ನನಮಸ್ಕಾರ ಸ್ನೇಹಿತರೆ ಕೆಲವೊಂದು ಸಾರಿ ಈ ರೀತಿ ಆಗಿಬಿಡುತ್ತದೆ ಜೀವನದಲ್ಲಿ ಬಹುತೇಕರ ಜೀವನದಲ್ಲಿ ಈ ರೀತಿ ಘಟನೆಗಳು ಸಂಭವಿಸಿರುತ್ತದೆ ಚೆನ್ನಾಗಿದ್ದ ಅಂದರೆ ಸ್ಥಿತಿವಂತರಾಗಿದ್ದ ಕುಟುಂಬ ಅಥವಾ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಬಡವ ಆಗುತ್ತಾನೆ ಇದೇನಾಗುತ್ತಿದೆ ಎನ್ನುವ ಗೊಂದಲ ಬಗೆಹರಿಯುವ ಮುನ್ನವೇ ದಾರಿದ್ರ್ಯ ಅನ್ನೋರು ಮನೆಯ ಒಳಗಡೆ ಕಾಲು ಮುರಿದುಕೊಂಡು ಬಿದ್ದಿರುವ ಅನುಭವವಾಗುತ್ತದೆ ಹೀಗೆ ಯಾಕೆ ಆಯ್ತು ಮತ್ತೆ ಇನ್ಯಾವತ್ತೂ ಲಕ್ಷೀ ಕೃಪೆ ಸಿಗುವುದೇ
ಇಲ್ವಾ ಮನೆ ಬಿಟ್ಟು ಹೋಗಿರುವ ಲಕ್ಷ್ಮಿ ಮಾತೆ ಮತ್ತೆ ಮನೆಗೆ ವಾಪಸ್ ಬರುವುದಿಲ್ಲವೇ ಅನ್ನುವ ಅತಿ ದೊಡ್ಡ ಪ್ರಶ್ನೆ ಕ್ಷಣಕ್ಷಣಕ್ಕೂ ಕಾಡುತ್ತಿರುತ್ತದೆ ಈ ಪ್ರಶ್ನೆಗೆ ಸ್ವತಹ ಲಕ್ಷ್ಮಿ ಮಾತೆಯೇ ಉತ್ತರ ಕೊಟ್ಟಿದ್ದಾಳೆ ಸಾಕ್ಷಾತ್ ವೆಂಕಟರಮಣ ಪ್ರಕರಣದ ಮೂಲಕ ಇಡೀ ಜಗತ್ತಿಗೆ ಒಂದು ಅಮೋಘವಾದ ಉಪಾಯವನ್ನು ಕರುಣಿಸಿದ್ದಾಳೆ ಮಾತೆ ಈ ಉಪಾಯವನ್ನು ಯಾರು ಸರಿಯಾಗಿ ಅರ್ಥಮಾಡಿಕೊಂಡು ಪಾಲಿಸುತ್ತಾರೆ ಅವರ ಮನೆಯಲ್ಲಿ ಖಂಡಿತ ತೊರೆದು ಹೋಗಿರುವ ಲಕ್ಷ್ಮಿ ಖಂಡಿತ ವಾಪಸ್ ಬಂದೇ ಬರುತ್ತಾಳೆ ಹಾಗಾದರೆ ಏನು ಉಪಾಯ ನೋಡೋಣ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಲೇಖನದ ಮೂಲಕ ದುಡ್ಡು-ಕಾಸು ಯಾರಿಗೆ ಬೇಡ ಹೇಳಿ ಜಗತ್ತು ನಿಂತಿರುವುದು ನಡೆಯುತ್ತಿರುವುದು ಈ ಹಣದಿಂದ ಅಲ್ಲವೇ ಇದೇ ಕಾರಣಕ್ಕಾಗಿ ಪ್ರತಿಯೊಬ್ಬರು ಲಕ್ಷ್ಮಿ ಮಾತೆಯ ಕೃಪೆಗಾಗಿ ಹಾತೊರೆಯುತ್ತಾರೆ ಇಂತಹ ಲಕ್ಷ್ಮಿ ಕೃಪೆ ಇದ್ದಕ್ಕಿದ್ದ ಹಾಗೆ ದೂರ ಆಗಿಬಿಟ್ಟಿರುತ್ತದೆ ಕೆಲವರಿಗೆ ಅದ್ಯಾವುದೋ ದರಿದ್ರ ಗಳಿಗೆ ಮನೆ ಬಿಟ್ಟು ಹೋದ ಲಕ್ಷ್ಮಿ ಮತ್ತೆ ಬರುತ್ತಾಳಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಗಿಬಿಟ್ಟಿದೆ ಮನೆಮಂದಿಗೆಲ್ಲ ಇಂತಹ ಪರಿಸ್ಥಿತಿಯಲ್ಲಿ ಮನೆಯವರು ಅಥವಾ ದಾರಿದ್ರ್ಯ ಕಾಡುತ್ತಿರುವ ವ್ಯಕ್ತಿ ಏನು ಮಾಡಬೇಕು ಅಂದರೆ ಅದಕ್ಕೆ ಉತ್ತರ ಶ್ರೀ ವೆಂಕಟೇಶ್ವರ ವೆಂಕಟೇಶ್ವರ ಹೇಗೆ ಉತ್ತರ ಎಂದು ಕೇಳಬಹುದು ನೀವು ಬೃಹ ಮುನಿ ಪ್ರಕರಣದ ನಂತರ ಮುನಿಸಿಕೊಂಡು ವೈಕುಂಠವನ್ನು ತೊರೆದಿದ್ದ ಮಹಾಲಕ್ಷ್ಮಿ
