ವರಮಹಾಲಕ್ಷ್ಮಿಗೆ ದೃಷ್ಟಿಯಾಗದಿರಲು “ಪದ್ಧತಿ ಆಚರಣೆ” ತಪ್ಪದೇ ಮಾಡಿ ವ್ರತ ಸರಿಯಾದ ರೀತಿಯಲ್ಲಿ ಸಂಪನ್ನಗೊಳಿಸಿ..!

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಸಂಬಂಧಪಟ್ಟಂತೆ ಕಳಸವನ್ನು ಯಾವ ರೀತಿ ಬೆಳಗಬೇಕು ಅದರ ಸಿದ್ಧತೆ ಹೇಗಿರಬೇಕು ಅದರ ಜೊತೆಯಲ್ಲಿ ನಾವು ಅಮ್ಮನವರಿಗೆ ದೃಷ್ಟಿ ತೆಗೆಯುವಾಗ ಕೆಂಪು ನೀರಿನ ಆರತಿಯನ್ನು ಯಾವ ರೀತಿ ಸಿದ್ಧತೆ ಮಾಡಬೇಕು ಅದರ ವಿಧಿ ವಿಧಾನ ಏನು ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಲಕ್ಷ್ಮಿ ಅಮ್ಮನವರಿಗೆ ನಾವು ವಿಶೇಷವಾಗಿ ಪೂಜೆ ಮಾಡುತ್ತಿರುತ್ತೇವೆ ಯಾವುದೇ ಒಂದು ವಿಶೇಷ ಪೂಜೆ ಮಾಡಿದರು ಕೂಡ ನಾವು ಕೆಂಪು ನೀರಿನಿಂದ ಆರತಿಯನ್ನು ಸಿದ್ಧಪಡಿಸುತ್ತೇವೆ ಅದರಿಂದ ನಾವು ಅಮ್ಮನವರಿಗೆ ದೃಷ್ಟಿಯನ್ನು ತೆಗೆಯುತ್ತಿರುತ್ತೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾಗಿ ಅದರ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿರುವುದು ತುಂಬಾ ಇದೆ ಮೊದಲು ಒಂದು ಪ್ಲೇಟ್ ಅನ್ನು ತೆಗೆದುಕೊಳ್ಳಬೇಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಪ್ಲೇಟನ್ನು ನೀವು ತೆಗೆದುಕೊಳ್ಳಬಹುದು ಬೆಳ್ಳಿ ಹಿತ್ತಾಳೆ ತಾಮ್ರ ಯಾವುದೇ ರೀತಿಯ ಪ್ಲೇಟ್ ಆದರೂ ಪರವಾಗಿಲ್ಲ ಆದರೆ ಅದು ಸ್ವಲ್ಪ ಬೌಲ್ ರೀತಿ ಇರಬೇಕು ನೀರು ಕೆಳಗೆ ಚೆಲ್ಲದೇ ಇರುವ ರೀತಿಯಲ್ಲಿ ದೊಡ್ಡದಾದ ಪ್ಲೇಟನ್ನು ತೆಗೆದುಕೊಳ್ಳಿ ಒಂದು ಪ್ಲೇಟನ್ನು ತೆಗೆದುಕೊಂಡು ಮೊದಲು ಶ್ರೀಗಂಧ ಅರಿಶಿಣ ಕುಂಕುಮವನ್ನು ಹಚ್ಚಬೇಕು ನಾವು ಗಮನಿಸಬೇಕಾದ ಅಂಶ ಏನೆಂದರೆ ಮನುಷ್ಯರಿಗೆ

ಮದುವೆ ಸೀಮಂತ ಕೆಲವೊಂದು ಸಂದರ್ಭದಲ್ಲಿ ನಾವು ದೃಷ್ಟಿ ತೆಗೆಯುತ್ತೇವೆ ದೃಷ್ಟಿ ತೆಗೆಯುವ ಸಂದರ್ಭದಲ್ಲಿ ನಾವು ಸ್ಟೀಲ್ ಪ್ಲೇಟ್ ಅನ್ನು ಉಪಯೋಗಿಸುತ್ತೇವೆ ಆದರೆ ಅಮ್ಮನವರಿಗೆ ನಾವು ದೃಷ್ಟಿ ತೆಗೆಯಬೇಕಾದರೆ ಹಿತ್ತಾಳೆ ತಾಮ್ರ ಈ ರೀತಿ ಬೆಳ್ಳಿ ಆದರೂ ಪರವಾಗಿಲ್ಲ ಈ ರೀತಿಯಾಗಿ ಒಂದು ಪ್ಲೇಟ್ ಅನ್ನು ನೀವು ಉಪಯೋಗಿಸಬೇಕು ಮತ್ತೊಂದು ವಿಷಯವನ್ನು ನೀವು ಗಮನಿಸಬೇಕು ಏನು ಅಂದರೆ ನಾವು ದೇವರಿಗೆ ದೃಷ್ಟಿ ತೆಗಿಯಬೇಕಾದರೆ ಅರಿಶಿನ ಮತ್ತು ಕುಂಕುಮವನ್ನು ಹೆಚ್ಚಾಗಿ ಬಳಸಬೇಕು ಅರಿಶಿಣ ಮತ್ತು ಕುಂಕುಮವನ್ನು ಹೆಚ್ಚಾಗಿ ಬಳಸಿದಾಗ ಅದು ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಕೆಂಪು ನೀರಿಗಾಗಿ ತಯಾರಾಗುತ್ತದೆ ಆದರೆ ಮನುಷ್ಯರಿಗೆ ನಾವು ಬೆಳಗಬೇಕಾದರೆ ಅರಿಶಿಣ

