ಈ 7 ಲಕ್ಷಣಗಳಿಂದಲೇ ತಿಳಿಯುತ್ತದೆ ಶನಿದೇವರು ತುಂಬಾನೇ ಸಿಟ್ಟಾಗಿದ್ದಾರೆ ಅಂತಾ

0

ನಮಸ್ಕಾರ ಸ್ನೇಹಿತರೇ ಶನಿದೇವನು ಇವನು ನ್ಯಾಯದ ದೇವರಾಗಿದ್ದಾನೆ ಇವನು ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅವರ ಕರ್ಮದ ಅನುಸಾರವಾಗಿ ದಂಡವನ್ನು ಕೊಡುತ್ತಾರೆ ಫಲವನ್ನು ಕೊಡುತ್ತಾರೆ ಇವರು ಸೂರ್ಯದೇವ ಹಾಗೂ ಛಾಯಾದೇವಿಯ ಪುತ್ರರಾಗಿದ್ದಾರೆ ನವಗ್ರಹಗಳಲ್ಲಿ ಶನಿಯು ಒಂದು ಯಾವ ರೀತಿಯ ಗ್ರಹ ಆಗಿದೆ ಅಂದರೆ ಎಲ್ಲಕ್ಕಿಂತ ಕ್ರೂರ ಹಾಗೂ ಉಗ್ರ ಅಂತ ತಿಳಿಯಲಾಗಿದೆ ಹಿಂದೂ ಧರ್ಮದಲ್ಲಿ ಶನಿವಾರವೂ ಶನಿ ದೇವರಿಗೆ ಸಮರ್ಪಿತವಾಗಿದೆ ಇದೇ ಒಂದು ಕಾರಣದಿಂದ ಪ್ರಾಚೀನ ಕಾಲದಿಂದಲೂ ಋಷಿಮುನಿಗಳು

ಶನಿವಾರದ ದಿನ ಶನಿ ದೇವರ ಪೂಜೆ ಆರಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ ಶನಿ ದೇವರ ಸಾಡೇಸಾತಿ ಅಥವಾ ಶನಿದೇವರ ದೋಷಗಳ ಹೆಸರನ್ನು ಕೇಳುತ್ತಾ ಇದ್ದಂತೆ ಯಾರಿಗೆ ಬೇಕಾದರೂ ಕೂಡ ಭಯ ಹುಟ್ಟುತ್ತದೆ ಯಾರಿಗೆ ಶನಿ ದೇವರು ದುಷ್ಟರಿಗೆ ದಂಡವನ್ನು ಕೊಡುತ್ತಾರೋ ಅದೇ ರೀತಿ ಒಳ್ಳೆಯವರಿಗೆ ಸುಖ ಶಾಂತಿ ನೆಮ್ಮದಿಯನ್ನು ಕೊಡುತ್ತಾರೆ ಶನಿದೇವರು ನ್ಯಾಯದ ದೇವರಾಗಿದ್ದಾರೆ ಶನಿಯು ಧರ್ಮ ಅರ್ಥ ಕರ್ಮ ಮತ್ತು ನ್ಯಾಯದ ಪ್ರತೀಕ ಆಗಿದ್ದಾರೆ ಶನಿ ದೇವರ ಕೃಪೆಯಿಂದಲೇ ವ್ಯಕ್ತಿಗೆ ಧನ ಸಂಪತ್ತು ಆಗಲಿ ವೈಭವ ಆಗಲಿ

