ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುವನ್ನು ಇಡಬೇಡಿ

0

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುವನ್ನು ಇಡಬೇಡಿ ಗಂಡ ಹೆಂಡತಿ ಮಲಗುವ ಮಂಚದ ಕಡೆಗೆ ಯಾವುದೇ ಕಾರಣಕ್ಕೂ ಐರನ್ ಬಾಕ್ಸ್ ಕಬ್ಬಿಣದ ವಸ್ತು ಇಡಲೇಬಾರದು. ನಿಮ್ಮ ಕೋಣೆಯಲ್ಲಿ ಕ್ರೂರ ಪ್ರಾಣಿಗಳ ಫೋಟೋ ಇಡಬಾರದು. ಅಕ್ವೇರಿಯಮ್ಮನ್ನು ಇಡಬಾರದು ಎರಡು ಭಾಗವಾದ ಹಾಸಿಗೆಯನ್ನು ಇಡಬಾರದು ಗಂಡ ಹೆಂಡತಿ ಒಂದೇ ಹಾಸಿಗೆ ಮೇಲೆ ಮಲಗಬೇಕು.

ಕೆಲವರು ಬೇಡವಾದ ವಸ್ತುವನ್ನು ಹಾಸಿಗೆ ಕೆಳಗೆ ಇಡುತ್ತಾರೆ ಇಂತಹ ತಪ್ಪನ್ನು ಮಾಡಬೇಡಿ ಇದರಿಂದ ನೆಗೆಟಿವಿಟಿ ಉಂಟಾಗುತ್ತದೆ. ಗಂಡ ಹೆಂಡತಿ ದಕ್ಷಿಣಕ್ಕೆ ತಲೆಯಿಟ್ಟು ಮಲಗಬೇಕು ನಿಮ್ಮ ಕೋಣೆಯಲ್ಲಿ ಎಲೆಕ್ಟ್ರಿಕ್ ಸಾಮಾನುಗಳು ಹಾಳಾದ ಸಾಮಾನುಗಳು ಕಬ್ಬಿಣದ ಸಾಮಾನುಗಳನ್ನು ಇಡಲೇಬಾರದು. ದಿಂಬಿನ ಕವರ್ ಬೆಡ್ ಶೀಟ್ ಕರ್ಟನ್ ವಾಲ್ಪೇಪರ್ ಇತರ ಅಲಂಕಾರಿಕ ವಸ್ತುಗಳು ಕಪ್ಪು ಬೂದ ಗಾಡಕಂದು

ಈ ಬಣ್ಣದಲ್ಲಿ ಇರಬಾರದು ಗುಲಾಬಿ ಕಿತ್ತಳೆ ನೀಲಿ ಹಳದಿ ಬಣ್ಣದ ವಸ್ತುಗಳನ್ನು ಬಳಸಿ ತುಂಬಾ ಉತ್ತಮ ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ ಆದಷ್ಟು ನಿಮ್ಮ ಕೋಣೆಯಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಿ ಶೋಗೆ ಅಂತ ಯಾವುದೇ ಕಾರಣಕ್ಕೂ ಮುಳ್ಳಿನ ಗಿಡವನ್ನು ಇಡಲೇಬೇಡಿ ಗಂಡ ಹೆಂಡತಿ ಮಲಗುವ ಮಂಚ ಮರದ್ದಾಗಿದ್ದರೆ ಬಹಳ ಒಳ್ಳೆಯದು

ನೀವು ಮಲಗುವ ಕೋಣೆಯಲ್ಲಿ ಟಿವಿ ಇಡುವುದನ್ನು ತಪ್ಪಿಸಿ ಚಾರ್ಜರ್ ಪುಸ್ತಕ ಫೈಲ್ ಏನೇ ಕೆಲಸಕ್ಕೆ ಸಂಬಂಧಪಟ್ಟ ವಸ್ತುಗಳಿದ್ದರೂ ಪ್ರತ್ಯೇಕ ಜಾಗ ಮಾಡಿ ಇರಿಸಿ ಎಲ್ಲೆಂದರಲ್ಲಿ ಇಡಬೇಡಿ ಇನ್ನು ಕೆಲವರು ಹೊಲಿಗೆ ಮಿಷನ್ ಅನ್ನು ಇಟ್ಟಿರುತ್ತಾರೆ ಆದರೆ ಇದನ್ನು ತಪ್ಪಿಸಿ ಏಕೆಂದರೆ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಸೂಜಿ ಕತ್ತರಿ ಚಾಕು ಬ್ಲೇಡ್ ಈ ರೀತಿಯಾದ ಯಾವುದೇ ಹರಿತವಾದ ವಸ್ತುವನ್ನು ಇಡುವುದು ನಿಷಿದ್ಧ

Leave A Reply

Your email address will not be published.