ಮತ್ತು ಸುಣ್ಣದಿಂದ ಮಿಕ್ಸ್ ಮಾಡಿ ಕೆಂಪು ನೀರನ್ನು ಮಾಡಿಕೊಳ್ಳುತ್ತೇವೆ ಆದರೆ ದೇವರಿಗೆ ತೆಗೆಯಬೇಕಾದರೆ ನಾವು ಸುಣ್ಣವನ್ನು ಮಿಕ್ಸ್ ಮಾಡುವುದಕ್ಕೆ ಹೋಗಬಾರದು ಆದಷ್ಟು ಅರಿಶಿಣ ಹಾಗೂ ಕುಂಕುಮದಿಂದ ಕೆಂಪು ನೀರನ್ನು ಮಾಡಿಕೊಳ್ಳಬೇಕು. ಇದರ ನಂತರ ಎರಡು ಪುಟ್ಟ ದೀಪಗಳನ್ನು ಸಿದ್ಧ ಮಾಡಿಕೊಳ್ಳಿ ದೇವರಿಗೆ ಆರತಿಯನ್ನು ತೆಗೆಯಬೇಕಾದರೆ ತುಪ್ಪದ ಬತ್ತಿಯನ್ನು ಸಿದ್ಧ ಮಾಡಿಕೊಂಡು ತುಪ್ಪದಿಂದಲೇ ಆರತಿಯನ್ನು ತೆಗೆಯಬೇಕು ಪ್ಲೇಟಿನಲ್ಲಿ ಮುಳುಗುವ ರೀತಿಯಲ್ಲಿ ನೀರನ್ನು ಹಾಕಬಾರದು ಯಾಕೆ ಅಂದರೆ ಅಮ್ಮನವರಿಗೆ ದೃಷ್ಟಿ ತೆಗೆಯುವ ನೀರು ಕೆಳಗೆ ಬೀಳಬಾರದು

ಒಂದು ಪಕ್ಷದಲ್ಲಿ ಮಿಸ್ಸಾಗಿ ಕೆಳಗೆ ಚೆಲ್ಲಿದಿರಿ ಅಂದರೆ ಅದನ್ನು ಕಾಲಲ್ಲಿ ತುಳಿಯುವುದಕ್ಕೆ ಹೋಗಬಾರದು ಅದನ್ನು ಆದಷ್ಟು ಬೇಗನೆ ಬಟ್ಟೆಯಿಂದ ಒರೆಸಿ ಈ ರೀತಿಯಾಗಿ ಸ್ವಲ್ಪ ಶುದ್ಧತೆಯನ್ನು ನೀವು ಕಾಪಾಡಿಕೊಳ್ಳಬೇಕು ಪ್ಲೀಟಿನ ಸುತ್ತ ಹೂವಿನಿಂದ ಅಲಂಕಾರ ಮಾಡಿ ಮಧ್ಯದಲ್ಲಿ ಎರಡು ದೀಪವನ್ನು ಇಟ್ಟಿ ದೀಪಕ್ಕೆ ತುಪ್ಪದಿಂದ ತಯಾರು ಮಾಡಿದ ಬತ್ತಿಯನ್ನು ಇಡಬೇಕು ಹಾಗೆ ಎಷ್ಟು ಬತ್ತಿಯನ್ನು ಉಪಯೋಗಿಸಬೇಕು ಅಂದರೆ ಎರಡೆರಡು ತುಪ್ಪದ ಬತ್ತಿಯನ್ನು ತಯಾರು ಮಾಡಿಕೊಂಡು ಒಂದು ಬತ್ತಿಯನ್ನಾಗಿಸಿ ಇಟ್ಟುಕೊಳ್ಳಬೇಕು ಇದರಿಂದ ದೀಪ ಆರಾಧನೆ ಮಾಡಬೇಕು ಇದಕ್ಕೆ ತುಪ್ಪವನ್ನು ಹಾಕಬೇಕು ಕೆಂಪಾರತಿಯನ್ನು ರಾತ್ರಿ ಹೊತ್ತು ಮಾತ್ರ ಮಾಡಬೇಕು ದಿನಕ್ಕೆ ಒಂದು ಬಾರಿ ಮಾತ್ರ ಮಾಡಬೇಕು ನಂತರ ಕಳಸವನ್ನು ಯಾವ ರೀತಿ ಸಿದ್ಧ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸುತ್ತೇವೆ ಕಳಸದ ಒಳಗೆ

ಮೊದಲು ನೀರನ್ನು ಹಾಕಬೇಕು ಕಳಸನೇ ಬೇರೆ ಕಳಸದ ಆರತಿಯೇ ಬೇರೆ ಕಳಸ ಅಂದರೆ ಒಂದು ಚಂಬಿಗೆ ನೀರಾಕಿ ಅದಕ್ಕೆ ಒಂದು ತೆಂಗಿನಕಾಯಿಯನ್ನು ಪ್ರತಿಷ್ಠಾಪನೆ ಮಾಡುವುದು ಆದರೆ ಇಲ್ಲಿ ಕಳಸದ ಆರತಿಯ ಬಗ್ಗೆ ಹೇಳುತ್ತೇವೆ ಕಳಸಕ್ಕೆ ಏನು ಮಾಡಬೇಕು ಅಂದರೆ ಮೊದಲು ಶ್ರೀಗಂಧ ಕುಂಕುಮ ಅರಿಶಿಣವನ್ನು ಹಚ್ಚಬೇಕು ಅದರೊಳಗೆ ನೀರನ್ನು ಹಾಕಬೇಕು ಇದರ ಜೊತೆ ಎರಡು ದೀಪ ಇಡಬೇಕು ಇದಕ್ಕೂ ಅರಿಶಿನ ಕುಂಕುಮ ಗಂಧವನ್ನು ಹಚ್ಚಬೇಕು ಆರತಿಯನ್ನು ಬೆಳಗ್ಗೆನು ಮಾಡಬೇಕು ಬೆಳಿಗ್ಗೆ ಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುವಾಗ ಮಂಗಳಾರತಿ ಆದಮೇಲೆ ಮತ್ತೊಂದು ಸಾರಿ ಮಾಡಬೇಕು ಮತ್ತೊಂದು

ಸಾರಿ ಸಾಯಂಕಾಲ ದೀಪಾ ಆರಾಧನೆ ಮಾಡಿದ ನಂತರ ಐದು ಜನ ಮುತ್ತೈದೆಯರು ಸೇರಿ ಆರತಿಯನ್ನು ಮಾಡಿದರೆ ತುಂಬಾನೇ ಒಳ್ಳೆಯದು ನಂತರ ಕಳಸಕ್ಕೆ ದೀಪಕ್ಕೆ ಹೂವಿನಿಂದ ಅಲಂಕಾರ ಮಾಡಬೇಕು ಹಾಗೂ ದೇವರಿಗೂ ಬೆಳಗುವ ಕಳಸ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ ಇದೇ ರೀತಿಯಾಗಿ ನೀವು ಮನುಷ್ಯರಿಗೂ ಕಳಸವನ್ನು ರೆಡಿ ಮಾಡಿಕೊಳ್ಳಬಹುದು ಸಾಮಾನ್ಯವಾಗಿ ಮದುವೆ ಮನೆಯಲ್ಲಿ ಕಳಸಕ್ಕೆ ವೀಳ್ಯದೆಲೆಯನ್ನು ಇಟ್ಟು ರೆಡಿ ಮಾಡುತ್ತೇವೆ ದೇವರಿಗೆ ವೀಳ್ಯದ ಎಲೆಯನ್ನು ಇಡಬಹುದು ಹೂವಿನಿಂದ ಅಲಂಕಾರನು ಮಾಡಬಹುದು ನಂತರ ಎರಡೆರಡು ಬತ್ತಿಯನ್ನು ಒಂದು ಬತ್ತಿಯನ್ನಾಗಿ ಮಾಡಿ ತುಪ್ಪದ ದೀಪವನ್ನು ಸಿದ್ಧತೆ ಮಾಡಿಕೊಳ್ಳುಬೇಕು

ಕಳಸವನ್ನು ಪ್ರತಿಷ್ಠಾಪನೆ ಮಾಡಿ ಕೊಡಬೇಕಾದರೆ ಮನೆಯಲ್ಲಿರುವ ನೀರನ್ನು ಹಾಕಬಾರದು. ಹೊರಗಿನಿಂದ ತಂದ ನೀರನ್ನು ಹಾಕಬೇಕು ಕಳಸಕ್ಕೆ ನೀರನ್ನು ತೆಗೆದುಕೊಳ್ಳಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ತೆಗೆದುಕೊಂಡು ಬನ್ನಿ ಈ ಕಳಸಕ್ಕೂ ಕೂಡ ಅದೇ ನೀರನ್ನು ಹಾಕಬೇಕು ಮೂರು ಸಣ್ಣದಾದ ವೀಳ್ಯದ ಎಲೆಯನ್ನು ತೆಗೆದುಕೊಳ್ಳಿ ಮುಂದೆ ಕಾಣಿಸುವ ಹಾಗೆ ಒಂದು ನಿಂಬೆಹಣ್ಣನ್ನು ಕಳಸದ ಮೇಲೆ ಇಡಬೇಕು ನಂತರ ಇದಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಿ ಕಳಸವನ್ನು ಸಿದ್ಧತೆ ಮಾಡಿಕೊಳ್ಳಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment