ಜೀವನದಲ್ಲಿ ಯಶಸ್ಸು ಸಿಗ್ತಾಇಲ್ವ? ಕಾಳುಮೆಣಸಿನಿಂದ ಪ್ರಯೋಗ ಮಾಡಿ ಚಮತ್ಕಾರ ನೋಡಿ 

0

ನಿಮಗೆ ಜೀವನದಲ್ಲಿ ಯಶಸ್ಸು ಸಿಗುತ್ತಿಲ್ಲವೇ ಕಾಳು ಮೆಣಸಿನೊಂದಿಗೆ ಈ ಒಂದು ಪ್ರಯೋಗ ಮಾಡಿ ಈ ಕಾಳು ಮೆಣಸು ಎಷ್ಟು ಅಪಾಯವು ಅಷ್ಟೇ ಲಾಭದಾಯಕವೂ ಕೂಡ ಕಾಳು ಮೆಣಸಿನಿಂದ ಮಾಡುವ ಪ್ರಯೋಗವನ್ನು ಈಗ ಹೇಳಿಕೊಡುತ್ತೇನೆ ಕಾಲು ಮೆಣಸಿನಲ್ಲಿ ಕೆಲವು ಔಷಧಿ ಗುಣಗಳು ಇವೆ ಕಾಳುಮೆಣಸು ಎಷ್ಟು ಪಾಸಿಟಿವ್ ಎನರ್ಜಿಯನ್ನು ಹೊಂದಿದೆಯೋ

ಅಷ್ಟೇ ನೆಗೆಟಿವ್ ಎನರ್ಜಿ ಕೂಡ ಹೊಂದಿದೆ ಕಾಳುಮೆಣಸು ಶನಿ ಮಹಾತ್ಮನ ಸಂಕೇತವಾಗಿದೆ ನೀವು ಮನೆಯಿಂದ ಹೊರಗೆ ಯಾವುದೇ ಕೆಲಸಕೆ ಹೊರಡುವಾಗ ಬಾಗಿಲಲ್ಲಿ ಕಾಲು ಮೆಣಸನ್ನು ಇಟ್ಟು ಅದರ ಮೇಲೆ ಬಲಗಾಲು ಇಟ್ಟು ಜರುಗಿಸಿ ಹೋಗಬೇಕು ಯಾವುದೇ ಕಾರಣಕ್ಕೂ ಅದನ್ನು ತಿರುಗಿ ನೋಡಬಾರದು ತಕ್ಷಣ ವಾಪಸು ಮನೆ ಕಡೆ ಬರಬಾರದು.

ಸಾಡೆ ಸಾತಿ ನಡಿಯುತ್ತಿದ್ದರೆ ಎಂಟು ಕರಿಮೆಣಸನ್ನು ತೆಗೆದುಕೊಂಡು ಕಪ್ಪು ಬಟ್ಟೆಗೆ ಹಾಕಿ ನಂತರ ಎಂಟು ರೂಪಾಯಿ ಕಾಯಿನನ್ನು ಹಾಕಿ ಕಟ್ಟಿ ಅದನ್ನು ದೇವಸ್ಥಾನದ ಹುಂಡಿಗೆ ಹಾಕಬೇಕು ಹೀಗೆ ಎಂಟು ವಾರ ಮಾಡಬೇಕು ಇದರಿಂದ ಸಾಡೇಸಾತಿ ನಿಮಗೆ ಯಾವ ರೀತಿಯಿಂದಲೂ ಕಾಡುವುದಿಲ್ಲ

Leave A Reply

Your email address will not be published.