ಮತ್ತು ಮೋಕ್ಷವು ಸಿಗುತ್ತದೆ ಶನಿದಶೆ ಬಂದಾಗ ವ್ಯಕ್ತಿಯ ಜೀವನದಲ್ಲಿ ಹಲವಾರು ಏರುಪೇರುಗಳು ಆಗುತ್ತವೆ ಅವರ ಜೀವನ ನರಕದಂತೆ ಆಗಿಬಿಟ್ಟಿರುತ್ತದೆ ಆದರೆ ಕೆಲವು ಮನುಷ್ಯರಿಗಾಗಿ ಶನಿಯು ಶ್ರೇಷ್ಠ ಫಲಗಳನ್ನು ಕೊಡುತ್ತಾರೆ ಶನಿಯು ವ್ಯಕ್ತಿಯ ಕರ್ಮಗಳ ಅನುಸಾರವಾಗಿ ಅವರಿಗೆ ದಂಡವನ್ನು ಕೊಡುತ್ತಾರೆ ಸುಧಾರಿಸಲು ಅವರಿಗೆ ಅವಕಾಶಗಳನ್ನು ಕೂಡ ಕೊಡುತ್ತಾರೆ ಶಾಸ್ತ್ರಗಳ ಅನುಸಾರವಾಗಿ ಇಂತಹ ಘಟನೆಗಳು ಏನಾದರೂ ನಡೆದರೆ ಅವರ ಮೇಲೆ ಶನಿಯು ಸಿಟ್ಟಾಗಿದ್ದಾರೆ

ಅಂತ ಅರ್ಥಮಾಡಿಕೊಳ್ಳಬೇಕು ಇಲ್ಲಿ ಅವರು ತಕ್ಷಣವೇ ಶನಿ ದೇವರನ್ನು ಒಲಿಸಿಕೊಳ್ಳಲು ಕೆಲವು ಚಿಕ್ಕಪುಟ್ಟ ಉಪಾಯಗಳನ್ನು ಖಂಡಿತ ಮಾಡಬೇಕು ಈ ರೀತಿಯಾಗಿ ಅವರು ಶನಿ ದೇವರ ಮಾಯ ಚಕ್ರದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕು ಒಂದು ವೇಳೆ ಯಾವ ವ್ಯಕ್ತಿಯ ಮೇಲೆ ಶನಿದೇವನು ಸಿಟ್ಟಾಗಿದ್ದಾರೆ ಅಂತಹ ವ್ಯಕ್ತಿಯ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಮೊದಲನೇ ಲಕ್ಷಣ ದಾರಿ ತಪ್ಪು ದಾಗಿದೆ ವಿದ್ಯಾ ಕರ್ಮಗಳ ಅನುಸಾರವಾಗಿ ಶನಿದೇವನು ಯಾವ ರೀತಿ ಮಾಡಿರುತ್ತಾನೆ

ಅಂದರೆ ಅವರ ಬುದ್ಧಿಯನ್ನು ಕಿತ್ತುಕೊಂಡು ಅವರಿಗೆ ದಾರಿ ತೋಚದೆ ಇರುವ ಹಾಗೆ ಮಾಡುತ್ತಾನೆ ಅವರಿಗೆ ಉನ್ನತಿಯನ್ನು ಹೊಂದಲು ಯಾವುದೇ ರೀತಿಯ ದಾರಿಗಳು ಕಾಣುತ್ತಿರುವುದಿಲ್ಲ ಸಾಲಗಳು ಹೆಚ್ಚಾಗುವುದಾಗಿದೆ ಶನಿ ದೇವರು ಯಾವ ವ್ಯಕ್ತಿಗಳ ಮೇಲೆ ಸಿಟ್ಟಾಗುತ್ತಾರೋ ಅಂತಹ ವ್ಯಕ್ತಿಗಳ ಜೀವನದಲ್ಲಿ ಸಾಲದ ಭಾರಗಳು ಹೆಚ್ಚಾಗುತ್ತವೆ ಅವಶ್ಯಕತೆ ಇಲ್ಲ ಅಂದರೂ ಕೂಡ ವ್ಯರ್ಥವಾಗಿರುವ ವಸ್ತುಗಳನ್ನು ಖರೀದಿ ಮಾಡುತ್ತಾರೆ ಈ ರೀತಿಯಾಗಿ ಅವರು ಹಣವನ್ನು ವ್ಯರ್ಥ ಮಾಡುತ್ತಾರೆ ಇಲ್ಲಿ ಅವರ ಸಾಲಗಳು ಕೂಡ ಹೆಚ್ಚಾಗುತ್ತದೆ

