ನಾವು ಈ ಲೇಖನದಲ್ಲಿ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕಿಡ್ನಿಗಳು ಅಪಾಯದಲ್ಲಿ ಇದೆ ಎಂದರ್ಥ ಮೂತ್ರ ವಿಸರ್ಜಿಸುವಾಗ ರಕ್ತ ಬರುವುದು . ಬೆನ್ನು ನೋವಿನ ಸಮಸ್ಯೆ ಅಥವಾ ಕೈ ಕಾಲು ನೋವಿನ ಸಮಸ್ಯೆ ಮತ್ತು ಮುಖದ ನಿಖರ ಕಳೆದು ಹೋಗಿರುವುದು . ಆಗಾಗ ತುಂಬಾ ಸುಸ್ತು ಆಯಾಸ ಆಗುತ್ತಿರುವುದು . ಮಾತ್ರಿ ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು .
ಅತಿ ಹೆಚ್ಚು ಅಥವ ಅಥವಾ ಅತಿ ಕಡಿಮೆ ಮಾತ್ರ ವಿಸರ್ಜನೆ ಆಗುವುದು . ಹೊಟ್ಟ ಹಸಿಯದಿರುವುದು, ವಾಂತಿ, ವಾಕರಿಕೆ ಬರುವುದು . ನಿರಂತರ ದೌರ್ಬಲ್ಸ, ತೂಕ ಕಡಿಮೆ ಆಗುವುದು. ಅನಾರೋಗ್ಯದಿಂದಾಗಿ ಇಡೀ ದೇಹದಲ್ಲಿ ಊತ ಹೆಚ್ಚಾಗುತ್ತದೆ .ಅದರಿಂದ ತೂಕ ಹೆಚ್ಚಾಗುವುದು .
ಬೆಳಿಗ್ಗೆ ಎದ್ದ ನಂತರ ಕಣ್ಣು ಮತ್ತು ಮುಖದ ಸುತ್ತಲೂ ಊತ. ರಾತ್ರಿಯಲ್ಲಿ ಅತಿಯಾದ ಮಾತ್ರ ವಿಸರ್ಜನೆ . ಮೆಮೊರಿ ನಷ್ಟ , ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ .
ಮೂತ್ರಪಿಂಡದಲ್ಲಿ ತಯಾರಿಸಲ್ಪಡುವ ವಿಟಮಿನ್ ‘ಡಿ’ ಕೊರತೆ ಉಂಟಾಗುತ್ತದೆ, ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುವುದು . ಬಿಪಿ ಇದ್ದಕ್ಕಿದ್ದಂತೆ ಲೋ ಅಥವಾ ಐ ಆಗುವುದು .
ದೇಹದಲ್ಲಿ ಹಿಮೊಗ್ಲೋಬಿನ್ ಕಡಿಮೆ ಆಗುವುದು ಕೂಡ ಒಂದು ಕಾರಣವಾಗಿದೆ. ಜ್ವರ ಇಲ್ಲದಿದ್ದರೂ ಹೆಚ್ಚು ಚಳಿಯ ಅನುಭವ ಉಂಟಾಗುವುದು . ನಿಮಗೆ ಈ ಮೇಲಿನ 3 ಅಥವಾ 3 ಕಿಂತ ಹೆಚ್ಚು ಲಕ್ಷಣಗಳು ಕಾಣಿಸಿಕೊಂಡರೆ ಅದಷ್ಟು ಬೇಗ ಚಕಪ್ ಮಾಡಿಸಿಕೊಳ್ಳಿ .
ನಾವು ಈ ಲೇಖನದಲ್ಲಿ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕಿಡ್ನಿಗಳು ಅಪಾಯದಲ್ಲಿ ಇದೆ ಎಂದರ್ಥ .ಮೂತ್ರ ವಿಸರ್ಜಿಸುವಾಗ ರಕ್ತ ಬರುವುದು . ಬೆನ್ನು ನೋವಿನ ಸಮಸ್ಯೆ ಅಥವಾ ಕೈ ಕಾಲು ನೋವಿನ ಸಮಸ್ಯೆ ಮತ್ತು ಮುಖದ ನಿಖರ ಕಳೆದು ಹೋಗಿರುವುದು .
ಆಗಾಗ ತುಂಬಾ ಸುಸ್ತು ಆಯಾಸ ಆಗುತ್ತಿರುವುದು .ಮಾತ್ರಿ ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು . ಅತಿ ಹೆಚ್ಚು ಅಥವ ಅಥವಾ ಅತಿ ಕಡಿಮೆ ಮಾತ್ರ ವಿಸರ್ಜನೆ ಆಗುವುದು .ಹೊಟ್ಟ ಹಸಿಯದಿರುವುದು, ವಾಂತಿ, ವಾಕರಿಕೆ ಬರುವುದು . ನಿರಂತರ ದೌರ್ಬಲ್ಸ, ತೂಕ ಕಡಿಮೆ ಆಗುವುದು.
ಅನಾರೋಗ್ಯದಿಂದಾಗಿ ಇಡೀ ದೇಹದಲ್ಲಿ ಊತ ಹೆಚ್ಚಾಗುತ್ತದೆ .ಅದರಿಂದ ತೂಕ ಹೆಚ್ಚಾಗುವುದು . ಬೆಳಿಗ್ಗೆ ಎದ್ದ ನಂತರ ಕಣ್ಣು ಮತ್ತು ಮುಖದ ಸುತ್ತಲೂ ಊತ. ರಾತ್ರಿಯಲ್ಲಿ ಅತಿಯಾದ ಮಾತ್ರ ವಿಸರ್ಜನೆ . ಮೆಮೊರಿ ನಷ್ಟ , ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ .
ಮೂತ್ರಪಿಂಡದಲ್ಲಿ ತಯಾರಿಸಲ್ಪಡುವ ವಿಟಮಿನ್ ‘ಡಿ’ ಕೊರತೆ ಉಂಟಾಗುತ್ತದೆ, ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುವುದು . ಬಿಪಿ ಇದ್ದಕ್ಕಿದ್ದಂತೆ ಲೋ ಅಥವಾ ಐ ಆಗುವುದು .
ದೇಹದಲ್ಲಿ ಹಿಮೊಗ್ಲೋಬಿನ್ ಕಡಿಮೆ ಆಗುವುದು ಕೂಡ ಒಂದು ಕಾರಣವಾಗಿದೆ. ರ ಇಲ್ಲದಿದ್ದರೂ ಹೆಚ್ಚು ಚಳಿಯ ಅನುಭವ ಉಂಟಾಗುವುದು . ನಿಮಗೆ ಈ ಮೇಲಿನ 3 ಅಥವಾ 3 ಕಿಂತ ಹೆಚ್ಚು ಲಕ್ಷಣಗಳು ಕಾಣಿಸಿಕೊಂಡರೆ ಅದಷ್ಟು ಬೇಗ ಚಕಪ್ ಮಾಡಿಸಿಕೊಳ್ಳಿ .