಹಿತರೆ ಈ ಮನೆಮದ್ದನ್ನು ಮಾಡಿಕೊಂಡು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment