ಮಕರ ರಾಶಿಗೆ ಅಕ್ಟೋಬರ್ 28 ಗ್ರಹಣ

0

ಆತ್ಮೀಯ ಮಕರ ರಾಶಿಯವರೇ ಸುಖವಾಗಿ ನೆಮ್ಮದಿಯಾಗಿ ಇರಬೇಕೆಂದು ಮತ್ತು ಯಾರ ಹಂಗು ಇಲ್ಲದೆ ಇರಬೇಕೆಂದು ಎಲ್ಲರಿಗೂ ಆಸೆ ಇರುತ್ತದೆ ನಿಮ್ಮ ಆಸೆಯೂ ಅದೇ ಆಗಿರುತ್ತದೆ ಆದರೆ ಅಕ್ಟೋಬರ್ 28 ರಂದು ನಡೆಯುವ ಆ ಒಂದು ಘಟನೆಯಿಂದಾಗಿ ನಿಮ್ಮ ನೆಮ್ಮದಿಗೆ ಕಲ್ಲು ಬೀಳುವುದಿದೆ ಹಾರೋ ಹಕ್ಕಿಯಾದ ನಿಮ್ಮ ರೆಕ್ಕೆಗಳನ್ನು ಕತ್ತರಿಸಿ ಮೂಲೆಲಿ ಕೊಡಿಸು ಪರಿಸ್ಥಿತಿ ಬರಲಿದೆ ಸಾಡೇ ಸಾತಿ ಕೊನೆ ಹಂತದಲ್ಲಿ ಇದ್ದೀರಾ ಕಪಿಮುಷ್ಠಿ ಇಂದ ತಪ್ಪಿಸಿಕೊಳ್ಳುವ ಹಂತಕ್ಕೆ ಬಂದಿದ್ದೀರಾ

ಈ ಸಮಯದಲ್ಲಿ ರಾಹುವಿನ ಕಪಿಮುಷ್ಠಿಯಲ್ಲಿ ಬಲವಾಗಿ ಸಿಕ್ಕಿ ಬೀಳುತ್ತೀರಾ ನಿಮ್ಮ ಜೀವನದಲ್ಲಿ ಅಲ್ಲೋಲಕಲ್ಲೋಲ ಆಗುವುದಿದೆ ಇಷ್ಟೆಲ್ಲ ಹೇಳಿ ಹೆದುರಿಸುವುದು ನಮ್ಮ ಉದ್ದೇಶವಲ್ಲ ಈ ಸಂಕಟದ ಸಮಯದಲ್ಲಿ ಒಳ್ಳೆ ಮಾರ್ಗ ತೋರಿಸುವುದು ನಮ್ಮ ಉದ್ದೇಶವಾಗಿದೆ ಹಾಗಾದರೆ ಅಕ್ಟೋಬರ್ 28ಕ್ಕೆ ಏನಿದೆ ರಾಹು ಏಕೆ ತೊಂದರೆ ಕೊಡುತ್ತಾನೆ ಏನು ತೊಂದರೆ ಆಗುತ್ತದೆ ಹಾಗೆ ಇದಕ್ಕೆಲ್ಲ ಪರಿಹಾರವೇನು ಎಂಬುದು ಉದಾಹರಣೆ ಸಮೇತ ವಿವರಿಸುತ್ತೇನೆ ಅಕ್ಟೋಬರ್

28ಕ್ಕೆ ನಮಗೆ ಈ ವರ್ಷ ಗೋಚಾರವಾಗುವ ಚಂದ್ರ ಗ್ರಹಣ ನಡೆಯುತ್ತಿದೆ ಇದಕ್ಕೆ ರಾಹುಗ್ರಸ್ತ ಚಂದ್ರಗ್ರಹಣ ಎನ್ನುತ್ತೇವೆ ಇದು ನಡೆಯುತ್ತಿರುವುದು ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಅದು ನಿಮ್ಮಿಂದ ನಾಲ್ಕನೇ ಮನೆಯಲ್ಲಿ ಆಗುತ್ತದೆ ಸುಖ ಸ್ಥಾನಾವಿದು ಅಂದರೆ ಈ ಮನೆಯಲ್ಲಿ ಯಾವುದೇ ಗ್ರಹವಿದ್ದರೂ ಅದು ನಿಮಗೆ ಸುಖ ಕೊಡುತ್ತಾ ಅಥವಾ ಏನಾದರೂ ತೊಂದರೆ ನೀಡುತ್ತಾ, ಎನ್ನುವುದನ್ನು ಈ ಮನೆ ಮೂಲಕ ತಿಳಿಸಲಾಗುತ್ತದೆ ಬಂದಿರುವುದು ರಾಹು ನಾಲ್ಕನೇ ಮನೆಯಲ್ಲಿ

ತುಂಬಾ ವೀಕು ಎಂದು ಹೇಳಲಾಗುತ್ತದೆ ಬೇಕಾಗಿರುವುದರಿಂದ ಶುಭ ಫಲವನ್ನು ನಿರೀಕ್ಷೆ ಮಾಡುವುದು ವ್ಯರ್ಥಎಂದೆ ಹೇಳಬಹುದು ಹಾಗಾದರೆ ಬನ್ನಿ ರಾಹು ಮಕರ ರಾಶಿಯವರಿಗೆ ಏನೆಲ್ಲಾ ಫಲವನ್ನು ಕೊಡುತ್ತಾನೆ ನೋಡೋಣ ತಾಯಿಯ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ನೀವು ಏಕೆಂದರೆ ಅವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು ಇಲ್ಲ ನೀವೇ ಅವರ ವಿಚಾರದಲ್ಲಿ ಸ್ವಲ್ಪ ಅಸಡ್ಡೆ ಮಾಡಿ ಅವರಿಗೆ ಮಾನಸಿಕ ಒತ್ತಡ ಆಗುವ ಸಾಧ್ಯತೆ ಇರುತ್ತದೆ ರಾಹು

ಮತ್ತು ಚಂದ್ರ ಒಟ್ಟಾಗಿ ಬಂದಿರುವ ಈ ಸಮಯದಲ್ಲಿ ಏನಾಗುತ್ತದೆಂದರೆ ಆ ತಾಯಿಯ ಮನಸ್ಥಿತಿ ಸ್ವಲ್ಪ ವೀಕ್ ಆಗುತ್ತದೆ ಮೊದಲು ನನ್ನ ಮಾತನ್ನು ಕೇಳುತ್ತಿದ್ದ ಮಗ ಈಗ ಚೇಂಜ್ ಆದ ಎನ್ನುವ ಬೇಜಾರಾಗುತ್ತದೆ ಇದರಿಂದ ಅವರು ಮೆಂಟಲಿ ಡಿಸ್ಟರ್ಬ್ ಆಗುತ್ತಾರೆ ಇನ್ನು ಕೆಲವರಿಗೆ ಈ ರೀತಿ ಆಗಬಹುದು ನೀವು ನಿಮ್ಮ ಮಗಳನ್ನು ಒಂದು ದೊಡ್ಡ ಮನೆಗೆ ಕೊಟ್ಟಿರುತ್ತೀರಿ ಆದರೆ ಈ ಗ್ರಹಣದ ಪ್ರಭಾವದಿಂದ ಅವಳಿಗೆ ತೊಂದರೆಯಾಗಿ ಗಂಡ ಹೆಂಡತಿಯ ನಡುವೆ ಬಿರುಕು ಬಿಡಬಹುದು

ಇದರಿಂದಲೂ ನೀವು ದುಃಖ ಪಡುವ ಸಾಧ್ಯತೆ ಇದೆ ಅಣ್ಣ ತಮ್ಮ ಅಕ್ಕ ತಂಗಿ ನಡುವೆ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಬೇಜಾರು ಒಬ್ಬನನ್ನು ಕಂಡರೆ ಇನ್ನೊಬ್ಬರಿಗೆ ಆಗದಿರುವುದು ಇವೆಲ್ಲಾ ಘಟನೆ ನಡೆಯುವ ಸಾಧ್ಯತೆ ಇದೆ ಕೋರ್ಟು ಕಚೇರಿ ಅಲೆಯುವ ಪ್ರಸಂಗವನ್ನು ರಾಹು ತಂದಿಡುತ್ತಾನೆ ಮನೆಯ ವಾತಾವರಣ ಹದಗೆಡುವುದರ ಜೊತೆಗೆ ಜನರು ನಿಮ್ಮ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಬಹುದು ನಿಮ್ಮನ್ನು ನೋಡಿ ನಗೋ

ಪ್ರಸಂಗವನ್ನು ನೀವೇ ಸೃಷ್ಟಿ ಮಾಡಿಕೊಳ್ಳುತ್ತೀರಾ ಎನ್ನಬಹುದು ರಾಹು ಎಷ್ಟು ಅಪಾಯಕಾರಿ ಎಂದರೆ ಗೂಂದಲ ಭ್ರಮೆ ಹುಟ್ಟಿಸಿ ನಿಮ್ಮ ಮನಸ್ಸನ್ನು ಕೆಡಿಸುತ್ತಾನೆ ಹಿರಿಯರು ಹೇಳುತ್ತಾರಲ್ಲವ ನೋಡಿದ್ದು ಕೇಳಿದ್ದು ಎರಡು ಸುಳ್ಳುವಾಗಬಹುದು ಮೊದಲೇ ತಳುಕು ಬಳಕಿನ ಪ್ರಪಂಚ ಹೊಳೆಯುವುದಕ್ಕೆ ಮಾತ್ರ ಬೆಲೆ ಅದು ನಿಜವಾದ ಹೊಳಪ

ಅಥವಾ ಕಾಗೆ ಬಂಗಾರದ ಹೊಳಪ ನಿಧಾನವಾಗಿ ಯೋಚನೆ ಮಾಡಿ ಕಂಡುಕೊಳ್ಳಬೇಕು ನಿಮ್ಮ ವಿಚಾರದಲ್ಲಿ ಇದು ನಡೆಯುವುದಿದೆ ಕೆಲವರು ನಿಮ್ಮ ಫ್ರೆಂಡ್ಶಿಪ್ ಬಯಸಿ ಬರಬಹುದು ಅಥವಾ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಪ್ರಪೋಸ್ ಮಾಡಬಹುದು ಈ ವಿಚಾರದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು ನಿಮ್ಮ ಸ್ನೇಹಿತರು ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇರುತ್ತದೆ ಅದು ತಪ್ಪು ಎಂದು ನಿಮಗೆ ತಿಳಿದಿದೆ ಆದರೂ ಅದನ್ನು ಮಾಡುತ್ತಿರಲು

ನಿಮ್ಮ ಮನಸ್ಸಿನಲ್ಲಿ ಹಿಡಿತ ಇರುವುದಿಲ್ಲ ಇನ್ನು ಕೆಲವರು ಕೆಟ್ಟ ಚಟ ಕಲಿತು ಆಸ್ತಿಪಾಸ್ತಿ ಭೂಮಿ ಇವೆಲ್ಲವನ್ನು ಮಾರಿಕೊಳ್ಳುವ ಹಂತಕ್ಕೆ ಹೋಗಬಹುದು ಬೇಜಾರಾಗಬೇಡಿ ನಿಮ್ಮ ಕಷ್ಟ ಕಾಲ ಕಳೆಯುವುದಕ್ಕೆ ಜಾಸ್ತಿ ಸಮಯ ಬೇಕಾಗಿಲ್ಲ ಆದಷ್ಟು ಬೇಗ ನಿಮ್ಮ ಜೀವನದಲ್ಲಿ ಒಂದೊಂದೇ ಬೆಳವಣಿಗೆ ಆಗುವುದಿದೆ ಅಲ್ಲಿ ತನಕ ಈ ಸಮಸ್ಯೆ ಎಂಬ ಸಾಗರದಲ್ಲಿ ಒಂಟಿ ನಾವಿಕನಾಗಿ ಮುನ್ನುಗ್ಗಿ ರಾಹು ಮತ್ತು ಚಂದ್ರ ಗ್ರಹದಿಂದ ನಡೆಯುವ ಇನ್ನೂ ಒಂದಿಷ್ಟು ಘಟನೆಯನ್ನು ತಿಳಿದುಕೊಳ್ಳೋಣ

ನೀವು ಕೆಟ್ಟ ಚಟಕ್ಕೆ ಬಲಿಯಾಗಬಹುದು ಅಥವಾ ಮದುವೆಯಾಗಿದ್ದರು ಇನ್ನೊಬ್ಬರಲ್ಲಿ ಸೀಕ್ರೆಟ್ ರಿಲೇಷನ್ಶಿಪ್ ಹೊಂದಿರಬಹುದು ಹಣವನ್ನು ಯಾರಿಗಾದರೂ ಮೋಸ ಮಾಡಿ ಸಂಪಾದನೆ ಮಾಡುವ ಸಾಧ್ಯತೆ ಇದೆ ಇತ್ಯಾದಿ ಈ ರಾಹು ಸಮೂಹ ಶಕ್ತಿಯಿಂದ ಏನೇನು ಮಾಡ್ತಾನೆ ಮಾಡಿಸುತ್ತಾನೆ ಎಂದು ಹೇಳಲಕ್ಕಾಗುವುದಿಲ್ಲ ಈಗ ನಿಮ್ಮ ಮನೆಯಲ್ಲಿ ಸ್ವಲ್ಪ ಜಮೀನು ವಿವಾದವಿದೆ ತುಂಬಾ ದಿನದಿಂದ ಕಾಗದಪತ್ರಕ್ಕೆ ಅಲೆದಾಡುತ್ತಿದ್ದೀರಾ ಆ ಕಡೆ ಕೆಲಸವಾಗುವುದಿಲ್ಲ

ಆ ಕಡೆ ಕೇಸು ಬಗೆಹರಿಯುತ್ತಿಲ್ಲ ಎಂದು ತುಂಬಾ ಗಾಬರಿಯಾಗಿದ್ದೀರಿ ಇನ್ನೇನು ಈ ಜಮೀನಿನ ವಿಚಾರ ನಿಮ್ಮ ಕಡೆ ಆಗುತ್ತದೆ ಎಂದಾಗಲೇ ರಾಹು ಬಂದು ನಿಮ್ಮ ಆಸೆಯ ಮೇಲೆ ತಣ್ಣೀರಚುತ್ತಾನೆ ಪಿತ್ರಾರ್ಜಿತ ಸ್ವತ್ತಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ ನಿಮ್ಮ ಎದುರು ಪಾರ್ಟಿಯ ಜನ ಸುಳ್ಳು ಸಾಕ್ಷಿಯನ್ನು ಹೂಡಿ ನಿಮಗೆ ಶಾಕ್ ಕೊಡುವ ಸಾಧ್ಯತೆಯೂ ಇದೆ ಅಕ್ಕ ಪಕ್ಕದ ಜನರೊಂದಿಗೆ ಒಂದು ಎರಡು ಅಡಿ ಕಾಂಪೌಂಡ್ ವಿಚಾರಕ್ಕಾಗಿ ಜಗಳ ನಡೆಯುತ್ತಿದ್ದರೆ ಅದು ತಾರಕಕ್ಕೆ ಹೋಗಬಹುದು

ಏಕೆಂದರೆ ರಾಹು ಇದ್ದಾನಲ್ಲ ಬೇರೆಯವರ ಮನೆಗೆ ಬೆಂಕಿ ಹಾಕಿ ಚಳಿಕಾಯಿಸಿಕೊಳ್ಳುವ ಪೈಕಿ ಆದ್ದರಿಂದ ಮಾತಿನ ಮೇಲೆ ಕಂಟ್ರೋಲ್ ಹಿಡಿದುಕೊಂಡು ಸೈಲೆಂಟ್ ಆಗಿರಿ ಮೊದಲೇ ನಿಮ್ಮ ಟೈಮ್ ಕೆಟ್ಟದಾಗಿದೆ ಯಾರು ತಂಟೆಗೆ ಹೋಗದೆ ಇರುವುದೇ ರಿಂದಲೇ ಲಾಭ ಹೆಚ್ಚು ನೀವು ಗ್ರಹಣ ನಡೆದ ಮೂರು ತಿಂಗಳು ಯಥಾ ಸ್ಥಿತಿಯನ್ನು ಕಾದುಕೊಂಡು ಹೋಗುವುದು ಒಳ್ಳೆಯದು ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆಯು ಕಾಣಬಹುದು ಮೇಲಾಗಿ ಹಾರ್ಟ್ ಪ್ರಾಬ್ಲಮ್ ಹೆದರಬೇಡಿ