ಈ ಲೇಖನದಲ್ಲಿ ಹೇಳಿರುವಂತೆ ಮಹಾಲಕ್ಷ್ಮಿ ಮಾತೆ ತಿರುಚನೂರ್ ನಲ್ಲಿ ಮಂಗಮ್ಮಳಾಗಿ ವಾಪಸ್ಸು ಬರುತ್ತಾಳೆ ಆಗ ಅಲ್ಲಿದ್ದ ಸಮಸ್ತರು ಋಷಿ ಮತ್ತು ದೇವಗಣ 24 ವಿವಿಧ ಹೆಸರುಗಳಿಂದ ಮಾತೆಯನ್ನು ಅರ್ಚಿಸಿ ಪ್ರಸನ್ನ ಗೊಳಿಸುತ್ತಾರೆ 24 ಹೆಸರುಗಳನ್ನು ಶಾಸ್ತ್ರೋಕ್ತವಾಗಿ ಚತುರ್ವಿಂಶತಿ ನಾಮಾವಳಿ ಎಂದು ಕರೆಯಲಾಗಿದೆ ಲಕ್ಷ್ಮಿ ಮಾತೆ ವಾಪಾಸು ಬಂದ ಆ ಸುಸಂದರ್ಭದಲ್ಲಿ ಋಷಿ ಸಮೂಹ ಮತ್ತು ದೇವಲೋಕದ ಪ್ರಮುಖರು ಬಿಕ್ಕಿ ಬಿಕ್ಕಿ ಅಳುತ್ತಾರೆ ಅಲ್ಲಮ್ಮ ಈ ರೀತಿ ವೈಕುಂಠ
ಹಾಗೂ ಪ್ರಭುವನ್ನು ತೊರೆದು ಬಿಟ್ಟರೆ ಲೋಕದ ಕಥೆಯೇನು ನಮ್ಮಗಳ ಕಥೆಯೇನು ಅಂತ ಕೇಳುತ್ತಾರೆ ಅಂತೆ ದೇವರಾಜ ಇಂದ್ರ ಆಗ ಲಕ್ಷ್ಮಿ ಮಾತೇ ಇದಕ್ಕೆ ಪ್ರತಿಯಾಗಿ ಒಂದು ಮಾತನ್ನು ಹೇಳುತ್ತಾಳೆ ನೋಡಿ ನೀವು ನನ್ನನ್ನು 24 ಹೆಸರುಗಳಿಂದ ಅರ್ಚಿಸಿದಿರಿ ಅಲ್ಲವಾ 24 ಹೆಸರುಗಳಿಂದ ಪೂಜಿಸಿ ನಾನು ಹೇಳುವ ಈ ಕೆಲವು ಕ್ರಮವನ್ನು ಅನುಸರಿಸಿದಾಗ ಲೋಕದಲ್ಲಿ ಯಾರೇ ಆಗಲಿ ಲಕ್ಷ್ಮಿ ಹೀನ ಆಗಿದ್ದರೆ ಮತ್ತೆ ಲಕ್ಷ್ಮಿ ಕೃಪೆ ಸಿಕ್ಕೆ ಸಿಗುತ್ತದೆ ಅಂಥವರ ಮನೆಗೆ ಲಕ್ಷ್ಮಿ ಮತ್ತೆ ಪುನರ್ ಪ್ರವೇಶ ಆಗುತ್ತದೆ ಅಂತಹದ್ದೊಂದು ವರವನ್ನು ನಾನು
ಈ ಲೋಕಕ್ಕೆ ಕೊಡುತ್ತೇನೆ ಅಂತ ಹೇಳುತ್ತಾರೆ ಮಾತೆ ಹೀಗಾಗಿ ನಮ್ಮಂತ ಮಾನವರಿಗೆ ಕಷ್ಟಗಳು ದುಃಖಗಳು ಹಣ ಪದವಿ ಉದ್ಯೋಗ ಕಷ್ಟ ದುಃಖ ದುಮ್ಮಾನಗಳು ಎದುರಾದಾಗ ಖಂಡಿತ ಲಕ್ಷ್ಮಿ ಮಾತೆ ಕೊಟ್ಟಿರುವ ಈ ವರ ನೆರವಿಗೆ ಬರುತ್ತದೆ ಮಾತೆ ಹೇಳಿರುವ ಈ ಪ್ರಕ್ರಿಯೆಯನ್ನು ಮಾಡುವವರಿಗೆ ಕಂಡಿತ ಲಕ್ಷ್ಮಿ ಕೃಪೆ ಕಂಡಿತ ಮರಳಿ ಸಿಗುತ್ತದೆ ಮಾತೆ ಹೇಳಿರುವ 24 ಹೆಸರುಗಳನ್ನು ಬಳಸಿ ಮತ್ತೆ ಲಕ್ಷ್ಮಿ ಕೃಪೆಯನ್ನು ಗಳಿಸಿ ಕೊಳ್ಳುವುದಕ್ಕೆ ಮೂರು ಮಾರ್ಗಗಳು ಇವೆ ಮೊದಲನೆಯದು