ನಂತರ ಅವುಗಳನ್ನು ಮರಳಿ ತೀರಿಸಲು ಅವರಿಗೆ ಸಾಧ್ಯ ಆಗುವುದಿಲ್ಲ ಜೀವನದಲ್ಲಿ ಯಾರಿಗೂ ಸಹಾಯ ಮಾಡದೇ ಇರುವ ಕಾರಣದಿಂದ ವ್ಯಕ್ತಿಗೆ ಇಂತಹ ಶಿಕ್ಷೆಗಳು ಸಿಗುತ್ತವೆ ವ್ಯಸನಗಳಿಗೆ ಬಲಿಯಾಗುವುದು ಒಂದು ವೇಳೆ ವ್ಯಕ್ತಿಯು ಕೆಟ್ಟ ವ್ಯಸನಗಳಿಗೆ ಸಿಲುಕಿಕೊಂಡಿದ್ದರೆ ಈ ಮಾತಿನ ಅರ್ಥ ಇವರೇನಾದರೂ ಮಧ್ಯವನ್ನು ಸೇವನೆ ಮಾಡುತ್ತಾ ಇದ್ದರೆ ಅಚಾನಕ್ಕಾಗಿ ಯಾವುದಾದರೂ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡರೆ

ಎಲ್ಲಾ ಅವರ ಪಾಪಕರ್ಮಗಳ ಫಲವೇ ಆಗಿರುತ್ತದೆ ವ್ಯಕ್ತಿಯು ಬೇರೆಯವರಿಗೆ ನೋವನ್ನು ಕೊಡುತ್ತಾರೆ ತಂದೆ ತಾಯಿಗಳಿಗೆ ಕೆಟ್ಟ ಶಬ್ದಗಳಿಂದ ಮಾತನಾಡುತ್ತಾರೆ ಯಾವುದೇ ರೀತಿಯ ಧರ್ಮ ಕಾರ್ಯಗಳನ್ನು ಮಾಡುವುದಿಲ್ಲ ಇಂಥವರಿಗೆ ಶನಿ ದೇವರು ಈ ರೀತಿಯ ದಂಡವನ್ನು ಕೊಡುತ್ತಾರೆ ಹಾಗಾಗಿ ಅವರು ಕೆಟ್ಟ ವ್ಯಸನಗಳಿಗೆ ಬಲಿಯಾಗುತ್ತಾರೆ ನಂತರ ಅವುಗಳಿಂದ ಅವರಿಗೆ ಆಚೆ ಬರಲು ಸಾಧ್ಯವಾಗುವುದಿಲ್ಲ ನಾಲ್ಕನೇ ವಿಷಯ ಯಾವ ವ್ಯಕ್ತಿ ಪರಸೀಯೊಂದಿಗೆ

ಸಂಬಂಧವನ್ನು ಇಟ್ಟುಕೊಳ್ಳುತ್ತಾರೋ ಅಥವಾ ವೇಶ್ಯರ ಹತ್ತಿರ ಹೋಗುತ್ತಾರೆ ಇಂತಹ ವ್ಯಕ್ತಿಗಳು ಪಾಪಿಯಾಗಿದ್ದಾರೆ ಶನಿ ದೇವರು ಇಂತಹ ವ್ಯಕ್ತಿಗಳನ್ನು ಉದ್ದಾರಾಗಲು ಬಿಡುವುದಿಲ್ಲ ವ್ಯಕ್ತಿಗಳು ಶನಿ ದೇವರ ನ್ಯಾಯದಿಂದ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಇವರ ಜೀವನ ರೋಗಗಳು ಕಷ್ಟಗಳು ತೊಂದರೆಗಳಿಂದ ಕಳೆಯುತ್ತದೆ ಇಂತಹ ಪುರುಷರಿಗೆ ಯಾವತ್ತಿಗೂ ಜೀವನದಲ್ಲಿ ಗೌರವ ಸಿಗುವುದಿಲ್ಲ ಮನೆಯಲ್ಲಿ ಭಯಂಕರವಾದ ರೋಗಗಳಿಂದ ಸಾಯುತ್ತಾರೆ ಐದನೆಯ

ವಿಷಯ ಪಶು ಹತ್ಯೆ ಶನಿ ದೇವರ ದೃಷ್ಟಿಯಿಂದ ಪಶುಗಳ ಜೀವವನ್ನು ತೆಗೆಯುವುದು ಭಯಂಕರವಾದ ಪಾಪ ಆಗಿದೆ ಯಾವ ವ್ಯಕ್ತಿಗಳು ಪಶು ಪಕ್ಷಿಗಳನ್ನು ಹಿಂಸಿಸುತ್ತಾರೋ ಇಂತಹ ವ್ಯಕ್ತಿಗಳು ಉನ್ನತಿಯನ್ನು ಹೊಂದುವುದಿಲ್ಲ ಇಂತಹ ವ್ಯಕ್ತಿಗಳಿಗೆ ಶನಿ ದೇವರು ಭಯಂಕರವಾದ ದಂಡವನ್ನು ಕೊಡುತ್ತಾರೆ ಆರನೇ ವಿಷಯ ಭಯಂಕರವಾದ ರೋಗಗಳಿಗೆ ತುತ್ತಾಗುವುದು ಯಾವ ವ್ಯಕ್ತಿಗಳು ಬೇರೆಯವರ ದನ ಸಂಪತ್ತಿಗೆ ತಮ್ಮ ಹಕ್ಕನ್ನು ತೋರಿಸುತ್ತಾರೋ ಯಾರು ಬೇರೆಯವರನ್ನು ಮೂರ್ಖರನ್ನಾಗಿಸಿ ಹಣವನ್ನು ಗಳಿಸುತ್ತಾರೋ

ಇಂತಹ ವ್ಯಕ್ತಿಗಳು ಭಯಂಕರವಾದ ರೋಗಗಳಿಗೆ ತುತ್ತಾಗುತ್ತಾರೆ ಯಾವತ್ತಿಗೂ ಶನಿ ದೇವರು ಇಂಥವರನ್ನು ಕ್ಷಮಿಸುವುದಿಲ್ಲ ಯಾಕೆ ಅಂದರೆ ಇಂಥವರು ಬೇರೆಯವರ ಹಣವನ್ನು ಲೂಟಿ ಮಾಡಿ ಗಳಿಸುತ್ತಾ ಇರುತ್ತಾರೆ ಏಳನೆಯ ವಿಷಯ ಬೇರೆಯವರಿಗೆ ಕೆಟ್ಟದ್ದನ್ನು ಮಾಡುವುದಾಗಿದೆ ಯಾವ ಮಹಿಳೆಯರು ಬೇರೆಯವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೋ ಬೇರೆಯವರ ಅನ್ನದಲ್ಲಿ ವಿಷವನ್ನು ಹಾಕಿ ತಿನ್ನಿಸುತ್ತಾರೋ ಅಂತಹ ಸ್ತ್ರೀಯರು ಪಾಪಿಯಾಗುತ್ತಾರೆ ಯಾವ ಮನುಷ್ಯನು ಇನ್ನೊಬ್ಬ ಮನುಷ್ಯನೊಂದಿಗೆ ಕೆಟ್ಟದಾಗಿ

ನಡೆದುಕೊಳ್ಳುತ್ತಾನೋ ಬೇರೆಯವರಿಗೆ ಕೆಟ್ಟದ್ದು ಆಗಲಿ ಅಂತ ಯಾರು ಯೋಚನೆ ಮಾಡುತ್ತಾರೋ ಅವರು ಶನಿ ದೇವರ ದಂಡಕ್ಕೆ ಪಾತ್ರರಾಗುತ್ತಾರೆ ಇಂಥವರಿಗೆ ತಮ್ಮವರು ಅಂತ ಯಾರು ಇರುವುದಿಲ್ಲ ಮೃತ್ಯುವಿನ ನಂತರ ಇವರಿಗೆ ಮೋಕ್ಷವು ಸಿಗುವುದಿಲ್ಲ ಈ ಸ್ನೇಹಿತರೆ, ಈ ವಿಷಯಗಳ ಮೇಲೆ ಶನಿ ದೇವರು ಯಾವ ರೀತಿ ಸಿಟ್ಟಾಗಿರುತ್ತಾರೆ ಅಂತ ತಿಳಿದು ಬರುತ್ತದೆ ಶನಿ ದೇವರ ಶಿಕ್ಷೆಯಿಂದ ಉಳಿದುಕೊಳ್ಳಬೇಕು ಅಂದರೆ ಈ ಕಾರ್ಯಗಳನ್ನು ಮಾಡಬಾರದು ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.