ರಾಹು ಗ್ಯಾಸ್ಟ್ರಿಕ್ ಇಂದ ಹೊಟ್ಟೆ ನೋವು ಬಂದರೂ ಹಾರ್ಟ್ ಪ್ರಾಬ್ಲಮ್ ಎಂದು ಹೆದರಿಸುವ ಸಾಧ್ಯತೆ ಇದೆ ಹಾಗಾದರೆ ಇದಕ್ಕೆ ಪರಿಹಾರ ಇದೆ ಅದೇನೆಂದರೆ ಮೊದಲೇ ಹೇಳಿದಂತೆ ಮಾತಿನ ಮೇಲೆ ಕಂಟ್ರೋಲ್ ಇಡಿ ಈ ಗ್ರಹಣ ನಡೆಯುವುದು ರಾತ್ರಿ ಒಂದು ಗಂಟೆ ಐದು ನಿಮಿಷದಿಂದ ಎರಡು ಗಂಟೆ 23 ನಿಮಿಷದವರೆಗೆ ಈ ಸಮಯದಲ್ಲಿ ನಾನು ಹೇಳುವ ಸೂಚನೆಯನ್ನು ಶ್ರದ್ದೆಯಿಂದ ಪಾಲನೆ ಮಾಡಿ 1 ಗ್ರಹಣ ಶುರುವಾದ ಮತ್ತು ಬಿಟ್ಟ ನಂತರ ತಲೆ ಸ್ನಾನ ಮಾಡಿ ಶುದ್ಧವಾಗುವುದು

2 ರಾಹು ಮತ್ತು ಚಂದ್ರ ಗ್ರಹದ ಅಷ್ಟೋತ್ತರವನ್ನು ಪಡಿಸುವುದು 3 ಮಧ್ಯಾಹ್ನ 3:00 ವರೆಗೆ ಮಾತ್ರ ಊಟ ತಿಂಡಿ ಮಾಡಿ ನೀರನ್ನು ಕುಡಿಯುವುದಾದರೆ ತುಳಸಿ ದಳ ಹಾಕಿರಿ ನಿಮ್ಮ ಮನೆಯಲ್ಲಿ ಗರ್ಭಿಣಿಯರು ವಯಸ್ಸಾದವರು ರೋಗಿಗಳು ಮಕ್ಕಳಿದ್ದರೆ ಅವರಿಗೆ ಊಟ ತಿಂಡಿ ಮಾಡಲು 6:00 ವರೆಗೆ ಅವಕಾಶವಿದೆ 4 ಯಾರು ಮಾಂಸಾಹಾರಿ ಸೇವನೆ ಮಾಡಬೇಡಿ ಎಲೆ ಅಡಿಕೆ ಹಾಕುವುದು ಸ್ಮೋಕಿಂಗ್ ಡ್ರಿಂಕಿಂಗ್ ಮಾಡಬೇಡಿ

ದಾನ ಧರ್ಮ ಮಾಡಲು ನಿಮ್ಮಲ್ಲಿರುವ ಭಕ್ತಿಯನ್ನು ಹೆಚ್ಚು ಮಾಡಿಕೊಂಡು ಆಧ್ಯಾತ್ಮಿಕಶೀಲರಾಗುವುದಕ್ಕೆ ಇದು ಸಕಾಲ 6 ಗ್ರಹಣ ಮುಗಿದ ನಂತರ ಮತ್ತೆ ತಲೆ ಸ್ನಾನ ಮಾಡಿ ಫಲಹಾರವನ್ನು ಆಹಾರವಾಗಿ ತೆಗೆದುಕೊಳ್ಳಬಹುದು ಇದಿಷ್ಟನ್ನು ಫಾಲೋ ಮಾಡಿ ನಾನು ಮುಂಚೆ ಹೇಳಿದಂತೆ ಈ ಗ್ರಹಣದ ಪ್ರಭಾವ ಮೂರು ತಿಂಗಳು ಇರುತ್ತದೆ ಅಲ್ಲಿಯವರೆಗೆ ನೀವು ಸಾಧ್ಯವಾದರೆ ರಾಹು ಮತ್ತು ಚಂದ್ರನ ಅಷ್ಟೋತ್ತರ ಪಠಿಸುತ್ತಿರಿ

Leave A Reply

Your email address will not be published.