40 ದಿನಗಳವರೆಗೆ 24 ಹೆಸರುಗಳನ್ನು ಜಪಿಸುತ್ತಾ ಶ್ರೀಹರಿ ಮತ್ತು ಮಾತೆ ಇಬ್ಬರು ಇರುವ ಫೋಟೋಗೆ ಬಿಲ್ವ ದಳಗಳನ್ನು ಅರ್ಪಿಸುತ್ತ ಪೂಜಿಸಿಕೊಂಡು ಬರಬೇಕು ಈ ಪೂಜೆ ಸೂರ್ಯೋದಯದ ವೇಳೆಗೆ ಆಗಬೇಕು ಈ ರೀತಿ 40 ಸೂರ್ಯೋದಯ ಪೂರ್ಣ ಮಾಡುವ ವರೆಗೆ ಕಳೆದುಕೊಂಡಿರುವ ಸಂಪತ್ತು ಉದ್ಯೋಗ ಅಥವಾ ನೆಮ್ಮದಿ ವಿಚಾರವಾಗಿ ಹೊಸ ಭರವಸೆ ಮೂಡುತ್ತದೆ ಬದುಕಲ್ಲಿ ಇನ್ನೇನು ನಡೆಯುವುದಿಲ್ಲ ಜೀವನದಲ್ಲಿ ಅನ್ನುವವರಿಗೂ ಕೂಡ ಹೊಸ ಅವಕಾಶ ತೆರೆದುಕೊಳ್ಳುತ್ತದೆ ಎರಡನೆಯ ಮಾರ್ಗ ಏನಿದೆ
ಅಂದರೆ ಅತ್ಯಂತ ಸರಳವಾದುದು ನೀವು ತಿರುಪತಿಗೆ ಹೋಗುವವರಾಗಿ ದ್ದಲ್ಲಿ ನೀವು ಈ ವಿಧಿವಿಧಾನಗಳನ್ನು ಖಂಡಿತ ಆಯ್ಕೆಮಾಡಿಕೊಳ್ಳಬಹುದು ನೀವು ತಿರುಪತಿಗೆ ಪ್ರವಾಸ ಮಾಡಿ ವೆಂಕಟೇಶ್ವರನ ಸನ್ನಿಧಿ ಅಂದರೆ ಆನಂದ ನಿಲಯದ ಒಳಗೆ ಹೋಗುತ್ತೀರಲ್ಲ ದರ್ಶನಕ್ಕೆ ಅಂತ ಆಗ ಸ್ವಾಮಿ ದರ್ಶನ ಮಾಡುವ ಪ್ರಕ್ರಿಯೆಯಲ್ಲಿ 24 ಹೆಸರುಗಳನ್ನು ಜಪಿಸಿ ಶ್ರೀಹರಿಯ ವಕ್ಷಸ್ಥಳ ದಲ್ಲಿರುವ
ಲಕ್ಷ್ಮಿಯನ್ನು ನೆನೆಯುತ್ತ 24 ಹೆಸರುಗಳನ್ನು ಜಪಿಸಬೇಕು ಸಾಮಾನ್ಯವಾಗಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಗೋವಿಂದ ಗೋವಿಂದ ಎನ್ನುವ ಉದ್ಗೋಷ ವನ್ನು ಕೇಳಿರುತ್ತೀರಾ ನೀವು ಕೂಡ ಇದೇ ಹೆಸರನ್ನು ಕೂಗಿ ಇರುತ್ತೀರಾ ಆದರೆ ಮನೆಯಲ್ಲಿ ಲಕ್ಷ್ಮಿ ಖಾಲಿಯಾಗಿ ಧನ ಧಾನ್ಯ ಕೊರತೆ ಎದುರಿಸುತ್ತಿರುವ ಜನ ತಪ್ಪದೆ ವೆಂಕಟೇಶ್ವರನ ದರ್ಶನವನ್ನು ಮಾಡಿ ಲಕ್ಷ್ಮಿ ದೇವಿಯ 24 ಮಂತ್ರಗಳನ್ನು ಆನಂದ ನಿಲಯದಲ್ಲಿ ಹೇಳಿದ್ದೆ ಆದಲ್ಲಿ ಖಂಡಿತ ನಿಮ್ಮ ಜೀವನ ಬದಲಾಗಿ ಮತ್ತೆ ಮನೆ ತುಂಬಿಕೊಳ್ಳುತ್ತಾರೆ
ಲಕ್ಷ್ಮಿ ಹಾಗೆ ಕಳೆದುಕೊಂಡಿರುವ ಲಕ್ಷ್ಮಿ ಕೃಪೆಗಾಗಿ ಇರುವಂತಹ ಮೂರನೇ ಮಾರ್ಗ ತಿರುಚನೂರು ನಲ್ಲಿ ಇದೆ ಈ ರಹಸ್ಯ ಮಾತೆ ಆವಿರ್ಭಾವಿ ಆಗಿ ಶ್ರೀಹರಿಯನ್ನು ಸೇರಿಕೊಂಡಳಲ್ಲ ಅದ್ಭುತ ಘಟನೆ ಅದುದೇ ತಿರುಚನೂರ್ ನಾ ಪದ್ಮ ಸರದಲ್ಲಿ ಈ ಪದ್ಮ ಸರೋವರ ಅಂತ ಕರೆಸಿಕೊಳ್ಳುವ ಪದ್ಮಾವತಿ ದೇವಿಯ ಪುಷ್ಕರಣಿ ಏನಿದೆ ಈ ಪುಷ್ಕರಣಿಗೆ ಅಭಿಮುಖವಾಗಿ ನಿಂತುಕೊಂಡು ಮೂರು ಬಾರಿ ನಿರಂತರ ಸರಣಿಯಲ್ಲಿ 24 ಹೆಸರುಗಳನ್ನು ಜಪಿಸಬೇಕು ಈ ರೀತಿ ಮಾಡಿದ್ದಲ್ಲಿ ಕಳೆದುಕೊಂಡಿದ್ದ ಸಂಪತ್ತು ಉದ್ಯೋಗ ನೆಮ್ಮದಿಯನ್ನು ಮರಳಿ ಪಡೆಯಬಹುದು ಎನ್ನುವ ನಂಬಿಕೆಯಿದೆ ಈ ಮೂರು ಉಪಾಯಗಳು ಕಳೆದುಕೊಂಡ ಲಕ್ಷ್ಮಿಯನ್ನು ಮರಳಿ ಪಡೆಯುವುದಕ್ಕೆ ಇರುವ ಮಾರ್ಗಗಳು ಅಥವಾ ಉಪಾಯಗಳು ಹಾಗಾದರೆ
ಈ ಮೂರು ಉಪಾಯಗಳಲ್ಲಿ ಇರುವ 24 ಹೆಸರುಗಳು ಯಾವುವು ಎಂದು ನೋಡುವುದಾದರೆ ಹೆಸರುಗಳು ಹೀಗಿವೆ ಶ್ರೀ ಶ್ರೀ ಯೈ ನಮಃ ಶ್ರೀಲೋಕ ಧಾತ್ರೈ ನಮಃ ಶ್ರೀ ಬ್ರಹ್ಮ ಮಾತ್ರೈ ನಮಃ ಶ್ರೀಪದ್ಮ ನೇತ್ರಾಯೈ ನಮಃ ಶ್ರೀಪದ್ಮ ಮುಕೈ ನಮಃ ಶ್ರೀ ಪ್ರಸನ್ನ ಮುಖಿ ಪದ್ಮಯೈ ನಮಃ ಶ್ರೀ ಪದ್ಮ ಕಾಂತಾಯೈ ನಮಃ ಶ್ರೀ ಬಿಲ್ವ ವನಸ್ಥಾಯೈ ತಾಯಿ ನಮಃ ಶ್ರೀ ವಿಷ್ಣುಪತೈನ್
ನಮಃ ಶ್ರೀ ವಿಚಿತ್ರ ಕ್ಷಾಮ ದಾರಿನೈ ನಮಃ ಶ್ರೀ ಮೃದುಸ್ರೋನೈ ನಮಃ ಶ್ರೀ ಪಕ್ವ ಬಿಲ್ವ ಪಲಾವಿನ ತುಂಗಸ್ತನ್ಯ ನಮಃ ಶ್ರೀ ಸುರಕ್ತ ಪದ್ಮ ಪ್ರತ್ರಾಬ ಕರಪಾದ ತಲಾಯೈ ನಮಃ ಶ್ರೀ ಶುಭಾಯೈ ನಮಃ ಶ್ರೀ ಸುರತ್ನಗದ ಕೇಯೂರ ಕಾಂಚಿನ ಪುರ ಶೋಭಿತ ನಮಃ ಶ್ರೀ ಯಕ್ಷ ಕರ್ದಮ ಸಂಲಿಪ್ತ ಸರ್ವಾಂಗಾಯೈ ನಮಃ ಶ್ರೀ ಕಟಕೋಜ್ವಲಾಯೈ ನಮಃ ಶ್ರೀ ಪದ್ಮಹಸ್ತತಾಯ ನಮಃ ಶ್ರೀಹರಿ ವಲ್ಲಬಾಯಿ ನಮಃ 24 ಹೆಸರುಗಳನ್ನು ಹೇಳಿ ವೆಂಕಟೇಶ್ವರನ ವಕ್ಷಸ್ಥಳದಲ್ಲಿ ಇರುವ ಲಕ್ಷ್ಮಿಯನ್ನು ನೆನೆದರೆ ಖಂಡಿತ ಆಗದೇ
ಇರುವ ಕೆಲಸ ಇಲ್ಲ ಎಂಬ ನಂಬಿಕೆಯಿದೆ 24 ಹೆಸರುಗಳಿಗೆ ಎಂಥ ಮಹತ್ವವಿದೆ ಎಂದರೆ ಪ್ರತಿನಿತ್ಯ ಶ್ರೀವಾರಿ ಯ ಪೂಜೆಯನ್ನು ಮಾಡುವಾಗ ಅಷ್ಟೋತ್ತರ ಸಹಸ್ರನಾಮಾವಳಿ ಯನ್ನು ಮಾಡಲಾಗುತ್ತದೆ ವೆಂಕಟೇಶ್ವರನಿಗೆ ಈ ರೀತಿ ಮಾಡುವಾಗ ಬಳಸಿದ ತುಳಸಿ ದಳಗಳನ್ನು ಶ್ರೀಹರಿಯ ಪಾದಕ್ಕೆ ಇಡಲಾಗುತ್ತದೆ ಶ್ರೀ ವಾರಿಯ ಅರ್ಚನೆ ಪೂಜೆ ಮುಗಿದ ನಂತರ ತುಳಸಿ ದಳಗಳನ್ನು ತೆಗೆದುಕೊಂಡು ವಕ್ಷಸ್ಥಳ ದಲ್ಲಿರುವ ಮಾತೆಗೆ ಪೂಜೆ ಮಾಡಲಾಗುತ್ತದೆ ಈ ರೀತಿ ಪೂಜೆ ಮಾಡುವಾಗ
24 ಹೆಸರುಗಳನ್ನು ಜೆಪಿ ಸಲಾಗುತ್ತದೆ ಅಷ್ಟರಮಟ್ಟಿಗೆ 24 ಹೆಸರುಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ ಸ್ನೇಹಿತರೆ ಹೀಗಾಗಿ ನೀವೇನಾದರೂ ಧನಧಾನ್ಯ ಕೆಲಸ ಕಳೆದುಕೊಂಡು ಪರಿತಪಿಸುತ್ತಿದ್ದಾರೆ ಮತ್ತೆ ಲಕ್ಷ್ಮಿ ಮಾತೆಯ ಕೃಪೆಯ ನೀರೀಕ್ಷೆಯಲ್ಲಿ ಇದ್ದರೆ ಮೇಲೆ ಹೇಳಿದ ಯಾವುದಾದರೂ ಮೂರು ಪ್ರಯೋಗಗಳಲ್ಲಿ ಒಂದನ್ನು ಪ್ರಯೋಗ ಮಾಡಿ ನೋಡಿ ಖಂಡಿತ ಒಳ್ಳೆದಾಗುತ್ತದೆ ಸ್ನೇಹಿತರೆ ಮಾಹಿತಿ ಇಸ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಧನ್ಯವಾದಗಳುಮಸ್ಕಾರ ಸ್ನೇಹಿತರೆ ಕೆಲವೊಂದು ಸಾರಿ ಈ ರೀತಿ ಆಗಿಬಿಡುತ್ತದೆ ಜೀವನದಲ್ಲಿ ಬಹುತೇಕರ ಜೀವನದಲ್ಲಿ ಈ ರೀತಿ ಘಟನೆಗಳು ಸಂಭವಿಸಿರುತ್ತದೆ ಚೆನ್ನಾಗಿದ್ದ ಅಂದರೆ ಸ್ಥಿತಿವಂತರಾಗಿದ್ದ ಕುಟುಂಬ ಅಥವಾ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಬಡವ ಆಗುತ್ತಾನೆ ಇದೇನಾಗುತ್ತಿದೆ ಎನ್ನುವ ಗೊಂದಲ ಬಗೆಹರಿಯುವ ಮುನ್ನವೇ ದಾರಿದ್ರ್ಯ ಅನ್ನೋರು ಮನೆಯ ಒಳಗಡೆ ಕಾಲು ಮುರಿದುಕೊಂಡು ಬಿದ್ದಿರುವ ಅನುಭವವಾಗುತ್ತದೆ ಹೀಗೆ ಯಾಕೆ ಆಯ್ತು ಮತ್ತೆ ಇನ್ಯಾವತ್ತೂ ಲಕ್ಷೀ ಕೃಪೆ ಸಿಗುವುದೇ ಇಲ್ವಾ ಮನೆ ಬಿಟ್ಟು ಹೋಗಿರುವ ಲಕ್ಷ್ಮಿ ಮಾತೆ ಮತ್ತೆ ಮನೆಗೆ ವಾಪಸ್ ಬರುವುದಿಲ್ಲವೇ ಅನ್ನುವ ಅತಿ ದೊಡ್ಡ ಪ್ರಶ್ನೆ ಕ್ಷಣಕ್ಷಣಕ್ಕೂ ಕಾಡುತ್ತಿರುತ್ತದೆ
ಈ ಪ್ರಶ್ನೆಗೆ ಸ್ವತಹ ಲಕ್ಷ್ಮಿ ಮಾತೆಯೇ ಉತ್ತರ ಕೊಟ್ಟಿದ್ದಾಳೆ ಸಾಕ್ಷಾತ್ ವೆಂಕಟರಮಣ ಪ್ರಕರಣದ ಮೂಲಕ ಇಡೀ ಜಗತ್ತಿಗೆ ಒಂದು ಅಮೋಘವಾದ ಉಪಾಯವನ್ನು ಕರುಣಿಸಿದ್ದಾಳೆ ಮಾತೆ ಈ ಉಪಾಯವನ್ನು ಯಾರು ಸರಿಯಾಗಿ ಅರ್ಥಮಾಡಿಕೊಂಡು ಪಾಲಿಸುತ್ತಾರೆ ಅವರ ಮನೆಯಲ್ಲಿ ಖಂಡಿತ ತೊರೆದು ಹೋಗಿರುವ ಲಕ್ಷ್ಮಿ ಖಂಡಿತ ವಾಪಸ್ ಬಂದೇ ಬರುತ್ತಾಳೆ ಹಾಗಾದರೆ ಏನು ಉಪಾಯ ನೋಡೋಣ ಈ ಲೇಖನದ ಮೂಲಕ ದುಡ್ಡು-ಕಾಸು ಯಾರಿಗೆ ಬೇಡ ಹೇಳಿ ಜಗತ್ತು ನಿಂತಿರುವುದು ನಡೆಯುತ್ತಿರುವುದು
ಈ ಹಣದಿಂದ ಅಲ್ಲವೇ ಇದೇ ಕಾರಣಕ್ಕಾಗಿ ಪ್ರತಿಯೊಬ್ಬರು ಲಕ್ಷ್ಮಿ ಮಾತೆಯ ಕೃಪೆಗಾಗಿ ಹಾತೊರೆಯುತ್ತಾರೆ ಇಂತಹ ಲಕ್ಷ್ಮಿ ಕೃಪೆ ಇದ್ದಕ್ಕಿದ್ದ ಹಾಗೆ ದೂರ ಆಗಿಬಿಟ್ಟಿರುತ್ತದೆ ಕೆಲವರಿಗೆ ಅದ್ಯಾವುದೋ ದರಿದ್ರ ಗಳಿಗೆ ಮನೆ ಬಿಟ್ಟು ಹೋದ ಲಕ್ಷ್ಮಿ ಮತ್ತೆ ಬರುತ್ತಾಳಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಗಿಬಿಟ್ಟಿದೆ ಮನೆಮಂದಿಗೆಲ್ಲ ಇಂತಹ ಪರಿಸ್ಥಿತಿಯಲ್ಲಿ ಮನೆಯವರು ಅಥವಾ ದಾರಿದ್ರ್ಯ ಕಾಡುತ್ತಿರುವ ವ್ಯಕ್ತಿ ಏನು ಮಾಡಬೇಕು ಅಂದರೆ ಅದಕ್ಕೆ ಉತ್ತರ ಶ್ರೀ ವೆಂಕಟೇಶ್ವರ
ವೆಂಕಟೇಶ್ವರ ಹೇಗೆ ಉತ್ತರ ಎಂದು ಕೇಳಬಹುದು ನೀವು ಬೃಹ ಮುನಿ ಪ್ರಕರಣದ ನಂತರ ಮುನಿಸಿಕೊಂಡು ವೈಕುಂಠವನ್ನು ತೊರೆದಿದ್ದ ಮಹಾಲಕ್ಷ್ಮಿ ಈ ಲೇಖನದಲ್ಲಿ ಹೇಳಿರುವಂತೆ ಮಹಾಲಕ್ಷ್ಮಿ ಮಾತೆ ತಿರುಚನೂರ್ ನಲ್ಲಿ ಮಂಗಮ್ಮಳಾಗಿ ವಾಪಸ್ಸು ಬರುತ್ತಾಳೆ ಆಗ ಅಲ್ಲಿದ್ದ ಸಮಸ್ತರು ಋಷಿ ಮತ್ತು ದೇವಗಣ 24 ವಿವಿಧ ಹೆಸರುಗಳಿಂದ ಮಾತೆಯನ್ನು ಅರ್ಚಿಸಿ ಪ್ರಸನ್ನ ಗೊಳಿಸುತ್ತಾರೆ 24 ಹೆಸರುಗಳನ್ನು ಶಾಸ್ತ್ರೋಕ್ತವಾಗಿ ಚತುರ್ವಿಂಶತಿ ನಾಮಾವಳಿ ಎಂದು ಕರೆಯಲಾಗಿದೆ ಲಕ್ಷ್ಮಿ ಮಾತೆ ವಾಪಾಸು ಬಂದ ಆ ಸುಸಂದರ್ಭದಲ್ಲಿ ಋಷಿ ಸಮೂಹ ಮತ್ತು ದೇವಲೋಕದ ಪ್ರಮುಖರು ಬಿಕ್ಕಿ ಬಿಕ್ಕಿ ಅಳುತ್ತಾರೆ
ಅಲ್ಲಮ್ಮ ಈ ರೀತಿ ವೈಕುಂಠ ಹಾಗೂ ಪ್ರಭುವನ್ನು ತೊರೆದು ಬಿಟ್ಟರೆ ಲೋಕದ ಕಥೆಯೇನು ನಮ್ಮಗಳ ಕಥೆಯೇನು ಅಂತ ಕೇಳುತ್ತಾರೆ ಅಂತೆ ದೇವರಾಜ ಇಂದ್ರ ಆಗ ಲಕ್ಷ್ಮಿ ಮಾತೇ ಇದಕ್ಕೆ ಪ್ರತಿಯಾಗಿ ಒಂದು ಮಾತನ್ನು ಹೇಳುತ್ತಾಳೆ ನೋಡಿ ನೀವು ನನ್ನನ್ನು 24 ಹೆಸರುಗಳಿಂದ ಅರ್ಚಿಸಿದಿರಿ ಅಲ್ಲವಾ 24 ಹೆಸರುಗಳಿಂದ ಪೂಜಿಸಿ ನಾನು ಹೇಳುವ ಈ ಕೆಲವು ಕ್ರಮವನ್ನು
ಅನುಸರಿಸಿದಾಗ ಲೋಕದಲ್ಲಿ ಯಾರೇ ಆಗಲಿ ಲಕ್ಷ್ಮಿ ಹೀನ ಆಗಿದ್ದರೆ ಮತ್ತೆ ಲಕ್ಷ್ಮಿ ಕೃಪೆ ಸಿಕ್ಕೆ ಸಿಗುತ್ತದೆ ಅಂಥವರ ಮನೆಗೆ ಲಕ್ಷ್ಮಿ ಮತ್ತೆ ಪುನರ್ ಪ್ರವೇಶ ಆಗುತ್ತದೆ ಅಂತಹದ್ದೊಂದು ವರವನ್ನು ನಾನು ಈ ಲೋಕಕ್ಕೆ ಕೊಡುತ್ತೇನೆ ಅಂತ ಹೇಳುತ್ತಾರೆ ಮಾತೆ ಹೀಗಾಗಿ ನಮ್ಮಂತ ಮಾನವರಿಗೆ ಕಷ್ಟಗಳು ದುಃಖಗಳು ಹಣ ಪದವಿ ಉದ್ಯೋಗ ಕಷ್ಟ ದುಃಖ ದುಮ್ಮಾನಗಳು ಎದುರಾದಾಗ ಖಂಡಿತ ಲಕ್ಷ್ಮಿ ಮಾತೆ ಕೊಟ್ಟಿರುವ
ಈ ವರ ನೆರವಿಗೆ ಬರುತ್ತದೆ ಮಾತೆ ಹೇಳಿರುವ ಈ ಪ್ರಕ್ರಿಯೆಯನ್ನು ಮಾಡುವವರಿಗೆ ಕಂಡಿತ ಲಕ್ಷ್ಮಿ ಕೃಪೆ ಕಂಡಿತ ಮರಳಿ ಸಿಗುತ್ತದೆ ಮಾತೆ ಹೇಳಿರುವ 24 ಹೆಸರುಗಳನ್ನು ಬಳಸಿ ಮತ್ತೆ ಲಕ್ಷ್ಮಿ ಕೃಪೆಯನ್ನು ಗಳಿಸಿ ಕೊಳ್ಳುವುದಕ್ಕೆ ಮೂರು ಮಾರ್ಗಗಳು ಇವೆ ಮೊದಲನೆಯದು 40 ದಿನಗಳವರೆಗೆ 24 ಹೆಸರುಗಳನ್ನು ಜಪಿಸುತ್ತಾ ಶ್ರೀಹರಿ ಮತ್ತು ಮಾತೆ ಇಬ್ಬರು ಇರುವ ಫೋಟೋಗೆ ಬಿಲ್ವ ದಳಗಳನ್ನು
ಅರ್ಪಿಸುತ್ತ ಪೂಜಿಸಿಕೊಂಡು ಬರಬೇಕು ಈ ಪೂಜೆ ಸೂರ್ಯೋದಯದ ವೇಳೆಗೆ ಆಗಬೇಕು ಈ ರೀತಿ 40 ಸೂರ್ಯೋದಯ ಪೂರ್ಣ ಮಾಡುವ ವರೆಗೆ ಕಳೆದುಕೊಂಡಿರುವ ಸಂಪತ್ತು ಉದ್ಯೋಗ ಅಥವಾ ನೆಮ್ಮದಿ ವಿಚಾರವಾಗಿ ಹೊಸ ಭರವಸೆ ಮೂಡುತ್ತದೆ ಬದುಕಲ್ಲಿ ಇನ್ನೇನು ನಡೆಯುವುದಿಲ್ಲ ಜೀವನದಲ್ಲಿ ಅನ್ನುವವರಿಗೂ ಕೂಡ ಹೊಸ ಅವಕಾಶ ತೆರೆದುಕೊಳ್ಳುತ್ತದೆ ಎರಡನೆಯ ಮಾರ್ಗ ಏನಿದೆ ಅಂದರೆ ಅತ್ಯಂತ ಸರಳವಾದುದು ನೀವು ತಿರುಪತಿಗೆ ಹೋಗುವವರಾಗಿ ದ್ದಲ್ಲಿ ನೀವು
ಈ ವಿಧಿವಿಧಾನಗಳನ್ನು ಖಂಡಿತ ಆಯ್ಕೆಮಾಡಿಕೊಳ್ಳಬಹುದು ನೀವು ತಿರುಪತಿಗೆ ಪ್ರವಾಸ ಮಾಡಿ ವೆಂಕಟೇಶ್ವರನ ಸನ್ನಿಧಿ ಅಂದರೆ ಆನಂದ ನಿಲಯದ ಒಳಗೆ ಹೋಗುತ್ತೀರಲ್ಲ ದರ್ಶನಕ್ಕೆ ಅಂತ ಆಗ ಸ್ವಾಮಿ ದರ್ಶನ ಮಾಡುವ ಪ್ರಕ್ರಿಯೆಯಲ್ಲಿ 24 ಹೆಸರುಗಳನ್ನು ಜಪಿಸಿ ಶ್ರೀಹರಿಯ ವಕ್ಷಸ್ಥಳ ದಲ್ಲಿರುವ ಲಕ್ಷ್ಮಿಯನ್ನು ನೆನೆಯುತ್ತ 24 ಹೆಸರುಗಳನ್ನು ಜಪಿಸಬೇಕು ಸಾಮಾನ್ಯವಾಗಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಗೋವಿಂದ ಗೋವಿಂದ ಎನ್ನುವ ಉದ್ಗೋಷ ವನ್ನು ಕೇಳಿರುತ್ತೀರಾ
ನೀವು ಕೂಡ ಇದೇ ಹೆಸರನ್ನು ಕೂಗಿ ಇರುತ್ತೀರಾ ಆದರೆ ಮನೆಯಲ್ಲಿ ಲಕ್ಷ್ಮಿ ಖಾಲಿಯಾಗಿ ಧನ ಧಾನ್ಯ ಕೊರತೆ ಎದುರಿಸುತ್ತಿರುವ ಜನ ತಪ್ಪದೆ ವೆಂಕಟೇಶ್ವರನ ದರ್ಶನವನ್ನು ಮಾಡಿ ಲಕ್ಷ್ಮಿ ದೇವಿಯ 24 ಮಂತ್ರಗಳನ್ನು ಆನಂದ ನಿಲಯದಲ್ಲಿ ಹೇಳಿದ್ದೆ ಆದಲ್ಲಿ ಖಂಡಿತ ನಿಮ್ಮ ಜೀವನ ಬದಲಾಗಿ ಮತ್ತೆ ಮನೆ ತುಂಬಿಕೊಳ್ಳುತ್ತಾರೆ ಲಕ್ಷ್ಮಿ ಹಾಗೆ ಕಳೆದುಕೊಂಡಿರುವ ಲಕ್ಷ್ಮಿ ಕೃಪೆಗಾಗಿ ಇರುವಂತಹ ಮೂರನೇ ಮಾರ್ಗ ತಿರುಚನೂರು ನಲ್ಲಿ ಇದೆ
ಈ ರಹಸ್ಯ ಮಾತೆ ಆವಿರ್ಭಾವಿ ಆಗಿ ಶ್ರೀಹರಿಯನ್ನು ಸೇರಿಕೊಂಡಳಲ್ಲ ಅದ್ಭುತ ಘಟನೆ ಅದುದೇ ತಿರುಚನೂರ್ ನಾ ಪದ್ಮ ಸರದಲ್ಲಿ ಈ ಪದ್ಮ ಸರೋವರ ಅಂತ ಕರೆಸಿಕೊಳ್ಳುವ ಪದ್ಮಾವತಿ ದೇವಿಯ ಪುಷ್ಕರಣಿ ಏನಿದೆ ಈ ಪುಷ್ಕರಣಿಗೆ ಅಭಿಮುಖವಾಗಿ ನಿಂತುಕೊಂಡು ಮೂರು ಬಾರಿ ನಿರಂತರ ಸರಣಿಯಲ್ಲಿ 24 ಹೆಸರುಗಳನ್ನು ಜಪಿಸಬೇಕು ಈ ರೀತಿ ಮಾಡಿದ್ದಲ್ಲಿ ಕಳೆದುಕೊಂಡಿದ್ದ ಸಂಪತ್ತು ಉದ್ಯೋಗ ನೆಮ್ಮದಿಯನ್ನು ಮರಳಿ ಪಡೆಯಬಹುದು ಎನ್ನುವ ನಂಬಿಕೆಯಿದೆ ಈ ಮೂರು ಉಪಾಯಗಳು ಕಳೆದುಕೊಂಡ ಲಕ್ಷ್ಮಿಯನ್ನು ಮರಳಿ ಪಡೆಯುವುದಕ್ಕೆ ಇರುವ ಮಾರ್ಗಗಳು ಅಥವಾ ಉಪಾಯಗಳು ಹಾಗಾದರೆ ಈ ಮೂರು ಉಪಾಯಗಳಲ್ಲಿ ಇರುವ 24 ಹೆಸರುಗಳು ಯಾವುವು ಎಂದು ನೋಡುವುದಾದರೆ ಹೆಸರುಗಳು ಹೀಗಿವೆ
ಶ್ರೀ ಶ್ರೀ ಯೈ ನಮಃ ಶ್ರೀಲೋಕ ಧಾತ್ರೈ ನಮಃ ಶ್ರೀ ಬ್ರಹ್ಮ ಮಾತ್ರೈ ನಮಃ ಶ್ರೀಪದ್ಮ ನೇತ್ರಾಯೈ ನಮಃ ಶ್ರೀಪದ್ಮ ಮುಕೈ ನಮಃ ಶ್ರೀ ಪ್ರಸನ್ನ ಮುಖಿ ಪದ್ಮಯೈ ನಮಃ ಶ್ರೀ ಪದ್ಮ ಕಾಂತಾಯೈ ನಮಃ ಶ್ರೀ ಬಿಲ್ವ ವನಸ್ಥಾಯೈ ತಾಯಿ ನಮಃ ಶ್ರೀ ವಿಷ್ಣುಪತೈನ್ ನಮಃ ಶ್ರೀ ವಿಚಿತ್ರ ಕ್ಷಾಮ ದಾರಿನೈ ನಮಃ ಶ್ರೀ ಮೃದುಸ್ರೋನೈ ನಮಃ ಶ್ರೀ ಪಕ್ವ ಬಿಲ್ವ ಪಲಾವಿನ ತುಂಗಸ್ತನ್ಯ ನಮಃ ಶ್ರೀ ಸುರಕ್ತ ಪದ್ಮ ಪ್ರತ್ರಾಬ ಕರಪಾದ ತಲಾಯೈ ನಮಃ ಶ್ರೀ ಶುಭಾಯೈ ನಮಃ ಶ್ರೀ ಸುರತ್ನಗದ ಕೇಯೂರ ಕಾಂಚಿನ ಪುರ ಶೋಭಿತ
ನಮಃ ಶ್ರೀ ಯಕ್ಷ ಕರ್ದಮ ಸಂಲಿಪ್ತ ಸರ್ವಾಂಗಾಯೈ ನಮಃ ಶ್ರೀ ಕಟಕೋಜ್ವಲಾಯೈ ನಮಃ ಶ್ರೀ ಪದ್ಮಹಸ್ತತಾಯ ನಮಃ ಶ್ರೀಹರಿ ವಲ್ಲಬಾಯಿ ನಮಃ 24 ಹೆಸರುಗಳನ್ನು ಹೇಳಿ ವೆಂಕಟೇಶ್ವರನ ವಕ್ಷಸ್ಥಳದಲ್ಲಿ ಇರುವ ಲಕ್ಷ್ಮಿಯನ್ನು ನೆನೆದರೆ ಖಂಡಿತ ಆಗದೇ ಇರುವ ಕೆಲಸ ಇಲ್ಲ ಎಂಬ ನಂಬಿಕೆಯಿದೆ 24 ಹೆಸರುಗಳಿಗೆ ಎಂಥ ಮಹತ್ವವಿದೆ ಎಂದರೆ ಪ್ರತಿನಿತ್ಯ ಶ್ರೀವಾರಿ ಯ ಪೂಜೆಯನ್ನು ಮಾಡುವಾಗ ಅಷ್ಟೋತ್ತರ ಸಹಸ್ರನಾಮಾವಳಿ ಯನ್ನು ಮಾಡಲಾಗುತ್ತದೆ
ವೆಂಕಟೇಶ್ವರನಿಗೆ ಈ ರೀತಿ ಮಾಡುವಾಗ ಬಳಸಿದ ತುಳಸಿ ದಳಗಳನ್ನು ಶ್ರೀಹರಿಯ ಪಾದಕ್ಕೆ ಇಡಲಾಗುತ್ತದೆ ಶ್ರೀ ವಾರಿಯ ಅರ್ಚನೆ ಪೂಜೆ ಮುಗಿದ ನಂತರ ತುಳಸಿ ದಳಗಳನ್ನು ತೆಗೆದುಕೊಂಡು ವಕ್ಷಸ್ಥಳ ದಲ್ಲಿರುವ ಮಾತೆಗೆ ಪೂಜೆ ಮಾಡಲಾಗುತ್ತದೆ ಈ ರೀತಿ ಪೂಜೆ ಮಾಡುವಾಗ 24 ಹೆಸರುಗಳನ್ನು ಜೆಪಿ ಸಲಾಗುತ್ತದೆ ಅಷ್ಟರಮಟ್ಟಿಗೆ 24 ಹೆಸರುಗಳಿಗೆ
ಅತ್ಯಂತ ಪ್ರಾಮುಖ್ಯತೆ ಇದೆ ಸ್ನೇಹಿತರೆ ಹೀಗಾಗಿ ನೀವೇನಾದರೂ ಧನಧಾನ್ಯ ಕೆಲಸ ಕಳೆದುಕೊಂಡು ಪರಿತಪಿಸುತ್ತಿದ್ದಾರೆ ಮತ್ತೆ ಲಕ್ಷ್ಮಿ ಮಾತೆಯ ಕೃಪೆಯ ನೀರೀಕ್ಷೆಯಲ್ಲಿ ಇದ್ದರೆ ಮೇಲೆ ಹೇಳಿದ ಯಾವುದಾದರೂ ಮೂರು ಪ್ರಯೋಗಗಳಲ್ಲಿ ಒಂದನ್ನು ಪ್ರಯೋಗ ಮಾಡಿ ನೋಡಿ ಖಂಡಿತ ಒಳ್ಳೆದಾಗುತ್ತದೆ ಸ್ನೇಹಿತರೆ ಮಾಹಿತಿ ಇಸ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755